ರಾಜ್ಯಮಟ್ಟದ ವಿಚಾರ ಸಂಕಿರಣ
ಬೆಂಗಳೂರು: ಡಾ. ರಾಜಪ್ಪ ದಳವಾಯಿ ಅವರ ಸಾಂಸ್ಕೃತಿಕ ಚಿಂತನೆ ಹೆಸರಿನಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಪದ ಸಾಂಸ್ಕೃತಿಕ ತಂಡವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದೆ.

ದಿನಾಂಕ : 3-11-2023, ಶುಕ್ರವಾರ
ಬೆಳಿಗ್ಗೆ 10.30 ರಿಂದ
ಸ್ಥಳ: ನಯನ ರಂಗಮಂದಿರ, ಜೆ.ಸಿ.ರಸ್ತೆ, ಬೆಂಗಳೂರು

ಬೆಳಗ್ಗೆ : 10.00ಕ್ಕೆ
ಗೀತ ಗಾಯನ : ಗ.ನ.ಅಶ್ವಥ್, ಕೋಲಾರ ರಾಜಪ್ಪ
ಉದ್ಘಾಟನೆ: ಪ್ರೊ. ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿಗಳು – ಚಲನಚಿತ್ರ ನಿರ್ದೇಶಕರು
ಮುಖ್ಯ ಅತಿಥಿಗಳು: ಡಾ.ಎಚ್.ಎಲ್.ಪುಷ್ಪ
ಅಧ್ಯಕ್ಷತೆ: ಡಾ. ಎಲ್. ಹನುಮಂತಯ್ಯ ಖ್ಯಾತ ಸಾಹಿತಿಗಳು, ರಾಜ್ಯಸಭಾ ಸದಸ್ಯರು
ಬೆಳಗ್ಗೆ : 11.30ಕ್ಕೆ
ಸಿನಿಮಾ: ಗಂಗಾಧರ್ ಮೊದಲಿಯಾರ್, ಪ್ರಸಿದ್ಧ ಪತ್ರಕರ್ತರು, ಚಲನಚಿತ್ರ ವಿಮರ್ಶಕರು
ಸಾಹಿತ್ಯ : ಡಾ. ರವಿಕುಮಾರ್ ನೀಹ, ಲೇಖಕರು ಮತ್ತು ವಿಮರ್ಶಕರು
ಅಧ್ಯಾಪನ : ಡಾ. ಅಖ್ತರ್ ಉನ್ನೀಸ, ಅಧ್ಯಾಪಕಿ, ನ್ಯಾಷನಲ್ ಕಾಲೇಜ್, ಜಯನಗರ, ಬೆಂಗಳೂರು
ಊಟದ ಬಿಡುವು – ಮಧ್ಯಾಹ್ನ : 1.00 ರಿಂದ 2.00
ಗೋಷ್ಠಿ-2
ಮಧ್ಯಾಹ್ನ : 1.30 ರಿಂದ 2.00ರವರೆಗೆ
ರಂಗಭೂಮಿ: ಡಾ.ರುದೇಶ್ ಅದರಂಗಿ, ರಂಗ ವಿಮರ್ಶಕರು, ಕನ್ನಡ ಸಹ ಪ್ರಾಧ್ಯಾಪಕರು
ಲಲಿತಕಲೆ: ಹಜರತ್ ಅಲಿ ಅಧ್ಯಾಪಕರು, ವಿನ್ಯಾಸ ವಿಭಾಗ, ಎಂ.ಎಸ್.ರಾಮಯ್ಯ ಕಾಲೇಜ್, ಬೆಂಗಳೂರು
ಪುಸ್ತಕ ಪ್ರಕಟಣೆ : ಡಾ. ನರಸಿಂಹಮೂರ್ತಿ ಅಧ್ಯಾಪಕರು, ಸರ್ಕಾರಿ ಕಿರಿಯ ಕಾಲೇಜು, ಗುಬ್ಬಿ

ಸಮಾರೋಪ ಸಮಾರಂಭ
ಸಮಾರೋಪ ನುಡಿ : ಡಾ. ಬಂಜಗೆರೆ ಜಯಪ್ರಕಾಶ್, ಖ್ಯಾತ ವಿಮರ್ಶಕರು, ಮಾಜಿ ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ
ಅಧ್ಯಕ್ಷತೆ : ಕೆ.ಎ. ದಯಾನಂದ, ಭಾ.ಆ.ಸೇ. ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ ಹಾಗೂ ಆಯುಕ್ತರು, ಹಿಂದುಆದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ
ಮುಖ್ಯ ಅತಿಥಿಗಳು : ಅಶೋಕ್ ಎನ್, ಛಲವಾದಿ ಜಂಟಿ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
ಪದ ಗೌರವ: ಡಾ. ರಾಜಪ್ಪ ದಳವಾಯಿ ಹಿರಿಯ ಸಾಹಿತಿಗಳು ಮತ್ತು ನಾಟಕಕಾರರು
ನಿರೂಪಣೆ : ಶಿವಲಿಂಗಪ್ರಸಾದ್, ರಂಗಭೂಮಿ ಮತ್ತು ಕಿರುತೆರೆ ಕಲಾವಿದರು




