ಶಿವಮೊಗ್ಗ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ವಿಧಾನಸಭಾ ಕ್ಷೇತ್ರವಾರು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-25 ರ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.
- ಅಲೆಮಾರಿಗಳು ಇನ್ನೂ ಅತ್ಯಂತ ಹೀನಾಯ ಸ್ಥಿತಿಗೆ ತಲುಪುವ ಸಾಧ್ಯತೆ: ವಡ್ಡಗೆರೆ ನಾಗರಾಜಯ್ಯ
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
ವಿಧಾನಸಭಾ ಕ್ಷೇತ್ರವಾರು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-25 ರ ಅನುಷ್ಠಾನದ ವಿಚಾರದಲ್ಲಿ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೆ ಒಳಪಡುವ 7 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ದಿ: 01-01-205 ನ್ನು ಅರ್ಹತಾ ದಿನಾಂಕವನ್ನಾಗಿಟ್ಟುಕೊಂಡು 2025 ರ ಸಾಲಿನ ಅಂತಿಮ ಮತದಾರರ ಪಟ್ಟಿಯನ್ನು ದಿ: 06-01-2025 ರಂದು ಎಲ್ಲ ಮತಗಟ್ಟೆಗಳಲ್ಲಿ ಹಾಗೂ ಮತದಾರರ ನೋಂದಣಾಧಿಕಾರಿಗಳ ಕಚೇರಿ ಮತ್ತು ತಾಲ್ಲೂಕು ಕಚೇರಿಗಳಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಸೂಚನಾ ಫಲಕ ಮತ್ತು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ವಿಧಾನಸಭಾ ಕ್ಷೇತ್ರವಾರು ಅಂತಿಮ ಮತದಾರರ ಪಟ್ಟಿಯು 7 ವಿಧಾನ ಸಭಾ ಕ್ಷೇತ್ರ ಮತದಾರರ ಸಹಾಯಕ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿರುತ್ತದೆ. ಎಲ್ಲ ತಾಲ್ಲೂಕುಗಳ ತಾಲ್ಲೂಕು ಕಚೇರಿಯಲ್ಲಿ ಮತದಾರರ ಸಹಾಯಕ ನೋಂದಣಾಧಿಕಾರಿಗಳ ಕಚೇರಿ ಇರುತ್ತದೆ.
ಅಂತಿಮ ಮತದಾರರ ಪಟ್ಟಿಯಲ್ಲಿರುವ ಮತದಾರರ ವಿವರ : 111-ಶಿವಮೊಗ್ಗ ಗ್ರಾಮಾಂತರ ಪುರುಷ 108247, ಮಹಿಳೆ 111264, ತೃತೀಯ ಲಿಂಗಿಗಳು 09 ಒಟ್ಟು 219520. 112-ಭದ್ರಾವತಿ ಪುರುಷ 105090, ಮಹಿಳೆ 112277, ತೃತೀಯಲಿಂಗಿಗಳು 06 ಒಟ್ಟು 217373. 113-ಶಿವಮೊಗ್ಗ ನಗರ ಪುರುಷ 133005, ಮಹಿಳೆ 140938, ತೃತೀಯ ಲಿಂಗಿಗಳು 18 ಒಟ್ಟು 273961. 114-ತೀರ್ಥಹಳ್ಳಿ ಪುರುಷ 94160, ಮಹಿಳೆ 97414, ತೃತೀಯ ಲಿಂಗಿಗಳು 0, ಒಟ್ಟು 191574. 115-ಶಿಕಾರಿಪುರ ಪುರುಷ 102434, ಮಹಿಳೆ 102797, ತೃತೀಯ ಲಿಂಗಿಗಳು 03, ಒಟ್ಟು 205234, 116-ಸೊರಬ ಪುರುಷ 99728, ಮಹಿಳೆ 99198, ತೃತೀಯ ಲಿಂಗಿಗಳು 0, ಒಟ್ಟು 198926. 117-ಸಾಗರ ಪುರುಷ 104015, ಮಹಿಳೆ 106939, ತೃತೀಯ ಲಿಂಗಿಗಳು 1, ಒಟ್ಟು 210955. ಜಿಲ್ಲೆಯಲ್ಲಿ ಒಟ್ಟು ಪುರುಷ ಮತದಾರರು 746679, ಮಹಿಳಾ ಮತದಾರರು 770827, ತೃತೀಯ ಲಿಂಗಿಗಳು 37 ಒಟ್ಟು 1517543 ಮತದಾರರು ಇದ್ದಾರೆ.
