ಕವಿ ಸಮಯ

ಕವಿ ಸಮಯ

ರಕ್ತ ಸಂಬಂಧಿ, ಹೃದಯ ಸಂಬಂಧಿ

ರಕ್ತ ಸಂಬಂಧಿ, ಹೃದಯ ಸಂಬಂಧಿ ಕಾಯಿಲೆ ಬಂದು ಹಾಸಿಗೆ ಹಿಡಿದಾಗ ಕೇವಲ ರಕ್ತ ಸಂಬಂಧಿಗಳಿದ್ದರೆ ಸಾಲದು, ಪ್ರೀತಿಯಿಂದ ಆರೈಕೆ ಮಾಡುವ ಹೃದಯ ಸಂಬಂಧಿಗಳು ಬೇಕು. ಎಷ್ಟು ಜನ

ಮುಂದೆ ಓದಿ »
ಕವಿ ಸಮಯ

ಅಹಿಂಸೆಯ ಹಿಂಸಾವಾದ

ಅಹಿಂಸೆಯ ಹಿಂಸಾವಾದ ಕೂಲಿಗಳ್ಳತನವನ್ನುಶಾಸನಮಾಡೀರೊಟ್ಟಿಗಳ್ಳತನವನ್ನುಅಪರಾಧವೆನ್ನುವುದುಹಿಂಸಾವಾದ… ಅಕ್ಷರವನ್ನು ಅಟ್ಟದಲ್ಲಿಬಚ್ಚಿಟ್ಟುಏರುವ ಏಣಿಯನ್ನುಕಸಿವುದುಹಿಂಸಾವಾದ… ಹಾತ್ರಸ್ ಗಳ ಕೀಚಕರನ್ನುಮನುವಾದದ ಗಡಿಯೋಧರೆಂದುಸನ್ಮಾನಿಸುವುದುಹಿಂಸಾವಾದ… ಬಗ್ಗಲೊಲ್ಲದ ಕೇರಿಗೆಬೆಂಕಿಯಿಕ್ಕುವ ಊರಿನಅಹಿಂಸಾ ಬೋಧನೆಹಿಂಸಾವಾದ… ಮಂದಿರಕೆ ನಂಬಿಕೆಸಾಕೆನ್ನುವ ನ್ಯಾಯಾಸ್ಥಾನಹಿಜಾಬಿಗೆ, ನಮಾಜಿಗೆಪೈಗಂಬರನ ಪುರಾವೆ ಕೇಳುವುದುಹಿಂಸಾವಾದ…

ಮುಂದೆ ಓದಿ »
ಕವಿ ಸಮಯ

ಮುಜಾಫರ್ ಅಸಾದಿ

ಮುಜಾಫರ್ ಅಸಾದಿ ಅಸಾದಿ ಹೋದರುಮರಳಿ ಬಾರದ ಮನೆಗೆಗತಿಸಿದವರ ಕುರಿತುಮಾತು ಮಾತೇ ಮಾತುಕಣ್ಣೀರಿಲ್ಲದ ಕಣ್ಣೀರಿನಲ್ಲಿಅದ್ದಿ ತೆಗೆದ ತರ್ಪಣಗಳುಶ್ರದ್ಧಾಂಜಲಿ ವಿದಾಯಗಳು. ಅವರಿಗೆ ಸಿಗಬೇಕಾದ್ದು ಸಿಗಲಿಲ್ಲಅವರ ಬರಹದ ಎತ್ತರ ಬಿತ್ತರಎಲ್ಲವೂ ಪದಪುಂಜಗಳ

