ಬೆಂಗಳೂರು: ೨೦೨೪ ಇಸವಿಯಲ್ಲಿ ಪ್ರಕಟವಾದ ‘ವಿಚಾರ ಸಾಹಿತ್ಯ’ ಲೇಖನಗಳ ಗ್ರಂಥ ಪ್ರಕಟಿಸುವುದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಆವರ್ತಕ ಯೋಜನೆ. ಈ ಬಾರಿ ಗ್ರಂಥ ಸಂಪಾದಿಸುವ ಅವಕಾಶ ನನ್ನದು. ೨೦೨೪ ರ ಸಾಲಿನಲ್ಲಿ, ಪ್ರಕಟಗೊಂಡ ವಿಚಾರ ಸಾಹಿತ್ಯದ ತಮ್ಮ ಲೇಖನಗಳನ್ನು ಪತ್ರಿಕೆಗಳ ಹೆಸರು, ದಿನಾಂಕ ಮತ್ತು ತಮ್ಮ ಒಪ್ಪಿಗೆ ಪತ್ರ ಸಮೇತ ಕಳಿಸಲು ಸಾಹಿತಿ ಸಂಗಾತಿಗಳಲ್ಲಿ ಕೋರಿಕೆ. ಆಯ್ಕೆಯಾದ ಲೇಖನಗಳಿಗೆ ಅಕಾಡೆಮಿ ಸೂಕ್ತ ಗೌರವಧನ ನೀಡಲಿದೆ.
- ಚುನಾವಣೆಯಲ್ಲಿ ಸೋಲುವ ಭಯದಿಂದ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅನುಮಾನ: ಆರ್.ಅಶೋಕ
- ಗಮನ ಬೇರೆಡೆ ಸೆಳೆದು ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ: ಪ್ರಕಾಶ್ ರಾಜ್
- ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯೂ ವ್ಯಂಗ್ಯಕ್ಕೆ ಅತೀತರಲ್ಲ
- ಹಾಲಿನ ದರ ಏರಿಕೆ ಕುರಿತು ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಡಿ ಕೆ ಶಿವಕುಮಾರ್
- ಒಂದು ತಿಂಗಳ ಸಂಬಳವನ್ನು ಬರ ಪರಿಹಾರ ನಿಧಿಗೆ ನೀಡಿ
ವಿಳಾಸ : ಮಲ್ಲಿಕಾರ್ಜುನ ಕಡಕೋಳ “ಕಂಫರ್ಟ್ ಶಾಂತಿ” ಡೋ. ನಂ: 201, ಎರಡನೇ ಮಹಡಿ, ನಂ. 14, 2ನೇ ಕ್ರಾಸ್, ಶ್ರೀನಿವಾಸ ಕಾಲೊನಿ, ಲಾಲ್ ಬಾಗ್ ಮಿಷನ್ ರೋಡ್ ಬೆಂಗಳೂರು – 560027
ಮೊ : 9341010712 ಇ -ಮೇಲ್ ವಿಳಾಸ : mallikarjunakadakola6@gmail.com
– ಮಲ್ಲಿಕಾರ್ಜುನ ಕಡಕೋಳ, ಬೆಂಗಳೂರು




