ರಾಜಕೀಯ ರಾಷ್ಟೀಯತೆ, ದೇಶಭಕ್ತಿ ಬಿಜೆಪಿಗೆ ಕೇವಲ ಮತ ಬ್ಯಾಂಕ್ ಸರಕು!: ಕೆಪಿಸಿಸಿ ‘ಮಾಡೋದು ಅನಾಚಾರ ಮನೆ ಮುಂದೆ ಬೃಂದಾವನ’ ಇದು ಬಿಜೆಪಿಗರಿಗಾಗಿಯೇ ಹುಟ್ಟಿಕೊಂಡ ಗಾದೆಯಂತಿದೆ! ರಾಷ್ಟೀಯತೆ, ದೇಶಭಕ್ತಿ ಬಿಜೆಪಿಗೆ ಕೇವಲ ಮತ ಬ್ಯಾಂಕ್ ಸರಕು! ತಲೆಯೊಳಗೆ ಕೋಮುವಾದ, ಸಂವಿಧಾನ ವಿರೋಧಿ ಮುಂದೆ ಓದಿ » May 19, 2025