vaddagerenagarajaiah

ಸಂಸ್ಕೃತಿ

ಚಾರಿತ್ರಿಕ ಅವಶೇಷಗಳಾಗುತ್ತಿರುವ ನೀರು ಸೇದುವ ಬಾವಿಗಳು

ಸಿರಿವಂತರು ತಮ್ಮ ಮನೆಯ ಬಳಕೆಗಷ್ಟೇ ಈಗಿನ ಕಾಲದಲ್ಲಿ ಬೋರ್ ವೆಲ್ ಕೊರೆಸುವಂತೆ ಹಿಂದಿನ ಕಾಲದಲ್ಲಿಯೂ ಧನಿಕರು ತಮ್ಮ ಮನೆಗಷ್ಟೇ ಪ್ರತ್ಯೇಕವಾದ ಸೇದುವ ಬಾವಿಯನ್ನು ತೋಡಿಸುತ್ತಿದ್ದರು. ಅನೇಕ ಸಿರಿವಂತರ

ಮುಂದೆ ಓದಿ »
ಸಂಸ್ಕೃತಿ

‘ಲೋಕದ ಡೊಂಕ ನೀವೇಕೆ ತಿದ್ದುವಿರಿ’ ವಚನದ ಧನಾತ್ಮಕ ಅರ್ಥ ಶೋಧ

ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ 891 ನೇ ಜಯಂತಿಯ ಶುಭಾಶಯಗಳು…. ಲೋಕದ ಡೊಂಕ ನೀವೇಕೆ ತಿದ್ದುವಿರಿನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿನೆರೆಮನೆಯ ದುಃಖಕ್ಕೆ ಅಳುವವರ

ಮುಂದೆ ಓದಿ »
ಸಂಸ್ಕೃತಿ

ಬೆಳ್ದಿಂಗಳಪ್ಪನ ಪೂಜೆ ಮತ್ತು ಕಾವೇಟಿ ರಂಗನ ಮದುವೆ

ನಮ್ಮ ಜನಪದರ ನಂಬಿಕೆಯ ಪ್ರಕಾರ ಚಂದ್ರನಿಗೆ ಮದುವೆ ಮಾಡಿಕೊಳ್ಳುವ ಆಸೆಯಾಗುತ್ತದೆ. ಹೆಣ್ಣು ಕೇಳಲೆಂದು ಅಮಾವಾಸ್ಯೆ ಕಳೆದ ಮೇಲೆ ಹೆಣ್ಣಿನವರ ಮನೆಗೆ ನಗುನಗುತ್ತಾ ಹೋಗುತ್ತಾನೆ.  “ನೀನಿನ್ನೂ ಎಳೆ ಹುಡುಗ,

ಮುಂದೆ ಓದಿ »
ಸಂಸ್ಕೃತಿ

ತಿಳಿಯದೋ ನಿನ್ನಾಟ ಪಿಚ್ಚಳ್ಳೇಶ…!

“ಗುರುವೇ ನಿನ್ನಾಟ ಬಲ್ಲವರು ಯಾರ್ಯಾರೋ..ಶಿವನೇ ನಿನ್ನಾಟ ಬಲ್ಲವರಾರ್ಯಾರೋ… ?”ಎಂಬ ಜಾನಪದೀಯ ಅನುಭಾವಿಕ ತತ್ವಪದವನ್ನು ಮೊದಲಿಗೆ ಹಾಡಿ ಜನಪ್ರಿಯಗೊಳಿಸಿದ ಕೀರ್ತಿ ರಾಜ್ಯೋತ್ಸವ ಪ್ರಶಸ್ತಿ ಒಳಗೊಂಡಂತೆ ಹಲವಾರು ಪ್ರಶಸ್ತಿ ಬಿರುದು

ಮುಂದೆ ಓದಿ »
ಸಂಸ್ಕೃತಿ

ಜಾತಿ ಕರಗಿಸುವ ಉದಕದ ಹುಡುಕಾಟ

ಬೆಟ್ಟದ ಮದ್ದೆಮ್ಮ ಎಂಬ ನೆಲದೇವತೆಯನ್ನು ಕುರಿತು ಜಾನಪದ ಹಾಡುಗಾರ್ತಿಯರಾದ ವಡ್ಡಗೆರೆ ಕದರಮ್ಮ ಮತ್ತು ವಡ್ಡಗೆರೆ ಮುದ್ದುನಾಗಮ್ಮ ಹಾಡಿರುವ ಹಾಡಿರುವ ಕಥನಗೀತೆಯ ವಿಡಿಯೋ ಇದು. ಅಲೆಮಾರಿ ಪಶುಪಾಲಕ ಕಾಡುಗೊಲ್ಲರ

ಮುಂದೆ ಓದಿ »
ಸಿನಿಮಾ

ಆಳುವ ವರ್ಗಗಳು ಎಸಗಿದ ಕ್ರೌರ್ಯಗಳನ್ನು ಮರೆಯದಿರುವಂತೆ ಎಚ್ಚರಿಸುವ ಸಿನಿಮಾ “ಫೋಟೋ”

