ಟಗರುಪಲ್ಯ ಚಿತ್ರದಿಂದ ಒಳ್ಳೆ ಹಾಡು ಬಿಡ್ತ ಇದೀವಿ: ಡಾಲಿ ಧನಂಜಯ

2 years ago

#Goodsong #release #Tagarupalya #movie #DallyDhananjaya #TagaruPalya #TagaruPalyaFromOct27

ಏಸಿ ಪಾಸಿ ಏನೆ ಇದ್ರು ಊರ ಗಾಳಿ ಬೀಸ್ತದ..?
ಎಂತ ಒಳ್ಳೆ ಹಾಸಿಗೆೆ ಇದ್ರು ಅವ್ವನ್ ಮಡ್ಲಂಗಾಯ್ತದ. .?

ಹಬ್ಬಕ್ಕೆ ಇವತ್ತು ಸಂಜೆ “ಟಗರುಪಲ್ಯ” ಚಿತ್ರದಿಂದ ಒಳ್ಳೆ ಹಾಡು ಬಿಡ್ತ ಇದೀವಿ. ನಮ್ಮ ಪ್ರೀತಿಯ ನಿರ್ದೇಶಕರಾದ ಜೋಗಿ ಪ್ರೇಮ್ ಅವರು ಹಾಡಿದ್ದಾರೆ.

ಹಾಡಿನ ಮೊದಲನೆ ಸಾಲು “ಸಂಬಂಜ ಅನ್ನೋದು  ದೊಡ್ದು ಕನ” ಸಾಹಿತಿ ದೇವನೂರ ಮಹದೇವ ಅವರ ಕುಸುಮ ಬಾಲೆ ಕಾದಂಬರಿಯದ್ದು.

– ಡಾಲಿ ಧನಂಜಯ

Leave a Reply