ಅಭಿಷೇಕ್ ಜಾಧವ್ ಸಹಾಯಾರ್ಥ ರಂಗಪ್ರಯೋಗ

2 years ago

#AbhishekJadhav #benifitshow #play

ಶಿವಮೊಗ್ಗ: ಅಪಘಾತವೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ರೀಡಾಪಟು ಅಭಿಷೇಕ್ ಜಾಧವ್ ಸಹಾಯಾರ್ಥ ರಂಗಪ್ರಯೋಗವನ್ನು ರಂಗ ಸಿಂಗಾರ ತಂಡದ ವತಿಯಿಂದ ಆಯೋಜಿಸಲಾಗಿದೆ.

ರಂಗ ಸಿಂಗಾರ, ತೀರ್ಥಹಳ್ಳಿ ಅರ್ಪಿಸಿ, ಹೊಂಗಿರಣ ಶಿವಮೊಗ್ಗ ಪ್ರಸ್ತುತಪಡಿಸಿರುವ ಶ್ರುತಿ ಆದರ್ಶ ಅಭಿನಯದ ಏಕವ್ಯಕ್ತಿ ರಂಗಪ್ರಯೋಗ ‘ನಿರಾಕರಣೆ’ ಪ್ರದರ್ಶನವಾಗಲಿದೆ. ಇದರ ಮೂಲ ಕಥೆ ಖ್ಯಾತ ಕನ್ನಡದ ಕತೆಗಾರ್ತಿ ವೀಣಾ ಶಾಂತೇಶ್ವರ, ರಂಗರೂಪ ಮತ್ತು ನಿರ್ದೇಶನ ಸತೀಶ್ ಸಾಸ್ವೆಹಳ್ಳಿ.

ರಂಗಪ್ರಯೋಗವು ಶಾಂತವೇರಿ ಗೋಪಾಲಗೌಡ ರಂಗಮಂದಿರ, ತೀರ್ಥಹಳ್ಳಿಯಲ್ಲಿ ದಿನಾಂಕ: 22.11.2023ರ ಬುಧವಾರ ಸಂಜೆ 6:30ಕ್ಕೆ ನಡೆಯಲಿದೆ.

ಅಪಘಾತದಲ್ಲಿ ತೀರ್ವವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತೀರ್ಥಹಳ್ಳಿಯ ಹೆಮ್ಮೆಯ ಕ್ರೀಡಾಪಟು ಅಭಿಷೇಕ ಜಾಧವ್ ಅವರ ಚಿಕಿತ್ಸಾ ವೆಚ್ಚ ಭರಿಸುವ ಸಹಾಯಾರ್ಥ ಪ್ರದರ್ಶನದಲ್ಲಿ ಎಲ್ಲರೂ ಭಾಗವಹಿಸಿ ನೆರವು ನೀಡಬಹುದು.

ಹೆಚ್ಚಿನ ಮಾಹಿತಿ:
ಪೂರ್ಣೇಶ ಕೆಳಕೆರೆ: 9113289757
ಅಮರನಾಥ ಶೆಟ್ಟಿ: 9901391819
ಸುಜಿತ್ ಸಾಲಿಯಾನ್: 8618575145
ನಿಶ್ಚಲ್ ಜಾದುಗಾರ್: 6364521564
ಶಿವು ಹೊದಲ: 7019405132
ಸುಭಾಷ್ ಕಲಾಲ್: 9632383105
ಮಂಜು ಕುರುವಳ್ಳಿ: 8147287493
ರಾಜೇಶ್ ಪವಾರ್: 9060241810
ಆದರ್ಶ ಹುಂಚದಕಟ್ಟೆ: 9731658179

Leave a Reply