ವಿಚಾರ ಮಂಟಪ

ರಾಜ್ಯ, ದೇಶ, ವಿದೇಶದ ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ವಿಶೇಷ ವರದಿ ಮತ್ತು ಲೇಖನಗಳನ್ನು ಈ ಭಾಗದಲ್ಲಿ ಪ್ರಕಟಿಸಲಾಗುವುದು.

ವಿಚಾರ ಮಂಟಪ

ಮಸೂದೆಗಳು, ತಿದ್ದುಪಡಿಗಳು ಸಮಾಜದ ಸಾಮರಸ್ಯ, ಬದುಕಿಗೆ ಪೂರಕವಾಗಿರಬೇಕು

ಡಾ. ಮನಮೋಹನ್ ಸಿಂಗ್ ರವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಹಲವಾರು ಮಸೂದೆಗಳನ್ನು ಮತ್ತು ಸಂವಿಧಾನದ ತಿದ್ದುಪಡಿಗಳನ್ನು ಮಾಡಿರುತ್ತಾರೆ. ಇವುಗಳಲ್ಲಿ ಎಲ್ಲವೂ ಸಹ ಸಮಾಜದಲ್ಲಿ ಸಾಮರಸ್ಯವನ್ನು ಉಂಟುಮಾಡುವ ಜೊತೆಗೆ ಬದುಕನ್ನು

ಮುಂದೆ ಓದಿ »
ವಿಚಾರ ಮಂಟಪ

ಹೇಳುವವರು ಕೇಳುವವರು ಇಲ್ಲದ ಶಿಕ್ಷಣ ಇಲಾಖೆ

ಇನ್ನು ಎರಡನೇ ಪಿಯುಸಿ ತರಗತಿಗಳ ಫಲಿತಾಂಶ ಬಂದಿಲ್ಲ. ಜೊತೆಗೆ ಸಿಇಟಿ ಪರೀಕ್ಷೆಯು ಆಗಿಲ್ಲ. ಅದರ ಫಲಿತಾಂಶವೂ ಬಂದಿಲ್ಲ. ಆದರೆ ಆಗಲೇ ಬಹಳಷ್ಟು ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣ

ಮುಂದೆ ಓದಿ »
ವಿಚಾರ ಮಂಟಪ

ಮೂರ್ಖರ ದಿನದ ಮಹಾ ಲಾಭಗಳು

ಏಪ್ರಿಲ್ 1: ಮೂರ್ಖರ ದಿನದ ಮಹಾ ಲಾಭಗಳು (ಭಾರತೀಯರಿಗೆ ಮಾತ್ರ) ಮೋಡಗಳಿಂದ ರೆಡಾರ್‍ಗಳನ್ನು ಯಾಮಾರಿಸಿ ವೈಮಾನಿಕ ದಾಳಿ ಮಾಡಬಹುದು. ಗಟಾರದಿಂದ ನೇರವಾಗಿ ಗ್ಯಾಸ್ ಕನೆಕ್ಷನ್ ತೆಗೆದುಕೊಂಡು ಸ್ಟೌವ್

ಮುಂದೆ ಓದಿ »
ವಿಚಾರ ಮಂಟಪ

ಜಾತಿ ವರ್ತುಲ ಸಮಾಜದೊಳಗೆ ನಮಗೆ ಅವರಾರು ನಮ್ಮ ನಾಯಕರಾಗುತ್ತಿರಲಿಲ್ಲ

ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಂ ಹಾಗೂ ಇತರೆ ದಲಿತ ಹೋರಾಟಗಾರರು ಒಂದುವೇಳೆ ಅವರವರ ಕಾಲಘಟ್ಟಗಳಲ್ಲಿ ಅಸಂಸದೀಯ ಮತ್ತು ಪ್ರಚೋದನಕಾರಿ ಭಾಷಣದ ಮೂಲಕ ಜನ ಸಂಘಟನೆ

ಮುಂದೆ ಓದಿ »
ವಿಚಾರ ಮಂಟಪ

ಬಿಜೆಪಿಯವರು ಮೊದಲು ಯಾವ ವಿಷಯಗಳನ್ನು ಕುರಿತು ಮಾತನಾಡಬೇಕು ಗೊತ್ತೇ?

ಬಿಜೆಪಿಯವರ ಆರ್ಭಟವನ್ನು ನೋಡಿದರೆ ಇವರ ಕಾಲದಲ್ಲಿ ಬೆಲೆಗಳನ್ನ ಹೆಚ್ಚಿಸದೆ ಸ್ವರ್ಗಲೋಕದ ಆಡಳಿತವನ್ನು ನೀಡಿದ್ದರೇನೋ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ರಾಜ್ಯ ಸರ್ಕಾರ ಹಾಲಿನ ದರ ಏರಿಕೆಯನ್ನು ಮಾಡಿರುವುದು ರೈತರಿಗೆ

