ಇನ್ಸ್ಟಾಗ್ರಾಂನಲ್ಲಿ ನೂತನ ದಾಖಲೆ ಬರೆದ ವಿರಾಟ್ ಕೊಹ್ಲಿ

5 years ago

ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ 23,000 ರನ್ ಕ್ಲಬ್ ಸೇರಿದ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಂನಲ್ಲಿ 150 ಮಿಲಿಯನ್ ಫಾಲೋಯರ್ಸ್ ಹೊಂದುವ ಮೂಲಕ ನೂತನ ದಾಖಲೆ ಬರೆದಿದ್ದಾರೆ.

  1. ಇನ್ಸ್ಟಾಗ್ರಾಂನಲ್ಲಿ 150 ಮಿಲಿಯನ್ ಫಾಲೋಯರ್ಸ್ ಹೊಂದಿದ ಏಷ್ಯಾದ ಮೊದಲ ಆಟಗಾರ
  2. ಫುಟ್ಬಾಲ್ ಆಟಗಾರನಲ್ಲದೇ 150 ಮಿಲಿಯನ್ ಫಾಲೋಯರ್ಸ್ ಹೊಂದಿದ ಏಷ್ಯಾದ ಮೊದಲ ಆಟಗಾರ
  3. ಭಾರತೀಯ ಕ್ರೀಡಾಪಟುಗಳ ಪೈಕಿ 150 ಮಿಲಿಯನ್ ಫಾಲೋಯರ್ಸ್ ಹೊಂದಿದ ಏಷ್ಯಾದ ಮೊದಲ ಆಟಗಾರ

Leave a Reply