ಸಮುದಾಯದಿಂದ ಕಾರ್ನಾಡ್ ನೆನಪು, ತುಘಲಕ್ 100ರ ಸಂಭ್ರಮ, ರಂಗೋತ್ಸವ

2 years ago

#Karnad #memory #Tughlaq #celebrations #Rangotsava #samudaya
ಗಿರೀಶ್ ಕಾರ್ನಾಡ್ ರಚನೆಯ ತುಘಲಕ್ ನಾಟಕ ನೋಡದವರಿಗೆ ಸುವರ್ಣಾವಕಾಶವನ್ನು ಒದಗಿಸಿದೆ ಸಮುದಾಯ.

ಬೆಂಗಳೂರು: ಸಮುದಾಯ ಬೆಂಗಳೂರು ವತಿಯಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಖ್ಯಾತ ನಾಟಕಕಾರ ಗಿರೀಶ್ ಕಾರ್ನಾಡ್ ನೆನಪು ಮತ್ತು ಅವರು ರಚಿಸಿ ಪ್ರದರ್ಶನಗೊಂಡಿರುವ ತುಘಲಕ್ ನಾಟಕದ 100ರ ಸಂಭ್ರಮ ಎರಡು ದಿನಗಳ ರಂಗೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

28 ಅಕ್ಟೋಬರ್ 2023 ಶನಿವಾರ
ಮಧ್ಯಾಹ್ನ 3.00 ಕ್ಕೆ: ಉದ್ಘಾಟನೆ ಮತ್ತು ಸ್ಮರಣ ಸಂಚಿಕೆ ಪುಸ್ತಕ ಬಿಡುಗಡೆ
ಅತಿಥಿಗಳು : ಡಾ. ವಿಜಯ, ಹಿರಿಯ ಚಿಂತಕರು
ಸಿ. ಬಸವಲಿಂಗಯ್ಯ, ರಂಗ ತಜ್ಞರು ಹಾಗೂ ನಿರ್ದೇಶಕರು
ಡಾ. ನಟರಾಜ್ ಹುಳಿಯಾರ್, ಪ್ರಾಧ್ಯಾಪಕರು, ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ನಾಟಕಕಾರರು
ಅಧ್ಯಕ್ಷತೆ: ಅಗ್ರಹಾರ ಕೃಷ್ಣಮೂರ್ತಿ, ಹಿರಿಯ ಸಾಹಿತಿಗಳು ಅಧ್ಯಕ್ಷರು, ಸಮುದಾಯ ಬೆಂಗಳೂರು
ಮಧ್ಯಾಹ್ನ 4.15: ರಂಗ ಗೀತೆಗಳು
ಹೆಚ್. ಜನಾರ್ಧನ (ಜನ್ನಿ), ರಂಗ ನಿರ್ದೇಶಕರು ಹಾಗೂ ಗಾಯಕರು ಮತ್ತು ತಂಡ
5.00: ಕಾರ್ನಾಡರ ನೆನಪು
ಅತಿಥಿಗಳು : ಪ್ರೊ. ವಿ.ಎಸ್.ಶ್ರೀಧ‌ರ್, ಹಿರಿಯ ಚಿಂತಕರು
ಕೆ.ಎಂ. ಚೈತನ್ಯ, ಚಲನಚಿತ್ರ ನಿರ್ದೇಶಕರು ಮತ್ತು ರಂಗಕರ್ಮಿಗಳು
ಕೆ.ಎಸ್. ವಿಮಲಾ, ಸಹ ಕಾರ್ಯದರ್ಶಿ, ಸಮುದಾಯ ಕರ್ನಾಟಕ
ಅಧ್ಯಕ್ಷತೆ: ಡಾ. ಹೆಚ್.ಎಸ್.ಶಿವಪ್ರಕಾಶ್, ಹಿರಿಯ ನಾಟಕಕಾರರು, ಕವಿಗಳು
6.45: ಕೆ.ಎಂ. ಚೈತನ್ಯ ನಿರ್ದೇಶನದ ಕಾರ್ನಾಡರ ಸಾಕ್ಷ್ಯ ಚಿತ್ರ ಪ್ರದರ್ಶನ
ಸಂಜೆ 7.30 ಕ್ಕೆ: ‘ಹೂವು’ ಏಕವ್ಯಕ್ತಿ ನಾಟಕ ಪ್ರದರ್ಶನ
ರಚನೆ : ಗಿರೀಶ್ ಕಾರ್ನಾಡ್
ಅಭಿನಯ : ಚಂದ್ರಶೇಖರ ಶಾಸ್ತ್ರೀ
ಪ್ರಸ್ತುತಿ : ಹೊಂಗಿರಣ(ರಿ), ಶಿವಮೊಗ್ಗ
ನಿರ್ದೆಶನ : ಡಾ. ಸಾಸ್ಟೆಹಳ್ಳಿ ಸತೀಶ್
ನಾಟಕದ ಟಿಕೇಟ್ ದರ: 100