ಅಂತಿಮ ಮತದಾರರ ಪಟ್ಟಿಯಲ್ಲಿರುವ ಮತದಾರರ ವಿವರ: 111-ಶಿವಮೊಗ್ಗ ಗ್ರಾಮಾಂತರ ಪುರುಷ 1548, ಮಹಿಳೆ 1266, ತೃತೀಯ ಲಿಂಗಿ 0 ಒಟ್ಟು 2814. 112-ಭದ್ರಾವತಿ ಪುರುಷ 1278, ಮಹಿಳೆ 1136, ತೃತೀಯಲಿಂಗಿಗಳು 0, ಒಟ್ಟು 2414. 113-ಶಿವಮೊಗ್ಗ ನಗರ ಪುರುಷ 804, ಮಹಿಳೆ 657, ತೃತೀಯಲಿಂಗಿಗಳು 0 ಒಟ್ಟು 1461. 114-ತೀರ್ಥಹಳ್ಳಿ ಪುರುಷ 979, ಮಹಿಳೆ 758, ತೃತೀಯಲಿಂಗಿಗಳು 0 ಒಟ್ಟು 1737. 115-ಶಿಕಾರಿಪುರ ಪುರುಷ 1825, ಮಹಿಳೆ 1171, ತೃತೀಯಲಿಂಗಿಗಳು 0 ಒಟ್ಟು 2996. 116-ಸೊರಬ ಪುರುಷ 1610, ಮಹಿಳೆ 1130, ತೃತೀಯಲಿಂಗಿಗಳು 0 ಒಟ್ಟು 2740. 117-ಸಾಗರ ಪುರುಷ 1116, ಮಹಿಳೆ 852, ತೃತೀಯಲಿಂಗಿಗಳು 0 ಒಟ್ಟು 1968. ಜಿಲ್ಲೆಯಲ್ಲಿ ಒಟ್ಟು ಪಿಡಬ್ಲುö್ಯಡಿ ಪುರುಷ ಮತದಾರರು 9160, ಮಹಿಳೆ ಮತದಾರರು 6970, ಒಟ್ಟು 16130.
ಅಂತಿಮ ಮತದಾರರ ಪಟ್ಟಿಯಲ್ಲಿರುವ ಯುವ ಮತದಾರರ ವಿವರ: 111-ಶಿವಮೊಗ್ಗ ಗ್ರಾಮಾಂತರ ಪುರುಷ 1665, ಮಹಿಳೆ 1485, ತೃತೀಯ ಲಿಂಗಿ 1 ಒಟ್ಟು 3151. 112-ಭದ್ರಾವತಿ ಪುರುಷ 1358, ಮಹಿಳೆ 1230, ತೃತೀಯಲಿಂಗಿಗಳು 0, ಒಟ್ಟು 2588. 113-ಶಿವಮೊಗ್ಗ ನಗರ ಪುರುಷ 1800, ಮಹಿಳೆ 1591, ತೃತೀಯಲಿಂಗಿಗಳು 0 ಒಟ್ಟು 3391. 114-ತೀರ್ಥಹಳ್ಳಿ ಪುರುಷ 1172, ಮಹಿಳೆ 1083, ತೃತೀಯಲಿಂಗಿಗಳು 0 ಒಟ್ಟು 2255. 115-ಶಿಕಾರಿಪುರ ಪುರುಷ 1816, ಮಹಿಳೆ 1757, ತೃತೀಯಲಿಂಗಿಗಳು 0 ಒಟ್ಟು 3573. 116-ಸೊರಬ ಪುರುಷ 1471, ಮಹಿಳೆ 1299, ತೃತೀಯಲಿಂಗಿಗಳು 0 ಒಟ್ಟು 2770. 117-ಸಾಗರ ಪುರುಷ 1366, ಮಹಿಳೆ 1323, ತೃತೀಯಲಿಂಗಿಗಳು 0 ಒಟ್ಟು 2689.
ಜಿಲ್ಲೆಯಲ್ಲಿ ಒಟ್ಟು ಯುವ ಮತದಾರರು ಪುರುಷ 10648 , ಮಹಿಳೆ 9768, ತೃತೀಯಲಿಂಗಿ 01 ಒಟ್ಟು ಮತದಾರರು 20417.
ಅಂತಿಮ ಮತದಾರರ ಪಟ್ಟಿಯಲ್ಲಿರುವ 80+ ಮತದಾರರ ವಿವರ : 111-ಶಿವಮೊಗ್ಗ ಗ್ರಾಮಾಂತರ ಪುರುಷ 1674, ಮಹಿಳೆ 2256, ತೃತೀಯ ಲಿಂಗಿ 0 ಒಟ್ಟು 3930. 112-ಭದ್ರಾವತಿ ಪುರುಷ 1936, ಮಹಿಳೆ 2662, ತೃತೀಯಲಿಂಗಿಗಳು 0, ಒಟ್ಟು 4598. 113-ಶಿವಮೊಗ್ಗ ನಗರ ಪುರುಷ 2968, ಮಹಿಳೆ 3162, ತೃತೀಯಲಿಂಗಿಗಳು 0 ಒಟ್ಟು 6130. 114-ತೀರ್ಥಹಳ್ಳಿ ಪುರುಷ 1959, ಮಹಿಳೆ 2864, ತೃತೀಯಲಿಂಗಿಗಳು 0 ಒಟ್ಟು 4823. 115-ಶಿಕಾರಿಪುರ ಪುರುಷ 1873, ಮಹಿಳೆ 2583, ತೃತೀಯಲಿಂಗಿಗಳು 0 ಒಟ್ಟು 4456. 116-ಸೊರಬ ಪುರುಷ 1907, ಮಹಿಳೆ 2818, ತೃತೀಯಲಿಂಗಿಗಳು 0 ಒಟ್ಟು 4725. 117-ಸಾಗರ ಪುರುಷ 2294, ಮಹಿಳೆ 3324, ತೃತೀಯಲಿಂಗಿಗಳು 0 ಒಟ್ಟು 5618. ಜಿಲ್ಲೆಯಲ್ಲಿ ಒಟ್ಟು 80+ ಪುರುಷ ಮತದಾರರು 14611, ಮಹಿಳೆ ಮತದಾರರು 19669 ಒಟ್ಟು 34280 ಮತದಾರರು ಇದ್ದಾರೆ.



