Poetry

ವಿಚಾರ ಮಂಟಪ

ಊಳಿಗಮಾನ್ಯ ಪ್ರಭುತ್ವ ಸಂಸ್ಕೃತಿಯು ಮೇಲುಗೈ ಸಾಧಿಸಿದರೆ ಅದು ನಾಗರೀಕತೆಯ ಪತನ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜಾಸತ್ತಾತ್ಮಕ ಸಂಸ್ಕೃತಿಯೊಂದು ರೂಪುಗೊಳ್ಳಬೇಕು,ಇದು ನಾಗರೀಕತೆಯ ವಿಕಾಸದ ಲಕ್ಷಣ. ಇದಕ್ಕೆ ವ್ಯತಿರಿಕ್ತವಾಗಿ  ಪ್ರಜಾಸತ್ತಾತ್ಮಕ ರಚನೆಯನ್ನು ಬಳಸಿಕೊಂಡು ಊಳಿಗಮಾನ್ಯ ಪ್ರಭುತ್ವ ಸಂಸ್ಕೃತಿಯು ಮೇಲುಗೈ ಸಾಧಿಸಿದರೆ ಅದು ನಾಗರೀಕತೆಯ

ಮುಂದೆ ಓದಿ »
ಕವಿ ಸಮಯ

ಇನ್ನೆಷ್ಟು ವಿಷ ಚೆಲ್ಲುತ್ತೀರಿ?

ಈಗಾಗಲೇ ಹಾವುಗಳು ಸೇರಿದಂತೆ ಅನೇಕ ವಿಷ ಜಂತುಗಳ ಕಾಟವೇ ಸಾಕಾಗಿದೆ, ಇನ್ನು  ವಿಷಕಾರಿ ಅಂಶಗಳು ಭೂಮಿಯ ಸೇರುತ್ತದೆ, ತಿನ್ನುವ ಆಹಾರ ಪದಾರ್ಥಗಳು ವಿಷವಾಗುತ್ತಿದೆ, ಉಸಿರಾಡುವ ಗಾಳಿಯು ಮಲಿನಗೊಂಡಿದೆ,

ಮುಂದೆ ಓದಿ »
ಕವಿ ಸಮಯ

ಮುದ್ರೆಯೊಳಗೆ ನಿದ್ರಿಸುವ ಗಾಂಧಿ

ಮುದ್ರೆಯೊಳಗೆ ನಿದ್ರಿಸುವ ಗಾಂಧಿ ನಾನು ನನ್ನುಡುಗಿಗೆ  ಕಾಣಿಕೆಯಾಗಿ ಪುಟ್ಟಟೈಟಾನಿಕ್ ಹಡಗೊಂದ ಕೊಡಿಸಬೇಕೆಂದಾಗಜೇಬಲ್ಲಿನ ಹತ್ತರ ನೋಟೊಳಗಿನ ಗಾಂಧಿ ನಗುತ್ತಾನೆ! ಗಾಂಧಿ,ನೀ ನಡೆಯುವಾಗ ದೂಳು ಮೆತ್ತುವಕಾಲುದಾರಿಗಳು ಈಗ ಡಾಂಬರು ಹೊದಿಕೆಹೊತ್ತಟೈರುದಾರಿಗಳಾಗಿ

ಮುಂದೆ ಓದಿ »
ಕವಿ ಸಮಯ

ಗಾಂಧಿ ಎಂಬ ವಿಚಿತ್ರ ಫಕೀರ

ಗಾಂಧಿ ಎಂಬ ವಿಚಿತ್ರ ಫಕೀರ ನಡುಗುತ್ತಲೇ ಇತ್ತು!ಸೂರ್ಯ ಮುಳುಗದಸಾಮ್ರಾಜ್ಯವದುಕ್ಷಣಕ್ಷಣಕ್ಕೂನಡುಗುತ್ತಲೇ ಇತ್ತು,ಎದುರಿಗೆ ನಿಂತಅರೆಬೆತ್ತಲೆಯಒಬ್ಬ ಸೀದಾಸಾದಾಫಕೀರನನ್ನು ಕಂಡು… ಎಂಥಾ ವಿಚಿತ್ರ ಮನುಷ್ಯಆ ಫಕೀರ… ಕೈಯಲೊಂದು ಕೋಲುಸೊಂಟದಲಿ ಗಡಿಯಾರಮೂಗಿನ ತುದಿಯ ಕನ್ನಡಕಯುದ್ಧಕೆ

