ಬೆಂಗಳೂರು: ರಂಗಚಂದಿರ ಟ್ರಸ್ಟ್ (ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆಗಳು) ಬೆಂಗಳೂರು ರಂಗಜಂಗಮ ಸಿಜಿಕೆ, ಟೆಲಿಕಾಂ ದತ್ತಾತ್ರೇಯರವರ ನೆನಪಿನ ಅಂಗವಾಗಿ ರಂಗಸಂಗೀತ – ಅಭಿನಂದನೆ – ನಾಟಕಗಳ ಪ್ರದರ್ಶನವನ್ನು ಆಯೋಜಿಸಿದೆ.

ದಿನಾಂಕ 11-01-2024 l 5.00 ಗಂಟೆಗೆ
ಸ್ಥಳ : ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು, 560 002

ಸಂಜೆ 5.00ಕ್ಕೆ ಕಿರು ನಾಟಕ ಪ್ರದರ್ಶನ
ಕುದುರೆ ಮೊಟ್ಟೆ
ರಚನೆ : ಬೇಲೂರು ಕೃಷ್ಣಮೂರ್ತಿ ನಿರ್ದೇಶನ : ಜಿ.ಪಿ.ಒ.ಚಂದ್ರು
ಸಂಜೆ : 6.00ಕ್ಕೆ ವೇದಿಕೆ ಕಾರ್ಯಕ್ರಮ
ಸಾಂಸ್ಕೃತಿಕ ಲೋಕದಲ್ಲಿ ವಿವಿಧ ಪ್ರಶಸ್ತಿ ಪಡೆದ ಪುರಸ್ಕೃತರಿಗೆ ಅಭಿನಂದನೆ
ಅಧ್ಯಕ್ಷತೆ : ಎನ್.ಆರ್. ಹೆಗಡೆ ಜಿಲ್ಲಾಧ್ಯಕ್ಷರು, ಲಯನ್ಸ್ ಕ್ಲಬ್-317F, ಕನ್ನಡ ಮತ್ತು ಸಂಸ್ಕೃತಿ ತಂಡ
ಮುಖ್ಯ ಅತಿಥಿಗಳು: ಎಂ. ಪ್ರಕಾಶಮೂರ್ತಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ನಗರ ಜಿಲ್ಲೆ
ಆರ್. ನರೇಂದ್ರಬಾಬು, ನಿವೃತ್ತ ಕಾರ್ಯಪಾಲಕ ಅಭಿಯಂತರರು
ಸದ್ಯೋಜಾತ ಶಾಸ್ತ್ರಿ ಚೀಫ್ ಟೆಕ್ನಿಕಲ್ ಆಫೀಸರ್, ಗ್ಲೋಬಾಕಾಮ್ ಟೆಲಿಕಾಂ, ವೆಸ್ಟ್ ಮತ್ತು ಸೌತ್ ಆಫ್ರಿಕಾ ಆಪರೇಷನ್
ಅಭಿನಂದನೆ ಸ್ವೀಕರಿಸುವವರು:
ಡಾ. ಹೆಚ್.ಎನ್. ಆರತಿ, ಕವಿಯತ್ರಿ
ದು. ಸರಸ್ವತಿ, ವಿಶಿಷ್ಟ ಕತೆಗಾರ್ತಿ
ಡಾ. ರಾಜಪ್ಪ ದಳವಾಯಿ, ಲೇಖಕರು ಹಾಗೂ ಕಲಾವಿದರು
ಲಕ್ಷ್ಮೀಪತಿ ಕೋಲಾರ, ನಾಟಕಕಾರರು
ತಿಪ್ಪೇಸ್ವಾಮಿ ಚಳ್ಳಕೆರೆ, ರಂಗ ಸಂಘಟಕರು
ಶಶಿಧರ ಅಡಪ, ಕಲಾ ನಿರ್ದೇಶಕರು
ರಾಜಗುರು, ರಂಗ ನಿರ್ದೇಶಕರು

ಸವಿಗಾನ ಸವಿತಕ್ಕೆ ಅಭಿನಯಿಸುವ ಏಕ ವ್ಯಕ್ತಿ ರಂಗಪ್ರಯೋಗ “ಉಧೋ ಉಧೋ ಯಲ್ಲವ್ವ”
ರಚನೆ, ಗೀತೆ ರಚನೆ : ಡಾ. ಬೇಲೂರು ರಘುನಂದನ್
ರಂಗವಿನ್ಯಾಸ/ಸಂಗೀತ/ನಿರ್ದೇಶನ : ಕೃಷ್ಣಮೂರ್ತಿ ಕವತ್ತಾರ್
ಕಾರ್ಯಕ್ರಮ ಸಂಯೋಜಕರು: ಜಿಪಿಒ ಚಂದ್ರು, ಮಾಗಡಿ ಗಿರೀಶ್, ಶ್ರೀಧರ್ಗೌಡ
ಕಾರ್ಯಕ್ರಮ ಆಶಯ ನುಡಿ: ಡಾ. ಸುಬ್ಬು ಹೊಲೆಯರ್. ಕವಿಗಳು, ರಾಜ್ಯ ಪ್ರಶಸ್ತಿ ಪುರಸ್ಕೃತರು
ನಮ್ಮೊಂದಿಗೆ: ಜಯಲಕ್ಷ್ಮಿ ಸಿಜಿಕೆ, ಸಿ.ಆರ್. ಮುರುಡಯ್ಯ, ಜಗದೀಶ್ ಎನ್. ಅಗ್ನಿಹೋತ್ರಿ, ಬೀರಪ್ಪ, ರೈಲ್ವೇ ಇಲಾಖೆ, ಡಿ.ಗಣೇಶ್, ಶ್ರೀನಿವಾಸ್ ಬಿ.ಕೆ., ಎಲ್.ಐ.ಸಿ., ವಿಠಲ್ ರಾವ್ (ನಮ್ಮೂರ ತಿಂಡಿ ಹೋಟೆಲ್ ಮಾಲೀಕರು), ಎನ್. ರವಿಕಾಂತ, ಮೈಕೋ ಶಿವಶಂಕರ್, ಸಮನ್ವಯ ಸೋಮಶೇಖರ್, ಪದ ದೇವರಾಜ್, ಕೀರ್ತಿ ಸಿ.ಜಿ.ಕೆ. ಹಾಗೂ ರಂಗನಿರಂತರ ಬಳಗ



