humanity

ಸಂಸ್ಕೃತಿ

ಮನಸೇ ಬರುವುದಿಲ್ಲ

ನಮ್ಮ ಹೆತ್ತವರು ನಮ್ಮ ಮಲಮೂತ್ರಗಳ ಬಾಲ್ಯದಲ್ಲಿ ಬಾಚಿ ತೊಳೆದು, ಶುದ್ಧಗೊಳಿಸಿ, ತಮ್ಮ ಇತಿಮಿತಿಯಲ್ಲಿ, ವಸ್ತ್ರಗಳ ತೊಡಿಸಿ ಸಂಭ್ರಮಿಸಿರುತ್ತಾರೆ. ನಮ್ಮ ಹೆತ್ತವರು ವಯಸ್ಸಾದ ಕಾಲದಲ್ಲಿ, ಅನಾರೋಗ್ಯ ಪೀಡಿತರಾಗಿ ಹಾಸಿಗೆಯ

ಮುಂದೆ ಓದಿ »
ಸಂಸ್ಕೃತಿ

ಪ್ರೀತಿ, ಸಹಾನುಭೂತಿಯಲ್ಲೂ ತಾರತಮ್ಯ

ಪ್ರೀತಿ, ಸಹಾನುಭೂತಿಯಲ್ಲೂ ತಾರತಮ್ಯ ಉಳ್ಳವರ ಮನೆಯಲ್ಲಿ ನಾಯಿ ಸತ್ತರೆ ಅದರ ಮುಂದೆ ನಿಂತು ಕಣ್ಣೀರು ಹಾಕುವ ಕೆಲವು ಮಂದಿಹತ್ತಾರು ವರ್ಷಗಳ ಕಾಲ ಜೊತೆಗೆ ಬಾಳಿ ಬದುಕಿದವರ ಮನೆಯಲ್ಲಿ

ಮುಂದೆ ಓದಿ »
ಕವಿ ಸಮಯ

ದೇವರಲ್ಲಿ ದುಃಖಿತ ದಂಪತಿಗಳ ಮನವಿ

ದೇವರಲ್ಲಿ ದುಃಖಿತ ದಂಪತಿಗಳ ಮನವಿ ಅತಿ ಓದಿದಂತಹ ಮಕ್ಕಳು ಕೊಡದಿದ್ದರೂ ಚಿಂತೆ ಇಲ್ಲನಮ್ಮ ದುಃಖಗಳಿಗೆ ಸ್ಪಂದಿಸುವಂತಹ ಸೂಕ್ಷ್ಮತೆಯುಳ್ಳಮಕ್ಕಳನ್ನು ಕೊಡು ದೇವ ಅತಿಯಾದ ಶ್ರೀಮಂತಿಕೆ ಮಕ್ಕಳಿಗೆ ಕೊಡದಿದ್ದರೂ ಚಿಂತೆ

ಮುಂದೆ ಓದಿ »
ಮಾಲ್ಗುಡಿ ಸ್ಪೆಷಲ್

ಬೆಂಕಿ ಇಲ್ಲದಿದ್ದರೆ ಸೂರ್ಯನನ್ನು ಬಿಡುತ್ತಿರಲಿಲ್ಲ

ನೆಲಕ್ಕೆ ಬಿದ್ದ ಹೆಣದಲ್ಲಿ ಧರ್ಮದ ಬಿಂದುಗಳನ್ನ ಹುಡುಕುವ ಮಂದಿ, ಭೂಮಿಯ ಮೇಲೆ ಹಕ್ಕಿಗಾಗಿ ಧರ್ಮದ ಮಾತನಾಡುವ ಮಂದಿ, ಹರಿವ ನದಿಯ ಮೇಲೆ ಅಧಿಪತ್ಯ ಸ್ಥಾಪಿಸುವ ವ್ಯವಸ್ಥೆ, ನಡುವೆ

ಮುಂದೆ ಓದಿ »
ವಿಚಾರ ಮಂಟಪ

ಸೈಟುಗಳು ಸಂಬಂಧವನ್ನು ಸಾಯಿಸಿತು

ಹಲವಾರು ದಿನಗಳ ಹಿಂದೆ ಸುಮಾರು 70 ವರ್ಷ ದಾಟಿರುವ ವ್ಯಕ್ತಿ ಒಬ್ಬರು ಸಹಾಯವನ್ನು ಕೇಳಿಕೊಂಡು ಬಂದರು. ಅವರಿಗೆ ನೆನಪಿನ ಶಕ್ತಿ ದಿನೇ ದಿನೇ ಕಡಿಮೆಯಾಗಿ  ಹೇಳಬೇಕಾದ ವಿವರಗಳನ್ನು

