ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳ ಪಟ್ಟಿ

1 year ago

List of publications of the Kannada Book Authorit
ಕ್ರ. ಸಂಕೃತಿಯ ಶೀರ್ಷಿಕೆಲೇಖಕರ ಹೆಸರು
ಶ್ರೀ / ಶ್ರೀಮತಿ
ವರ್ಷಬೆಲೆ
1ನಕ್ಷತ್ರ ದರ್ಶನಆರ್.ಎಲ್.ನರಸಿಂಹಯ್ಯ34
2ವಚನಾನುಭವಪ್ರೊ.ಜಿ.ಎನ್.ಚಕ್ರವರ್ತಿ13
3ಗಂಗಾಧರ ಚಿತ್ತಾಲರ ಸಮಗ್ರಕಾವ್ಯಎಚ್.ಎಲ್.ಪುಷ್ಪ40
4ದೊಡ್ಡರಂಗೇಗೌಡರ ಆಯ್ದ ಕವಿತೆಗಳುಡಾ. ನಲ್ಲೂರು ಪ್ರಸಾದ್60
5ವಿದ್ಯಾರ್ಥಿಗಳ ಮಾನಸಿಕ ಸಮಸ್ಯೆಗಳುಡಾ.ಸಿ.ಆರ್.ಚಂದ್ರಶೇಖರ್21
6ಹಕ್ಕಿ ನೋಟದ.ಬಾ.ಕುಲಕರ್ಣಿ199410
7ಕಲೆಯ ಗೊಂಚಲುಬಿ.ವಿ.ಕೆ.ಶಾಸ್ತ್ರಿ199423
8ಪರಿಸರ ವಿಜ್ಞಾನಎಚ್.ಆರ್.ಕೃಷ್ಣಮೂರ್ತಿ199418
9ಶಬ್ದ-ಶ್ರವಣಡಿ.ಆರ್.ಬಳೂರಗಿ199418
10ಕುಟುಂಬಪ್ರೊ.ಎಚ್.ವಿ.ನಾಗೇಶ್199412
11ಮಲ್ಲಿಗೆದಂಡೆಕಾಪಸೆ ರೇವಪ್ಪ199415
12ಪ್ರೀತಿಗೌರೀಶ ಕಾಯ್ಕಿಣಿ199410
13ಭಾವೈಕ್ಯ ದೀಪಿಕೆಪ್ರೊ.ಎಲ್.ಎಸ್.ಶೇಷಗಿರಿರಾವ್199420
14ಭೂಕಂಪನಡಾ.ಆರ್.ನಿಜಗುಣಪ್ಪ199414
15ಸಂಗೀತ ಕಲಾನಿಧಿ ಟಿ.ಚೌಡಯ್ಯಎಸ್.ಕೃಷ್ಣಮೂರ್ತಿ199410
16ವೈದ್ಯನ ವಿದೇಶ ಪ್ರವಾಸಡಾ.ಜಿ.ಗೋಪಾಲ್199411
17ರೇಬೀಸ್ಡಾ.ಎಂ.ಕೆ.ಸುದರ್ಶನ್199414
18ಖಾಸನೀಸರ ಕಥೆಗಳುರಾಘವೇಂದ್ರ ಖಾಸನೀಸ199414
19ಬಹುರೂಪ ವಸುಂಧರಗುರುಮೂರ್ತಿ ಪೆಂಡಕೂರ199416
20ಬಾಗಲೋಡಿ ದೇವರಾಯರ ಆಯ್ದ ಕಥೆಗಳುಬಾಗಲೋಡಿ ದೇವರಾಯ199410
21ಪಂಜರವಳ್ಳಿಯ ಪಂಜುಕಡಿದಾಳ್ ಮಂಜಪ್ಪ199418
22ದಕ್ಷಿಣ ಕನ್ನಡ ಜಿಲ್ಲೆಯ ಹರಿಜನ ಮತ್ತು ಗಿರಿಜನರ ಸಾಮಾಜಿಕ ಇತಿಹಾಸಪಿ.ಕಮಲಾಕ್ಷ199412
23ಆಧುನಿಕ ರಸಾಯನ ಶಾಸ್ತ್ರಎಸ್.ವೆಂಕಟೇಶ ಮೂರ್ತಿ199419
24ಯಂತ್ರಗಳುಎಂ.ಎಸ್.ಎಸ್.ಪ್ರಭು199430
25ತೈಲ ಪ್ರಪಂಚಹೆಚ್.ಜಿ.ಮುರಳೀಧರ199422
26ಅಪೂರ್ಣ – ವರ್ತಮಾನ ಕಾಲಡಾ.ಶಂಕರ್ ಮೊಕಾಶಿ ಪುಣೇಕರ್199514
27ಆನ್ವಯಿಕ ಜಾನಪದಡಾ.ಬಿ.ಎ.ವಿವೇಕ ರೈ199516
28ಭಾರತೀಯ ಸಮಾಜಡಾ.ಆರ್.ಇಂದಿರಾ199516
29ನಕ್ಷತ್ರ ಗಾನ199511
30ಭಾರತೀಯ ಚಿತ್ರಕಲೆಡಾ. ಶಿವರಾಮ ಕಾರಂತ199540
31ಅರ್ಥಶಾಸ್ತ್ರ ಪರಿಚಯಪ್ರೊ. ಎಂ.ಸಿ. ಕೊಡ್ಲಿ199519
32ಶೂನ್ಯ ಸಂಪಾದನೆಯ ಪರಾಮರ್ಶೆಪ್ರೊ. ಎಸ್.ಎಸ್.ಭೂಸನೂರು ಮಠ199520
33ಭಾರತೀಯ ಕಾವ್ಯ ಮೀಮಾಂಸೆಪ್ರೊ. ತೀ.ನಂ.ಶ್ರೀಕಂಠಯ್ಯ199515
34ಪರಾಮರ್ಶೆಪ್ರೊ. ಸಂ.ಶಿ.ಭೂಸನೂರು ಮಠ199520
35ಪಟ್ಟೋಲೆ ಪಳಮೆನಡಿಕೇರಿಯಂಡ ಚಿಣ್ಣಪ್ಪ199548
36ಋಗ್ವೇದದಲ್ಲಿ ವಿಶ್ವ ಸಾಮರಸ್ಯಪ್ರೊ. ಜಿ.ಎಸ್.ಚಕ್ರವರ್ತಿ199518
37ಹೆತ್ತೊಡಲುಡಾ.ಬೆಸಗರಹಳ್ಳಿ ರಾಮಣ್ಣ199550
38ಗಾಂಧಿ ಪ್ರಭಾವ ಸೌರಭಕೆ.ಎಸ್.ನಾರಾಯಣಸ್ವಾಮಿ199513
39ನಿಮಗಾಗಿ ಗಣಕಗಳುಬಿ.ಬಿ.ಚಿನ್ಮಯಕುಮಾರ್199518
40ವಿಶ್ವಕಿರಣಗಳ ಮಾಯಾಲೋಕಡಾ.ಬಿ.ಪಿ.ರಾಧಾಕೃಷ್ಣ199516
41ಭಗವಂತಂಡ ಪಾಟ್ನಡಕೇರಿಯಂಡ ಚಿಣ್ಣಪ್ಪ199623
42ಸಾಲಿ ರಾಮಚಂದ್ರರಾಯರ ಸಮಗ್ರ ಕಾವ್ಯಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ199650
43ಪತಿಯಲ್ಲ ಪರಮವೈರಿಎನ್ಕೆ199643
44ಮಹಿಳೆಯರ ಅಲಂಕಾರಶಾಂತಾದೇವಿ ಮಾಳವಾಡ199625
45ವರಪ್ರದಾನಕಂದಗಲ್ಲ ಹನಮಂತರಾಯ199621
46ಜೀವನಕೃಷ್ಣಕುಮಾರ199625
47ನಾಲ್ಕನೆಯ ಆಯಾಮಕುಸುಮಾಕರ ದೇವರಗಣ್ಣೂರು199624
48ಸುವರ್ಣ ಪುತ್ಥಳಿಪ್ರೊ. ಗೋಪಾಲಕೃಷ್ಣ ಅಡಿಗ199615
49ಎರಕ ಹೊಯ್ಯುವಿಕೆಡಾ.ಕೆ.ರಾಧಾಕೃಷ್ಣ199617
50ಬದಲಿ ಶಕ್ತಿ ಮೂಲಗಳುಎ.ಓ.ಆವಲಮೂರ್ತಿ199621
51ಅರ್ನೆಸ್ಟ್ ರುದರ್ಫರ್ಡ್ಪ್ರೊ. ಎಂ.ಎಸ್.ಕೊಟ್ಲಿ199632
52ಸ್ಟೀಪನ್ ಹಾಕಿಂಗ್ಡಾ.ವ್ಹಿ.ಎಂ.ಕೋರವಾರ199627
53ನಗೆಮುಗಿಲುಅ.ರಾ.ಸೇ.199618
54ಶ್ರೀ ಹರಿಚರಿತೆಡಾ. ಪು.ತಿ.ನ.199615
55ಜನಸಂಖ್ಯೆ ಒಂದು ಅಧ್ಯಯನಎ.ಎಸ್.ಚಂದ್ರಮೌಳಿ199620
56ಸಂತಮ್ಮಣ್ಣಬೊಳುವಾರುಮಹಮದ್ ಕುಂಞಿ1996200
57ಸೌರಶಕ್ತಿಕ.ರಾ.ಮೋಹನ್199626
58ಚಿಗುರುಶಿಶು ಗೀತೆಗಳ ಸಂಕಲನ199630
59ಮೂರು ನಾಟಕಗಳುಬಿ.ಪುಟ್ಟಸ್ವಾಮಯ್ಯ199755
60ಬೋರಿಸ್ ಪಾಸ್ತರ್‌‌ನಾಕ್‌‌ – ವಾಚಿಕೆಕೇಶವ ಮಳಗಿ199734
61ಮಾರಿಸ್ ಮೇತರ್‌ಲಿಂಕ್ – ವಾಚಿಕೆಸಂಧ್ಯಾ ಎಸ್.199731
62ಐಸಾಕ್ ಬಾಷೆವಿಕ್ ಸಿಂಗರ್ಲಿಂಗರಾಜು199736
63ವಿಲ್ಹೆಲ್ಮ್‌ ರಾಂಟೀಜನ್ಬೆ.ಗೊ.ರಮೇಶ್199724
64ಜಾನಪದ ಕೈಪಿಡಿಡಾ.ಎಚ್.ಜೆ. ಲಕ್ಕಪ್ಪ ಗೌಡ1997100
65ಎಮಿಲಿ ಡಿಕಿನ್ಸನ್ – ನೂರು ಹದಿನಾಲ್ಕು ಕವನಗಳುಕೆ. ಪದ್ಮನಾಭ ಉಡುಪ199725
66ನಮ್ಮೆಲ್ಲರ ಬಾಪು ಗಾಂಧೀಜಿಬಿ.ಎಂ.ಚಂದ್ರಶೇಖರಯ್ಯ199715
67ಮಹಾತ್ಮಗಾಂಧಿವಿ.ಎಸ್.ನಾರಾಯಣರಾವ್199735
68ಈ ಶತಮಾನದ 100 ಇಂಗ್ಲೀಷ್ ಕವನಗಳುಡಾ. ಬಿ.ಸಿ.ರಾಮಚಂದ್ರಶರ್ಮ199745
69ಶಂಬಾ ಜೋಶಿಯವರ ಆಯ್ದ ಲೇಖನಗಳುಸಂ: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ199755
70ಆಯುರ್ವೇದ ಸಾರ ಭಾಗ-1ಪ.ರಾಮಕೃಷ್ಣಯ್ಯ1997100
71ಆಯುರ್ವೇದ ಸಾರ ಭಾಗ-2ಪ.ರಾಮಕೃಷ್ಣಯ್ಯ1997100
72ಆಯ್ದ ಕವಿತೆಗಳುಡಾ.ಸಿದ್ಧಲಿಂಗಯ್ಯ199720
73ಆಕ್ಟೇವಿಯಾ ಪಾಜ್ಕೆ.ಎನ್.ವಿಜಯಲಕ್ಷ್ಮಿ199726
74ಗೇಬ್ರಿಯಲ್ ಗಾರ್ಸಿಯಾ ಮಾಕಿರ್ವ್‌ಜ್ಪ್ರೊ. ಬಿದರಹಳ್ಳಿ ನರಸಿಂಹಮೂರ್ತಿ199736
75ಹರ್ಮನ್ ಹೆಸ್ಜ.ಹೊ.ನಾರಾಯಣಸ್ವಾಮಿ199732
76ಕಥೆ ಕೇಳಿ ಕನ್ನಡ ಕಲಿಎಸ್.ಸೀತಾಲಕ್ಷ್ಮಿ199732
77ರಾಬರ್ಟ್ ಕಾಕ್ಡಾ.ಸ.ಜ.ನಾಗಲೋಟಿಮಠ199724
78ಬಾಳಸಂಜೆಯ ಹಿನ್ನೋಟಡಾ.ಸಿಂಪಿ ಲಿಂಗಣ್ಣ199880
79ಬೇಟೆಯ ನೆನಪುಗಳುಕೆದಂಬಾಡಿ ಜತ್ತಪ್ಪ ರೈ199825
80ನಂದೇ ನಾನೋದಿದೆಜೋಳದರಾಶಿ ದೊಡ್ಡನಗೌಡ1998100
81ಬಿತ್ತರ (ಆಯ್ದ ಲೇಖನಗಳು)ಡಾ.ಕಮಲಾ ಹಂಪನಾ199860
82ರಂಗ ಅಂತರಂಗ (ಖ್ಯಾತ ರಂಗನಟ ಕೊಟ್ಟೂರಪ್ಪನವರ ಆತ್ಮಕಥೆ)ಡಾ. ಕೆ.ಬಿ.ಪ್ರಭುಪ್ರಸಾದ್199825
83ಹಸಿಮಾಂಸ ಮತ್ತು ಹದ್ದುಗಳುಪ್ರೊ. ಗೀತಾನಾಗಭೂಷಣ199820
84ಗಾಂಧಿ ಎಂಬುವ ಹೆಸರುಡಾ. ಚಂದ್ರಶೇಖರ ಪಾಟೀಲ ಶ್ರೀಮತಿ ಶಶಿಕಲಾ ವೀರಯ್ಯಸ್ವಾಮಿ199875
85ಜಾನಪದ : ಸಾಂಸ್ಕೃತಿಕ ಆಯಾಮಗಳುಪ್ರೊ. ಹಿ.ಶಿ.ರಾಮಚಂದ್ರೇಗೌಡ199860
86ಥಾಮಸ್ ಆಲ್ವ ಎಡಿಸನ್ನೇಮಿಚಂದ್ರ199830
87ರತ್ನಪಕ್ಷಿಸಂ: ಕೋಟಗಾನಹಳ್ಳಿ ರಾಮಯ್ಯ199840
88ಸುಶ್ರುತಬಿ.ಕೆ.ಮೀರಾ199845
