ಬೆಂಗಳೂರು: ಬಿಹೆಚ್‌ಎಸ್ ಉನ್ನತ ಶಿಕ್ಷಣ ಸಂಸ್ಥೆ, ವಿಜಯ ಸಂಜೆ ಪದವಿ ಪೂರ್ವ ಕಾಲೇಜು, ಜಯನಗರ ೪ನೇ ಬ್ಲಾಕ್, ಬೆಂಗಳೂರು ವತಿಯಿಂದ ೬೮ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿ ಸಂಜೆ ಲಘು ಉಪಾಹಾರ ನೀಡುವ ಯೋಜನೆ ಪ್ರಾರಂಭೋತ್ಸವ ಆಯೋಜಿಸಲಾಗಿದೆ.

ಮುಖ್ಯ ಅತಿಥಿಗಳು: ಪದ್ಮಾವತಿ, ನಿವೃತ್ತ ಉಪನ್ಯಾಸಕಿ, ರಾಣಿ ಸರಳಾ ದೇವಿ ಪದವಿ ಪೂರ್ವ ಕಾಲೇಜು,
ಅಧ್ಯಕ್ಷತೆ: ದೇವ ಪ್ರಕಾಶ್, ನಿವೃತ್ತ ನಿರ್ದೇಶಕರು, (ಪ್ರಾಥಮಿಕ ಶಿಕ್ಷಣ) ಸಾರ್ವಜನಿಕ ಶಿಕ್ಷಣ ಇಲಾಖೆ
ಅತಿಥಿಗಳು: ಶಂಕರಲಿಂಗೇಗೌಡ, ಟಿ.ಜಿ.ನರಸಿಂಹ ಮೂರ್ತಿ, ಟಿ.ವಿ.ವಾಸುಕಿ, ಚಂದ್ರಶೇಖರ, ಪಿ.ಸಿ. ನಾಗರಾಜ್
ದಿನಾಂಕ : 2/11/2023
ಸಂಜೆ : ೬ ಗಂಟೆಗೆ
ಸ್ಥಳ : ಶ್ರೀ ರಾಮಸ್ವಾಮಿ ಸಭಾಂಗಣ, ಕಾಲೇಜು ಆವರಣ




