ಬೆಂಗಳೂರು: ಸಂವಿಧಾನ ಓದು ಅಭಿಯಾನ – ಕರ್ನಾಟಕ ಮತ್ತು ಸರ್ಕಾರಿ ಕಲಾ ಕಾಲೇಜು ಸಂಯುಕ್ತವಾಗಿ ಪದವಿ ವಿದ್ಯಾರ್ಥಿಗಳಿಗೆ ಸಂವಿಧಾನ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿತ್ತು. ರಾಜ್ಯದ ವಿವಿಧ ಕಾಲೇಜುಗಳಿಂದ ೫೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ವಿಜೇತರಾದವರಿಗೆ ನವೆಂಬರ್ ೨೭ರಂದು ಮಧ್ಯಾಹ್ನ ೩ ಗಂಟೆಗೆ ಬೆಂಗಳೂರಿನ ಕೆ.ಆರ್. ವೃತ್ತದಲ್ಲಿರುವ ಇಂಜಿನಿಯರ್ ಭವನದಲ್ಲಿ ಬಹುಮಾನ ವಿತರಣೆ ಸಮಾರಂಭ ಏರ್ಪಡಿಸಲಾಗಿದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಅವರು ಬಹುಮಾನ ವಿತರಣೆ ಮಾಡುವರು. ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ಅವರು ಸಭಾಧ್ಯಕ್ಷತೆ ವಹಿಸುವರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿ ಈ ಕೆಳಗಿನಂತಿದೆ.
ಪ್ರಥಮ ಸ್ಥಾನ – ಮಾನ್ಯ ಟಿ.ಜಿ., ಬೆಂಗಳೂರು ನಗರ ವಿಶ್ವವಿದ್ಯಾಲಯ – ರೂಪಾಯಿ ೧೫ ಸಾವಿರ
ದ್ವಿತೀಯ ಸ್ಥಾನ – ಹರ್ಷಿತ ಎಮ್. ಸರ್ಕಾರಿ ಪ್ರಥಮ ದರ್ಜೆಕಾಲೇಜು, ಕೋಲಾರ – ರೂಪಾಯಿ ೧೦ ಸಾವಿರ
ತೃತೀಯ ಸ್ಥಾನ- ವಿಭಾ.ಎಸ್.ಬಿ., ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾಡುಗೋಡಿ – ರೂಪಾಯಿ ೫ ಸಾವಿರ
ಸಮಾಧಾನಕರ ಬಹುಮಾನ ೫೦ ವಿದ್ಯಾರ್ಥಿಗಳಿಗೆ ತಲಾ ರೂಪಾಯಿ ಒಂದು ಸಾವಿರ :
ಹೆಚ್.ಹೆಚ್. ಶ್ರೀವಿದ್ಯಾ, ಬಸವಶ್ರೀ ಕಾನೂನು ಕಾಲೇಜು, ಕೋಲಾರ.
ಚಂದನ ಪಿ.ಆರ್., ಸರ್ಕಾರಿ ಕಾನೂನು ಕಾಲೇಜು, ಕೋಲಾರ.
ಕಿರಣ ಕೆ. ಧುಮಾಲಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಳಿಯಾಳ.
ತಿರಿಶಾ ಎಮ್., ಬೆಂಗಳೂರು ವಿಶ್ವವಿದ್ಯಾಲಯ.
ದೀಪಾ ಎಸ್. ಹುಗ್ಗಿ, ಅರ್‌ಪಿಜಿಎಫ್‌ಜಿ, ಬೀಳಗಿ.
ಮಾನಸ ಕೆ., ಪಿಇಎಸ್ ವಿಶ್ವವಿದ್ಯಾಲಯ, ಬೆಂಗಳೂರು.
ಸಹನ ಪಿ. ಮುಗಳಿ, ಯೂನಿವರ್ಸಲ್ ಆಡಳಿತ ಕಾಲೇಜು, ಬೆಂಗಳೂರು.