89ಅಂತರಿಕ್ಷ ಯಾನ ಪ್ರಯೋಜನ, ಪ್ರಾಮುಖ್ಯಬಿ.ಆರ್.ಗುರುಪ್ರಸಾದ್199819
90ಆಲ್ಫ್ರೆಡ್ ವೆಗನರ್ಟ.ಆರ್.ಅನಂತರಾಮು199826
91ಆಲ್ಬರ್ಟ್ ಅಬ್ರಾಹಂ ಮೈಕಲ್ಸನ್ಡಿ.ಆರ್.ಬಳೂರಗಿ199828
92ದಲಿತ ಸಾಹಿತ್ಯ ನೆಲೆ-ಹಿನ್ನೆಲೆಡಾ.ಅರವಿಂದ ಮಾಲಗತ್ತಿ199830
93ಭುಜಂಗಯ್ಯನ ದಶಾವತಾರಗಳುಶ್ರೀ ಕೃಷ್ಣ ಆಲನಹಳ್ಳಿ199885
94ಸಾಹಿತ್ಯ ಮತ್ತು ರಾಜಕಾರಣಪ್ರೊ. ಬರಗೂರು ರಾಮಚಂದ್ರಪ್ಪ199855
95ಹೊಸತು ಹೊಸತು (ಸಂಪ್ರಬಂಧ ಸಂಪುಟ)ಡಾ.ಎಂ.ಚಿದಾನಂದ ಮೂರ್ತಿ1998110
96ಕನ್ನಡ ಸಿನಿಮಾ ಇತಿಹಾಸ ಪುಟಗಳಲ್ಲಿಗಂಗಾಧರ ಮೊದಲಿಯಾರ್1998275
97ಕುರುಮಯ್ಯ ಮತ್ತು ಅಂಕುಶದೊಡ್ಡಿಜಂಬಣ್ಣ ಅಮರಚಿಂತ199828
98ಜ್ವಾಲಾಮುಖಿಪ್ರೊ.ಎಸ್.ಎಸ್.ನಂಜಣ್ಣನವರ199819
99ಭಾರತದ ವ್ಯವಹಾರಿಕ ಕಾನೂನುಗಳ ಪರಿಚಯಎನ್.ಶಶಿರೇಖಾ / ಪ್ರೊ. ವೆಂಕಟಕೃಷ್ಣಪ್ಪ199846
100ರತ್ನಗಳುಪ್ರೊ. ಟಿ.ಆರ್.ಅನಂತರಾಮು199818
101ಬಾರೋ ಗೀಜಗಸಂ.ಕೋಟಿಗಾನಹಳ್ಳಿ ರಾಮಯ್ಯ199850
102ಲೆಪ್ರಸಿಡಾ.ಬಿ.ಡಿ.ಸತ್ಯನಾರಾಯಣ199828
103ಯಂತ್ರೋಪಕರಣಗಳುಕ.ರಾ.ಮೋಹನ್199830
104ಜೀವಕೋಶ ವಿಜ್ಞಾನಸಾತನೂರು ದೇವರಾಜ್199820
105ಪ್ರೊ. ಸಿ.ಎನ್.ಆರ್.ರಾವ್ಡಾ.ಎನ್.ಎಸ್.ಲೀಲಾ199830
106ಮೈಕೇಲ್ ಫ್ಯಾರಡೆಡಾ.ಬಿ.ಸಿದ್ಧಲಿಂಗಪ್ಪ199832
107ಜೋಸೆಫ್ ಲಿಸ್ಟರ್ಡಾ.ಎಚ್.ಡಿ.ಚಂದ್ರಪ್ಪಗೌಡ199822
108ಗೆಲಿಲಿಯೋಡಾ. ಬಿ.ಎಸ್.ಶೈಲಜಾ199826
109ಬೆಳ್ದಿಂಗ್ಳಪ್ಪನ ಪೂಜೆಅಗ್ರಹಾರ ಕೃಷ್ಣಮೂರ್ತಿ199918
110ಸಿರಿಗನ್ನಡ ಗ್ರಂಥಕರ್ತರ ಚರಿತ್ರಕೋಶವೆಂಕಟೇಶ ಸಾಂಗಲಿ199970
111ಮಹಾಯಾನಜಿ.ವಿ. ಆನಂದಮೂರ್ತಿ199965
112ಅರುಣೋದಯ ನವೋದಯ ನಂತರಪ್ರೊ.ಹು.ಕಾ.ಜಯದೇವ್199950
113ಕಳೆದ ಆ ದಿನಗಳುಎನ್.ಮಲ್ಲಪ್ಪ199960
114ಮೊಹರಂ ಪದಗಳುಡಾ.ದಸ್ತಗೀರ್ ಅಲ್ಲೀಭಾಯಿ199980
115ಜಾನಪದ ಇಬ್ಬನಿಗಳುಡಾ.ಎಂ.ಜಿ.ಈಶ್ವರಪ್ಪ199960
116ನರವ್ಯೂಹ ಕ್ರಿಯಾ ಶಾಸ್ತ್ರಡಾ.ಎಂ.ಬಸವರಾಜು199955
117ಪ್ರಾಣಿ : ಪ್ರಾಣಿ ಪರಿಸರಪ್ರೊ.ವಿ.ಎ.ಕುಲಕರ್ಣಿ199930
118ನೀಲ್ಸ್ ಬೋರ್ಡಾ.ಬಿ.ಸಿದ್ಧಲಿಂಗಪ್ಪ199960
119ಅಲೆಗ್ಸಾಂಡರ್ ಪ್ಲೆಮಿಂಗ್ಡಾ. ನಾ. ಸೋಮೇಶ್ವರ199948
120ಎನ್ರಿಕೊ ಫರ್ಮಿಪ್ರೊ. ಡಿ.ಆರ್.ಬಳೂರಗಿ199940
121ಶಂಬಾ ಕೃತಿ ಸಂಪುಟ-1 ರಿಂದ 6 / 1. ಕಂನಾಡು – ಕರ್ನಾಟಕ – ಸಂಪುಟ-1 / 2. ಕಂನಡ-ಕಂನುಡಿ – ಸಂಪುಟ-2 / 3. ಕರ್ನಾಟ-ಸಂಸ್ಕೃತಿ – ಸಂಪುಟ-3 / 4. ಭಾರತೀಯ ಸಂಸ್ಕೃತಿ – ಸಂಪುಟ-4 / 5. ಮಾನವ ಸಂಸ್ಕೃತಿ – ಸಂಪುಟ-5 / 6. ಸಂಸ್ಕೃತಿ ಸಾಹಿತ್ಯ – ಸಂಪುಟ-6ಸಂ: ಪ್ರೊ. ಮಲ್ಲೇಪುಂ ಜಿ. ವೆಂಕಟೇಶ1999750
122ಪರಮಾಣು ಜೀವಶಾಸ್ತ್ರಡಾ|| ಕೆ.ಎಚ್. ಕೃಷ್ಣಮೂರ್ತಿ199945
123ಗ್ರಿಂ ಸಹೋದರರ ಕಿನ್ನರ ಕಥೆಗಳು ಭಾಗ-1 ಮೂಲಭೂತ ಶೈಕ್ಷಣಿಕ ಮಾಲೆಎ.ಚಂದ್ರ ನಾಗಭೂಷಣಸ್ವಾಮಿ199950
124ಗ್ರಿಂ ಸಹೋದರರ ಕಿನ್ನರ ಕಥೆಗಳು ಭಾಗ-2 ಮೂಲಭೂತ ಶೈಕ್ಷಣಿಕ ಮಾಲೆಎ.ಚಂದ್ರ ನಾಗಭೂಷಣಸ್ವಾಮಿ199960
125ಗ್ರಿಂ ಸಹೋದರರ ಕಿನ್ನರ ಕಥೆಗಳು ಭಾಗ-3 ಮೂಲಭೂತ ಶೈಕ್ಷಣಿಕ ಮಾಲೆಎ.ಚಂದ್ರ ನಾಗಭೂಷಣಸ್ವಾಮಿ1999100
126ಸಟೀಕಿನ ಶಬ್ಧಮಂಜರಿ ಕೋಶಗಂಗಾಧರ ಮಡಿವಾಳೇಶ್ವರ ತುರಮರಿ1999110
127ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆಡಾ. ಕೊ.ಚೆನ್ನಬಸಪ್ಪ1999100
128ಛಲದಂಕಮಲ್ಲ ಹಳ್ಳೀಕೆರೆ ಗುದ್ಲೆಪ್ಪನವರ್ಡಾ. ಚಂದ್ರಮೌಳಿ ಎಸ್. ನಾಯ್ಕರ್199935
129ರಾಷ್ಟ್ರಕವಿ ಕುವೆಂಪುಡಾ. ದೇಜಗೌ1999100
130ಕನ್ನಡ ಸಾಹಿತ್ಯ ಸಮೀಕ್ಷೆಡಾ. ಜಿ.ಎಸ್.ಶಿವರುದ್ರಪ್ಪ199945
131ಮಲೆನಾಡಿನ ವೈಷ್ಣವ ಒಕ್ಕಲಿಗರ ಸಂಸ್ಕೃತಿಡಾ. ಅಂಬಳಿಕೆ ಹಿರಿಯಣ್ಣ1999100
132ವೈದ್ಯಕೀಯ ನಂಬಿಕೆಗಳ ವಿಶ್ಲೇಷಣೆಡಾ.ರಾಮಲಿಂಗಯ್ಯ ಉಪ್ಪಿನಕೆರೆ199955
133ಕಡಲಿನ ಒಡಲುಕೆ.ವಿ.ಘನಶ್ಯಾಮ199924
134ಪಾತಾಳದಲ್ಲಿ ಪಾಪಚ್ಚಿನಾ.ಕಸ್ತೂರಿ199935
135ಶತಮಾನದ ವಿಜ್ಞಾನಿ ಡಾಕ್ಟರ್ ಯಲ್ಲಾಪ್ರಗಡ ಸುಬ್ಬರಾವ್ಡಾ.ಎಚ್.ಡಿ.ಚಂದ್ರಪ್ಪಗೌಡ199930
136ನೆನಪು ಕಹಿಯಲ್ಲದೇ.ಜವರೇಗೌಡ200055
137ಸಬರದ ಕವಿತೆಗಳುಡಾ. ಬಸವರಾಜ ಸಬರದ200065
138ಶಿವಪ್ರಕಾಶರ ಆಯ್ದ ಕವಿತೆಗಳುಡಾ. ಎಚ್.ಎಸ್.ಶಿವಪ್ರಕಾಶ್200060
139ಶಿವೇಶ್ವರ ದೊಡ್ಡಮನಿ ಜೀವನ ಮತ್ತು ಸಾಹಿತ್ಯಡಾ. ಶ್ಯಾಮಸುಂದರ ಬಿದರಕುಂದಿ200060
140ಮರುಭೂಮಿ ಚಿಗುರಿತುಮತ್ತಿಹಳ್ಳಿ ನಾಗರಾಜರಾವ್200060
141ಅವಲೋಕನ-ಸಂಶೋಧನಪ್ರೊ. ಡಿ. ಕೆ. ಭೀಮಸೇನರಾವ್200080
142ಗ್ರಾಮಾಂತರಪ್ರೊ. ಎಚ್.ವಿ.ನಾಗೇಶ್200080
143ಗಿಲ್ಗಮೇಶ್ ಮಹಾಕಾವ್ಯಡಾ. ಬಸವರಾಜ ನಾಯ್ಕರ200026
144ಎಂ.ಎನ್.ರಾಯ್ಡಾ.ವಿಘ್ನೇಶ್ ಎನ್.ಭಟ್200025
145ಮಂಡ್ಯ ಜಿಲ್ಲೆಯ ಜಾತ್ರೆಗಳುಪ್ರೊ..ಜಿ.ವಿ. ದಾಸೇಗೌಡ200055
146ಹೋಳಿಯ ಹಾಡುಗಳುಡಾ.ಮ.ಗು.ಬಿರಾದಾರ2000100
147ಕರ್ನಾಟಕ ಮುಸ್ಲಿಂ ಜಾನಪದಡಾ.ಷಹಸೀನಾ ಬೇಗಂ200060
148ಕೊಪ್ಪಳ ಜಿಲ್ಲೆಯ ಜಾತ್ರೆಗಳುಪ್ರೊ. ಎಸ್.ಎಸ್.ಹಿರೇಮಠ200040
149ಗ್ರಾಮೀಣ ಬೇಟೆಗಳುಡಾ.ದೇವೇಂದ್ರಕುಮಾರ ಹಕಾರಿ / ಡಾ.ಕೆ.ಆರ್.ಸಂಧ್ಯಾರೆಡ್ಡಿ200045
150ಗ್ರಾಮೀಣ ಪಶುಸಾಕಣೆಡಾ.ದೇವೇಂದ್ರಕುಮಾರ ಹಕಾರಿ / ಡಾ.ಕೆ.ಆರ್.ಸಂಧ್ಯಾರೆಡ್ಡಿ200040
151ಜನಸಂಖ್ಯೆಯ ಬೆಳವಣಿಗೆಯ ವಿವಿಧ ಮುಖಗಳುಪ್ರೊ. ಪಿ. ಹನುಮಂತರಾಯಪ್ಪ200040
152ಸಾಂಪ್ರದಾಯಿಕ ಒಕ್ಕಲುತನಈರಯ್ಯ ಕಿಲ್ಲೇದರ200030
153ಜಯಪ್ರಕಾಶ ನಾರಾಯಣಜ.ಹೊ.ನಾರಾಯಣ ಸ್ವಾಮಿ200025
154ಗ್ರಾಮೀಣ ಉಡುಗೆ ತೊಡುಗೆಗಳುಡಾ.ದೇವೇಂದ್ರಕುಮಾರ ಹಕಾರಿ / ಡಾ.ಕೆ.ಆರ್.ಸಂಧ್ಯಾರೆಡ್ಡಿ200060
155ಹಳಗನ್ನಡ ಕವಿಕಾವ್ಯ ಮಹೋನ್ನತಿಡಾ. ಶ್ರೀನಿವಾಸ ಹಾವನೂರ200055
156ಕಲೆ ಎಂದರೇನು?ಡಾ.ಸಿ.ಪಿ.ಕೆ.200050
157ಕರ್ನಾಟಕ ಸಂಗೀತ ಮತ್ತು ಮೈಸೂರು ಒಡೆಯರುಪ್ರೊ.ವಿ.ರಾಮರತ್ನ200070
158ಸತ್ಯಾನ್ವೇಷಕ ಡಾ.ಶಂ.ಬಾ.ಜೋಶಿಪ್ರೊ. ಜ್ಯೋತಿ ಹೊಸುರ200045
159ಬುದ್ಧದೇವಜಿ.ವೆಂಕಟೇಶ್200035
160ಕರ್ನಾಟಕ ರಂಗಭೂಮಿಡಾ.ಎಚ್.ಕೆ.ರಂಗನಾಥ್2000100
161ಕರ್ಣಾಟ ಭಾರತ ಕಥಾಮಂಜರಿಸಂ: ಕುವೆಂಪು ಮತ್ತು ಮಾಸ್ತಿ / ವೆಂಕಟೇಶ ಅಯ್ಯಂಗಾರ್200090
162ನಾರಾಯಣ ಗುರುಕೆ.ಕೆ.ನಾಯರ್ ಮೋಹನ್ ಕೋಟ್ಯಾನ್200025