ಮುಂದೆ ಓದಿ »
ವಿಚಾರ ಮಂಟಪ

ಆರ್ ಬಿ ಐ ‌ಸ್ಥಾಪನೆ ಹಿಂದಿದೆ ಅಂಬೇಡ್ಕರ್ ಅಧ್ಯಯನದ ದೂರದೃಷ್ಟಿ: ಡಾ.ಎಚ್.ಸಿ.ಮಹದೇವಪ್ಪ

ಏಪ್ರಿಲ್ 1 ನೇ ದಿನಾಂಕವನ್ನು ಕೆಲವರು ಅತ್ಯಂತ ಸುಲಭವಾಗಿ “ಮೂರ್ಖರ ದಿನ” ಎಂದು ಕರೆಯುವ ಪರಿಪಾಠವನ್ನು ರೂಢಿಸಿಕೊಂಡಿದ್ದಾರೆ. ಆದರೆ ವಾಸ್ತವವಾಗಿ ಈ ದಿನವು ಭಾರತದ ಆರ್ಥಿಕತೆಯ ದೃಷ್ಟಿಯಲ್ಲಿ

ಮುಂದೆ ಓದಿ »
ವಿಚಾರ ಮಂಟಪ

ಒಳಮೀಸಲಾತಿ ಹೋರಾಟ ಸಾಮಾಜಿಕ ಮೌಲ್ಯಗಳನ್ನು ಬಿತ್ತಬೇಕು

ಒಳ ಮೀಸಲಾತಿ ಹೋರಾಟ ಸಮುದಾಯಗಳ ಸಹಕಾರ ಮತ್ತು ಪ್ರೋತ್ಸಾಹಗಳಿಂದ ಮುನ್ನಡೆ ಸಾಧಿಸಿದೆ. ಆದರೆ ಈ ವಿಷಯವನ್ನು ಅಂದಿನ ಅನೇಕರು ತಮ್ಮ ಮನೆಗಳನ್ನು ಸುಟ್ಟು ಸಮುದಾಯ ಉದ್ಧಾರಕ್ಕಾಗಿ ದುಡಿದರು.

ಮುಂದೆ ಓದಿ »
ವಿಚಾರ ಮಂಟಪ

ಮುಸಲ್ಮಾನರಿಗೆ ಮೋದಿ ಕೊಟ್ಟ `ರಂಜಾನ್ ಗಿಫ್ಟ್’ನ ಹಿಂದಿದೆಯಾ ಗಡ್ಕರಿ ಭೀತಿ?

ಮೋದಿಯ ರಂಜಾನ್ ಕಿಟ್ಟಿನ ಹಿಂದೆ ನಿರೀಕ್ಷೆಗೂ ನಿಲುಕದ ನಾನಾ ಲೆಕ್ಕಾಚಾರಗಳಿವೆ ಎನ್ನುತ್ತಿವೆ ಬಿಜೆಪಿ ಮೂಲಗಳು. ಮುಸಲ್ಮಾನರನ್ನು ಗುಸ್ಬೈಟಿಯಾ, ಹೆಚ್ಚುಮಕ್ಕಳನ್ನು ಹೆರುವವರು, ಲವ್ ಜಿಹಾದಿಗಳು, ಟೆರರಿಸ್ಟುಗಳು ಅಂತೆಲ್ಲ ಮೂದಲಿಸುತ್ತಿದ್ದ

ಮುಂದೆ ಓದಿ »
ವಿಚಾರ ಮಂಟಪ

ಒಳ ಮೀಸಲಾತಿ ಜಾರಿ ಪರಿಶಿಷ್ಟರ ಭಾವನಾತ್ಮಕ ಸಹೋದರತ್ವವನ್ನು ನುಂಗುವುದಿಲ್ಲ?

ʼಮೀಸಲಾತಿʼ ಒಳಗೆ ʼಒಳ ಮೀಸಲಾತಿʼ ಬೇಕೆನ್ನುವ ಬೇಡಿಕೆಗೆ 30 ವರ್ಷಗಳ ಸುದೀರ್ಘವಾದ ಸಾಂವಿಧಾನಿಕ ಹೋರಾಟ ಇತಿಹಾಸವಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳು ವಿಭಿನ್ನ ಅಂತರ ಸಾಮಾಜಿಕ ಸ್ವರೂಪದವರು.

ಮುಂದೆ ಓದಿ »
ವಿಚಾರ ಮಂಟಪ

ಕಮ್ರಾ-ಶಿಂಧೆ ಮತ್ತು ಹಿರಣ್ಣಯ್ಯ-ಸಿದ್ರಾಮಯ್ಯ: ರಾಜಕೀಯ ವಿಡಂಬನೆಯ ಎರಡು ಘಟನೆಗಳು

(ನಿರೀಕ್ಷಣಾ ಕ್ಷಮಾಪಣೆ: ಹೇಳಲೇಬೇಕಾದ ಪ್ರಸಂಗವನ್ನು ಕಟ್ಟಕಡೆಗೆ ಹೇಳಲಾಗಿದೆ. ಪೀಠಿಕೆ ತುಸು ಲಂಬಿಸಿದೆ; ಮೂಗಿಗಿಂತ ಮೂಗುತಿ ಭಾರ ಎನ್ನುವಂತೆ. ಕ್ಷಮೆ ಇರಲಿ) ಮಾತಿನಮಲ್ಲ ಮಾಸ್ಟರ್‍‌ ಹಿರಣ್ಣಯ್ಯ ಯಾರಿಗೆ ತಾನೇ

ಮುಂದೆ ಓದಿ »