bookpromotion

ಬುಕ್ ಪ್ರಮೋಷನ್

ಮೊಗಳ್ಳಿ ಗಣೇಶ್ ಅವರ ಮೂರು ಹೊಸ ಪುಸ್ತಕಗಳು

ನಾನೆಂಬುದು ಕಿಂಚಿತ್ತುಇದು ಮೊಗಳ್ಳಿಯವರ ಆತ್ಮಕಥನ. ಮೊಗಳ್ಳಿಯವರು ಆತ್ಮಕಥೆ ನಿರೂಪಣೆ ಸಂಪ್ರದಾಯದಲ್ಲಿ ಹೊಸ ಹಾದಿಯನ್ನೇ ತುಳಿದಿದ್ದಾರೆ” ಎನ್ನುತ್ತಾರೆ ಚಂದನ್ ಗೌಡ ಅವರು. ಮೊಗಳ್ಳಿ ಎಂಬ ಹಳ್ಳಿಯ ದಲಿತ ಬಾಲಕನೊಬ್ಬನ

ಮುಂದೆ ಓದಿ »
ಬುಕ್ ಪ್ರಮೋಷನ್

ಸದನದಲ್ಲಿ ಎಚ್.ಕೆ.ಪಾಟೀಲ 5 ಸಂಪುಟಗಳ ಬಿಡುಗಡೆ ಕಾರ್ಯಕ್ರಮ

ಕರ್ನಾಟಕ ಸಂಶೋಧಕರ ಒಕ್ಕೂಟ ಬೆಂಗಳೂರು ವತಿಯಿಂದ ಸನ್ಮಾನ ಧಾರವಾಡ: ಕಾನೂನು ಮತ್ತು ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅವರ ಸದನದಲ್ಲಿ ಎಚ್.ಕೆ.ಪಾಟೀಲ 5 ಸಂಪುಟಗಳ ಬಿಡುಗಡೆ

ಮುಂದೆ ಓದಿ »
ಬುಕ್ ಪ್ರಮೋಷನ್

ಸುಗ್ನಾ, ಫೂಲೊ, ಗಾಂಗೂ, ಮೈಸಾ, ಚಂಪೂ, ಜಮುನಿ, ಸಾಂವರೀ…ಉಡುಪಿಯಲ್ಲೂ ಇದ್ದಾರಲ್ಲ!

ಉಡುಪಿಯಲ್ಲೇ ಇದ್ದಾರಲ್ಲ, ಜಮುನಿ, ಸಾಂವರೀ….! ನನ್ನ ’ಅಕಾರಣ’ ಗೆಳೆಯ ಸಂವರ್ತನ ಈ ಪುಸ್ತಕ ನಿನ್ನೆ ತಲುಪಿತು. ಎರಡು ಕಾರಣಗಳಿಗಾಗಿ, ಈ ಸಂಕಲನದ ಬಗ್ಗೆ ಕುತೂಹಲ, ಕಾತರ ಇತ್ತು.

ಮುಂದೆ ಓದಿ »
ಬುಕ್ ಪ್ರಮೋಷನ್

ಆರ್ಥಿಕತೆಯು ಉದಾರೀಕರಣದ ಹಾದಿಯಲ್ಲಿ ಮೂರು ದಶಕಗಳ ಕಾಲ ಪಯಣಿಸಿದ ಕಥೆ

ಕೃತಿ: ಭಾರತದ ಏರುಗತಿ ಬೆಳವಣಿಗೆಯ ದಿನಗಳ ಕಥನ – ‘M ಡಾಕ್ಯುಮೆಂಟ್’ಲೇಖಕರು: ಮೊಂಟೆಕ್ ಸಿಂಗ್ ಅಹ್ಲೂವಾಲಿಯಾಕನ್ನಡಕ್ಕೆ: ರಾಜಾರಾಂ ತಲ್ಲೂರುಪ್ರಕಾಶಕರು: ಅಕ್ಷತಾ ಕೆ, ಅಹರ್ನಿಶಿ ಪ್ರಕಾಶನ, ಶಿವಮೊಗ್ಗ. ಸಂಪರ್ಕ:

ಮುಂದೆ ಓದಿ »
ಬುಕ್ ಪ್ರಮೋಷನ್

ಈ “ಕೋರ್ಟ್ ಬರ್ಡ್” ನಾನು ಊಹಿಸಿದ್ದಂತಹದಲ್ಲ!