ಮುಂದೆ ಓದಿ »
ಕವಿ ಸಮಯ

ಒಂದಷ್ಟು ಕರುಣಿ ಇರಲಿ

ಒಂದಷ್ಟು ಕರುಣಿ ಇರಲಿ ಎಲ್ಲ ದೇಹಗಳಿಗೆ ಜೀವ ಕೊಡುವವನು ನೀನೆಎಲ್ಲಾ ದೇಹಗಳ ಜೀವ ಕಸಿದುಕೊಳ್ಳುವವನು ನೀನೆಇರಲಿ ಒಂದಷ್ಟು ಕರುಣೆಕುಣಿದು ಕುಪ್ಪಳಿಸುವ ಪುಟ್ಟ ಕಂದಮ್ಮಗಳ ವಿಚಾರದಲ್ಲಿಇರಲಿ ಕರುಣೆಇನ್ನೂ ಬಾಳಿ

ಮುಂದೆ ಓದಿ »
ಕವಿ ಸಮಯ

ಚಿತ್ರ ಹಾಕಿದ ಮಾತ್ರಕ್ಕೆ ಚಿತ್ತ ಬದಲಾಗುವುದಿಲ್ಲ

ಚಿತ್ರ ಹಾಕಿದ ಮಾತ್ರಕ್ಕೆ ಚಿತ್ತ ಬದಲಾಗುವುದಿಲ್ಲ ಸದನದಲ್ಲಿ ಅನುಭವ ಮಂಟಪದ ತೈಲ ಚಿತ್ರ ಹಾಕಿದ ಮಾತ್ರಕ್ಕೆ ಅಲ್ಲಿರುವವರ ಚಿತ್ತ ಬದಲಾಗುವುದಿಲ್ಲ. ಅಲ್ಲಿ ಬಸವಣ್ಣನಿದ್ದ, ಅಲ್ಲಮನಿದ್ದ, ಅಕ್ಕಮಹಾದೇವಿಯ ತಾಯಿಯ

ಮುಂದೆ ಓದಿ »
ಕವಿ ಸಮಯ

ದೇವರಲ್ಲಿ ದುಃಖಿತ ದಂಪತಿಗಳ ಮನವಿ

ದೇವರಲ್ಲಿ ದುಃಖಿತ ದಂಪತಿಗಳ ಮನವಿ ಅತಿ ಓದಿದಂತಹ ಮಕ್ಕಳು ಕೊಡದಿದ್ದರೂ ಚಿಂತೆ ಇಲ್ಲನಮ್ಮ ದುಃಖಗಳಿಗೆ ಸ್ಪಂದಿಸುವಂತಹ ಸೂಕ್ಷ್ಮತೆಯುಳ್ಳಮಕ್ಕಳನ್ನು ಕೊಡು ದೇವ ಅತಿಯಾದ ಶ್ರೀಮಂತಿಕೆ ಮಕ್ಕಳಿಗೆ ಕೊಡದಿದ್ದರೂ ಚಿಂತೆ

ಮುಂದೆ ಓದಿ »
ಕವಿ ಸಮಯ

ನಾನು ಮತ್ತೆ ನಿನ್ನ ಭೇಟಿಯಾಗದಿರಬಹುದು

ನಾನು ಮತ್ತೆ ನಿನ್ನ ಭೇಟಿಯಾಗದಿರಬಹುದು ಸಗ್ಗದ ಸುಂದರಿ ನಿನ್ನರಮನೆಯ ಕಾವಲುಗಾರ ನಾನುನಿನ್ನ ಬಯಸುವ ಮಹಾಪರಾಧ ಮಾಡಲಾರೆಬದಗನಿಗಿರುವ ಭಾಗ್ಯ ಎಲ್ಲರಿಗೂ ಹೇಗಿರಲು ಸಾಧ್ಯಅವನ ಬಳಿಯಾದರೋ ಮಾಂತ್ರಿಕ ಕೊಳಲಿತ್ತುನನ್ನ ಬಳಿ