ನವ್ಯ ಆರ್., ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆಂಗೇರಿ.
ದರ್ಶನ ಆರ್., ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ.
ಭೂಮಿಕಾ ಈಶ್ವರಪ್ಪ ರಾಜೂರ, ಸರ್ಕಾರಿ ಇಂಜಿನೀಯರ್ ಕಾಲೇಜು.
ಭಾಗ್ಯಶ್ರೀ, ವಿಶ್ವವಿದ್ಯಾಲಯ ಮಹಿಳಾ ಕಾಲೇಜು, ಮಲ್ಲೇಶ್ವಂ.
ಮೋನಿಶ ಕೆ., ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸ್ವಾಯತ್ತ ಕಾಲೇಜು.
ವೀರೇಶ, ಸರ್ಕಾರಿ ವಸತಿ ಪದವಿ ಕಾಲೇಜು, ಚಾಮರಾಜನಗರ.
ರೇಷ್ಮ ವಿ. ಮಾದರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೂಡಲಗಿ.
ಕಿರಣ್ಮಯಿ ಹೆಚ್.ಎಸ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಧುಗಿರಿ.
ವಿ. ಅನುಷ, ಶ್ರೀ ಬಸವೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಾಯಕೊಂಡ.
ಸೃಷ್ಠಿ ಹುಲ್ಲೂರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಸವನಬಾಗೇವಾಡಿ.
ಹಂಶಿಕ ವೈ., ವಿವೇಕಾನಂದ ಮಹಿಳಾ ಪದವಿ ಕಾಲೇಜು, ಬೆಂಗಳೂರು.
ಶ್ರೀರಕ್ಷಾ ಕೆ.ಎಮ್., ಬಿ,ಆರ್,ಡಿ,ಸಿ, ಸಿರಿಗೆರೆ.
ಅದಿಥಿ ಹೆಚ್., ಸಿದ್ದಗಂಗ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜು, ತುಮಕೂರು.
ತೇಜಸ್ ಗೌಡ ಎಮ್.ಸಿ., ಆರ್‌ಎನ್‌ಎಸ್ ಪ್ರಥಮ ದರ್ಜೆ ಕಾಲೇಜು, ಬೆಂಗಳೂರು.
ಅನ್ನಪೂರ್ಣ ಎನ್., ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹರಪನಹಳ್ಳಿ.
ರಶ್ಮಿತಾ ಎನ್. ಪಿ., ಬಿಷಪ್ ಕಾಟನ್ ಮಹಿಳಾ ಕ್ರಿಶ್ಚಿಯನ್ ಕಾನೂನು ಕಾಲೇಜು, ಬೆಂಗಳೂರು.
ಖುಶಿ ಕೆ., ಸರ್ಕಾರಿ ಮಹಿಳಾ ಕಾಲೇಜು, ಮದ್ದೂರು.
ಪುಷ್ಪಲತ ಎಸ್.ಜೆ., ಸೌಂದರ್ಯ ಇನ್ಸ್ಟ್ಯೂಟ್ ಅಫ್ ಮ್ಯಾನೇಜ್‌ಮೆಂಟ್, ಬೆಂಗಳೂರು.
ಲಕ್ಷ್ಮಿ ಸಿದ್ದಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯಾದಗಿರಿ.
ಮಧು ಟಿ.ಎನ್., ಸರ್ಕಾರಿ ಕಾಲೇಜ್ ಅಫ್ ಫರ‍್ಮಸಿ, ಬೆಂಗಳೂರು.
ಕಲ್ಲವ್ವ ಗರ‍್ಲಹೊಸೂರು ,ಕೆ.ಎಲ್.ಇ. ಎಸ್. ವಿ.ಎಸ. ಬೆಳ್ಳುಬ್ಬಿ, ಸವದತ್ತಿ.
ಕಿರಣ ಆರ್. ಸೊಗರಿ, ಎಸ್,ಆರ್,ಎಫ್,ಜಿ,ಸಿ,ಸಿ, ಬೆಳಗಾವಿ.
