ಚುನಾವಣೆಯ ಕಾರಣಕ್ಕಾಗಿ ಜನರಲ್ಲಿ ಭಯ ಮೂಡಿಸುವ ಯತ್ನ ಮಾಡುತ್ತಿರುವ ಬಿಜೆಪಿ: ಡಾ.ಎಚ್.ಸಿ.ಮಹದೇವಪ್ಪ
ಹಿಂದೂಗಳಿಗಿಂತ ಮುಸ್ಲೀಮರು ಹೆಚ್ಚಿದ್ದಾರಂತೆ : ಹೇಳಿಕೊಳ್ಳಲು ಯಾವ ಸಾಧನೆಗಳೂ ಇಲ್ಲದ ಬಿಜೆಪಿಗರು ಲೋಕಸಭಾ ಚುನಾವಣೆಯ ಕಾರಣಕ್ಕಾಗಿ ಹಿಂದೂಗಳು ಅಪಾಯದಲ್ಲಿದ್ದಾರೆ ಎಂಬ ನಗು ತರಿಸುವಂತಹ ಮಾತುಗಳನ್ನು ಕೆಲವು ದಿನಗಳಿಂದ