ಮುಂದೆ ಓದಿ »
ಕವಿ ಸಮಯ

ಪ್ಯಾಲೇಸ್ತಿನಿನಲ್ಲಿ ದುಷ್ಟರ ದಸರಾ

ಪ್ಯಾಲೇಸ್ತಿನಿನಲ್ಲಿ ದುಷ್ಟರ ದಸರಾ ದಶಕಗಳಿಂದಪ್ಯಾಲೇಸ್ತೀನಿನಲ್ಲಿದಾಳಿಕೋರರ ದಸರಾ ವರ್ಷವೊಪ್ಪತ್ತಿನಿಂದಗಾಜದಲ್ಲಿಇಸ್ರೇಲಿ ರಾಕೆಟ್ಟುಗಳನಿತ್ಯ ದೀಪಾವಳಿ… ಅಮೇರಿಕಾದಬಾಂಬುಗಳುಯುರೋಪಿನಸುಡುಬತ್ತಿ.. ದುಷ್ಟಕೂಟದವಿಜಯ ದಶಮಿ .. ಕಟ್ಟಡಗಳು ಉರುಳುವಾಗಲಂತೂ…ಆಟಂ ಬಾಂಬಿನ ಗುಡುಗು… ಜೊತೆಗೆನಿಲ್ಲದ ಆಕ್ರಂದನಗಳನಿರಂತರ ಸಂಗೀತ… ಸುರುಸುರು

ಮುಂದೆ ಓದಿ »
ಕವಿ ಸಮಯ

ಕೊಲ್ಲುವ ಸರಕನ್ನು ಪೂಜಿಸಲಾರೆ

ಕೊಲ್ಲುವ ಸರಕನ್ನು ಪೂಜಿಸಲಾರೆ ಕವಿತೆಯೋ…ಲೇಖನಿಯೋಯಾವುದನ್ನೂ ಇನ್ನು ಆಯುಧವೆನ್ನಲಾರೆ! ಲೋಕದ ಆಯುಧಗಳೆಲ್ಲವೂಕೊಳೆತು ಗೊಬ್ಬರವಾಗಲಿಅಸ್ತ್ರಗಳ ಪಳಿಯುಳಿಕೆಗಳ ಮೇಲೆಒಂದು ಹೂ ಅರಳಲಿ, ಒಂದು ತೆನೆ ಕಾಳು ತುಂಬಲಿ ಆಯುಧಗಳಲ್ಲ ಬೇಕಿರುವುದು ಸಾಧನಒಂದು

ಮುಂದೆ ಓದಿ »
ಕವಿ ಸಮಯ

ಕೊಲೆಗಾರನ ಕರುಣೆ

ಕೊಲೆಗಾರನ ಕರುಣೆ ಕೂಲಿಯನ್ನುಕರುಣೆಯೆಂದುಕೊಂಡಾಡುವ ಲೋಕದಲ್ಲಿ… ಕೂಲಿಗಳ್ಳತನವನ್ನುಉದ್ಯಮವೆನ್ನುತ್ತಾರೆ.. ಕೂಲಿ ಕೆಲಸವನ್ನುಕರ್ತವ್ಯವೆನ್ನುತ್ತಾರೆ… ದಾನವನ್ನುಸನ್ಮಾನಿಸುವ ಸಮಾಜದಲ್ಲಿ ದರೋಡೆಯನ್ನುಧರ್ಮವೆನ್ನುತ್ತಾರೆ.. ಬೇಡುವ ಬೇಧವನ್ನುದೈವೀ ನಿಯಮವೆನ್ನುತ್ತಾರೆ… ಕೊಲೆಗಾರನ  ಕರುಣೆಯನ್ನುದರೋಡೆಕೋರರ ದಾನವನ್ನುಸಂಭ್ರಮಿಸುವ ಸಮಾಜದಲ್ಲಿ ಶೋಷಣೆಯೇ ಕಾನೂನಾಗಿರುತ್ತದೆ ಕ್ರೌರ್ಯವೇಧರ್ಮವಾಗಿರುತ್ತದೆ..

ಮುಂದೆ ಓದಿ »