ಶಿವಾನಂದ ತಗಡೂರು; ಅಕಾಡೆಮಿ ಪ್ರಶಸ್ತಿ ಮೀರಿದ ವ್ಯಕ್ತಿತ್ವ
ಪ್ರತಿ ಸಲದಂತೆ ಈ ಬಾರಿಯೂ ನಾಟಕ ಅಕಾಡೆಮಿ ಪ್ರಕಟಿಸಿದ ಪ್ರಶಸ್ತಿ ಪಟ್ಟಿಗೆ ಆಕ್ಷೇಪಗಳು ವ್ಯಕ್ತವಾಗಿವೆ. ಬಲಪಂಥೀಯ ಆರೆಸ್ಸೆಸ್ ಬಿಜೆಪಿ ಬೆಂಬಲಿಗರಿಗೂ ಪ್ರಶಸ್ತಿ ಕೊಡಲಾಗಿದೆ ಎಂಬುದು ಮೊದಲ ಆಕ್ಷೇಪ.
ಪ್ರಚಲಿತ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮೊದಲಾದ ಕ್ಷೇತ್ರಗಳ ಕುರಿತ ಸಂಪಾದಕೀಯ ಲೇಖನವನ್ನು ಈ ಭಾಗದಲ್ಲಿ ಪ್ರಕಟಿಸಲಾಗುವುದು.
ಪ್ರತಿ ಸಲದಂತೆ ಈ ಬಾರಿಯೂ ನಾಟಕ ಅಕಾಡೆಮಿ ಪ್ರಕಟಿಸಿದ ಪ್ರಶಸ್ತಿ ಪಟ್ಟಿಗೆ ಆಕ್ಷೇಪಗಳು ವ್ಯಕ್ತವಾಗಿವೆ. ಬಲಪಂಥೀಯ ಆರೆಸ್ಸೆಸ್ ಬಿಜೆಪಿ ಬೆಂಬಲಿಗರಿಗೂ ಪ್ರಶಸ್ತಿ ಕೊಡಲಾಗಿದೆ ಎಂಬುದು ಮೊದಲ ಆಕ್ಷೇಪ.
ಆರ್‌ಎಸ್‌ಎಸ್ ಭಾರತದ ಜನರಿಗೆ ಜವಾಬ್ದಾರನಾಗಿರಬೇಕೇ?ಇಂಗ್ಲಿಷ್ ಮೂಲ: ರಾಮ್ ಪುನಿಯಾನಿಕನ್ನಡಕ್ಕೆ: ಡಾ.ಪ್ರದೀಪ್ ಮಾಲ್ಗುಡಿಆರ್‌ಎಸ್‌ಎಸ್‌ನಿಂದ (ರಾಷ್ಟ್ರೀಯ ಸ್ವಯಂಸೇವಕ ಸಂಘ) ತರಬೇತಿ ಪಡೆದ ಪ್ರಚಾರಕ ನಾಥೂರಾಮ್ ಗೋಡ್ಸೆ, “ದೇಶ ಎಲ್ಲ ಧರ್ಮಗಳ

ಅಕ್ಷರದ ಕಸುವು ಇಲ್ಲದ ನಗು!
ಗಣಿ ಬಾಧಿತ ಕ್ಯಾಂಪೊಂದರ ಈ ಮಗುವಿಗೆ ಶಾಲೆಯ ಭಾಗ್ಯವಿಲ್ಲ. ಹೊಸಪೇಟೆ ನಗರ ಪ್ರದೇಶಕ್ಕೆ ಹೊಂದಿಕೊಂಡಿರುವ ಎಂಬಿಟಿ ಕ್ಯಾಂಪಿನ ಮಗು ಶಾಲೆ

ಹಿರಿಯರಿಲ್ಲದ ಸಭೆ ಮನುಷ್ಯರ ನೆರವಿಯದು ಸಭೆಯಲ್ಲ ಮೂರ್ಖರು ಹಿರಿಯರಲ್ಲ ಯಥಾರ್ಥಭಾಷಣ ಭೀತ ಚೇತನರು ಹಿರಿಯರಿದೆ ಸಾಮಾಜಿಕರು ಸ ಚ್ಚರಿತರಿದೆಲಾ ಸ್ತ್ರೀಮತವನು ತ್ತರಿಸಲಾಗದೆ ಧರ್ಮಶಾಸ್ತ್ರದೊಳೆಂದಳಿಂದುಮುಖಿ (೮೧) – ಕುಮಾರವ್ಯಾಸ,

