ತಮ್ಮ ಗೀತಾಂಜಲಿ ಕಾವ್ಯ ಸಂಕಲನಕ್ಕೆ ಪ್ರಥಮ ಬಾರಿಗೆ ನಮ್ಮ ದೇಶಕ್ಕೆ ನೊಬೆಲ್ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದಲ್ಲಿ ತಂದುಕೊಟ್ಟಂತಹ ಭಾರತದ ಹೆಮ್ಮೆಯ ಪುತ್ರ ರವೀಂದ್ರನಾಥ ಟಾಗೋರ್
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ನಮ್ಮ ದೇಶಕ್ಕೆ ರಾಷ್ಟ್ರಗೀತೆಯನ್ನು ನೀಡಿದಂತಹ ಮಹಾನ್ ನಾಯಕ ಇವರಾಗಿದ್ದಾರೆ
ಗಾಂಧೀಜಿ ರವರಿಗೆ ಮಹಾತ್ಮಾ ಎಂದು ಮೊದಲ ಬಾರಿಗೆ ಸಂಬೋಧಿಸಿದ ವ್ಯಕ್ತಿ ಇವರಾಗಿದ್ದಾರೆ
ಪ್ರಪಂಚದ ಶ್ರೇಷ್ಠ ಕವಿಗಳು, ಕಾದಂಬರಿ ಕಾರರು, ದಾರ್ಶನಿಕರು, ಹಾಗೂ ವಿದ್ವಾಂಸರಾದಂತಹ ಇವರು 18 61ರ ಮೇ ಏಳರಂದು ಜನಿಸಿರುತ್ತಾರೆ. 19 40 ರಲ್ಲಿ ನಿಧಾನವಾಗಿರುತ್ತದೆ
5,000ಕ್ಕೂ ಹೆಚ್ಚು ಕವನಗಳನ್ನು ಬರೆದಿರುವ ಇವರು ಕಾದಂಬರಿಗಳು ವಿಮಶೆ ವ್ಯಕ್ತಿ ಚಿತ್ರಗಳು ತುಲನಾತ್ಮಕವಾದ ಲೇಖನ ಹಾಗೂ ಅನೇಕ ಶ್ರೇಷ್ಠ ಕೃತಿಗಳನ್ನು ರಚಿಸಿರುತ್ತಾರೆ. ಇವರ ಸಾಹಿತ್ಯದ ಓದುಗರ ಮತ್ತು ಇದರ ದಾರಿಯಲ್ಲಿ ಸಾಗಿದ ಸಾಹಿತಿಗಳು ಮತ್ತು ನಾಟಕಕಾರರು ಕವಿಗಳು ಇವರ ಸಂಖ್ಯೆ ಭಾರತ ದೇಶ ಮತ್ತು ವಿಶ್ವದ ಅನೇಕ ಭಾಷೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿದೆ
ಇವರಿಗೆ ಬ್ರಿಟಿಷ್ ಸರ್ಕಾರ ಸರ್ ಎಂಬ ಬಿರುದನ್ನ ನೀಡಿತ್ತು ಜಲಿಯನ್ ವಾಲಾಬಾಗ್ ಘಟನೆಯ ನಂತರ ಈ ಗೌರವವನ್ನು ಹಿಂತಿರುಗಿಸಿರುತ್ತಾರೆ
ಇವರು ಶಾಂತಿನಿಕೇತನ ಎಂಬ ಸಂಸ್ಥೆಯ ಮೂಲಕ ಸಾಹಿತ್ಯ ಸಂಸ್ಕೃತಿ ಚಿತ್ರಕಲೆ ನಾಟಕ ಹೀಗೆ ಅನೇಕ ಪ್ರಕಾರಗಳಲ್ಲಿ ಆಸಕ್ತರಿಗಾಗಿ ಅತಿ ದೊಡ್ಡದಾದಂತಹ ಸಂಸ್ಥೆಯನ್ನು ಬಿಟ್ಟು ಹೋಗಿರುತ್ತಾರೆ
ರವೀಂದ್ರರ ಜನ್ಮ ಶತಮಾನೋತ್ಸವದ ನೆನಪಿಗಾಗಿ ಬೆಂಗಳೂರಿನಲ್ಲಿ ರವೀಂದ್ರ ಕಲಾಕ್ಷೇತ್ರವನ್ನು ನಿರ್ಮಿಸಲಾಗಿದೆ
ಒಬ್ಬ ಶ್ರೇಷ್ಠ ಕವಿ ನಾಟಕಕಾರ ಕಾದಂಬರಿಕಾರ ಬಿಗಿಲಾಗಿ ದಾರ್ಶನಿಕರನ್ನು ಪಡೆದಂತಹ ಭಾರತೀಯರಾದ ನಾವು ಸಂತೋಷದಿಂದ ಅಭಿಮಾನದಿಂದ ಇವರನ್ನು ಸ್ಮರಿಸಬೇಕಾಗಿದೆ
– ಕೆಎಸ್ ನಾಗರಾಜ್, ಬೆಂಗಳೂರು