ಮುಂದೆ ಓದಿ »
ಸಾಹಿತಿಗಳ ಮಾಹಿತಿ

ಡಾ.ಡಿ.ಎಸ್.ಚೌಗಲೆ

ಡಾ. ಡಿ. ಎಸ್. ಚೌಗಲೆ ಅವರು ಬೆಳಗಾವಿ ಜಿಲ್ಲೆ, ನಿಪ್ಪಾಣಿ ತಾಲೂಕಿನ ಬೇಡಕಿಹಾಳದಲ್ಲಿ ಜೂನ್ 10, 1961ರಂದು ಜನಿಸಿದರು. ಚಿತ್ರ ಕಲಾವಿದ, ನಾಟಕಕಾರ, ಅನುವಾದಕ ಮತ್ತು ಅಂಕಣಕಾರರಾಗಿ

ಮುಂದೆ ಓದಿ »
ಸಾಹಿತಿಗಳ ಮಾಹಿತಿ

ಸುಬ್ಬು ಹೊಲೆಯಾರ್

ಸುಬ್ಬು ಹೊಲೆಯಾರ್ ಎಂದು ಪ್ರಸಿದ್ಧರಾಗಿರುವ ಹೆಚ್.ಕೆ. ಸುಬ್ಬಯ್ಯ ಅವರ ತಂದೆ ಕೋಮರಯ್ಯ, ತಾಯಿ ತಿಪ್ಪಮ್ಮ. 21.09.1962ರಂದು ಸಕಲೇಶಪುರ ತಾಲ್ಲೂಕು ಹೆತ್ತೂರಿನಲ್ಲಿ ಜನಿಸಿದರು. ನೀನಾಸಂ ಹೆಗ್ಗೋಡಿನಲ್ಲಿ ಡಿಪ್ಲೊಮ ಇನ್

ಮುಂದೆ ಓದಿ »
ಕೃತಿಕಾರರ ಪರಿಚಯ

ಕೀರ್ತಿನಾಥ ಕುರ್ತಕೋಟಿ

ಕೀರ್ತಿನಾಥ ಕುರ್ತಕೋಟಿ (13.10.1928 – 31.07.2003) ಕೀರ್ತಿನಾಥ ಕುರ್ತಕೋಟಿಯವರು ಕನ್ನಡದ ಮಹತ್ವದ ಲೇಖಕ. ನಾಟಕ, ಕಾವ್ಯ, ವಿಮರ್ಶೆ, ಸಂಪಾದನೆ ಕ್ಷೇತ್ರದಲ್ಲಿ ಅಪಾರ ವಿದ್ವತ್ ಪೂರ್ಣ ಕೆಲಸವನ್ನು ಅವರು

ಮುಂದೆ ಓದಿ »
ಕವಿ ಸಮಯ

ಹಲವು ಬಗೆಯ ಜನರು

ಕಡು ಕಷ್ಟಗಳು ಎಷ್ಟೇ ಇರಲಿ, ದುಃಖ ತುಂಬಿರಲಿ, ಎಂದಿಗೂ ಯಾರ ಮುಂದೆಯೂ ಕೈ ಚಾಚದೆ, ತಲೆ ಬಾಗಿ ನಿಲ್ಲದೆ, ಬದುಕುವರು ಸ್ವಾಭಿಮಾನಿಗಳು ತಮ್ಮ ಎಲ್ಲ ಕಷ್ಟಗಳಿಗೆ, ತಮ್ಮೆಲ್ಲ

ಮುಂದೆ ಓದಿ »
ಕವಿ ಸಮಯ

ಅಂದು ಮನಸ್ಸುಗಳು ಹೀಗಿರಲಿಲ್ಲ

ಕೆಲವೇ ನೂರು ರೂಪಾಯಿಗಳ ಸಂಬಳ, ಮನೆ ತುಂಬಾ ಮಕ್ಕಳು, ಚಿಕ್ಕದಾದ ಮನೆಗಳು, ಆಗಲು ಅನೇಕ ಕಷ್ಟಗಳಿತ್ತು, ಸಮಸ್ಯೆಗಳು ಇತ್ತು ಆದರೆ ಯಾರೂ ಹೆದರಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ, ವಿಶ್ವಾಸ

ಮುಂದೆ ಓದಿ »