ರಾಷ್ಟೀಯತೆ, ದೇಶಭಕ್ತಿ ಬಿಜೆಪಿಗೆ ಕೇವಲ ಮತ ಬ್ಯಾಂಕ್ ಸರಕು!: ಕೆಪಿಸಿಸಿ

11 months ago

‘ಮಾಡೋದು ಅನಾಚಾರ ಮನೆ ಮುಂದೆ ಬೃಂದಾವನ’ ಇದು ಬಿಜೆಪಿಗರಿಗಾಗಿಯೇ ಹುಟ್ಟಿಕೊಂಡ ಗಾದೆಯಂತಿದೆ!

ರಾಷ್ಟೀಯತೆ, ದೇಶಭಕ್ತಿ ಬಿಜೆಪಿಗೆ ಕೇವಲ ಮತ ಬ್ಯಾಂಕ್ ಸರಕು! ತಲೆಯೊಳಗೆ ಕೋಮುವಾದ, ಸಂವಿಧಾನ ವಿರೋಧಿ ಚಿಂತನೆ, ವ್ಯಕ್ತಿ ಪೂಜೆಯ ಅಮಲನ್ನೇ ತುಂಬಿಕೊಂಡಿರುವ ಬಿಜೆಪಿಗರಿಗೆ ದೇಶದ ಹಿತ ಗೌಣ.‌

ಬಿಜೆಪಿಯ ಮಂತ್ರಿ ‘ಆಪರೇಷನ್ ಸಿಂಧೂರ’ದ ಪ್ರಮುಖ ಭಾಗವಾಗಿದ್ದ ಕರ್ನಲ್ ಸೋಫಿಯಾ ಖುರೇಷಿ ಅವರನ್ನ ಭಯೋತ್ಪಾದಕರ ಸಹೋದರಿ ಎಂದಿದ್ದರು!

ಈಗ ಬಿಜೆಪಿಯ ಉಪ ಮುಖ್ಯಮಂತ್ರಿ ಭಾರತದ ಹೆಮ್ಮೆಯ ಸೈನ್ಯದ ಶೌರ್ಯ, ತ್ಯಾಗ, ಸಮರ್ಪಣೆ, ಬಲಿದಾನದ ಪರಂಪರೆಯನ್ನು ಅಪಮಾನಿಸಿ ತಮ್ಮ ಕೊಳಕು ಮನಸ್ಥಿತಿ ಬಹಿರಂಗಪಡಿಸಿದ್ದಾರೆ!

– ಕೆಪಿಸಿಸಿ

Leave a Reply