ಕರ್ನಾಟಕ ರಾಜ್ಯ ರೆಡ್ಡಿ ಜನಸಂಘ ಯುವ ಬ್ರಿಗೇಡ್ (ರಿ)  ರಾಜ್ಯ ಉಪಾಧ್ಯಕ್ಷರಾಗಿ ರಾಹುಲ್ ಮಾಚಕನೂರ ನೇಮಕ

3 years ago

#RahulMachakanoor #appointed #KarnatakaStateReddyJanSanghYouthBrigade #State #VicePresident

ಬೆಂಗಳೂರು: ಕರ್ನಾಟಕ ರಾಜ್ಯ ರೆಡ್ಡಿ ಜನಸಂಘ ಯುವ ಬ್ರಿಗೇಡ (ರಿ)  ರಾಜ್ಯ ಉಪಾಧ್ಯಕ್ಷರನ್ನಾಗಿ ರಾಹುಲ್ ಮಾಚಕನೂರ ಅವರನ್ನು ನೇಮಕ ಮಾಡಿ ಕರ್ನಾಟಕ ರಾಜ್ಯ ರೆಡ್ಡಿ ಜನಸಂಘ ಯುವ ಬ್ರಿಗೇಡ  (ರಿ) ರಾಜ್ಯಾಧ್ಯಕ್ಷ ಸಿದ್ದುಪ್ರಕಾಶ ರೆಡ್ಡಿ ಆದೇಶ ಹೊರಡಿಸಿದ್ದಾರೆ.

ರಾಹುಲ್ ಮಾಚಕನೂರ ಅವರು ತಕ್ಷಣ ಸಂಘಟನೆಯಲ್ಲಿ ನಿರತರಾಗಿ ಎಂದು ಹೇಳಿದ್ದು, ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ನಿಮ್ಮ ನೇತೃತ್ವದಲ್ಲಿ ರೆಡ್ಡಿ ಯುವ ಬ್ರಿಗೇಡ (ರಿ) ಸಂಘಟನೆ ಕರ್ನಾಟಕ ರಾಜ್ಯಾದ್ಯಂತ ಯಶಸ್ಸಿನತ್ತ ಪತದತ್ತ ಸಾಗಲಿ ಎಂದು ಶುಭ ಹಾರೈಸಿದ್ದಾರೆ.

Leave a Reply