ದೀಪಾ ಹೆಚ್.ಆರ್., ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಭಾರತಿನಗರ, ಮದ್ದೂರು.
ಶ್ರೀನಿವಾಸ ಎಸ್., ಎಪಿಎಸ್ ಸಂಜೆ ಕಾಲೇಜು, ಬೆಂಗಳೂರು.
ಹರೀಶ, ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜು, ತುಮಕುರು.
ಮಂಜುನಾಥ ಜಗದಾಳ, ಶ್ರೀ ಮೃತ್ಯುಂಜಯಾ ಕಾಲೇಜು, ಧಾರವಾಡ.
ಗಾಯತ್ರಿ ಜಿ., ಡಾ. ಎನ್.ಎಸ್.ಎ.ಎಮ್, ಪ್ರಥಮ ದರ್ಜೆ ಕಾಲೇಜು.
ದರ್ಶನ ಎಮ್.ಎಮ್., ಮಹಾರಾಜ ಕಾಲೇಜು, ಮೈಸೂರು.
ಸಿದ್ದಪ್ಪ ತಳವಾರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯನಗರ
ರಂಜಿತ ಎ., ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಪಾವಗಡ
ಲೋಕೆಶ ಎಮ್. ಕಲವಡ, ಜಿ.ಕೆ.ವಿ.ಕೆ., ಬೆಂಗಳೂರು,
ಯಶವಂತ ಆರ್., ಸರ್ಕಾರಿ ಕಲಾ ಕಾಲೇಜು, ಬೆಂಗಳೂರು,
ನಫೀಯ ಟಿ.ಎನ್., ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿರಾಜಪೇಟೆ
ಲಕ್ಷ್ಯೀಶ್ರೀ ವಿ., ಎಮ್,ಎಮ್,ಕೆ,ಮತ್ತು ಎಸ್,ಡಿ,ಎಮ್, ಎಮ್,ಎಮ್, ಮೈಸೂರು,
ವಿನಯ ಕೆ.ಎಲ್., ಸರ್ಕಾರಿ ಕಲಾ ಕಾಲೇಜು, ಹಾಸನ
ಲಾವಣ್ಯ ಎ., ವಿವೇಕಾನಂದ ಕಾನೂನು ಕಾಲೇಜು, ಬೆಂಗಳೂರು.
ಚೇತನ ಎಸ್. ಕಲಿವಾಡ, ಕರ್ನಾಟಕ ಕಲಾ ಕಾಲೇಜ್, ಧಾರವಾಡ
ನಾಗರಾಜ ಗದ್ದಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕನಕಗಿರಿ ಕೊಪ್ಪಳ
ಪ್ರತಿಕ್ಷ ಬಿ. ಮೋರೆ, ಕೆ,ಎಲ್,ಇ ಕಾಲೇಜ್, ಚಿಕ್ಕೋಡಿ.
ಸೌಜನ್ಯ ಕೆ. ಜ್ಯೋತಿ ವಾಣಿಜ್ಯ ಮತ್ತು ಆಡಳಿತ ಕಾಲೇಜು.
ಸತ್ಯಜ್ಯೋತಿ ಎಸ್.ಕೆ., ಶ್ರೀಕೃಷ್ಣ ಪದವಿ ಕಾಲೇಜು.
ಹಂಸ ಎ., ಸಿಬಿ ಭಂಡಾರಿ ಜೈನ್ ಕಾಲೇಜು.
ಇಸ್ಮಾಯಿಲ್ ಐ. ಕರೊಲಿ, ಕೆ,ಲ್,ಇ, ಎಸ್,ವಿ,ಎಸ್ ಬೆಳ್ಳುಬ್ಬಿ ಕಾಲೇಜ್, ಸವದತ್ತಿ






One Response
ಜೈ ಸಂವಿಧಾನ