10 ಕೆಜಿ ಅಕ್ಕಿ ಮತ್ತು ಉಚಿತ ಇಂಟರ್ ನೆಟ್, ರಿಯಾಯಿತಿ ಮಾರಾಟಗಳ ನಡುವೆ ಆಯ್ಕೆ ಯಾವುದು? ಯಥಾಸ್ಥಿತಿವಾದಿಗಳು ಬಡವರಿಗೆ ಅನ್ನಭಾಗ್ಯ ವಿರೋಧಿಸುವುದಕ್ಕೆ ಮನುಧರ್ಮಶಾಸ್ತ್ರವೇ ಆಧಾರ ಮಾಜಿ ಸಿಎಂ

ಚುನಾವಣೆಗಳು ಸಮೀಪಿಸುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷದವರು ಪ್ರಣಾಳಿಕೆಯ ಹೆಸರಿನಲ್ಲಿ ಮತ್ತು ಮುಂಗಡ ಪತ್ರಗಳ ಹೆಸರಿನಲ್ಲಿ ಅನೇಕ ಘೋಷಣೆಗಳನ್ನು ಮಾಡುತ್ತಿದ್ದಾರೆ. ದುಡಿದು ತಿನ್ನುವ ಜನರ ಮನೆಯ ಮಕ್ಕಳು ಶಾಲೆಗಳಲ್ಲಿ

ದೇಶದಲ್ಲಿ ಅಸ್ತಿತ್ವದಲ್ಲಿರುವ ಜಾತಿ ಪದ್ಧತಿ ಕುರಿತು ಸ್ವಾಮಿ ವಿವೇಕಾನಂದರಿಗೆ ಅಪಾರವಾದ ಕ್ರೋಧವಿತ್ತು. ಆದರೆ, ಇದೇ ಜಾತೀಯತೆಯ ಪರವಾಗಿ ಸಂಘ ಪರಿವಾರ ಹಗಲಿರುಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಶ್ರಮಿಸುತ್ತಿದೆ.

ಜಿ.ಎಸ್.ಶಿವರುದ್ರಪ್ಪ, ಯು.ಆರ್.ಅನಂತಮೂರ್ತಿ ಮತ್ತು ಇದೀಗ ಸಿದ್ದಲಿಂಗಯ್ಯನವರ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಕಲಾಗ್ರಾಮದಲ್ಲಿ ನೆರವೇರಿಸುವುದನ್ನು ಪ್ರಜ್ಞಾವಂತರೆಲ್ಲರು ಪ್ರತಿಭಟಿಸಬೇಕಿದೆ. ಕುವೆಂಪು ಅವರ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ತೇಜಸ್ವಿಯವರು ತೆಗೆದುಕೊಂಡ ನಿರ್ಧಾರವನ್ನು ಗಮನದಲ್ಲಿಟ್ಟುಕೊಂಡು ಕಲಾವಿದರು

“ಕೋವಿಡ್ ಸಂಕಷ್ಟದ ನಡುವೆಯೂ ಕಾಂಗ್ರೆಸ್ ಪಕ್ಷದ ಭಾಗವಾಗಿರುವ ಶಿವಸೇನೆಯ ಸಂಜಯ್ ರಾವತ್ ಅವರು ಕನ್ನಡಿಗರಿಗೆ ಮುಂಬೈಯಲ್ಲಿ ವ್ಯವಹಾರ ನಡೆಸಲು ಬಿಡುವುದಿಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ. ತಾವೇ ಕನ್ನಡ

ಕಳೆದ ಆರು ದಿನಗಳಿಂದ ಕೆ.ಎಸ್.ಆರ್.ಟಿ.ಸಿ ಮತ್ತು ಬಿಎಂಟಿಸಿ ಸೇರಿದಂತೆ ಸಾರಿಗೆ ನಿಗಮಗಳ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. 10 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಸಾರಿಗೆ