ಕವಿ ಸಮಯ

ಕವಿ ಸಮಯ

ಅಂದು ಮನಸ್ಸುಗಳು ಹೀಗಿರಲಿಲ್ಲ

ಕೆಲವೇ ನೂರು ರೂಪಾಯಿಗಳ ಸಂಬಳ, ಮನೆ ತುಂಬಾ ಮಕ್ಕಳು, ಚಿಕ್ಕದಾದ ಮನೆಗಳು, ಆಗಲು ಅನೇಕ ಕಷ್ಟಗಳಿತ್ತು, ಸಮಸ್ಯೆಗಳು ಇತ್ತು ಆದರೆ ಯಾರೂ ಹೆದರಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ, ವಿಶ್ವಾಸ

ಮುಂದೆ ಓದಿ »
ಕವಿ ಸಮಯ

ಸತ್ತ ಕವಿಯ ಸುತ್ತ

ಸತ್ತ ಕವಿಯ ಸುತ್ತ ದಶಕಗಳ ಕಾಲ ಕವಿತೆಗಳ ಹೆತ್ತು ಹೊತ್ತುಸುಸ್ತಾದ ಕವಿ ಸತ್ತ ಮಾರನೆಯ ದಿನಎಲ್ಲೆಲ್ಲೂ ಅದೇ ಸುದ್ದಿ ಸಮಾಚಾರಮಳೆ ನಿಂತ ಮೇಲೂ ಹನಿಗಳು ಸಾವಿರ ಆತನ

ಮುಂದೆ ಓದಿ »
ಕವಿ ಸಮಯ

ನಮಗೊಂದು ಹೆಣದ ವಿಳಾಸ ಬೇಕು

ಪೌಷ್ಟಿಕಾಂಶದ ಕೊರತೆಯಿಂದ ಉಸಿರು ನಿಲ್ಲಿಸಿದ ಕಂದಮ್ಮಗಳ ದೇಹಗಳು ನಮಗೆ ಬೇಡ ಸಕಾಲದಲ್ಲಿ ತಪಾಸಣೆ ಮತ್ತು ಚಿಕಿತ್ಸೆ ಪಡೆದುಕೊಳ್ಳಲಾಗದೆ ಆರ್ಥಿಕ ಸಂಕಷ್ಟದಿಂದಾಗಿ ಮಾರಣಾಂತಿಕ ಕಾಯಿಲೆಗಳಿಗೆ ಗುರಿಯಾಗಿ ನರಳಿ ನರಳಿ

ಮುಂದೆ ಓದಿ »
ಕವಿ ಸಮಯ

ಕಾಳ್ಗಿಚ್ಚಿನಿಂದ ಮನೆದೀಪ ಬೆಳಗುವುದೇ?

ಮುಸ್ಸಂಜೆಯ ಮಬ್ಬಗತ್ತಲನ್ನುಮುಂಜಾವಿನಮುಂಬೆಳಕೆಂದುಭ್ರಮಿಸಬಹುದೇ? ಸಾವಿಗೆ ಮುಂಚಿನಸುಟ್ಟ ನೋವಿನಅರಿವಳಿಕೆಯನ್ನು ಆರೈಕೆಯೆಂದುಭ್ರಮಿಸಬಹುದೇ? ಪೂರ್ಣಾಂಕಗಳುಶೂನ್ಯದೊಡನೆಸೆಣಸಿಗಳಿಸುವಸೊನ್ನೆಗಳನ್ನುಪರಿಹಾರವೆನ್ನಬಹುದೇ? ಸರಿಯುತ್ತಿರುವನೆಲದೊಳಗೆಕುಸಿಯುತ್ತಿರುವಮರಕುದುರೆಯಪತನವನ್ನುನಾಗಾಲೋಟವೆಂದುಬಣ್ಣಿಸಬಹುದೇ? ತೂತುಲೋಟದೊಳಗೆತುಂಬಿಟ್ಟ ನೀರು ಬಾಯಾರಿದಾಗದಕ್ಕಬಹುದೇ? -ಶಿವಸುಂದರ್, ಹಿರಿಯ ಕವಿಗಳು

