ಗದ್ದರ್, ಜಿಗಣಿ ಶಂಕರ್, ಮಂಟೇದ ಲಿಂಗಯ್ಯ ನೆನಪಿನ ಕಾರ್ಯಕ್ರಮ

3 years ago

#Gaddar #JiganiShankar #MantedaLingaya #memory #program

ಬೆಂಗಳೂರು: ಸಂಸ ಬಯಲು ರಂಗ ಮಂದಿರದಲ್ಲಿ ಗದ್ದರ್, ಜಿಗಣಿ ಶಂಕರ್, ಮಂಟೆದ ಲಿಂಗಯ್ಯ ಅವರಿಗೆ ಲಾಲ್ ಸಲಾಂ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿವಿಧ ಹಾಡುಗಾರರು ಸಿದ್ದನಗೌಡ ಪಾಟೀಲ್ ಬಿ ಟಿ ನಲ್ತಾ ನಾಯಕ್, ವೆಂಕಟಸ್ವಾಮಿ ಪಾವಗಡ, ಶಿವರಾಂ ರಂಗೋತ್ರಿ ಕುಮಾರ್, ಡಾ ಗೋವಿಂದ ಸ್ವಾಮಿ, ರೇವತಿರಾಜ್, ಹೆಬ್ಬಾಳ ವೆಂಕಟೇಶ್ ಮುಂತಾದ ಹೋರಾಟಗಾರರು, ಕಲಾವಿದರು ಉಪಸ್ಥಿತರಿದ್ದರು.

Leave a Reply