163ಗ್ರಾಮೀಣ ವೃತ್ತಿಗಳುಡಾ. ದೇವೇಂದ್ರ ಕುಮಾರ ಹಕಾರಿ / ಡಾ.ಕೆ.ಆರ್.ಸಂಧ್ಯಾರೆಡ್ಡಿ200060
164ಜನಪದ ಹಾಲುಮತ ಮಹಾಕಾವ್ಯಡಾ.ವೀರಣ್ಣ ದಂಡೆ2000220
165ಪಂಪನ ಸಮಸ್ತ ಭಾರತ ಕಥಾಮೃತಡಾ.ಎಲ್.ಬಸವರಾಜು2000175
166ಶ್ರೀ ರಾಮಾಯಣ ದರ್ಶನಂಡಾ. ಕುವೆಂಪು200040
167ನಿಮ್ಮ ಕಣ್ಣು ಭಾಗ-1ಡಾ.ಅನಂತ ಹುಯಿಲಗೋಳ200030
168ಪಕ್ಷಿ ಸಂಕುಲಸುರೇಶ ಕುಲಕರ್ಣಿ2000150
169ಸರ್.ಚಾಲ್ರ್ಸ್‌ ಲಯಲ್ಎಂ.ವೆಂಕಟಸ್ವಾಮಿ200035
170ಖಗೋಳ ವಿಜ್ಞಾನಡಿ.ಆರ್.ಬಳೂರಗಿ200035
171ನೆನಪಿನ ನೌಕೆಯಿಂದಎಸ್.ಪಟ್ಟಾಭಿರಾಮನ್200175
172ಚಿತ್ತ ಚಿತ್ತಾರಗಳುಡಾ.ಶ್ರೀನಿವಾಸ ಕುಲಕರ್ಣಿ200145
173ಉಜ್ಜನಿ ಚೌಡಮ್ಮಡಾ. ಹಿ.ಚಿ.ಬೋರಲಿಂಗಯ್ಯ200170
174ವಿಶ್ವಂಭರಾಡಾ. ಮಾರ್ಕಂಡಪುರಂ ಶ್ರೀನಿವಾಸ200145
175ಸುಧಾಕರ ಅವರ ಆಯ್ದ ಕಥೆಗಳುಸುಧಾಕರ200160
176ಭಾರತದ ಸ್ವಾತಂತ್ರ್ಯ ಚಳುವಳಿ 1857-1947ಎ.ಪಿ.ಶ್ರೀನಿವಾಸಮೂರ್ತಿ200117
177ಮೆಕಿಯಾವೆಲ್ಲಿಪ್ರೊ.ಹೆಚ್.ಆರ್.ದಾಸೇಗೌಡ200125
178ಜೀವರಸಾಯನ ತಂತ್ರಜ್ಞಾನಪ್ರೊ. ಎಂ.ಆರ್.ಎನ್. ಮೂರ್ತಿ200125
179ಹೆಜ್ಜೆ ಗುರುತುಡಾ.ನಲ್ಲೂರು ಪ್ರಸಾದ್200160
180ಕಾಂತಶಕ್ತಿ ಮತ್ತು ವಿದ್ಯುಚ್ಛಕ್ತಿಟಿ.ತಿಪ್ಪೇರುದ್ರಪ್ಪ200114
181ಕಾಂತತೆ, ವಿದ್ಯುತ್ತು ಮತ್ತು ವಿದ್ಯುನ್ಮಾನಎಸ್.ಡಿ.ಪಾಟೀಲ200140
182ಚಾಲ್ರ್ಸ್‌ ಡಾರ್ವಿನ್ಕೈವಾರ ಗೋಪಿನಾಥ್200125
183ಹರಪನಹಳ್ಳಿ ಬೀಮವ್ವನವರ ಹಾಡುಗಳುಸರಿತಾ ಕುಸುಮಾಕರ ದೇಸಾಯಿ200170
184ಸಮಾಜಕಾರ್ಯಡಾ.ಎಚ್.ಎಂ.ಮರುಳಸಿದ್ಧಯ್ಯ200140
185ಪ್ರಹಾರಪಾ.ವೆಂ.ಆಚಾರ್ಯ200111
186ಪ್ರಾತಿನಿಧಿಕ ಕವನಗಳುಕೆ.ಎಸ್.ನಿಸಾರ್ ಅಹಮದ್2001100
187ಅಲೆಮಾರಿಯ ಹೆಜ್ಜೆಗಳು (ಪ್ರವಾಸ ಕಥೆ)ಎಂ.ವೆಂಕಟಸ್ವಾಮಿ200150
188ಅನುಭಾವಃ ಸಾಂಸ್ಕೃತಿಕ ಸಮಸ್ಯೆ ಮತ್ತು ಹುಡುಕಾಟಡಾ.ಬಸವರಾಜ ಕಲ್ಗುಡಿ200170
189ಕಾವ್ಯಾನಂದರ ಆಯ್ದ ಕವಿತೆಗಳುಸಂ: ಡಾ.ಶೈಲಜಾ ಉಡಚಣ200160
190ಕರ್ಣಾಟಕ ಸಂಗೀತ ವಾಹಿನಿಡಾ.ರಾ.ಸತ್ಯನಾರಾಯಣ2001200
191ಡಾ.ಎ.ವೆಂಕಟಸುಬ್ಬಯ್ಯ ನವರ ಸಂಶೋಧನ ಲೇಖನಗಳುಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ2001120
192ಶ್ರೀ ಬಸವೇಶ್ವರರುಡಾ. ದೇ.ಜವರೇಗೌಡ200125
193ಶ್ರೀಅರವಿಂದರುಡಾ. ಗುರುಲಿಂಗ ಕಾಪಸೆ200125
194ಲೋಕ ಚಾರುವಾಕಡಾ.ಎಚ್.ಎನ್.ಮಂಜುರಾಜ್200125
195ಇಮ್ಯಾನುಎಲ್ ಕಾಂಟ್ಡಾ.ವಿಘ್ನೇಶ್ ಎನ್.ಭಟ್200120
196ಕೌಟಿಲ್ಯಪ್ರೊ. ಜೆ.ಎಸ್.ಸದಾನಂದ200125
197ಜಾನಪದ ಅಧ್ಯಯನಡಾ. ದೇ.ಜವರೇಗೌಡ2001100
198ನಿಮ್ಮ ಕಣ್ಣು ಭಾಗ-2, 3, 5ಡಾ. ಅನಂತು ಹುಯಿಲಗೋಳ2001100
199ರಿಚರ್ಡ್ ಫಿಲಿಪ್ಸ್‌ ಪೈನ್ಮನ್ ಜೀವನ ಮತ್ತು ಸಾಧನೆಪ್ರೊ. ಬಿ.ಎಸ್.ಮಯೂರ200140
200ಶಾಖಪ್ರೊ.ಡಿ.ಆರ್.ಬಳೂರಗಿ200130
201ವಿಕಿರಣಪಟುತ್ವಎಸ್.ಡಿ.ಪಾಟೀಲ್200130
202ಬೆಳಕು ಮತ್ತು ವಿದ್ಯುತ್ಕಾಂತೀಯ ವಿಕಿರಣಡಿ.ಆರ್.ಬಳೂರಗಿ200135
203ಶಬ್ದಡಿ.ಆರ್.ಬಳೂರಗಿ200130
204ಶಕ್ತಿಡಿ.ಆರ್.ಬಳೂರಗಿ200130
205ವಿದ್ಯುತ್ಕಾಂತತೆ ಮತ್ತು ವಿದ್ಯುನ್ಮಾನಎಸ್.ಡಿ.ಪಾಟೀಲ200140
206ಬಲ ಮತ್ತು ಚಲನೆಡಿ.ಆರ್.ಬಳೂರಗಿ200130
207ಸಂವಹನಸುಜನಾ2002200
208ಆವರ್ತಕ ಕೋಷ್ಟಕಪ್ರೊ. ಎಂ.ಆರ್.‍ ನಾಗರಾಜು200225
209ಕನ್ನಡ ಮೂಲಭೂತ ತಾಂತ್ರಿಕ ಚಿತ್ರ ರಚನಾಭ್ಯಾಸಈಶ್ವರಾಚಾರ್ಯ2002150
210ಕೋಟಿ ಚೆನ್ನಯ ಪಾರ್ದನ ಸಂಪುಟದಾಮೋದರ ಕಲ್ಮಾಡಿ2002200
211ತಪನಿಂದ ತಾವರೆಡಾ. ಬಸವರಾಜ ಸಾದರ2002100
212ಶಾಸ್ತ್ರ ಭಾರತಿಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ2002100
213ಸಂಸ್ಕೃತಿ ಕಥನಅಗ್ರಹಾರ ಕೃಷ್ಣಮೂರ್ತಿ2002200
214ಪ್ರಾಚೀನ ಕನ್ನಡ ಗ್ರಂಥ ಸಂಪಾದನೆಬಿ.ಎಸ್.ಸಣ್ಣಯ್ಯ2002200
215ಭೂಮಿ, ಸೂರ್ಯ ಮತ್ತು ಆಕಾಶಎಂ.ಕೆ.ರಾಮಸ್ವಾಮಿ200240
216ಸ್ವಾಮಿ ವಿವೇಕಾನಂದಜಾ.ಹೋ.ನಾರಾಯಣ ಸ್ವಾಮಿ200230
217ಸ್ವಾತಂತ್ರ್ಯ ಸಂಗ್ರಾಮದ ನೋವು ನಲಿವುಗಳುನರಸಿಂಹ ದಾಬಡೆ200240
218ಪಾಲಿಮರುಗಳು ಮತ್ತು ಮನೆ ಬಳಕೆ ಪ್ಲಾಸ್ಟಿಕ್ ವಸ್ತುಗಳುಸರ್ವೋತ್ತಮ ಅಂಬೇಡ್ಕರ200230
219ಶತಮಾನದ ವಿಜ್ಞಾನ ಸಾಧನೆಪ್ರೊ.ಡಿ.ಆರ್.ಬಳೂರಗಿ2002250
220ಮಿಥಿಲೆಯನ್ನಾಳಿದ ಕರ್ನಾಟರುಸದಾನಂದ ಕನವಳ್ಳಿ2002100
221ಶ್ರೀ ವಿಠ್ಠಲ ಒಂದು ಮಹಾ ಸಮನ್ವಯಚಂದ್ರಕಾಂತ್ ಪೋಕಳೆ2002200
222ಮಹಾತ್ಮ ಯೇಸುಕ್ರಿಸ್ತಡಾ.ಬಿ.ಎಸ್.ತಲ್ವಾಡಿ200225
223ಅದ್ಭುತ ದ್ರವ ನೀರುಎ.ಒ.ಅವಲಮೂರ್ತಿ200240
224ಜೀವನಪ್ರೀತಿಡಾ.ಕಾಳೇಗೌಡ ನಾಗವಾರ2002100
225ಕಾರ್ಲ್ ಗೆಸ್ಟೋವ್ ಯೂಂಗ್ಪ್ರೊ.ಪಿ.ನಟರಾಜ್200240
226ದಲಿತ ಮಾರ್ಗಡಾ. ಅರವಿಂದ ಮಾಲಗತ್ತಿ2002150
227ಕನ್ನಡ ನಿಘಂಟು ಪರಿವಾರಪ್ರೊ. ಜಿ.ವೆಂಕಟಸುಬ್ಬಯ್ಯ2002200
228ಶ್ರೀನಿವಾಸ ರಾಮಾನುಜನ್ಡಾ.ಎನ್.ಬಾಲಚಂದ್ರಾರಾವ್200360
229ಸಾಮಾಜಿಕ ನೆಲೆಶಿವರಾಮು ಕಾಡನಕುಪ್ಪೆ2003100
230ಶಾಸ್ತ್ರ ಕುತೂಹಲಪ್ರೊ. ಗರ್ಗೇಶ್ವರಿ ವೆಂಕಟಸುಬ್ಬಯ್ಯ2003150
231ಬದ್ದವಣಪ್ರೊ. ಕಮಲಾಹಂಪನ2003100
232ವಾಗ್ಭೂಷಣಪ್ರೊ.ಟಿ.ಕೇಶವ ಭಟ್ಟ2003200
233ಅನನ್ಯಹಂಪ ನಾಗರಾಜಯ್ಯ2003150
234ಆಚಾರ್ಯತ್ರಯರುಡಾ.ಕೆಳದಿ ವೆಂಕಟೇಶ ಜೋಯಿಸ್200325
235ಜಾನಪದ ಸಂಭ್ರಮಡಾ.ಪಿ.ಕೆ.ರಾಜಶೇಖರ2003100
236ಜಾನಪದ ಶಿಷ್ಟಪದಡಾ.ಡಿ.ಕೆ.ರಾಜೇಂದ್ರ2003120
237KUVEMPU’S THREE PLAYSDr. Prabhu Shankara2003100
238ಒಡನಾಟಡಾ.ಕೆ.ಮರುಳಸಿದ್ದಪ್ಪ2003100
239ಒಡಿಶಿಯಸ್ ಎಲೀತಿಸ್ಪ್ರೊ. ವಿಜಯಾ ಗುತ್ತಲ200340
240ಕೈಗಾರಿಕಾ ತಂತ್ರಜ್ಞಾನವಿ.ಉಮೇಶ್200350
241ತುಳು ಪಾಡ್ದನ ಬಂಧ ಮತ್ತು ವಿನ್ಯಾಸಪ್ರೊ. ಎ.ವಿ.ನಾವಡ2003100
242ತುಮಕೂರು ಜಿಲ್ಲಾ ಜಾತ್ರೆಗಳುಡಾ. ಚಿಕ್ಕಣ್ಣ ಯಣ್ಣೆಕಟ್ಟೆ200340
243ಜಾನಪದ ಸಾಹಿತ್ಯದಲ್ಲಿ ಸ್ವಾತಂತ್ರ‍್ಯದ ಪರಿಕಲ್ಪನೆಗಳುಡಾ. ನಿಂಗಣ್ಣ ಸಣ್ಣಕ್ಕಿ200340
244ಲೇಸರ್ ಕಿರಣಡಾ.ಬಿ.ಸಿದ್ಧಲಿಂಗಪ್ಪ2003100
245ಸಮಗ್ರ ನೋಟಬಿ.ಜಿ.ಬಣಕಾರ್2003200
246ವರ್ಣದಿಂದ ವರ್ಗದ ಕಡೆಗೆಆರ್.ವಿ.ಭಂಡಾರಿ2003100