ಮುಂದೆ ಓದಿ »
ವಿಚಾರ ಮಂಟಪ

ಬದಲಾಗದ ಮಂದಿ ಎಲ್ಲಾ ಕಾಲದಲ್ಲೂ ಇದ್ದಾರೆ

ಬದಲಾಗದವರು ಹಲವಾರು ಸಹಸ್ರಾರು ವರ್ಷಗಳಿಂದ ನೂರಾರು ಮಂದಿ ದಾರ್ಶನಿಕರು ಎಷ್ಟೇ ಅರಿವು ಮೂಡಿಸುವ ಮಾತುಗಳ ನಾಡಿದರು, ಬದಲಾಗದ ಮಂದಿ ಎಲ್ಲಾ ಕಾಲದಲ್ಲೂ ಇದ್ದಾರೆ. ಕರೋನ ಸಂಕಷ್ಟದ ಕಾಲದಲ್ಲಿ

ಮುಂದೆ ಓದಿ »
ಸಂಸ್ಕೃತಿ

ಇವರೆಲ್ಲ ತಮ್ಮ ಪಾಡಿಗೆ ತಾವು ಇದ್ದಿದ್ದರೆ

ಸಹಸ್ರಾರು ವರ್ಷಗಳ ಹಿಂದೆಯೇ ಬುದ್ದ ಮಾನವೀಯತೆಯ ಬೀಜ ಬಿತ್ತದಿದ್ದರೆ, ಧರ್ಮದ ಸಂದೇಶ ನೀಡದೆ ಅರಮನೆಯಲ್ಲಿ ರಾಜನಾಗಿ ಉಳಿದುಕೊಂಡಿದ್ದರೆ ಏನಾಗುತ್ತಿತ್ತು ? ಹಲವಾರು ಶತಮಾನಗಳ ಹಿಂದೆಯೇ ಬಸವಣ್ಣ ಸಮಸಮಾಜದ

ಮುಂದೆ ಓದಿ »
ವಿಚಾರ ಮಂಟಪ

ಡಾ.ಅರುಣ್ ಉಳ್ಳಾಲ್ ಅವರಿಗೊಂದು ಬಹಿರಂಗ ಪತ್ರ

ಕನ್ನಡ ಇಂಗ್ಲಿಷ್ ನಿಘಂಟನ್ನು ರಚಿಸಿ ನಿಮ್ಮಂತಹ ಡಾಕ್ಟರೇಟ್‌ಗಳಿಗೆ ಇಂಗ್ಲೀಷ್ ಕಲಿಯಲು ಕಾರಣವಾದವರು ಕಿಟ್ಟೆಲರು ಇವರು ಕ್ರಿಶ್ಚಿಯನ್ ಸಮುದಾಯದವರು. ಡಾ.ಅರುಣ್ ಉಳ್ಳಾಲ್ ಅವರಿಗೊಂದು ಬಹಿರಂಗ ಪತ್ರ ವಿದ್ಯೆ ಕಲಿತ

ಮುಂದೆ ಓದಿ »
ಕವಿ ಸಮಯ

ಮಸೀದಿ-ಮೆರವಣಿಗೆಗಳ ನಡುವೆ

ಮಸೀದಿ-ಮೆರವಣಿಗೆಗಳ ನಡುವೆ ಒಂದು ಕಲ್ಲಿನ ಕಥೆ ಕಾಲ ಯಾವುದೆಂಬುದು ಗೊತ್ತಿಲ್ಲಕಾಲದ ಹಂಗೂ ನನಗಿಲ್ಲಎಡವುವ ಕಾಲಿಗೆ ತಡೆಯಾಗಿರಸ್ತೆಯ ಬದಿಯಲ್ಲೆಲ್ಲೋ ಬಿದ್ದಿರುವಕ್ಷುಲ್ಲಕ ಕಲ್ಲು ನಾನು ದೃಷ್ಟಿಯೆಲ್ಲೋ ನೆಟ್ಟು ಎಡವಿ, ಮುಗ್ಗರಿಸಿಹಿಡಿಶಾಪ

ಮುಂದೆ ಓದಿ »
ಮಾಲ್ಗುಡಿ ಸ್ಪೆಷಲ್

ಜೀವವಿದ್ದಾಗ ಒಂದಷ್ಟು ಪ್ರೀತಿಯಿಂದ ಎಲ್ಲರೊಂದಿಗೆ ಹಂಚಿಕೊಂಡು…

ಇದ್ದಾಗ, ದೇಹದಲ್ಲಿ ಆರೋಗ್ಯವಿದ್ದು ಜೀವ ಇದ್ದಾಗ ರಕ್ತ ಮಾತ್ರ ನೀಡಬಹುದು, ಜೀವ ಹೋಗುವುದು ನಿಶ್ಚಯವಾದಾಗ ಅಂಗಾಂಗ ದಾನ ಮಾಡಬಹುದು, ಜೀವ ಹೋದ ನಂತರ ದೇಹ ದಾನ ಮಾಡಬಹುದು,

ಮುಂದೆ ಓದಿ »