Skip to content
  • ಸಂಪಾದಕೀಯ
  • ಮಾಲ್ಗುಡಿ ಸ್ಪೆಷಲ್
  • ಮಾಲ್ಗುಡಿ ಕಿಚನ್
  • ವಾಣಿಜ್ಯ – ತಂತ್ರಜ್ಞಾನ
  • ಸಂವಿಧಾನ
  • ಸಂಪಾದಕೀಯ
  • ಅಂಬೇಡ್ಕರ್ ಓದು
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಫ್ಯಾಕ್ಟ್ ಚೆಕ್
  • ಆರೋಗ್ಯ
  • ಜಿಲ್ಲಾ ಸುದ್ದಿ
  • ದೇಶ/ವಿದೇಶ
  • ಸಂಸ್ಕೃತಿ
    • ರಂಗಭೂಮಿ
    • ಸಾಹಿತಿಗಳ ಮಾಹಿತಿ
    • ವಿಚಾರ ಮಂಟಪ
    • ಪದಚರಿತ
    • ಬುಕ್ ಪ್ರಮೋಷನ್
    • ಕಥಾ ಕಣಜ
    • ಕವಿ ಸಮಯ
    • ಸಂದರ್ಶನ
  • ಇನ್ನಷ್ಟು
    • ಹೆಚ್ಚು ಜನಪ್ರಿಯ ಸುದ್ದಿ
    • ಉದ್ಯೋಗ
    • ಅಪರಾಧ
    • ರಂಗಭೂಮಿ
    • ಬುಕ್ ಪ್ರಮೋಷನ್
    • ಸಾಮಾನ್ಯ ಜ್ಞಾನ
    • ಕನ್ನಡ ಸಾಹಿತ್ಯ
    • ವಚನಗಳು
  • ಸಂವಿಧಾನ
  • ಸಂಪಾದಕೀಯ
  • ಅಂಬೇಡ್ಕರ್ ಓದು
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಫ್ಯಾಕ್ಟ್ ಚೆಕ್
  • ಆರೋಗ್ಯ
  • ಜಿಲ್ಲಾ ಸುದ್ದಿ
  • ದೇಶ/ವಿದೇಶ
  • ಸಂಸ್ಕೃತಿ
    • ರಂಗಭೂಮಿ
    • ಸಾಹಿತಿಗಳ ಮಾಹಿತಿ
    • ವಿಚಾರ ಮಂಟಪ
    • ಪದಚರಿತ
    • ಬುಕ್ ಪ್ರಮೋಷನ್
    • ಕಥಾ ಕಣಜ
    • ಕವಿ ಸಮಯ
    • ಸಂದರ್ಶನ
  • ಇನ್ನಷ್ಟು
    • ಹೆಚ್ಚು ಜನಪ್ರಿಯ ಸುದ್ದಿ
    • ಉದ್ಯೋಗ
    • ಅಪರಾಧ
    • ರಂಗಭೂಮಿ
    • ಬುಕ್ ಪ್ರಮೋಷನ್
    • ಸಾಮಾನ್ಯ ಜ್ಞಾನ
    • ಕನ್ನಡ ಸಾಹಿತ್ಯ
    • ವಚನಗಳು
  • ಹೆಚ್ಚು ಜನಪ್ರಿಯ ಸುದ್ದಿ

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಲೋಗೋ ರಚಿಸಿ: ಬಹುಮಾನ ಗೆಲ್ಲಿ

2 years ago

ಬೆಂಗಳೂರು: ಕರ್ನಾಟಕ ಸರ್ಕಾರದಿಂದ 2020-21 ನೇ ಸಾಲಿನಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯನ್ನು ಸ್ಥಾಪಿಸಲಾಗಿರುತ್ತದೆ.

  • ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
  • ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
  • ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
  • ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್‌
  • ಫೆಲೋಶಿಪ್‌ಗೆ ಅರ್ಜಿ ಆಹ್ವಾನ

ಅಕಾಡೆಮಿಯ ವತಿಯಿಂದ ಬಂಜಾರ ಸಂಸ್ಕೃತಿ, ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ ವೈವಿಧ್ಯಮಯವಾದ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

  • ಬಂಜಾರ ಸಂಸ್ಕೃತಿ ಮತ್ತು  ಭಾಷಾ ಅಕಾಡೆಮಿಯ ಪುಸ್ತಕ ಬಹುಮಾನ ಪ್ರಶಸ್ತಿಗೆ ಆಯ್ಕೆ
  • ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ವತಿಯಿಂದ ಕಿರು ಹೊತ್ತಿಗೆಗಳ ಬರವಣಿಗೆಗೆ ಆಹ್ವಾನ
  • ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ವತಿಯಿಂದ ಅಂತರರಾಷ್ಟ್ರೀಯ ಸಮ್ಮೇಳನ

ಈ ಹಿನ್ನಲೆಯಲ್ಲಿ ಬಂಜಾರ ಸಮುದಾಯದ ಸಂಪ್ರದಾಯಗಳು, ಆಚಾರ ವಿಚಾರಗಳು ಹಾಗೂ ವೇಷಭೂಷಣಗಳು ಇತ್ಯಾದಿ ಸಮಗ್ರ ವಿಷಯಗಳನ್ನು ಒಳಗೊಂಡ ಲೋಗೋವನ್ನು ರಚಿಸಬೇಕಾಗಿರುತ್ತದೆ.

