ಚಾಮರಾಜನಗರ: ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ 2025ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಈ ಕೆಳಕಂಡಂತೆ ನೇಮಕ ಮಾಡಲಾಗಿದೆ ಎಂದು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿಎಂ ನರಸಿಂಹಮೂರ್ತಿ ತಿಳಿಸಿದ್ದಾರೆ.
ಗೌರವ ಸಲಹೆಗಾರರು-
ಡಾ. ಮೂಡ್ನಾಕೂಡು ಚಿನ್ನಸ್ವಾಮಿ
ಮಹಾದೇವ ಶಂಕನಪುರ
ಅಧ್ಯಕ್ಷರು-
ಸಿ.ಎಂ. ನರಸಿಂಹಮೂರ್ತಿ
ಉಪಾಧ್ಯಕ್ಷರು –
ಡಾ.ಲಕ್ಷ್ಮೀ ಪ್ರೇಮ್ ಕುಮಾರ್
ಗೋವಿಂದರಾಜು ಕನ್ನಡ ಪುಸ್ತಕ ಮಳಿಗೆ
ಪ್ರಧಾನ ಕಾರ್ಯದರ್ಶಿ –
ಬಸವಣ್ಣ ಮೂಕಹಳ್ಳಿ
ಸಂಘಟನಾ ಕಾರ್ಯದರ್ಶಿ-
ಅಜಯ್ ಕುಮಾರ್ ಗುಂಬಳ್ಳಿ
ಸಹ ಕಾರ್ಯದರ್ಶಿ-
ಕೃಷ್ಣಮೂರ್ತಿ ಚಂಗಚಹಳ್ಳಿ
ಸಾಹಿತ್ಯ ಸಲಹೆಗಾರರು –
ಡಾ. ಹೆಚ್ ಎಸ್. ಆನಂದ್ ಕುಮಾರ್
ಡಾ. ಎನ್ ಕೆ ದಿಲೀಪ್ ಕುಮಾರ್
ಖಜಾಂಚಿ –
ರಂಗನಾಥ್
ಕಾನೂನು ಸಲಹೆಗಾರರು-
ಕಾಳಸ್ವಾಮಿ ಗುಂಡ್ಲುಪೇಟೆ
ನಿರ್ದೇಶಕರು –
ಡಾ. ಕೃಷ್ಣಕುಮಾರ್
ಡಾ. ಶಿವರಾಜು ಬೂದಿತಿಟ್ಟು
ಸಿ ಕೆ ಮಂಜುನಾಥ್
ಜಿ ರಾಜಪ್ಪ ರಾಮಸಮುದ್ರ
ರಾಜಶೇಖರ್ ಬಸವನಪುರ
ಶಿವಕುಮಾರ್ ಕೆಂಪನಪುರ
ಕಾಳಿಂಗ ಸ್ವಾಮಿ ಸಿದ್ದಾರ್ಥ
ಚಾಮರಾಜನಗರ ತಾಲೂಕು ಅಧ್ಯಕ್ಷರು-
ಶಿವಕುಮಾರ್ ಸರಗೂರು
ಕೊಳ್ಳೇಗಾಲ ತಾಲೂಕು ಅಧ್ಯಕ್ಷರು –
ಡಾ. ಕವಿತಾ ಡಿಎಲ್
ಯಳಂದೂರು ತಾಲೂಕು ಅಧ್ಯಕ್ಷರು
– ಬಳೆಪೇಟೆ ಪ್ರಕಾಶ್
ಗುಂಡ್ಲುಪೇಟೆ ತಾಲೂಕು ಅಧ್ಯಕ್ಷರು
– ಕೆ ಯೋಗೇಶ್
ಹನೂರು ತಾಲೂಕು ಅಧ್ಯಕ್ಷರು –
ಲಿಂಗರಾಜು
ಮಹಿಳಾ ಘಟಕದ ಜಿಲ್ಲಾಧ್ಯಕ್ಷರು –
ಡಾ ಪ್ರೇಮಾ
ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷರು-
ವಾಸು ಹೊಂಡರಬಾಳು