ಸಂವೇದನಾಶೀಲ ಕಥೆಗಾರ, ಸಿನಿಮಾ ನಿರ್ದೇಶಕ, ನನ್ನ ಆತ್ಮೀಯ ಗೆಳೆಯನಾದ ಪ್ರಕಾಶರಾಜ್ ಮೇಹು Prakasharaj Mehu Prakasharaj Mehu ಅವರ ಒತ್ತಾಸೆಯಿಂದ “ಫೋಟೋ” ಸಿನಿಮಾ ನೋಡಿದೆ. ‘Public memory

ಮುಂದೆ ಓದಿ »
ಮಾಲ್ಗುಡಿ ಸ್ಪೆಷಲ್

ಹುರುಳಿಕಾಳಿನಲ್ಲಿ ಮಿಳ್ಳೆಬೀಜ ಆಯ್ದು ತೆಗೆಯುತ್ತಿದ್ದ ನನ್ನ ಬಾಲ್ಯದ ನೆನಪುಗಳು ಮರುಕಳಿಸಿದವು

ನಮ್ಮ ಗ್ರಾಮೀಣ ಬದುಕಿನ ದಟ್ಟ ಅನುಭವಗಳಿರುವ ಚಿಂತಕಿ- ಕವಯಿತ್ರಿ ಉಮಾದೇವಿ ಕೆ ಎಸ್ ಗ್ಯಾರಳ್ಳ ಅವರ ನೆನಪಿನ ಜೋಳಿಗೆಯಲ್ಲಿ ಮಿಳ್ಳೆಬೀಜಕ್ಕೂ ಜಾಗವಿದೆ. ಅವರು ಮಿಳ್ಳೆಬೀಜದ ಬಗ್ಗೆ ಮಾಹಿತಿ

ಮುಂದೆ ಓದಿ »
ಸಿನಿಮಾ

ಆರ್ಯ-ದ್ರಾವಿಡ ಸಂಘರ್ಷದ ಕಥಾನಕ ಸಿನಿಮಾ ಧೈರ್ಯಂ ಸರ್ವತ್ರ ಸಾಧನಂ

ನನ್ನ ಬಾಲ್ಯಕಾಲದ ಸಹಪಾಠಿ ಗೆಳತಿ ಲಕ್ಷ್ಮೀದೇವಮ್ಮ ಮತ್ತು ಬಂದೂಕದ ರಾಜಣ್ಣನವರ ಮಗನಾದ ಎ.ಆರ್.ಸಾಯಿರಾಂ (ಬಾಬು) A R Sai Ramm ಅವರ ಚೊಚ್ಚಲ ನಿರ್ದೇಶನದ ಧೈರ್ಯಂ ಸರ್ವತ್ರ

ಮುಂದೆ ಓದಿ »
ಸಂಸ್ಕೃತಿ

ಭವವನ್ನು ನಾಶ ಮಾಡುವುದು ಯಾವುದೋ ಅದೇ ಭವನಾಶಿ

“ಭವವನ್ನು ನಾಶ ಮಾಡುವುದು ಯಾವುದೋ ಅದೇ ಭವನಾಶಿ”. ಇಲ್ಲಿ ಭವ ಮತ್ತು ನಾಶಿ ಎಂಬ ಎರಡು ಶಬ್ದಗಳಿವೆ. ಭವಿಗಳ ಭವದ ಕ್ಲೇಶವನ್ನು ನೀಗಿಕೊಳ್ಳುವ ದಾರಿಯಲ್ಲಿ ಮೊದಲಿಗೆ ನಮಗೆ

ಮುಂದೆ ಓದಿ »
ಮಾಲ್ಗುಡಿ ಸ್ಪೆಷಲ್

ಹಾಲುಗೆನ್ನೆಯ ಹೆಣ್ಣುಮಕ್ಕಳ ಬಾಳು ಹೀಗೆ ಬೀದಿ ಭಿಕ್ಷಾಟನೆಯಲ್ಲಿ ಕರಗಬೇಕೆ?

ಕರ್ನಾಟಕದಲ್ಲಿ ಕಂಡುಬರುವ ಅಲೆಮಾರಿ ಬುಡಕಟ್ಟು ಸಮುದಾಯಗಳಲ್ಲಿ ಸಿಂದೋಳ್ಳು ಸಮುದಾಯದವರು, ಪೆಟ್ಟಿಗೆ ದೇವರುಗಳನ್ನು ಹೊತ್ತುಕೊಂಡು, ಅರೆ ವಾದ್ಯ ಬಾರಿಸುತ್ತಾ ಊರಿನ ಬೀದಿಗಳಲ್ಲಿ ಭಿಕ್ಷಾಟನೆಗೆ ಇಳಿಯುತ್ತಾರೆ. ಗಂಡುಮಕ್ಕಳು ಮೈಮೇಲೆ ಚುಳ್ಳನೆ

ಮುಂದೆ ಓದಿ »