247ಇಂಗ್ಲೀಷ್ ಕವಿತೆಗಳುಸಿ.ಎನ್.ಶ್ರೀನಾಥ್200350
248ಸರ್ವಜ್ಞನ ವಚನಗಳುಡಾ.ರಾ.ಗೌ.200370
249ಪರಿಸರ ನ್ಯಾಯದ ತಕ್ಕಡಿಯಲ್ಲಿಶಾರದಾ ಗೋಪಾಲ200380
250ಪಕ್ಷಿ ವಿಜ್ಙನಾದ ಪಿತಾಮಹ ಸಲೀಂ ಅಲಿಡಾ.ಎಚ್.ಎಸ್.ನಿರಂಜನಾರಾಧ್ಯ200340
251ಫೆಡರಿಕ್ ಏಂಗೆಲ್ಸ್‌ಜಿ.ರಾಮಕೃಷ್ಣ200340
252ಮಹಿಳಾ ಸಂಕಥನಡಾ. ಗಾಯತ್ರಿ ನಾವಡ200380
253ಆಯ್ದ ಮಕ್ಕಳ ಸಾಹಿತ್ಯಪ್ರೊ. ಸಿದ್ದಣ್ಣ ಬಿ. ಉತ್ನಾಳ್2003200
254ಜೀವ ವಿಕಾಸಡಾ.ಎನ್.ಎಸ್.ಲೀಲಾ200360
255ಎಡ್ವರ್ಡ್ ಸೈದ್ಡಾ.ಸಿ.ಎನ್.ರಾಮಚಂದ್ರನ್200340
256ಕರ್ನಾಟಕ ನಾಣ್ಯ ಪರಂಪರೆಪ್ರೊ. ಎ.ವಿ.ನರಸಿಂಹಮೂರ್ತಿ2003200
257ಕನ್ನಡ ಸಾಹಿತ್ಯ ಸಂಶೋಧನೆಯ ಇತಿಹಾಸಡಾ. ಸಂಗಮೇಶ ಸವದತ್ತಿಮಠ200340
258ಕೋವೂರ್ ಕಂಡ ವೈಜ್ಞಾನಿಕ ಸತ್ಯಕೆ.ಮಾಯಿ ಗೌಡ2003224
259ಡೆರಿಡಾಡಾ. ಮಾಧವ ಪೆರಾಜೆ200340
260ದಾಸ ಸಾಹಿತ್ಯ ಮತ್ತು ಸಂಸ್ಕೃತಿಸಾ.ಕೃ.ರಾಮಚಂದ್ರರಾವ್2003150
261ವೇದಕಾಲೀನ ಚಿಂತಕರುಡಾ.ಮೀರಾ ಚಕ್ರವರ್ತಿ200320
262ಜೀವ ವರ್ಗೀಕರಣವಿ.ಕಮಲ200360
263ಡಾ.ವಿ.ಆರ್.ನಾರ್ಲ ಅವರ ವೈಚಾರಿಕ ಬರಹಗಳುಪ್ರೊ. ಗಂಗಾಧರಮೂರ್ತಿ2003 / 200125
264ಸಕ್ಕರೆಯ ಸೀಮೆಡಾ. ಕೆ.ಅನಂತರಾಮು2004200
265ನುಡಿಶೋಧಕೃಷ್ಣಮೂರ್ತಿ ಹನೂರು200480
266ಮುಂಡ ಮತ್ತು ಅವರ ದೇಶಪ್ರೊ. ಎನ್.ಚಂದ್ರಪ್ಪ2004150
267ಮರಾಠಿ ಕೈದಿಗಳ ಕವಿತೆಗಳುಡಿ.ಎಸ್.ಚೌಗಲೆ200430
268ಅನಾವರಣಪ್ರೊ. ಪ್ರಧಾನ್ ಗುರುದತ್ತ2004200
269ಅರವಿಂದ ಮಾಲಗತ್ತಿ ಅವರ ಆಯ್ದ ಕವಿತೆಗಳುಡಾ. ಎಚ್.ಎಸ್.ರಾಘವೇಂದ್ರರಾವ್2004100
270ಆಳ್ವಾರರ ಹಾಡುಗಳುಪ್ರೊ. ನಾ.ಗೀತಾಚಾರ್ಯ2004100
271ಆಧುನಿಕ ಪೂರ್ವ ಗದ್ಯಕೋಶಡಾ. ಜಿ.ಆರ್.ತಿಪ್ಪೇಸ್ವಾಮಿ200460
272ಒಳಹರಿವುಡಾ. ಪಿ.ವಿ.ನಾರಾಯಣ2004100
273ಗುನ್ನಾರ್ ಎಕ್ಲೋಫ್‌‌ನ ಆಯ್ದ ಕವಿತೆಗಳುಆರ್.ವಿಜಯರಾಘವನ್200450
274ಕಿಟಕಿಗಳು ಕನ್ನಡಿಗಳುನಿ.ಮುರಾರಿ ಬಲ್ಲಾಳ2004100
275ಹಿಮಾಚಲವನ್ನಾಳಿದ ಕರ್ನಾಟಕ ಸೇನರುಪ್ರೊ. ಸದಾನಂದ ಕನವಳ್ಳಿ200450
276ಸಾವಿಗೆ ಆಹ್ವಾನಷ.ಶೆಟ್ಟರ್2004200
277ಸೂಫಿ ಸಂಪ್ರದಾಯ ತತ್ವಜ್ಞಾನ ಮತ್ತು ಕಾರ್ಯವಿಠಲರಾವ್ ಗಾಯಕ್ವಾಡ್200460
278ಸಂಗೊಳ್ಳಿ ರಾಯಣ್ಣಡಾ. ಸೂರ್ಯನಾಥ ಕಾಮತ್200460
279ಪ್ರಜ್ಞೆ-ಪರಿಸರಡಾ.ಯು.ಆರ್.ಅನಂತಮೂರ್ತಿ2004300
280ಯುಗಪಲ್ಲಟಡಾ.ಯು.ಆರ್.ಅನಂತಮೂರ್ತಿ2004300
281ಕಾವ್ಯಗಾಯನ ಕಲಾ ಸಂಗ್ರಹಗಮಕಿ ಎಂ. ರಾಘವೇಂದ್ರರಾವ್200450
282ತಳಿವಿಜ್ಞಾನದ ಮೂಲ ತತ್ವಗಳುಸಾತನೂರು ದೇವರಾಜು200460
283ಸಮಣ ಸುತ್ತಂಜಿ.ಎಸ್.ವಸಂತಮಾಲಾ200510
284ಸಾಮ್ರಾಟ್ ಶ್ರೇಣಿಕ ಬಿಂಬಸಾರಎಸ್.ಪಿ.ಶಾಂತಮ್ಮ200510
285ಶ್ರೀ ಕುಂದ ಕುಂದಾಚಾರ್ಯರುಡಾ. ಪ್ರೀತಿ ಶ್ರೀಮಂಧರ್ ಕುಮಾರ್200510
286ಮಹಾಪುರಾಣಪ್ರೊ. ಜೀವಂಧರಕುಮಾರ ಹೋತಪೇಟಿ200510
287ಮಹಾವೀರ ವಾಣಿವಿಮಲ ಸುಮತಿ ಕುಮಾರ್200510
288ಅನೇಕಾಂತವಾದ‘ನಾ’ ವುಜಿರೆ200510
289ಅಹಿಂಸೆಪ್ರೊ. ಶುಭಚಂದ್ರ200510
290ಆಧುನಿಕ ಕನ್ನಡ ಸಾಹಿತ್ಯದ ವಿರಾಟ ಪುರುಷಪ್ರೊ. ಜಿ.ಎಸ್.ಅಮೂರ2005150
291ಹೇಮಚಂದ್ರಎಸ್.ಬಿ.ವಸಂತರಾಜಯ್ಯ200510
292ಚಂದನಾಂಬಿಕೆಹೆಚ್.ಡಿ.ಜಯಪದ್ಮಕುಮಾರ್200510
293ಏಕೀಕರಣ ಒಂದು ಕಥನಡಾ.ಎಸ್.ಚಂದ್ರಶೇಖರ್200515
294ಟಾಲ್ಸ್ಟಾಯ್ ಅವರ ಕಥೆಗಳುಎಲ್.ಗುಂಡಪ್ಪ2005100
295ಕಾಪಾಲಿಕರು ಮತ್ತು ಕಾಳಾಮುಖರುವಿರೂಪಾಕ್ಷ ಕುಲಕರ್ಣಿ2005100
296ಪ್ರವಾಸೋದ್ಯಮ ಹಾಗೂ ಕನ್ನಡದಲ್ಲಿ ಪ್ರವಾಸ ಸಾಹಿತ್ಯಡಾ. ಎಸ್.ವಿದ್ಯಾಶಂಕರ2006180
297ಪ್ರಾಚ್ಯಜಾನಪದಡಾ.ಟಿ.ಗೋವಿಂದರಾಜು200660
298ಲೋಹಿಯಾ ಸಾಮಾಜವಾದ ದರ್ಶನಡಿ.ಎಸ್.ನಾಗಭೂಷಣ200640
299ಯಶವಂತನ ಯಶೋಗೀತೆಆರ್.ವಿ. ಭಂಡಾರಿ200635
300ಕನ್ನಡ ಸಂಸ್ಕೃತಿ-ನಮ್ಮ ಹೆಮ್ಮೆಡಾ. ವಿದ್ಯಾಶಂಕರ್2006180
301ನಿರ್ಮಲ ಕರ್ನಾಟಕಡಾ.ಎಚ್.ಮರುಳಸಿದ್ಧಯ್ಯ200660
302ಲಂಬಾಣಿ ಬುಡಕಟ್ಟಿನ ದೃಶ್ಯ ಮತ್ತು ಪ್ರದರ್ಶನ ಕಲೆಗಳುಡಾ.ಪಿ.ಕೆ.ಖಂಡೋಬಾ200650
303ಪ್ರೀತಿ ಮತ್ತು ನಿರ್ಭೀತಿಕಾಳೇಗೌಡ ನಾಗವಾರ200650
304ಸುಸ್ಥಿರ ಕೃಷಿಡಾ.ಬಿ.ಎಸ್.ಸಿದ್ಧರಾಮಯ್ಯ / ಡಾ. ಉಷಾಕಿರಣ್200660
305ಮಕ್ಕಳ ನಾಟಕಗಳು ಭಾಗ-1ಬೊಳುವಾರು ಮಹಮ್ಮದ್ ಕುಂಞಿ200660
306ಮಕ್ಕಳ ನಾಟಕಗಳು ಭಾಗ-2ಬೊಳುವಾರು ಮಹಮ್ಮದ್ ಕುಂಞಿ200660
307ಮಕ್ಕಳ ನಾಟಕಗಳು ಭಾಗ-3ಬೊಳುವಾರು ಮಹಮದ್ ಕುಂಞಿ200660
308ಕಲಾಂ ಮೇಷ್ಟ್ರುಎಚ್.ಆರ್.ರಾಮಕೃಷ್ಣರಾವ್200660
309ಕನ್ನಡ ಕನ್ನಡಿಗ ಕರ್ನಾಟಕಸಂ: ಡಾ.ಎಂ.ಚಿದಾನಂದಮೂರ್ತಿ200690
310ಆಧುನಿಕ ವಿಜ್ಞಾನಕ್ಕೆ ಗಾಂಧಿಯ ಸವಾಲುಡಾ. ಕೆ. ಪುಟ್ಟಸ್ವಾಮಿ200760
311ವಿ.ಎನ್.ಕಾಗಲಕರ್ಶ್ರೀನಿವಾಸ್ ಸಿರನೂರಕರ್200765
312ಮರೆಯಲಾಗದ ನಾಟಕಕಾರ ಮರಡಿಹಳ್ಳಿ ಸೀತಾರಾಮರೆಡ್ಡಿಡಾ.ಮೀರಾಸಾಬಿಹಳ್ಳಿ ಶಿವಣ್ಣ200760
313ಅಂಚೆ ಚೀಟಿಗಳಲ್ಲಿ ಆರೋಗ್ಯಡಾ.ಎ.ಟಿ.ಪಾಟೀಲ200740
314ಆಫ್ರಿಕದ ಧರ್ಮ ಮತ್ತು ಸಂಸ್ಕೃತಿ ಒಂದು ಅವಲೋಕನಅಮಚವಾಡಿ ಅರಸು200750
315ಜನಪದ ಕಾವ್ಯಮೀಮಾಂಸೆ ಹಾಗೂ ವಿಮರ್ಶಾ ಪ್ರಸ್ಥಾನಗಳುಡಾ.ವೀರಣ್ಣ ದಂಡೆ2007100
316ಜಾನಪದ ಕಥಾ ಕಣಜ ಈರಬಡಪ್ಪಮಲ್ಲಿಕಾರ್ಜುನ ಕಲಮರಹಳ್ಳಿ200724
317ಹುಯಿಲಗೋಳ ನಾರಾಯಣರಾಯರುರಾಧಾ ಕುಲಕರ್ಣಿ200795
318ಕುಸ್ತಿಲೋಕದ ಧ್ರುವತಾರೆ ಪೈಲ್ವಾನ್ ನಂಜಪ್ಪಟಿ.ಆರ್. ರಾಧಾಕೃಷ್ಣ200745
319ಕ್ಲಾರಿಯೋನೆಟ್ ಮಾಂತ್ರಿಕ (ಪಂಡಿತ್‌ ಡಾ. ನರಸಿಂಹಲು ವಡವಾಟಿಯವರ ಬದುಕು-ಸಾಧನೆ)ಹರಿಕೃಷ್ಣ200780
320ಕಾಗೋಡು ಒಂದು ನೆನಪುಸಿ.ಬಿ.ಚಂದ್ರಶೇಖರ್200740
321ಶಿಶುಸಂರಕ್ಷಣೆಡಾ|| ಕರವೀರ ಪ್ರಭು ಕ್ಯಾಲಕೊಂಡ200775
322ಲೋಹಿಯಾಕೆ.ಪಿ.ಪುರ್ಣಚಂದ್ರ ತೇಜಸ್ವಿ / ಎಂ.ಡಿ.ನಂಜುಂಡ ಸ್ವಾಮಿ200745
323ನಟನೆಯ ಪಾಠಗಳುಪ್ರಸನ್ನ2007150
324ಡಾ.ಎಸ್.ಸಿ.ನಂದಿಮಠದ ಲೇಖನಗಳುಡಾ.ಬಿ.ವ್ಹಿ.ಶಿರೂರ2007400
325ಚಾಪ್ಲಿನ್ಕುಂ.ವೀರಭದ್ರಪ್ಪ2007120
326ವೃದ್ಧಾಪ್ಯದಲ್ಲಿ ಆರೋಗ್ಯಡಾ.ಇ.ವಿ.ವೆಂಕಟರಾಮ ಗುಪ್ತ200775
327ಕಂಡು ಕೇಳಿದ ಕಥೆಗಳುಡಾ. ಮೀರಾಸಾಬಿಹಳ್ಳಿ ಶಿವಣ್ಣ2007 / 1999100
328ನಿರ್ಮಾಣ ಕಲೆಆನಂದತೀರ್ಥ ಪ್ಯಾಟಿ ನರೇಂದ್ರ ರೈ ದೇರ್ಲ200860