ಮುಂದೆ ಓದಿ »
ಕವಿ ಸಮಯ

ಬುದ್ಧ, ನಿನ್ನ ಪೂಜಿಸುವೆ

ನಾವು ಬದುಕಲು ಇಚ್ಛಿಸುವೆವುಬಹುಕಾಲ ಸತ್ತಿರುವುದಕ್ಕಾಗಿ ನಾವು ಬೆಳಕನ್ನು ಪ್ರೀತಿಸುವೆವುಕತ್ತಲೆ ನಮ್ಮ ಕಳ್ಳುಬಳ್ಳಿಯಾಗಿದ್ದಕ್ಕಾಗಿ ನಾವು ಸ್ವಾತಂತ್ರ್ಯ ಬಯಸುವೆವುಬಯಲಲ್ಲಿ ಕೋಳಬಂಧಿಗಳಾಗಿದ್ದಕ್ಕಾಗಿ ನಾವು ಪ್ರೀತಿಗಾಗಿ ಸವೆಯುವೆವುದ್ವೇಷ ಮಾನವನ ದೌರ್ಬಲ್ಯವಾಗಿರುವುದಕ್ಕಾಗಿ ನಾವು ಈ

ಮುಂದೆ ಓದಿ »
ಕವಿ ಸಮಯ

ತ್ರಾಣವಿಲ್ಲವೇಕೆ ಪ್ರಜಾತಂತ್ರಕ್ಕೆ?

ಪ್ರಜಾತಂತ್ರದಹಿತ್ತಲಲ್ಲಿ.. ಮಾನವತೆಯತಂಪುಯುಗದಲ್ಲಿ ಸತ್ತಂತೆ ನಟಿಸುವಹಿಟ್ಲರನ ಮೊಟ್ಟೆಗಳು… ಬಂಡವಾಳಕ್ಕೆಬಿಸಿಯೇರಿದಂತೆ.. ಸುಡುಹಸಿವಿನಬೇಗೆಯಲ್ಲಿಕಾವುಪಡೆದುಜೀವತಳೆಯುತ್ತವೆ ಮೊಟ್ಟೆಯೊಡೆದುಹೊರಬಂದುಹಿಟ್ಲರನ ಚಿಟ್ಟೆಗಳುಭೂಮ್ಯಾಕಾಶವವ್ಯಾಪಿಸುತ್ತವೆ ಅಂಧಕಾರಸೃಷ್ಟಿಸುತ್ತವೆ… ಆದರೆ… ಹಿಟ್ಲರನ ರೆಕ್ಕೆಗಳಸುಡವಷ್ಟು ಸೂರ್ಯನ ಬೆಳಕುಬಿಸಿಯಿಲ್ಲವೇಕೆ? ಉರಿವ ಬಂಡವಾಳವಮಣಿಸಿಜಗವ ಪೊರೆಯುವಷ್ಟು.. ತ್ರಾಣವಿಲ್ಲವೇಕೆಪ್ರಜಾತಂತ್ರಕ್ಕೆ ?

ಮುಂದೆ ಓದಿ »
ಕವಿ ಸಮಯ

ಮರೆಯಬಾರದು, ಮರೆತು ಮೋಸಹೋಗಬಾರದು

ಮರೆಯಬಾರದು, ಮರೆತು ಮೋಸಹೋಗಬಾರದು ಮರೆಯುವುದಿಲ್ಲದ್ರೋಹವೆ,ಯಾವೊಂದನ್ನೂ ಮರೆಯುವುದಿಲ್ಲ .. ವರ್ಷಗಳ ಕೆಳಗೆಫೇಕುರಾಜನ ಫೋಸು ತೀಟೆಗೆ .. ಗಂಗೆತುಂಗೆಗಳಲ್ಲಿಜೀವಜಲದ ಬದಲುಹೆಣಗಳು ಹರಿದದ್ದುಮರೆಯಬಹುದೇ? ಚಿತೆಯ ಬೆಂಕಿಯಲ್ಲಿ ಕೊಲೆಗಾರಹೊಸ ದಿರಿಸುಹುಡುಕುತ್ತಿದ್ದದ್ದುಮರೆಯಬಹುದೇ? ಸ್ಮಶಾನದಲ್ಲಿರಲಿದಫ್ತರಿನಲ್ಲೂಜಾಗ  ಕೊಡದನಾಯಕನಿಗೆ.. ಜೀವರಕ್ಷಕ

ಮುಂದೆ ಓದಿ »