ಆಸಕ್ತ ಕಲಾವಿದರು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಗೆ ಸೂಕ್ತವಾಗುವಂತಹ ಒಂದು ಲೋಗೋವನ್ನು (03 ವಿಭಿನ್ನ ರೀತಿಯಲ್ಲಿ ರಚಿಸುವುದು) ರಚಿಸಿ ದಿನಾಂಕ: 15.11.2024ರ ಒಳಗಾಗಿ ಖುದ್ದಾಗಿ ಅಕಾಡೆಮಿಯ ಕಚೇರಿಗೆ ತಲುಪಿಸಲು ಕೋರಿದೆ.

ಆಯ್ಕೆಯಾದ ಲೋಗೋ ಒಂದಕ್ಕೆ ಅಕಾಡೆಮಿಯಿಂದ ರೂ.25,000/- ಗಳ ಬಹುಮಾನವನ್ನು ನೀಡಲಾಗುವುದು. ಲೋಗೋ ಆಯ್ಕೆ ಮಾಡುವಲ್ಲಿ ಅಕಾಡೆಮಿಯ ತೀರ್ಮಾನವೇ ಅಂತಿಮವಾಗಿರುತ್ತದೆ.

Share this:

  • Tweet
  • Share on Telegram (Opens in new window) Telegram
  • Share on WhatsApp (Opens in new window) WhatsApp

Like this:

Like Loading…
  • Academy, Banjara, breaking, create, Culture, language, Logo

Leave a ReplyCancel reply

Join Our WhatsApp Group

Malgudi Express ವಾಟ್ಸಪ್ ಗ್ರೂಪ್ ಸೇರಿ ಪ್ರಚಲಿತ ಘಟನೆಗಳ ಕುರಿತ ಮಾಹಿತಿ ಪಡೆಯಿರಿ.
Join Now
Exclusive

ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?

ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ

ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್‌

ಫೆಲೋಶಿಪ್‌ಗೆ ಅರ್ಜಿ ಆಹ್ವಾನ

Share this post:

PrevPreviousಬೆಂಬಲ ಯೋಜನೆಯಡಿ ಶೇಂಗಾ ಉತ್ಪನ್ನ ಖರೀದಿ
nextಚಿಕ್ಕಬಳ್ಳಾಪುರ ರೈಲು ನಿಲ್ದಾಣಕ್ಕೆ ಕೈವಾರ ತಾತಯ್ಯ ಯೋಗಿ ನಾರೇಯಣ ನಾಮಕರಣ ಮಾಡಲು ಮನವಿNext

Related Posts

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ

ಫೆಲೋಶಿಪ್‌ಗೆ ಅರ್ಜಿ ಆಹ್ವಾನ

ಸಾವಯವ ಉತ್ಪನ್ನಗಳ ಗ್ರಾಹಕರೇ ಬೆಂಗಳೂರಿನ ಲಾಲ್‌ ಬಾಗ್‌ ಗೆ ಬನ್ನಿ

ಸ್ವಚ್ಛತಾ ಕಾರ್ಯ ಕೈಗೊಳ್ಳದ ಸರ್ಕಾರಿ ಇಲಾಖೆಗಳಿಗೆ ನೋಟಿಸ್ ಜಾರಿಗೊಳಿಸಿ: ಕೃಷ್ಣ ಬೈರೇಗೌಡ

ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!

ನೀರು ಸತ್ಯಾಗ್ರಹ ಕೃತಕ ಬುದ್ಧಿಮತ್ತೆ ಮತ್ತು ಕೃಷಿ ಕುರಿತು ಗಂಭೀರ ಚರ್ಚೆ

© 2026, All Rights Reserved.

  • ಸಂಪಾದಕೀಯ
  • ಮಾಲ್ಗುಡಿ ಸ್ಪೆಷಲ್
  • ಮಾಲ್ಗುಡಿ ಕಿಚನ್
  • ವಾಣಿಜ್ಯ – ತಂತ್ರಜ್ಞಾನ
  • ಸಂಪಾದಕೀಯ
  • ಮಾಲ್ಗುಡಿ ಸ್ಪೆಷಲ್
  • ಮಾಲ್ಗುಡಿ ಕಿಚನ್
  • ವಾಣಿಜ್ಯ – ತಂತ್ರಜ್ಞಾನ
Facebook Instagram Twitter
Made in Mysuru by KriS, using Zerocoding
%d