ರೂಪ ಹಾಸನ ಅವರು  ಈ ಪುಸ್ತಕ ತಲುಪಿಸಿ ಮೂರು ತಿಂಗಳು ದಾಟಿದವು. ಹಲವು ಖಾಸಗಿ ಗಡಿಬಿಡಿಗಳ ಕಾರಣದಿಂದಾಗಿ ಓದಲು ಸಮಯವಾಗಿರಲಿಲ್ಲ. ಈಗ ಕ್ರಿಸ್‌ಮಸ್ ವಿರಾಮದ ಕಾರಣಕ್ಕೆ ಓದಿ

ಮುಂದೆ ಓದಿ »
ಬುಕ್ ಪ್ರಮೋಷನ್

ಅಧಿಕಾರಸ್ಥರ ಎದುರು ಬಾಗದೆ ಸೆಟೆಸಿ ನಿಲ್ಲುವ ಬರೆಹಗಳು

ದಿನೇಶ್ ಅಮಿನ್ ಮಟ್ಟು ಅವರು ಸಂಪಾದಿಸಿರುವ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಬರಹಗಳ ಸಂಕಲನ ‘ಬೇರೆಯೇ ಮಾತು’ ಕುರಿತು ರಂಗನಾಥ ಕಂಟನಕುಂಟೆ ಅವರ ಟಿಪ್ಪಣಿ… ವಡ್ಡರ್ಸೆ ರಘುರಾಮ

ಮುಂದೆ ಓದಿ »
ಬುಕ್ ಪ್ರಮೋಷನ್

ದಿಲ್ಲಿಯ ವೈಭವ ಮತ್ತು ಕೋಮು ಸೌಹಾರ್ದತೆಯ ಇತಿಹಾಸ

‘ಈಗ ಮಧ್ಯರಾತ್ರಿಯ ಒಂದು ಗಂಟೆಯ ಸಮಯ. ನಿರ್ಮಲವಾದ ನೀಲಾಕಾಶದಲ್ಲಿ ಪೂರ್ಣಚಂದಿರ ಬೆಳಗುತ್ತಿದ್ದಾನೆ. ದಿಲ್ಲಿ ನಗರದ ಸುಂದರ ಪ್ರಾರ್ಥನಾ ಮಂದಿರವಾದ ಜುಮ್ಮಾ ಮಸೀದಿ ಗೋಪುರದ (ಮಿನಾರ್) ಹಿಂಬದಿಯಲ್ಲಿ ಚಂದಿರನನ್ನು

ಮುಂದೆ ಓದಿ »
#MirzaGalib #kathana #bookpromotion #jagadishkoppa
ಬುಕ್ ಪ್ರಮೋಷನ್

ಮಿರ್ಜಾ ಗಾಲಿಬ್ ಕಥನ

ಇಸ್ಲಾಂ ಧರ್ಮದ ಯಾವುದೇ ಸಂಪ್ರದಾಯಗಳನ್ನು ಆಚರಿಸಲು ನಿರಾಕರಿಸಿದ ಗಾಲಿಬ್, ಧರ್ಮಕ್ಕೆ ವಿರೋಧವಾದ ಕುಡಿತವನ್ನು ತನ್ನ ಬದುಕಿನ ನಿತ್ಯ ಕರ್ಮಗಳಂತೆಯೇ ಭಾವಿಸಿದ್ದನು. ರಂಜಾನ್ ಸಂದರ್ಭದ ಉಪವಾಸ, ಪ್ರಾರ್ಥನೆ ಎಲ್ಲವಕ್ಕೂ

ಮುಂದೆ ಓದಿ »
#longawaited #book #ಸರಿಗನ್ನಡಂಗೆಲ್ಗೆ #ಸಿರಿಗನ್ನಡಂಗೆಲ್ಗೆ #sirigannadamgelge #bookpromotion
ಬುಕ್ ಪ್ರಮೋಷನ್

ಬಲುದಿನಗಳಿಂದ ಕಾಯುತ್ತಿದ್ದ ಪುಸ್ತಕ ಇದು!

ಫೇಸ್‌ಬುಕ್ಕಿನಲ್ಲಿ ನಾನು ಕಾದು ನೋಡುವ ಕೆಲವೇ ಕೆಲವು ಬಳಕೆದಾರರಲ್ಲಿ ಒಬ್ಬರು ಅಪಾರ. “ಚಕ್ಕುಬುಕ್ಕು” ಇವರದೆಂದು ಗೊತ್ತಾದದ್ದು ಇತ್ತೀಚೆಗೆ. ಕನ್ನಡದಲ್ಲಿ ವೆಬ್ ಮಾಧ್ಯಮದ ಸಾಧ್ಯತೆಯನ್ನು ಸರಿಯಾದ ಹಾದಿಯಲ್ಲಿ ಮೊದಲು

ಮುಂದೆ ಓದಿ »