ದುಡಿಯುವ ಕೈಗಳಿಗೆ ಹೇರಳ ಉದ್ಯೋಗ
ಸ್ಥಳೀಯ ಆರ್ಥಿಕತೆಗೆ ಮತ್ತಷ್ಟು ಬಲ
ಈ ಬಾರಿಯ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಉತ್ತರ ಕರ್ನಾಟಕಕ್ಕೆ ಹಲವು ಯೋಜನೆಗಳು/ಹೂಡಿಕೆಗಳು ಘೋಷಣೆಯಾಗಲಿದ್ದು ಇದೂ ಸಹ ಒಂದು.
- ಪರಿಸರವನ್ನೂ ಉಳಿಸಬೇಕು, ಮಲೆನಾಡಿನ ರೈತರ ಬದುಕನ್ನೂ ಉಳಿಸಬೇಕು: ಮಧು ಬಂಗಾರಪ್ಪ
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
– 1,200 ಎಕರೆ ಪ್ರದೇಶ, 5-7 ವರ್ಷಗಳಲ್ಲಿ 25 ಸಾವಿರ ಕೋಟಿ ಹೂಡಿಕೆ ನಿರೀಕ್ಷೆ
– ಉತ್ತಮ ಸಂಪರ್ಕ ಜಾಲ: ರಾಷ್ಟ್ರೀಯ ಹೆದ್ದಾರಿಗೆ ಸಮೀಪ
– ಸಮೃದ್ಧವಾದ ಜಲಸಂಪನ್ಮೂಲ, ಕೌಶಲ್ಯಪೂರ್ಣ ಪ್ರತಿಭೆ ಮತ್ತು ವಿದ್ಯುತ್ ಉತ್ಪಾದನೆಯ ಹೆಗ್ಗಳಿಕೆ ಜೊತೆಗೆ ಕೃಷಿ-ತೋಟಗಾರಿಕೆಯ ಯಶಸ್ಸು ವಿಜಯಪುರವನ್ನು ಉತ್ತಮ ಸ್ಥಳವಾಗಿಸಿದೆ.
– ಮರುಬಳಕೆ ಇಂಧನ, ಸೋಲಾರ್ ಬಿಡಿಭಾಗಗ ತಯಾರಿಸುವ ಮತ್ತು ಬ್ಯಾಟರಿ ತಂತ್ರಜ್ಞಾನ ಹೊಂದಿರುವ ಕಂಪನಿಗಳು ಹೆಚ್ಚಾಗಿ ಸ್ಥಾಪನೆಗೊಳ್ಳಲಿವೆ.
– ಕೈಗಾರಿಕಾ ಬೆಳವಣಿಗೆಯ ವೇಗ ಹೆಚ್ಚಿಸಲು ಪ್ಲಗ್ ಅಂಡ್ ಪ್ಲೇ ಸೌಲಭ್ಯ.
– ಕೃಷಿ ಆಧಾರಿತ ಕೈಗಾರಿಕೆಗಳಿಗೆ ಉತ್ತೇಜನ, ಸಂಸ್ಕರಣೆ-ರಫ್ತು ಹೆಚ್ಚಾಗಲಿದೆ.
– ಈ ಭಾಗದ ಯುವಜನರು ಉದ್ಯೋಗ ಹುಡುಕುತ್ತಾ ಬೆಂಗಳೂರು, ಮುಂಬಯಿ ಮುಂತಾದ ಕಡೆಗಳಿಗೆ ವಲಸೆ ಹೋಗುವುದು ತಪ್ಪಲಿದೆ.
– ವಿಜಯಪುರ ವಿಮಾನ ನಿಲ್ದಾಣ ಸದ್ಯದಲ್ಲೇ ಉದ್ಘಾಟನೆ ಆಗುತ್ತಿದ್ದು, ಇದು ಜಿಲ್ಲೆಯ ಕೈಗಾರಿಕಾ ಬೆಳವಣಿಗೆಗೆ ಶಕ್ತಿ ತುಂಬಲಿದೆ.
– ಎಂ ಬಿ ಪಾಟೀಲ್, ಬೃಹತ್ ಕೈಗಾರಿಕಾ ಸಚಿವ




