
ಕಾಡುವ ಶಬ್ದಗಳೇ ಸೇರಿ ದೃಶ್ಯ ಕಾವ್ಯವೊಂದು ಈಗ ತೆರೆಗೆ ಸಿದ್ಧವಾಗಿದೆ
“ದೂರ ತೀರ ಯಾನ” ದೂರ, ತೀರ ಮತ್ತು ಯಾನ ಇವು ಮೂರೂ ಬಿಡಿ ಬಿಡಿಯಾಗಿ ಕಾಡುವ ಶಬ್ದಗಳು. ಇಂಥ ಕಾಡುವ ಶಬ್ದಗಳೇ ಸೇರಿ ದೃಶ್ಯ ಕಾವ್ಯವೊಂದು ಈಗ

“ದೂರ ತೀರ ಯಾನ” ದೂರ, ತೀರ ಮತ್ತು ಯಾನ ಇವು ಮೂರೂ ಬಿಡಿ ಬಿಡಿಯಾಗಿ ಕಾಡುವ ಶಬ್ದಗಳು. ಇಂಥ ಕಾಡುವ ಶಬ್ದಗಳೇ ಸೇರಿ ದೃಶ್ಯ ಕಾವ್ಯವೊಂದು ಈಗ

ಕನ್ನಡ ಕಾವ್ಯ ಕ್ಷೇತ್ರ ಹಿಗ್ಗಿಸಿದ ಪ್ರಯೋಗಶೀಲ ಕವಿ, ಗದ್ಯ ಪ್ರಕಾರದಲ್ಲೂ ಕೃಷಿ ಮಾಡಿ, ಭಾವಗೀತೆಗಳ ಕಣಜ ವಿಸ್ತರಿಸಿದ ಸಹೃದಯಿ ಡಾ. ಎಚ್.ಎಸ್.ವೆಂಕಟೇಶಮೂರ್ತಿ ನಮ್ಮನ್ನಲಿದ್ದಾರೆ. ಅವರು ವಿಭಜಿತ ನನ್ನ

ಬೋಧಿಸದೆ ಬಂದವರಿಗೆ ಬದುಕು ಕೊಟ್ಟ ಭಗವಂತ ದೇವರ ಹುಡುಕಿ ಅಲೆದಾಡುತ್ತಿದ್ದ ಅಸಹಾಯಕರಿಗೆ ಅವರಿರುವಲ್ಲಿಗೆ ಬಂದು ನಿಂತವರು ನಡೆದಾಡುವ ದೇವರು. ಸ್ಥಿರವಾಗಿ ನಿಂತ ಭಗವಂತ ಬೇಡಿದವರಿಗೆ ಅನ್ನವ, ಆಶ್ರಯವ,

ಶೀಲಕೆ ಬೆಲೆಯುಂಟು; ಆದರೆ…. ಯತ್ರ ನಾರ್ಯಸ್ತುಪೂಜ್ಯಂತೆ ರಮಂತೆತತ್ರ ದೇವತಾಃಇಲ್ಲಿ ಹೆಣ್ಣಿನ ಶೀಲಕೆಅಪಾರ ಗೌರವವುಂಟು,ಬೆಲೆಯುಂಟು,ಕಣ್ಣೀರುಗಳುಂಟು,ಪ್ರತಿಭಟನೆಗಳುಂಟು,ಎನ್‌ಕೌಂಟರ್‌ಗಳುಗಲ್ಲುಶಿಕ್ಷೆಗಳೂ ಉಂಟು;ಆದರೆ,ಇವೆಲ್ಲವೂಆ ಶೀಲದ ಮೇಲೆಅತ್ಯಾಚಾರ ಎಸಗಿದವರಪ್ರಭಾವವನುಅವಲಂಬಿಸಿರುವುದುಂಟು! ದಿಲ್ಲಿಯ ನಿರ್ಭಯಾಳಿಗೆಇಡೀ ದೇಶವೇಸಿಡಿದೇಳುವುದುಂಟು,ತ್ವರಿತ ಶಿಕ್ಷೆ,ಲಾಕಪ್ ಡೆತ್ತುಗಳುಂಟು;ಹೈದ್ರಾಬಾದಿನ ವೈದ್ಯೆಗಾಗಿಆಕ್ರೋಶದ

