ರವಿಕೆ ಪ್ರಸಂಗ ಇಂಟರೆಸ್ಟಿಂಗ್ ಕತೆ ಇರುವ ಸಿನಿಮಾ: ಅಕ್ಷತಾ ಪಾಂಡವಪುರ

2 years ago

ರವಿಕೆ ಪ್ರಸಂಗ ಸಿನಿಮಾ ಕುರಿತ ಅಭಿಪ್ರಾಯ ಕೇಳಿ

ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಹೋಮ್ ಸ್ಟೇ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ದೇಶಿಸಿದ ಸಂತೋಷ್ ಕೊಡಂಕೇರಿ ನಿರ್ದೇಶನದ ‘ರವಿಕೆ ಪ್ರಸಂಗ’ ಚಿತ್ರದ ಕುರಿತು ಎನ್.ಎಸ್.ಡಿ. ಪದವೀಧರೆ, ಕತೆಗಾರ್ತಿ ಅಕ್ಷತಾ ಪಾಂಡವಪುರ ಅವರ ಅಭಿಪ್ರಾಯ.

Leave a Reply