✓ಲೋಕಸಭೆ ಚುನಾವಣೆಯಲ್ಲಿ ಸೋಲಿನ ಹ್ಯಾಟ್ರಿಕ್!
✓ಮಹಾರಾಷ್ಟ್ರದಲ್ಲಿಯೂ ಸೋಲಿನ ಹ್ಯಾಟ್ರಿಕ್!
✓ಮರ್ಯಾದೆ ಉಳಿಸಿಕೊಳ್ಳಲು ಕರ್ನಾಟಕದ ಮೂರೇ ಸೀಟಿನ ಗಿಮಿಕ್!!
✓ಸೋತು ಸೋತು ಸುಣ್ಣವಾಗಿರುವ ಕಾಂಗ್ರೆಸ್ ಪಕ್ಷವೀಗ ದೇಶಾದ್ಯಂತ ಪ್ರಾದೇಶಿಕ ಪಕ್ಷಗಳ ಬಾಲಂಗೋಚಿ.
✓ಬಾಲಂಗೋಚಿ ಪಟ್ಟಿ
•ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ, ಶರದ್ ಪವಾರ್ ಬಾಲಂಗೋಚಿ
•ಜಾರ್ಖಂಡ್ ನಲ್ಲಿ ಹೇಮಂತ್ ಸೊರೇನ್ ಬಾಲಂಗೋಚಿ
•ಬಿಹಾರದಲ್ಲಿ ಲಾಲು ಬಾಲಂಗೋಚಿ
•ಕಾಶ್ಮೀರದಲ್ಲಿ ಓಮರ್ ಅಬ್ದುಲ್ಲಾ ಬಾಲಂಗೋಚಿ
•ತಮಿಳುನಾಡಿನಲ್ಲಿ ಡಿಎಂಕೆ ಬಾಲಂಗೋಚಿ
•ದೆಹಲಿಯಲ್ಲಿ AAP ಬಾಲಂಗೋಚಿ
•ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಬಾಲಂಗೋಚಿ
•ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಬಾಲಂಗೋಚಿ
ಈ ಪಟ್ಟಿ ದೊಡ್ಡದಿದೆ. ಇನ್ನು, ಅನೇಕ ರಾಜ್ಯಗಳಲ್ಲಿ Indian National Congress ನೆಲೆಯೂ ಇಲ್ಲ, ಬೆಲೆಯೂ ಇಲ್ಲ. ನಿಮ್ಮದು ನಾಯಿಪಾಡು.
ಇಷ್ಟಾದರೂ ಶತಮಾನಗಳಿಂದ ತುಕ್ಕು ಹಿಡಿದು, ಒಂದೊಂದೇ ಪಕಳೆ ಉದುರುತ್ತಿದ್ದರೂ ಕಪಟಿ ಕಾಂಗ್ರೆಸ್ ಪಾಠ ಕಲಿತಿಲ್ಲ. ನಶಿಸುತ್ತಿರುವ ಪಾರ್ಟಿ ಯಾವುದು?
– ಜೆಡಿಎಸ್