329ಆಕಾಶ ದೀಪಡಾ. ಎ.ಎಸ್.ಶಂಕರನಾರಾಯಣ200875
330ಇತಿಹಾಸ ಸಂಶೋಧಕ ಹುಲ್ಲೂರು ಶ್ರೀನಿವಾಸ ಜೋಯಿಸರುಡಾ.ಬಿ.ರಾಜಶೇಖರಪ್ಪ200840
331ಕುವೆಂಪು ಒಲವು ನಿಲುವುಪುಸ್ತಕಮನೆ ಹರಿಹರಪ್ರಿಯ2008150
332ಕ್ಯಾಮರಾ ಎಂಜಿನಿಯರ್ ಗುಲಾಂ ಮುಂತಕಾದೇವು ಪತ್ತಾರ200845
333ದಲಿತ ತತ್ವಪದಕಾರ ಕಾಶೀನಾಥ ಪಂಚಶೀಲ ಗವಾಯಿಡಾ. ಮಲ್ಲಿಕಾರ್ಜುನ ಜೆ.ಅಮ್ಣೆ200840
334ದಮ್ಮಪದಸಾರಡಾ.ಡಿ.ಬಿ.ರಾಮಚಂದ್ರಾಚಾರ್200840
335ಧುತ್ತರಗಿ ಅವರ ಆಯ್ದ ನಾಟಕಗಳುಗುಡಿಹಳ್ಳಿ ನಾಗರಾಜ2008150
336ದೆಹಲಿ ನೋಟದಿನೇಶ್ ಅಮಿನ್ ಮಟ್ಟು2008100
337ಬೈಲಪತ್ತಾರವಿಶ್ವಾನಾಥ ಎಲ್.ಬೈಲಪತ್ತಾರ ಜಗನ್ನಾಥ, ಎಂ.ಬೈಲಪತ್ತಾರ200855
338ಸುಡುಗಾಡು ಸಿದ್ಧಎಂ.ಎಸ್.ಗಂಟಿ200860
339ಪಾರ‍್ಧಿಡಾ.ಲಕ್ಕಿ ಪೃಥ್ವಿರಾಜ್ ಎಚ್.ಪಿ.ಶಿಕಾರಿ ರಾಮು200865
340ಬುಡ್ಗಜಂಗಮಬಾಲಗುರುಮೂರ್ತಿ / ಪ್ರತಾಪ. ರಾ. ಬಹುರೂಪಿ200890
341ಸಿಂಧೊಳ್ಳುಡಾ.ದೊಡ್ಡಮನಿ ಲೋಕರಾಜ ಶ್ರೀನಿವಾಸ್ ಎಸ್.ರಾವುಲೋಳ್200875
342ಸಿಕ್ಲಿಗರಡಾ.ಚಲವಾದಿ ಬಸವರಾಜ ಶೇಖರಸಿಂಗ್ ಎಸ್.200840
343ಶಿಳ್ಳೇಕ್ಯಾತಡಾ.ಸಣ್ಣವೀರಣ್ಣ ದೊಡ್ಡಮನಿ ಪಿ.ಮಹೇಂದರ್‌ರಾವ್ ಸಾಸ್‌‌ನೀಕ್‌‌2008100
344ಅಲೆಮಾರಿ ಕುರುಬಡಾ.ಯರ್ರಪ್ಪ ಡಿ.200895
345ರಾಜಗೊಂಡಡಾ.ಕೆ.ಎಂ.ಮೇತ್ರಿ ಸುದರ್ಶನ್ ಸೆಡ್ಮಾಕಿ200865
346ಹಂಡಿ ಜೋಗಿಚಂದ್ರಪ್ಪ ಎಂ.ದುಷಂತ್200855
347ಹಕ್ಕಿಪಿಕ್ಕಿಕುಮುದಾ ಬಿ. ಸುಶೀಲಪ್ಪ200890
348ಕಂಜರಭಾಟಜೆ.ವ್ಹಿ.ಬಾಗಡೆ200870
349ಕಾಡುಗೊಲ್ಲಡಾ.ಎಂ.ಗುರುಲಿಂಗಯ್ಯ ವಿ.ನಾಗಪ್ಪ200880
350ಕೊರಮಮಲ್ಲಿಕಾರ್ಜುನ ಬಿ. ಮಾನ್ಪಡೆ200885
351ಡುಂಗ್ರಿ ಗರಾಸಿಯಜಗದೀಶ ಕೆ.ಕೆ.200885
352ಗೋಸಂಗಿಅಪ್ಪಾಜಿ.ಎಸ್.ಸಿಂಧೆ ಕೆ.ಚಾವಡೆ ಲೋಕೇಶ್200875
353ಗೋಂಧಳಿಶಿವಾನಂದ ಲ.ಪಾಚಂಗಿ200865
354ಘಿಸಾಡಿಡಾ. ಬಸವರಾಜ ಎಸ್.ಹಿರೇಮಠ ಅಂಜಲಿ ಸಾಳುಂಕಿ200875
355ದಕ್ಕಲಿಗಜಾನಕಲ್ ರಾಜಣ್ಣ.ಎಂ.200875
356ಚೆನ್ನದಾಸರಡಾ.ಯಲ್ಲಪ್ಪ ಬಿ. ಹಿಮ್ಮಡಿ2008100
357ದೊಂಬಿದಾಸಕುಪ್ಪೆ ನಾಗರಾಜ200885
358ಬೀಜಜಿ. ಕೃಷ್ಣಪ್ರಸಾದ್200850
359ಅರಣ್ಯಶಿವಾನಂದ ಕಳವೆ200860
360ಜಾನುವಾರುಡಾ.ಎಂ.ನಾರಾಯಣ ಸ್ವಾಮಿ200850
361ಕೃಷಿ ಆಚರಣೆಮಲ್ಲಿಕಾರ್ಜುನ ಹೊಸಪಾಳ್ಯ200850
362ಕೃಷಿ ಉಪಕರಣಗಾಣದಾಳು ಶ್ರೀಕಂಠ200860
363ಲೂಯಿ ಪಾಸ್ತರ್ಜೆ.ಆರ್.ಲಕ್ಷ್ಮಣರಾವ್2008 / 199460
364ಕರ್ನಾಟಕ ಬರನಿರೋಧಕ ಜಾಣ್ಮೆಗಳುಶ್ರೀ ಪಡ್ರೆ200890
365ತಾವರೆ ಎಲೆ ಮೇಲಿಟ್ಟ ತುತ್ತುಬಿ.ಎಸ್.ಸೋಮಶೇಖರ್200860
366ಮಾಧ್ಯಮ-ಉದ್ಯಮಡಾ.ಬಿ.ಕೆ.ರವಿ / ಸತ್ಯಪ್ರಕಾಶ್ ಎಂ.ಆರ್.200870
367ಆಹಾರ ಮತ್ತು ಆರೋಗ್ಯಡಾ. ವಸುಂಧರಾ ಭೂಪತಿ200860
368ಪುರಾಣ ಭಾರತ ಕೋಶಯಜ್ಞನಾರಾಯಣ ಉಡುಪ2008200
369ಡಾ.ಬಿ.ಆರ್.ಅಂಬೇಡ್ಕರ್ ವರ್ತಮಾನದೊಂದಿಗೆ ಮುಖಾಮುಖಿಡಾ.ಬಿ.ಯು.ಸುಮಾ200875
370ಮಣ್ಣು ಮತ್ತು ನೀರುಶ್ರೀಪಡ್ರೆ200890
371ಆಹಾರ ಮತ್ತು ಆರೋಗ್ಯಬಿ.ಎಸ್.ಸೋಮಶೇಖರ್200860
372ಕುರಿಸಾಕಣೆಡಾ.ಸಿ.ಎಸ್.ರಘುಪತಿ200835
373ಕೀಟ/ರೋಗವಿಜಯ ಅಂಗಡಿ200850
374ತೋಟಗಾರಿಕೆಪುರ್ಣಪ್ರಜ್ಞ ಬೇಳೂರು200890
375ಶೇಕ್ಸ್ ಪಿಯರ್ ಎರಡು ನಾಟಕಗಳ ಅಧ್ಯಯನಜಿ.ಕೆ.ಗೋವಿಂದರಾವ್2008 / 2003100
376KANNADA AS A CLASSICAL LANGUAGEಡಾ. ಎಂ.ಚಿದಾನಂದ ಮೂರ್ತಿ ಪ್ರೊ. ಎಲ್.ಎಸ್.ಶೇಷಗಿರಿರಾವ್2008 / 2007200
377ಭಾರತೀಯ ಕಲೆಎನ್. ಮರಿಶಾಮಾಚಾರ್200980
378ಲಾಡ ಜನಾಂಗದ ನೆಲೆ ಹಾಗೂ ಸಂಸ್ಕೃತಿಜಯಪ್ರಕಾಶ್ ಎನ್.ಡಿ.ಲಾಡ್200958
379ಪರಸ್ಪರ –ವಿಮರ್ಶಾತ್ಮಕ ಲೇಖನಗಳುಡಾ. ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ2009130
380ವಿಜ್ಞಾನಿಗಳ ಬೆಳಕುಶಶಿಧರ ವಿಶ್ವಾಮಿತ್ರ2009120
381ಲಿಪಿಯ ಹುಟ್ಟು ಮತ್ತು ಬೆಳವಣಿಗೆಡಾ. ದೇವರಕೊಂಡಾ ರೆಡ್ಡಿ2009 / 2002200
382ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ್200950
383ಮ್ಯಾಸ ಮಂಡಲಡಾ. ಮೀರಾಸಾಬಿಹಳ್ಳಿ ಶಿವಣ್ಣ200980
384ಮ್ಯಾಸಬೇಡರುಡಾ. ಕೃಷ್ಣಮೂರ್ತಿ ಹನೂರು2009120
385ಅಜ್ಜನ ಅಂದದ ಕಥೆಗಳುಕಾಂಚ್ಯಾಣಿ ಶರಣಪ್ಪ200950
386ಗೊಂಚಲುಹೊರೆಯಾಲ ದೊರೆಸ್ವಾಮಿ200980
387ಮೈಸೂರು ಚಾಮುಂಡೇಶ್ವರಿ ದೇವಸ್ಥಾನಮಹೇಶ ತಿಪ್ಪಶೆಟ್ಟಿ200940
388ಕಲೆವಲ (ಫಿನ್ಲೆಂಡಿನ ಜನಪದ ಮಹಾಕಾವ್ಯ)ಡಾ. ಕೆ.ಆರ್.ಸಂಧ್ಯಾರೆಡ್ಡಿ2009 / 200170
389ಹೆಳವರುಎಂ.ಎಸ್.ಹೆಳವರ್200965
390ಶ್ರೀವತ್ಸ ನಿಘಂಟುಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ2009150
391ಗುರುನಾನಕ್ಡಾ. ಡಿ.ಬಿ.ರಾಮ ಚಂದ್ರಾಚಾರ್2009 / 200150
392ವಚನ ಭಾರತಪ್ರೊ. ಎ.ಆರ್.ಕೃಷ್ಣಶಾಸ್ತ್ರೀ2009 / 2001150
393ಭರತೇಶನ ದಿನಚರಿ ಸರಸದ ದಿನಗಳುಪಿ.ಕೆ.ನಾರಾಯಣ200950
394ಭರತೇಶನ ದಿನಚರಿ ತಪಸ್ಸಿನ ದಿನಗಳುಪಿ.ಕೆ.ನಾರಾಯಣ200975
395ಭರತೇಶನ ದಿನಚರಿ ವಿಜಯದ ದಿನಗಳುಪಿ.ಕೆ.ನಾರಾಯಣ200975
396ಬಂಟರು ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನಇಂದಿರಾ ಹೆಗ್ಗಡೆ2009 / 2004200
397ಸಾಹಿತ್ಯರತ್ನ ಸಂಪುಟಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ2010150
398ಲೋಕ ಮಿತ್ರರ ನಡುವೆಡಾ.ಎಚ್.ಟಿ.ಪೋತೆ201080
399ಸಸ್ಯ ಸಂಜೀವಿನಿಡಾ.ಶೈಲೇಶ್ ಎಂ.ಡಿ.2010120
400ಸಂಕಥನಡಾ. ಕರೀಗೌಡ ಬೀಚನಹಳ್ಳಿ201080
401ದಿನಕರ ದೇಸಾಯಿ ಆಯ್ದ ಕವಿತೆಗಳುಸಂ. ವಿಷ್ಣು ನಾಯ್ಕ2010100
402ನಾಡೋಜ ಡಾ.ಎಸ್.ಕೆ. ಕರೀಂಖಾನ್ಡಾ. ಪ್ರಕಾಶ್ ಬೊಮ್ಮಣ್ಣ ನಾಯಕ201075
403ಪುಸ್ತಕ ಪ್ರಕಾಶನಡಾ. ರಮಾಕಾಂತ ಜೋಶಿ2010100
404ಪರಿಸರ ಪರಿಜ್ಞಾನಡಾ. ಬಿ.ಎಸ್.ಸಿದ್ಧರಾಮಯ್ಯ ಶ್ರೀಮತಿ ನಳಿನಿ ವೆಂಕಪ್ಪ ಡಾ. ಎಂ.ಎ.ನಾರಾಯಣ ರೆಡ್ಡಿ201050
405ಪರಿಗ್ರಹಣಡಾ. ಸಿ.ಪಿ.ಕೃಷ್ಣಕುಮಾರ್2010140
406ವೀರಶೈವ ಸಾಹಿತ್ಯ ಸಮೀಕ್ಷೆಪ್ರೊ. ಸದಾನಂದ ಕನವಳ್ಳಿ & ಪ್ರೊ. ಸಿ.ವಿ.ಕೆರಿಮನಿ2010200
407ವಿಕ್ರಮಾರ್ಜುನ ವಿಜಯಪ್ರೊ. ಎಚ್.ವಿ.ಶ್ರೀನಿವಾಸ್ ಶರ್ಮ2010150
