ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷರಾಗಿ ರವೀಂದ್ರನಾಥ ಸಿರಿವರ ಆಯ್ಕೆ

4 years ago

ಬೆಂಗಳೂರು: ಬೆಂಗಳೂರು ಉತ್ತರ ಜಿಲ್ಲಾ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಸರ್ವ ಸದಸ್ಯರ ಸಭೆಯಲ್ಲಿ ರಂಗಕರ್ಮಿ, ನಿರ್ದೇಶಕ, ಸಂಘಟಕ, ಪ್ರಕಾಶಕ ರವೀಂದ್ರನಾಥ ಸಿರಿವರ ಅವರು ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಅವರೊಂದಿಗೆ ಉಪಾಧ್ಯಕ್ಷರಾಗಿ ಡಾ.ಎ.ಎಲ್.ಮುರಳೀದರ್, ಸಿ.ಜಿ.ಮುದ್ದುಕುಮಾರ್, ಕಾರ್ಯದರ್ಶಿಯಾಗಿ  ಸವಿತ, ಸಹಕಾದರ್ಶಿಯಾಗಿ ವಿನಯ ಕುಮಾರ ಸಿ., ಖಜಾಂಚಿಯಾಗಿ ಎಂ.ಬಿ.ಪ್ರಕಾಶ್, ಸದಸ್ಯರಾಗಿ ಗುರುಬಸವರಾಜ್, ಟಿ.ವಿ.ಸರಸ್ವತಿ, ಮಂಗಳ , ಎಸ್.ಶಾಂತ ಆಯ್ಕೆಯಾಗಿದ್ದಾರೆ.

Leave a Reply