ನಿಮಗಿದೊ ಪ್ರೀತಿಯ ಆಹ್ವಾನ
ಹೃದಯವಂತ ಕನ್ನಡಿಗರಿಗೆ ಶರಣು ಶರಣಾರ್ಥಿ. ಜೂನ್ 27 ಕ್ಕೆ “ರಾಜರತ್ನಾಕರ” ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹಾಗೂ ಜುಲೈ 4 ಕ್ಕೆ “ಹೆಬ್ಬುಲಿ ಕಟ್” ಸಿನಿಮಾ ಕೂಡ ಬಿಡುಗಡೆಯಾಗುತ್ತಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಸಿನಿಮಾ ನೊಡಿ ನಿಮ್ಮಗಳ ಅಭಿಪ್ರಾಯ ಕಳಿಸಿ. ನೀವು ನೀಡುವ ಅಭಿಪ್ರಾಯ ಅತ್ಯಮೂಲ್ಯ ಹಾಗೂ ನನ್ನ ಮುಂದಿನ ನಡೆಗೆ ದಾರಿಯಾಗುತ್ತದೆ. ಒಳ್ಳೆಯದಿದ್ದರೆ ತಿಳಿಸಿ, ಬದಲಿಸಿಕೊಳ್ಳುವಂತದಿದ್ದರೂ ತಿಳಿಸಿ. ಮುಂದಿನ ಸಿನಿಮಾಗಳಿಗೆ ಬದಲಿಸಿಕೊಳ್ಳುವೆ.
ಶರಣರ ಬರವೆಮಗೆ ಪ್ರಾಣ ಜೀವಾಳ ಎಂಬಂತೆ ನೀವುಗಳು ಥಿಯೇಟರ್ ಗೆ ಬಂದು ಸಿನಿಮಾ ನೋಡುವುದೆ ನಮ್ಮ ಜೀವಾಳ.
ಇಂತಿ ನಿಮ್ಮವ
ಡಿಂಗ್ರಿ ನರೇಶ