408ಬೀದರ ಜನಪದ ಸಿರಿಎಸ್.ಎಮ್‌. ಜನವಾಡಕರ್201065
409ಶಿವಾಜಿ ಮಲ್ಲಮ್ಮಾಜಿ ಸಮರೋತ್ಸವಡಾ.ಎಂ.ಚಿದಾನಂದ ಮೂರ್ತಿ201015
410ಮಂಡ್ಯ ಜಿಲ್ಲೆಯ ದೇವಾಲಯಗಳು : ಒಂದು ಸಮೀಕ್ಷೆತೈಲೂರು ವೆಂಕಟಕೃಷ್ಣ201080
411ಚಿಕ್ಕೋಳು ಈರಾಭಿಸ.ಚ. ಮಹದೇವ ನಾಯಕ್201040
412ಜನಪದ ಶರಣ ಕಾವ್ಯಗಳುಡಾ.ಪಿ.ಕೆ.ರಾಜಶೇಖರ್2010400
413ಕರ್ನಾಟಕ “ನಾಡಗೀತೆ” : ಒಂದು ವಿಶ್ಲೇಷಣೆಡಾ.ಎಂ.ಚಿದಾನಂದಮೂರ್ತಿ201010
414ಕವಿ ಕನಕದಾಸರುಕಟ್ಟಿ ಶೇಷಾಚಾರ್ಯರು2010100
415ಕುಸ್ತಿರಂಗದ ದಿಗ್ಗಜರುಎಂ.ನರಸಿಂಹಮೂರ್ತಿ201055
416ಕುಮಾರವ್ಯಾಸನ ಕಾವ್ಯ ಚಿತ್ರಗಳುಡಾ. ಎ.ವಿ.ಪ್ರಸನ್ನ2010300
417ಕಥನ ಕವನಗಳುಡಾ.ಚೆನ್ನಣ್ಣ ವಾಲೀಕಾರ2010110
418ಡಾ. ಎಚ್.ತಿಪ್ಪೇರುದ್ರಸ್ವಾಮಿಯವರ ಸಾಹಿತ್ಯ ವಿಮರ್ಶೆಯ ತತ್ವಗಳುಪ್ರೊ. ಶೈಲಜ ಎಚ್.ಟಿ.2010120
419ಗದಗ ಜಿಲ್ಲೆ: ಒಂದು ಅಧ್ಯಯನಸಂ. ಪ್ರೊ. ಸಿ.ವಿ.ಕೆರಿಮನಿ2010200
420ಸಾಮಾನ್ಯ ಕಾಯಿಲೆಗಳಿಗೆ ಮನೆಮದ್ದುಡಾ. ವಸುಂಧರಾ ಭೂಪತಿ201080
421ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮತ್ತು ತಡೆಗಟ್ಟುವಿಕೆಎನ್.ವಿಶ್ವರೂಪಾಚಾರ್201060
422ನಾವು ಆರೋಗ್ಯಪೂರ್ಣವಾಗಿರಲು ನಮ್ಮ ಪರಿಸರ ಹೇಗಿರಬೇಕು?ಡಾ|| ಬಿ.ಜಿ.ಚಂದ್ರಶೇಖರ್201085
423ನಾವು ಆರೋಗ್ಯವಾಗಿರಲು ನಮ್ಮ ಆಹಾರ ಹೇಗಿರಬೇಕು?ಡಾ|| ನಾ. ಸೋಮೇಶ್ವರ201080
424ನಮ್ಮ ಹೃದಯ ಅತೀ ಅಮೂಲ್ಯ ಆಸ್ತಿಡಾ|| ವಿಜಯಲಕ್ಷ್ಮೀ ಬಾಳೇಕುಂದ್ರಿ201060
425ನೇತ್ರದಾನ ಮಹಾದಾನಡಾ|| ಡಿ. ರವಿಪ್ರಕಾಶ್201040
426ನಿಮ್ಮ ದೇಹದ ಬಗ್ಗೆ ನಿಮಗೆಷ್ಟು ಗೊತ್ತು?ಡಾ.ಕೆ.ಪಿ.ಪುತ್ತೂರಾಯ201075
427ಪಂಚೇದ್ರಿಯಗಳ ಆರೋಗ್ಯ ರಕ್ಷಣೆಡಾ.ಎಚ್.ಎಸ್.ಮೋಹನ್201080
428ಶ್ವಾಸಕೋಶ ಉಸಿರಾಟದ ವ್ಯವಸ್ಥೆಡಾ|| ಪಿ.ಎಸ್.ಶಂಕರ್201070
429ಮನಸ್ಸು ಮಿದುಳು ಮತ್ತು ನರಮಂಡಲ ಆರೋಗ್ಯಡಾ|| ಸಿ.ಆರ್.ಚಂದ್ರಶೇಖರ್201045
430ಮೂಳೆ ಕೀಲುಗಳ ಆರೋಗ್ಯಡಾ|| ಎಸ್.ಎಸ್.ಪಾಟೀಲ201080
431ಮಗು ನಿಮ್ಮ ಮನೆಯ ಬೆಳಕುಡಾ|| ಟಿ.ವೀಣಾ201055
432ಅಂದ ಚಂದ ಆರೋಗ್ಯಪೂರ್ಣ ಹಲ್ಲುಗಳು ನಿಮ್ಮದಾಗಬೇಕೆ?ಡಾ|| ಕೆ.ಎಸ್.ನಾಗೇಶ್201050
433ಜನಾರೋಗ್ಯಕ್ಕೆ ರೋಗಗ್ರಸ್ಥ ಔಷಧಿಗಳೇ?ಡಾ|| ಪ್ರಕಾಶ್ ಸಿ.ರಾವ್201050
434ಆರೋಗ್ಯ ಮಾಹಿತಿಯ ಸದುಪಯೋಗಡಾ|| ಎನ್.ಗೋಪಾಲಕೃಷ್ಣ201060
435ಆರೋಗ್ಯ ಮತ್ತು ಅನಾರೋಗ್ಯ ಬಗ್ಗೆ ನಮ್ಮ ಮೂಢನಂಬಿಕೆಗಳುಡಾ|| ಎಂ.ವಿ.ರೇಣುಕಾರ್ಯ201025
436ಇಳಿವಯಸ್ಸಿನವರ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರಡಾ.ಸಿ.ಜಿ.ಕೇಶವಮೂರ್ತಿ201070
437ಹೃದಯಾಘಾತಕ್ಕೆ ಚಿಕಿತ್ಸೆ ಹಾಗೂ ನಿವಾರಣೆಡಾ|| ಚಂದ್ರಕಾಂತ ಬಿ. ಪಾಟೀಲ201035
438ಕುಷ್ಠರೋಗ ಭಯಬೇಡಡಾ|| ಬಿ.ಡಿ.ಸತ್ಯನಾರಯಣ201050
439ಕಣ್ಣುಗಳ ಆರೋಗ್ಯ ರಕ್ಷಣೆಡಾ|| ಸಿ. ಆರ್. ತಿರುಮಲಾಚಾರ್201050
440ಡಯಾಬಿಟೀಸ್ ಜೊತೆಗೆ ಸಹಬಾಳ್ವೆಡಾ.ಕೆ.ರಾಮಚಂದ್ರ201050
441ಗರ್ಭಕೋಶದ ಕಾಯಿಲೆಗಳಿಗೆ ಚಿಕಿತ್ಸೆಡಾ|| ಎಚ್.ಗಿರಿಜಮ್ಮ201040
442ಗರ್ಭಧಾರಣೆಯಿಂದ ಪ್ರಸೂತಿಯವರೆಗೆ ಗರ್ಭಿಣಿ ಮತ್ತು ಭಾಣಂತಿಯ ಆರೈಕೆಡಾ ಸುನಂದ ರಾ. ಕುಲಕರ್ಣಿ201075
443ಚರ್ಮದ ಕಾಯಿಲೆಗಳುಡಾ|| ಬಿ.ಆರ್.ಸುಹಾಸ್201065
444ವಕೀಲರೊಬ್ಬರ ವಗೈರೆಗಳುಸಿ.ಎಚ್.ಹನುಮಂತರಾಯ2010350
445ಅಧಿಕ ರಕ್ತದೊತ್ತಡಡಾ.ವಿ.ಪರಮೇಶ್ವರ201065
446ಪಂಪ ಮಹಾಕವಿಯ ವಿಕ್ರಮಾರ್ಜುನ ವಿಜಯಪ್ರೊ. ಎಚ್.ವಿ.ಶ್ರೀನಿವಾಸ್ ಶರ್ಮ2010150
447ತಿರುಳ್ ಗನ್ನಡ ನಾಡು ಪುಲಿಗೆರೆಪ್ರೊ. ಸದಾನಂದ ಕನವಳ್ಳಿ ಪ್ರೊ. ಸಿ.ವಿ.ಕೆರಿಮನಿ201050
448ಪಿ.ಕೆ.ನಾರಾಯಣ ಅವರ ಆಯ್ದ ಕವನಗಳುಡಾ. ವರದಾ ಶ್ರೀನಿವಾಸ201180
449ಪ್ರೀತಿಯ ಕಾಳುಸಂ. ವಿಠ್ಠಲ ಭಂಡಾರಿ2011100
450ಸಮಗ್ರ ಮಕ್ಕಳ ಕಾವ್ಯಶಂ.ಗು. ಬಿರಾದಾರ201180
451ಸಂಗಾತಿಡಾ. ಕೆ.ಮರುಳಸಿದ್ದಪ್ಪ2011100
452ನಾಟಕಗಳು ಇಂದಿನವರೆಗೆಎಚ್.ಎಸ್. ಶಿವಪ್ರಕಾಶ್2011400
453ಪಾಷಾಣದ ಹಂಗುಡಾ.ಟಿ.ಎನ್.ವಾಸುದೇವ ಮೂರ್ತಿ2011100
454ಪುರಾತತ್ವ ಪಿತಾಮಹ ಬಿ.ಎಲ್.ರೈಸ್ಡಾ. ಎಸ್.ಎಲ್.ಶ್ರೀನಿವಾಸ ಮೂರ್ತಿ2011150
455ಶಬ್ಧ ಬೋಧೆ ನಾನಾರ್ಥ ನಿಘಂಟು-ತತ್ವನಿರ್ಣಯ ಮತ್ತು ಆರೋಗ್ಯ ನಿರ್ಣಯಡಾ.ಎಸ್.ಆರ್. ವಿಘ್ನರಾಜ ಪೈಕಾನ-ತೆಕ್ಕೇಕೆರೆ ಶಂಕರನಾರಾಯಣ ಭಟ್ಟ201180
456ಬುದ್ಧ ಬಸವ ಮತ್ತು ಬಾಬಾ ಸಾಹೇಬಮಹಾಬಲೇಶ್ವರ ಕಾಟ್ರಹಳ್ಳಿ2011100
457ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅಂಬೇಡ್ಕರ್ ಪ್ರಭಾವಡಾ. ಅನಸೂಯ ಕ. ಕಾಂಬಳೆ2011120
458ಹೊಸ ಅಲೆಗೆ ನಾಂದಿಅನು: ಎಂ.ಆರ್.ರಕ್ಷಿತ್201125
459ಕಾಸರಗೋಡಿನ ಕನ್ನಡ ಹೋರಾಟಡಾ. ಸದಾನಂದ ಪೆರ್ಲ2011150
460ಕನಸಿಗೊಂದು ಕಣ್ಣುಶೂದ್ರ ಶ್ರೀನಿವಾಸ್201180
461ಕನ್ನಡ ಭಾಗವತ ಕಾವ್ಯಗಳ ಸಮೀಕ್ಷೆಡಾ.ಎನ್.ಬಿ. ಪರಿಮಳಾಬಾಯಿ2011125
462ಕನ್ನಡದಲ್ಲಿ ಪ್ರವಾಸ ಸಾಹಿತ್ಯ ಒಂದು ಸಾಂಸ್ಕೃತಿಕ ಅಧ್ಯಯನಡಾ. ಬಿ.ಟಿ.ಅನುರಾಧ2011120
463ಕಯ್ಯಾರ ಗದ್ಯ ಸೌರಭರಾಧಾಕೃಷ್ಣ ಕೆ. ಉಳಿಯತ್ತಡ್ಕ2011150
464ಕಾಡಿನ ಮಕ್ಕಳ ಒಡನಾಟದಲ್ಲಿಕ್ಷೀರಸಾಗರ201175
465ಆರೋಗ್ಯ ಜೀವನಕ್ಕೆ ಅನುಪಾನಡಾ.ಪಿ.ಎಸ್.ಶಂಕರ್201180
466ಜೋಳದರಾಶಿ ದೊಡ್ಡನಗೌಡರುಡಾ. ಶಂಭು ಬಳಿಗಾರ201170
467ಬಾರೋ ಬಾರೋ ಚಂದ್ರಾಮಎ.ಕೆ. ರಾಮೇಶ್ವರ ಪ್ರೊ. ಸಿ.ವಿ.ಕೆರಿಮನಿ2012150
468ಬೋಧ ಒಂದೆ ಬ್ರಹ್ಮನಾದ ಒಂದೇಡಾ.ಮಂಜುಳಾ ಮಲ್ಹಾರಿ2012120
469ಭಕ್ತ ಅಂಬರೀಷಎಂ.ವಿ.ಸುಬ್ಬಯ್ಯನಾಯ್ಡು201265
470ನಾ ಕಂಡ ಪುಟ್ಟಣ್ಣ ಕಣಗಾಲ್ಡಾ. ಡಿ.ಬಿ.ಬಸವೇಗೌಡ2012150
471ನೆಲಸಂಪಿಗೆಡಾ.ಚಂದ್ರಶೇಖರ ಕಂಬಾರ2012 / 2004400
472ವಿ. ಶಿವಾನಂದರ ಸಂಶೋಧನ ಪ್ರಬಂಧಗಳುಡಾ. ವೀರಣ್ಣ ರಾಜೂರ ಡಾ. ಹನುಮಂತ ಮೇಲಿನಮನಿ2012120
473ಜನಪದ ಸಾಹಿತ್ಯದಲ್ಲಿ ಪವಾಡಗಳುಡಾ. ಎನ್‌.ಎಸ್. ಸರಸ್ವತಿ ಶ್ರೀಕಂಠಯ್ಯ2012160
474ರಾಷ್ಟ್ರೀಯತೆ ಮತ್ತು ಕಾವ್ಯಡಾ. ನಿರುಪಮ ಲಲಿತಾ ಶಾಸ್ತ್ರಿ2012100
475ರಾಜಾ ವಿಕ್ರಮಹೆಚ್.ಕೆ. ಯೋಗಾನರಸಿಂಹ201270
476ರಾಘವ ಅವರ ಗೇಯಕವನಗಳುಡಾ. ದೊಡ್ಡರಂಗೇಗೌಡ201265