ಸಿರಿ ಸಂಪತ್ತು ಆಸ್ತಿ ಇಲ್ಲದ ಬಡತನ ಒಂದಷ್ಟು ಮಂದಿಗೆಇವರಿಗೆ ದುಡಿಮೆಯೇ ಮದ್ದು. ಆರೋಗ್ಯದ ಬಡತನ ಇರುವ ಒಂದಷ್ಟು ಮಂದಿಗೆ ವೈದ್ಯರು, ಔಷಧಿಗಳು ಭರವಸೆ ತುಂಬುತ್ತದೆ. ಎಲ್ಲವೂ ಇದ್ದು

ಎಷ್ಟು ದುಬಾರಿ ಒಡವೆಗಳ ಧರಿಸಿದರೆ ಏನು, ದುಬಾರಿ ವಸ್ತ್ರಗಳ ತೊಟ್ಟರೇನು, ಅಂಗಾಂಗಗಳು ಸಮತೋಲನದಲ್ಲಿ ಇರಬೇಕು. ಮೈಬಣ್ಣ ಯಾವುದಾದರೂ ಏನು, ರೂಪ ಎಷ್ಟಿದ್ದರೇನು, ಆಸ್ತಿ ಅಂತಸ್ತು ಎಷ್ಟಿದ್ದರೇನು, ಕೀರ್ತಿ

ಕವಿತೆಯನ್ನು ಜೀವದ ತುಣುಕುಗಳೇನೋ ಎಂಬಂತೆ ಎದೆಗೊತ್ತಿಕೊಳ್ಳುವ ನಾಗತಿಹಳ್ಳಿ ರಮೇಶ್ ನನಗೆ ಸಮುದ್ರ ಮತ್ತು ಮಳೆಯ ಕಾಲದಿಂದಲೂ ಗೊತ್ತು. ಗೊತ್ತು ಎನ್ನುವುದು ಪರಿಚಯ ಅನ್ನುವುದಕ್ಕಿಂತ ಸ್ವಲ್ಪ ಮುಂದಿನದ್ದು. ನಾನು

೨೦೦೭ರ ಆಸುಪಾಸಿನಲ್ಲಿ ನಾನು ಈ ಕವಿಯನ್ನು ಸಂಧಿಸಿದೆ, ಟೌನ್‌ಹಾಲ್ ಬಳಿ ಕ್ಯಾಂಟೀನ್‌ನಲ್ಲಿ ಲೆಮನ್ ಟೀ ಹೀರುತ್ತಿರುವ ಸಂದರ್ಭದಲ್ಲಿ ಆ ಕವಿ ಎದುರುಗೊಂಡಿದ್ದು. ನನ್ನ ಪರಿಚಯ ಇವರಿಗೆ ಹೇಗಾಯಿತೋ

ಸೆರಗು ಸುಟ್ಟೆನೇ ಯವ್ವಾ ಸೆರಗು ಸುಟ್ಟೆನೇ ಯವ್ವಾನಾನು ನಿನ್ನಾಸೆರಗು ಸುಟ್ಟೆನೇ ಯವ್ವಾ// ಎದೆ ಹಾಲು ಕೊಡುವಾಗಕಣ್ಣಾಸರು ತಪ್ಪಿಸಲುನೀ ನನಗೆ ಹೊದಿಸಿದಾ //ಸೆರಗು// ಹೊಟ್ಟೆ ಬಾಧೆಗೆ ರಚ್ಚೆಹಿಡಿದು ಅಳುವಾಗಹೊದಿಸಿದಾ

ಶುಭ್ರವಾದ ಬಿಳಿಯ ವಸ್ತ್ರ ಧರಿಸುವುದರೊಂದಿಗೆ ಮನಸ್ಸು ಸ್ವಚ್ಛವಾಗಿರಬೇಕು, ಇಲ್ಲದಿದ್ದರೆ ರೇಷ್ಮೆ ಬಟ್ಟೆಯ ಗಂಟಿನೊಳಗೆ ಕೊಳೆತ ಹಣ್ಣುಗಳ ಸಂಗ್ರಹಿಸಿದಂತಾಗುತ್ತದೆ. ಕೇವಲ ಸೌಂದರ್ಯವೊಂದಿದ್ದರೆ ಸಾಲದು, ಜೊತೆಗೆ ಮನಸ್ಸು ನಿರ್ಮಲವಾಗಿರಬೇಕು, ಇಲ್ಲದಿದ್ದರೆ