29-10-2023


10.30: ಕಾರ್ನಾಡರ ಕೃತಿಗಳು – ಒಳನೋಟ


ಕಾರ್ನಾಡರ ಆತ್ಮಕಥೆ ‘ಆಡಾಡತ ಆಯುಷ್ಯ’ : ಡಾ. ಎಂ.ಎಸ್. ಆಶಾದೇವಿ, ವಿಮರ್ಶಕರು ಹಾಗೂ ಪ್ರಾಧ್ಯಾಪಕರು


ಕಾರ್ನಾಡರ ನಾಟಕಗಳಲ್ಲಿ ಐತಿಹಾಸಿಕ ವಸ್ತು: ನಟರಾಜ್ ಹೊನ್ನವಳ್ಳಿ, ರಂಗ ತಜ್ಞರು ಹಾಗೂ ನಿರ್ದೇಶಕರು


ಕಾರ್ನಾಡರ ನಾಟಕಗಳಲ್ಲಿ ಪೌರಾಣಿಕ ವಸ್ತು: ಡಾ. ಹೆಚ್.ಎಲ್.ಪುಷ್ಪ, ನಾಟಕಕಾರರು ಮತ್ತು ವಿಮರ್ಶಕರು


ಕಾರ್ನಾಡರ ನಾಟಕಗಳಲ್ಲಿ ಸಾಮಾಜಿಕ ವಸ್ತು: ಡಾ. ಕೆ.ವೈ.ನಾರಾಯಣಸ್ವಾಮಿ, ನಾಟಕಕಾರರು

ಕಾರ್ನಾಡರ ನಾಟಕಗಳಲ್ಲಿ ಅನುವಾದಗಳು: ಅಗ್ರಹಾರ ಕೃಷ್ಣಮೂರ್ತಿ, ಅಧ್ಯಕ್ಷರು, ಸಮುದಾಯ ಬೆಂಗಳೂರು


ಅಧ್ಯಕ್ಷತೆ : ಡಾ.ಕೆ.ಮರುಳಸಿದ್ದಪ್ಪ, ಹಿರಿಯ ಸಾಹಿತಿಗಳು


ಮಧ್ಯಾಹ್ನ 1.00: ಲಘು ಉಪಹಾರ
ಮಧ್ಯಾಹ್ನ 3.00: ‘ರಂಗ ಚಿಂತನ’ ಪುಸ್ತಕ ಬಿಡುಗಡೆ
ಅತಿಥಿಗಳು : ಡಾ. ಶ್ರೀಪಾದ್ ಭಟ್, ರಂಗ ತಜ್ಞರು ಹಾಗೂ ನಿರ್ದೇಶಕರು
ಸಿ.ಕೆ.ಗುಂಡಣ್ಣ, ಹಿರಿಯ ರಂಗಕರ್ಮಿಗಳು, ಸಮುದಾಯ ಸಂಘಟನೆ
ಕೀರ್ತಿ ತೊಂಡಗೆರೆ, ರಂಗಕರ್ಮಿಗಳು
4.15: ತುಘಲಕ್-100 ರ ನೆನಪು – ಅಭಿನಂದನೆ
ನಮ್ಮೊಂದಿಗೆ: ಡಾ. ಶ್ರೀಪಾದ್ ಭಟ್, ರಂಗ ತಜ್ಞರು ಹಾಗೂ ನಿರ್ದೇಶಕರು
ಸಿ.ಕೆ. ಗುಂಡಣ್ಣ ಹಿರಿಯ ರಂಗಕರ್ಮಿಗಳು, ಸಮುದಾಯ ಸಂಘಟನೆ
ಸಂಜೆ 7.30: ತುಘಲಕ್ 100ನೇ ಪ್ರದರ್ಶನ
ರಚನೆ : ಗಿರೀಶ್ ಕರ್ನಾಡ್
ಪ್ರಸ್ತುತಿ : ಸಮುದಾಯ ಬೆಂಗಳೂರು
ನಿರ್ದೆಶನ : ಡಾ.ಸಾಮ್ ಕುಟ್ಟಿ ಪಟ್ಟಂಕರಿ
ಸಹ ನಿರ್ದೇಶನ : ಡಾ. ಶ್ರೀಪಾದ್ ಭಟ್
ಟಿಕೇಟ್ ದರ ₹100
ಸಂಪರ್ಕ ಸಂಖ್ಯೆ: 9591967557, 7406165938
ಸ್ಥಳ: ರವೀಂದ್ರ ಕಲಾಕ್ಷೇತ್ರ, ಬೆಂಗಳೂರು
ಸಹಕಾರ : ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು

Leave a Reply