477ಕಣ್ಣಿಕಿತ್ತ ಹಸು ಮತ್ತು ಇತರೆ ಕತೆಗಳುಪ್ರೊ. ಸುಧಾಕರ2012130
478ಡಾ. ಲಕ್ಷ್ಮಣದಾಸ್ಗುಡಿಹಳ್ಳಿ ನಾಗರಾಜ201250
479ತೆರೆದ ಪಠ್ಯನಟರಾಜ್ ಹುಳಿಯಾರ್2012175
480ಶಾಸ್ತ್ರೀಯಭಾಷೆ ನಡೆದು ಬಂದ ದಾರಿಜೆ.ಎನ್.ಶ್ಯಾಮರಾವ್2012120
481ಸಾವಳಗಿ ಮಹ್ಮದಸಾಬಶ್ರೀ ಎ.ಕೆ.ರಾಮೇಶ್ವರ201270
482ಪ್ರಭುರಾವ್ ಕಂಬಳಿವಾಲೆಡಾ. ರಘುಶಂಖ ಭಾತಮ್ರ201250
483ಬಿ. ಶಿವಮೂರ್ತಿಶಾಸ್ತ್ರಿಗಳುಬಿ. ಸಿದ್ಧಲಿಂಗಯ್ಯ ಕಂಬಾಳು201250
484ಪ್ರೊ. ಎಸ್.ಎಸ್. ಭೂಸನೂರಮಠಡಾ.ಮಲ್ಲಿಕಾರ್ಜುನ ಕುಂಬಾರ201260
485ಬಸವರಾಜ ಕಟ್ಟೀಮನಿಕೊತ್ತಲ ಮಹಾದೇವಪ್ಪ201260
486ಬುದ್ಧಿವಂತ ಶೆಟ್ಟಿಡಾ.ವ್ಹಿ.ಜಿ.ಪೂಜಾರ201260
487ಬಿ.ಎಂ.ಶ್ರೀಕಂಠಯ್ಯಟಿ.ಎಸ್.ದಕ್ಷಿಣಾಮೂರ್ತಿ201260
488ಸಿದ್ಧನಾಥ ಬಳ್ಳಾರಿಡಾ. ಶಕುಂತಲಾ ಎಂ. ಹೆಗಡೆ201260
489ಶಿವರುದ್ರಪ್ಪ ಸೋಮಪ್ಪ ಕುಲಕರಣಿಡಾ.ಎಸ್.ಆರ್.ಗುಂಜಾಳ್‌201250
490ಸರ್ ಸಿದ್ಧಪ್ಪ ಕಂಬಳಿಪ್ರೊ.ಸಿ.ವಿ.ಕೆರಿಮನಿ201270
491ಮ.ರಾಮಮೂರ್ತಿಡಾ.ಸಿ.ಆರ್. ಗೋವಿಂದರಾಜು201250
492ಮಂಗಳವೇಡೆ ಶ್ರೀನಿವಾಸರಾಯರುಶ್ರೀಮತಿ ಕವಿತಾ ಕುಲಕರ್ಣಿ201240
493ಜಯತೀರ್ಥ ರಾಜ ಪುರೋಹಿತಡಾ. ಬಸವರಾಜ ಸಬರದ201250
494ಜಯದೇವಿತಾಯಿ ಲಿಗಾಡೆಡಾ.ಸೋಮನಾಥ ಯಾಳವಾರ201260
495ಆರ್. ನರಸಿಂಹಾಚಾರ್ಯಡಾ.ಜಿ.ಆರ್.ತಿಪ್ಪೇಸ್ವಾಮಿ201250
496ಆರ್.ನಾಗನಗೌಡಡಾ.ಎಫ್.ಟಿ.ಹಳ್ಳಿಕೇರಿ201260
497ಜಿ.ಎಂ.ಗುರುಸಿದ್ಧ ಶಾಸ್ತ್ರಿಗಳುಎ.ಕೆ.ರಾಮೇಶ್ವರ201270
498ರಂಗ ಅಭಿನೇತ್ರಿ ರೆಹಮಾನವ್ವ ಕಲ್ಮನಿಹೆಚ್.ಎಸ್.ಪಾಟೀಲ್201260
499ರಾಮಜಾಧವಡಾ.ರಾಮಕೃಷ್ಣ ಮರಾಠೆ201250
500ರಂಗನಾಥ ದಿವಾಕರಮನೋಜ್‌‌‌ ಪಾಟೀಲ201270
501ಹುಯಿಲಗೋಳ ನಾರಾಯಣರಾಯರುಪ್ರೊ.ಸಂಪದಾ ಸುಭಾಷ್201260
502ಕ. ವೆಂ. ರಾಘವಾಚಾರ್ಡಾ.ಟಿ.ವಿ.ವೆಂಕಟಾಚಲಶಾಸ್ತ್ರೀ201260
503ಕಾ.ಹು.ಬಿಜಾಪುರಡಾ.ಅರ್ಜುನ ಗೊಳಸಂಗಿ201240
504ಕೂಡಲಿ ಚಿದಂಬರಂಹೊರೆಯಾಲ ದೊರೆಸ್ವಾಮಿ201260
505ಕೂತಂಡ ಪಾರ್ವತಿ ಪೂವಯ್ಯಡಾ.ಎಂ.ಪಿ.ರೇಖಾ201250
506ಕಡಣಿಯ ಕಲ್ಲಪ್ಪಶ್ರೀಮತಿ ಸರ್ವಮಂಗಳಾ ದೇವಿ ಕಿ.ಬಾಂದೇಕರ201260
507ಕೋಟಾ ರಾಮಕೃಷ್ಣ ಕಾರಂತಡಾ. ವಸಂತಕುಮಾರ ಪೆರ್ಲ201260
508ಬೆಟಗೇರಿ ಕೃಷ್ಣಶರ್ಮಡಾ. ನಿಜಲಿಂಗಪ್ಪ ಮಟ್ಟಿಹಾಳ201260
509ಡಾ.ಆರ್.ಸಿ.ಹಿರೇಮಠಪ್ರೊ. ಎಸ್.ಬಿ. ಕರಿಭರಮಗೌಡರ201260
510ಡಾ. ಎಂ.ಬಿ. ನೇಗಿನಾಳಪ್ರಕಾಶ ಕಲ್ಲಪ್ಪ ಗಿರಿಮಲ್ಲವರ201260
511ಖಾದ್ರಿ ಶಾಮಣ್ಣಹೆಚ್.ಆರ್. ಶ್ರೀಶ201270
512ತಾಳಕೇರಿ ಬಸವರಾಜಡಾ.ದಸ್ತಗೀರಸಾಬ್ ದಿನ್ನಿ201250
513ಚೆನ್ನಬಸವ ಬೆಟ್ಟದೂರುಡಾ. ಸ್ವಾಮಿರಾವ ಕುಲಕರ್ಣಿ201240
514ದೊಡ್ಡಪ್ಪ ಅಪ್ಪಡಾ.ಎಸ್.ಎಂ.ಹಿರೇಮಠ201260
515ಭ್ರಾಜಿಷ್ಣು ವಿರಚಿತ ಆರಾಧನಾ ಕರ್ಣಾಟಟೀಕಾ (ವಡ್ಡಾರಾಧನೆ)ಸಂ. ಡಾ. ಶಾಂತಿನಾಥ ದಿಬ್ಬದ2012220
516ನಯಸೇನ ವಿರಚಿತ ಧರ್ಮಾಮೃತಂಂಸಂ. ಡಾ. ಶುಭಚಂದ್ರ2012300
517ನಾರಾಯಣಶರ್ಮ ವಿರಚಿತ ಮುದ್ರಾಮಂಜೂಷವುಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ2012280
518ನಿಜಗುಣ ಶಿವಯೋಗಿ ವಿರಚಿತ ವಿವೇಕ ಚಿಂತಾಮಣಿಸಂ. ಡಾ. ಶಿವಲಿಂಗಯ್ಯ ಜಿ.ಎ.2012200
519ಮುದ್ದಣ ವಿರಚಿತ ರಾಮಾಶ್ವಮೇಧಂಡಾ. ಗಾಯತ್ರಿ ನಾವಡ2012160
520ಹರಿಹರ ವಿರಚಿತ ಕನ್ನಡ ಶರಣರ ಕಥೆಗಳುಸಂ. ಡಾ. ಎಂ.ಎಂ. ಕಲಬುರ್ಗಿ2012200
521ತಿರುಮಲಾರ್ಯ ವಿರಚಿತ ಚಿಕ್ಕದೇವರಾಯ ವಂಶಾವಳಿಸಂ. ಡಾ. ಹೆಚ್.ಎಂ. ನಾಗರಾಜರಾವ್2012100
522ಚಾವುಂಡರಾಯ ವಿರಚಿತ ಚಾವುಂಡರಾಯ ಪುರಾಣಂಸಂ. ಡಾ. ಎಂ.ಎ. ಜಯಚಂದ್ರ2012250
523ದುರ್ಗಸಿಂಹ ವಿರಚಿತ ಕರ್ನಾಟಕ ಪಂಚತಂತ್ರಂಡಾ. ಪಿ.ವಿ.ನಾರಾಯಣ2012150
524ದೇವಚಂದ್ರ ವಿರಚಿತ ರಾಜಾವಳಿ ಕಥೆಸಂ. ಡಾ. ರಾಮೇಗೌಡ (ರಾಗೌ)2012260
525ಲೈಂಗಿಕತೆ ಮತ್ತು ಆಯುರ್ವೇದಡಾ. ವಸುಂಧರಾ ಭೂಪತಿ201280
526ಸಮಾಜ ಮತ್ತು ಆರೋಗ್ಯಡಾ|| ಎಂ.ಎಸ್.ರಾಜಣ್ಣ201260
527ನಮ್ಮ ಒಡಲ ವಿಸರ್ಜನಾಂಗಗಳುಡಾ|| ನಾ.ಸೋಮೇಶ್ವರ201290
528ನಮಗರಿವಿಲ್ಲದೆ ಬರುವ ಆರು ರೋಗಗಳುಡಾ|| ನಾ.ಸೋಮೇಶ್ವರ201275
529ನಗು-ಅತ್ಯುತ್ತಮ ಔಷಧಿಡಾ|| ಕೆ.ಪಿ.ಪುತ್ತೂರಾಯ201250
530ನೋವಿನ ಮಂಡಿಡಾ|| ಜಾನ್ ಎಬಿನಿಜರ್201250
531ನಿತ್ಯ ಜೀವನದಲ್ಲಿ ಆರೋಗ್ಯದ ಅರಿವುಡಾ|| ಕೆ.ಎನ್.ಪ್ರಸಾದ್2012120
532ಪ್ರಾಣ ಉಳಿಸಲು ಪ್ರಥಮ ಚಿಕಿತ್ಸೆಡಾ.ಬಿ.ಜಿ.ಚಂದ್ರಶೇಖರ್2012100
533ಬಡವರ ಬಾದಾಮಿ – ಹೋಮಿಯೋಪತಿಡಾ|| ಬಿ.ಟಿ.ರುದ್ರೇಶ್201250
534ಲಸಿಕಾ ಲೋಕಡಾ|| ಕರವೀರಪ್ರಭು ಕ್ಯಾಲಕೊಂಡ201290
535ಮನಸ್ಸು ಮತ್ತು ಆರೋಗ್ಯಡಾ.ಅ.ಶ್ರೀಧರ201270
536ಮನಸ್ಸಿನ ಸುಖ – ದುಃಖಡಾ|| ಸಿ.ಆರ್.ಚಂದ್ರಶೇಖರ್201280
537ಮೂತ್ರ ರೋಗಗಳ ಶಸ್ತ್ರಕ್ರಿಯೆಡಾ|| ಎಸ್.ಎಸ್.ನರಸಣಗಿ201280
538ಮಕ್ಕಳ ಬೆಳವಣಿಗೆ ಮತ್ತು ಆರೋಗ್ಯ ಸಮಸ್ಯೆಗಳಿಗೆ ಪರಿಹಾರಡಾ|| ಶಮಂತಕಮಣಿ ಆರ್‌‌. ನರೇಂದ್ರನ್201260
539ಮಾನಸಿಕ ಸಮಸ್ಯೆಗಳಿಗೆ ಪರಿಹಾರಡಾ.ಸಿ.ಆರ್.ಚಂದ್ರಶೇಖರ್201280
540ವೈದ್ಯ ಪದಗಳ ಅರ್ಥ ವಿವರಣಾಕೋಶಶ್ರೀ ಎನ್.ವಿಶ್ವರೂಪಾಚಾರ್ ಎಂ.ಬಿ. ಗಿರೀಶ್‌ ತಾಳಿಕಟ್ಟಿ201270
541ವೈದ್ಯ-ವಿಜ್ಞಾನದ ರೋಗ ಪತ್ತೆ ಪರೀಕ್ಷೆಗೆ ಇತಿ-ಮಿತಿಗಳುಡಾ|| ಎಸ್.ದ್ವಾರಕನಾಥ್201260
542ಆರೋಗ್ಯ ಆಧಾರ ನೈರ್ಮಲ್ಯಡಾ|| ಪ್ರಕಾಶ್ ಸಿ.ರಾವ್201260
543ಇಂದಿನ ಮಹಿಳೆಯ ಮಾನಸಿಕ ಸವಾಲುಗಳುಡಾ.ಕೆ.ಎಸ್.ಪವಿತ್ರ2012100
544ರೈತರ ಮತ್ತು ಕಾರ್ಮಿಕರ ಆರೋಗ್ಯ ಸಮಸ್ಯೆಗಳುಡಾ|| ಎಂ.ಬಿ.ರಾಮಮೂರ್ತಿ2012140
545ಉತ್ತಮ ಆರೋಗ್ಯಕ್ಕೆ ಅತ್ಯುತ್ತಮ ಆಹಾರಡಾ|| ಎ.ಆರ್.ಸೋಮಶೇಖರ್201260
546ಉದ್ಯೋಗಸ್ಥ ಮಹಿಳೆಯ ತೊಂದರೆಗಳು ಮತ್ತು ಆರೋಗ್ಯಡಾ|| ಸುನಂದಾ ರಾ. ಕುಲಕರ್ಣಿ201260
547ಏಡ್ಸ್‌-50 ಪ್ರಶ್ನೆಗಳು ಮತ್ತು ಪ್ರಚಲಿತ ಸಮಸ್ಯೆಗಳುಡಾ|| ಹೆಚ್.ಎಸ್.ಮೋಹನ್201260
548ಹೃದಯ ಜ್ಯೋತಿಡಾ||.ಪಿ.ಎಸ್.ಶಂಕರ್201290
549ಹೃದ್ರೋಗಗಳು – 80 ಪ್ರಶ್ನೆಗಳುಡಾ|| ಸಿ.ಜಿ.ಕೇಶವಮೂರ್ತಿ201240
550ಹೊಟ್ಟೆಯ ಬೇನೆಗಳುಅನು: ಶ್ರೀ ಶೇಷಗಿರಿ ಹಾರನಹಳ್ಳಿ201270
551ಕ್ಯಾನ್ಸರ್ಡಾ|| ಸಿ. ಪಿ.ಕೇಶವಮೂರ್ತಿ201260
552ದುಶ್ಚಟಗಳಿಂದ ದೂರವಿರಿಡಾ|| ಕೆ.ಆರ್.ಶ್ರೀಧರ201270
553ಚರ್ಮ ಮತ್ತು ಲೈಂಗಿಕ ರೋಗಗಳು ಕಾರಣ ಮತ್ತು ಪರಿಹಾರಡಾ|| ಬಿ.ಡಿ.ಸತ್ಯನಾರಾಯಣ201280
554ದೇಹವೆಂಬ ದೇವವೀಣೆಡಾ|| ವಸಂತ ಅ. ಕುಲಕರ್ಣಿ2012100
555ಸಾಮಾನ್ಯ ಔಷಧಿ ಬಳಕೆಡಾ.ಕಿರುಗಾವಲು ರಮೇಶ್2012100
556ಅಜ್ಞಾತನೊಬ್ಬನ ಆತ್ಮಚರಿತ್ರೆಡಾ. ಕೃಷ್ಣಮೂರ್ತಿ ಹನೂರು2015110
557ಪ್ರಾಚೀನ ಕಾವ್ಯ ಚಿಂತನಡಾ. ರಾಗೌ2015200
558ಡಾ. ಶಿ.ಚ. ನಂದೀಮಠಡಾ. ರಾಜಶೇಖರ ಇಚ್ಚಂಗಿ201675
559ಸಾಪೇಕ್ಷತಾ ಸಿದ್ಧಾಂತಡಾ. ಬಿ. ಸಿದ್ದಲಿಂಗಪ್ಪ2016180
560ಆಕಾಶವಾಣಿಯ ಅಂತರಾಳಶ್ರೀಮತಿ ನೂತನ ಎಂ. ದೋಶೆಟ್ಟಿ2016105
561ಪೆರಿಯಾರ್ ಚಿಂತನೆಡಾ. ಸಿ. ಚಂದ್ರಪ್ಪ2016100
562‘ನೇಗಿಲಯೋಗಿ’ಯ ದಾರಿಯ ಬುತ್ತಿಶ್ರೀ ವಿಷ್ಣು ನಾಯ್ಕ201695
563ಸಾವಿತ್ರಿ ಬಾಯಿ ಫುಲೆಡಾ. ಎಚ್.ಎಸ್. ಅನುಪಮಾ201650
564ಒಳ್ಳೆಯದನ್ನು ಪ್ರೀತಿಸುಶ್ರೀ ಎಂ.ಡಿ. ಗೋಗೇರಿ201660
565ಮಲೆನಾಡು : ದೀವರ ಸಾಂಸ್ಕೃತಿಕ ಸಂಕಥನಶ್ರೀ ಎನ್. ಹುಚ್ಚಪ್ಪ ಮಾಸ್ಟರ ಕುಗ್ವೆ2016175
566ಮಲೆನಾಡಿನ ಹಳೆಪೈಕರುಶ್ರೀ ಎನ್. ಹುಚ್ಚಪ್ಪ ಮಾಸ್ಟರ್ ಕುಗ್ವೆ ಎನ್. ಶಿವಾನಂದ ಕುಗ್ವೆ2016250
567ಚಪ್ಪರ್ ಬಂದ್ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆ2016120
568ಪ್ರೊ. ಬಿ. ಕೃಷ್ಣಪ್ಪ ಚಿಂತನೆಗಳು – ಬರಹಗಳುಪ್ರೊ. ಬಿ. ಕೃಷ್ಣಪ್ಪ2016145
569ಇಸ್ಲಾಂ ಸಂಸ್ಕೃತಿಪ್ರೊ. ಮಹಮ್ಮದ್ ಅಬ್ಬಾಸ್ ಷೂಸ್ತ್ರಿ ಶ್ರೀ ಬಿ.ಎಂ. ಶ್ರೀಕಂಠಯ್ಯ2016150
570ಷೇಕ್ಸ್ ಪಿಯರ್‌‌ ಮಹಾನಾಟಕಗಳು ಸಂಪುಟ-1ಪ್ರೊ.ಕೆ.ಎಸ್. ಭಗವಾನ್‌2016200
571ಷೇಕ್ಸ್ ಪಿಯರ್‌ ಮಹಾನಾಟಕಗಳು ಸಂಪುಟ-2ಪ್ರೊ. ಕೆ.ಎಸ್. ಭಗವಾನ್2016200
572ಮಾಂಗ್ ಗಾರುಡಿಡಾ. ಆರ್.ಬಿ. ಕುಮಾರ್201675
573ಮಹಾತ್ಮ ಜ್ಯೋತಿಬಾ ಫುಲೆಶ್ರೀ ಸದಾಶಿವ ಮರ್ಜಿ201675
574ತಿಂತಿಣಿ ಮೌನೇಶ್ವರರ ವಚನಗಳು (ತಾತ್ಪರ್ಯ ಸಹಿತ)ಡಾ. ವೀರೇಶ ಬಡಿಗೇರ2016170
575ಮೊರಸನಾಡು ಕಥೆಗಳುಶ್ರೀ ಸ ರಘುನಾಥ / ಶ್ರೀ ಆರ್ ವಿಜಯರಾಘವನ2017150
576ಗಂಟಿಚೋರ್ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆ2017120
577ಶಾಂತವೇರಿ ಗೋಪಾಲಗೌಡಡಾ. ನಾ. ಡಿಸೋಜ201750
578ಭಾಷಾ ಚಳವಳಿಗಳುಡಾ. ಸಿ.ಆರ್. ಗೋವಿಂದರಾಜು201770
579ರೈತ ಚಳವಳಿಗಳುಡಾ. ಬಿ.ಸಿ. ಸವಿತ201775
580ಕರಡಚ್ಚು ತಿದ್ದುವಿಕೆ ಮತ್ತು ಕನ್ನಡ ಭಾಷೆಪ್ರೊ. ಜಿ. ಅಶ್ವತ್ಥನಾರಾಯಣ2017170
581ಕಾಯಕ ಜೀವಿಗಳ ಕಣ್ಮಣಿ ಕಾಮ್ರೇಡ್ ಸೂರಿಶ್ರೀ ಎಸ್. ಆರ್. ಆರಾಧ್ಯ201775
582ಅಂಚೆ ಪೇದೆಯ ಆತ್ಮ ಕಥನಶ್ರೀ ವಿಡಂಬಾರಿ201785
583ಶ್ರೀಮತಿ ಮಾಲತಿಸರೋಜ್ಶ್ರೀ ಬಿ. ಶಿವಾನಂದ201795
584ಪುಲಿಗೆರೆ ಸೋಮಕವಿಯ ಸೋಮೇಶ್ವರ ಶತಕಂಡಾ. ಅಕ್ಕಮಹಾದೇವಿ2017150
585ಶ್ರೀವಿಜಯನ ಕವಿರಾಜಮಾರ್ಗಂಡಾ. ಆರ‍್ವಿಯಸ್ ಸುಂದರಂ2017250
586ಬರ್ಕ್‌ವೈಟ್ ಕಂಡ ಭಾರತಡಾ. ಕೆ.ಆರ್. ಸಂಧ್ಯಾರೆಡ್ಡಿ2017 / 2001 / 2007120
587ಪದ್ಮಭೂಷಣ ಡಾ. ಎಚ್. ನರಸಿಂಹಯ್ಯನವರುಪ್ರೊ. ಬಿ. ಗಂಗಾಧರಮೂರ್ತಿ201770
588ಬೈಬಲ್ ಮಾದರಿಯ ವಚನ ಸಂಪುಟಗಳು
ಬಸವಯುಗದ ವಚನ ಮಹಾಸಂಪುಟ-1
ಬಸವೋತ್ತರಯುಗದ ವಚನ ಮಹಾಸಂಪುಟ-2
ಡಾ. ಎಂ.ಎಂ. ಕಲಬುರ್ಗಿ2016600
589ಶ್ರೀ ಕೃಷ್ಣದೇವರಾಯ ಸಮಗ್ರ ನಾಟಕ ಸಂಪುಟ-1ಶ್ರೀ ಬಿ. ಶಿವಾನಂದ2018455
590ಶ್ರೀ ಕೃಷ್ಣದೇವರಾಯ ಸಮಗ್ರ ನಾಟಕ ಸಂಪುಟ-2ಶ್ರೀ ಬಿ. ಶಿವಾನಂದ2018495
591ವಿದ್ವಾನ್ ಪಿ.ಕೆ.ನಾರಾಯಣ ವಿರಚಿತ ಕಾವ್ಯ ಮತ್ತು ನಾಟಕಗಳುಡಾ. ವರದಾ ಶ್ರೀನಿವಾಸ2018300
592ಸಮ ಸಮಾಜದ ಕನಸುಗಾರ ಬೇವಿಂಜೆ ವಿಷ್ಣು ಕಕ್ಕಿಲ್ಲಾಯಸಿದ್ದನಗೌಡ ಪಾಟೀಲ201870
593ಮೂಕ ಸಹ್ಯಾದ್ರಿಗೆ ಮಾತು ಕೊಟ್ಟವಳು – ಡಾ|| ಕುಸುಮಾ ಸೊರಬಶಾರದಾ ಗೋಪಾಲ2018180
594ರಾ.ಹ. ದೇಶಪಾಂಡೆ ಸಾಹಿತ್ಯ ಸಂಪುಟ-1 (ಚರಿತ್ರೆ ಸಂಗ್ರಹ)ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ2018395
595ರಾ.ಹ. ದೇಶಪಾಂಡೆ ಸಾಹಿತ್ಯ ಸಂಪುಟ-2 (ಕರ್ನಾಟಕ ಸಾಮ್ರಾಜ್ಯ)ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ2018475
596ಕೆ.ಹೆಚ್. ಪಾಟೀಲಜೆ.ಕೆ. ಜಮಾದಾರ201895
597ಸಂಶೋಧನ ಸಂಪುಟಎಚ್. ದೇವೀರಪ್ಪ2018365
598ಶಿವತತ್ವ ಚಿಂತಾಮಣಿಎಚ್. ದೇವೀರಪ್ಪ201875
599ಕಾಗೋಡು (ಭೂ ಹೋರಾಟದ ಹಿನ್ನೋಟ)ಜಿ.ಪಿ. ಬಸವರಾಜು201895
600ಪಂಪ ಭಾರತ ಸಂಪುಟ – 1 ಮತ್ತು 2ಪ್ರೊ. ಶಿವರಾಮಯ್ಯ20181500
601ಆದಿಪುರಾಣ ಸಂಪುಟ-1 ಮತ್ತು 2ಡಾ. ಪಿ.ವಿ.ನಾರಾಯಣ20181200
602ಪಾಪು ಗಾಂಧಿ ಗಾಂಧಿ ಬಾಪು ಆದ ಕತೆಬೊಳುವಾರು ಮಹಮದ್ ಕುಂಞಿ2018 / 2006135
603ಕಾಮನ ಬಿಲ್ಲು ಬೆಳಕಲ್ಲಡಾ. ಮಲ್ಲಿಕಾ ಎಸ್‌. ಘಂಟಿ2018185
604ಖಂಡಕಾವ್ಯಗಳುಪ್ರೊ. ಕೆ.ಬಿ. ಸಿದ್ಧಯ್ಯ2018150
605ಮಕ್ಕಳ ಮಲಾಲಾಎಲ್.ಎಸ್‌. ಶಾಸ್ತ್ರಿ201870
606ಆಡಳಿತಕ್ಕೆ ಆಧಾರಎಂ.ಎ. ಪಾಟೀಲ2018100
607ಮಕ್ಕಳಿಗಾಗಿ ನಾಣ್ನುಡಿಗಳುದೀಪಿಕಾ ಚಾಟೆ201880
608ಡಾ. ಸಿದ್ಧಲಿಂಗಯ್ಯ ಸಮಗ್ರ ಸಾಹಿತ್ಯ ಸಂಪುಟ-1 ಕಾವ್ಯ ಮತ್ತು ನಾಟಕಗಳುಡಾ. ಸಿದ್ಧಲಿಂಗಯ್ಯ2018365
609ಡಾ. ಸಿದ್ಧಲಿಂಗಯ್ಯ ಸಮಗ್ರ ಸಾಹಿತ್ಯ ಸಂಪುಟ-2 ಊರು ಕೇರಿ-1 ಮತ್ತು -2 (ಆತ್ಮಕಥನ)ಡಾ. ಸಿದ್ಧಲಿಂಗಯ್ಯ2018335
610ಡಾ. ಸಿದ್ಧಲಿಂಗಯ್ಯ ಸಮಗ್ರ ಸಾಹಿತ್ಯ ಸಂಪುಟ-3 ಸಾಹಿತ್ಯ – ಸಂಸ್ಕೃತಿ – ಸಮಾಜಡಾ. ಸಿದ್ಧಲಿಂಗಯ್ಯ2018485
611ಡಾ. ಸಿದ್ಧಲಿಂಗಯ್ಯ ಸಮಗ್ರ ಸಾಹಿತ್ಯ ಸಂಪುಟ-4 ಗ್ರಾಮದೇವತೆಗಳು – ಅವತಾರಗಳುಡಾ. ಸಿದ್ಧಲಿಂಗಯ್ಯ2018470
612ಡಾ. ಸಿದ್ಧಲಿಂಗಯ್ಯ ಸಮಗ್ರ ಸಾಹಿತ್ಯ ಸಂಪುಟ-5 ಸದನದ ಭಾಷಣಗಳು 1-2ಡಾ. ಸಿದ್ಧಲಿಂಗಯ್ಯ2018580
613ಡಾ. ಸಿದ್ಧಲಿಂಗಯ್ಯ ಸಮಗ್ರ ಸಾಹಿತ್ಯ ಸಂಪುಟ-6 ಸಂದರ್ಶನಗಳು, ಊರು ಕೇರಿ-3ಡಾ. ಸಿದ್ಧಲಿಂಗಯ್ಯ2018380
614ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಸಮಗ್ರ ಕಾವ್ಯ ಸಂಪುಟ – 1ಪ್ರೊ. ಎಸ್.ಜಿ. ಸಿದ್ಧರಾಮಯ್ಯ2018385
615ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಸಮಗ್ರ ಕಾವ್ಯ ಸಂಪುಟ – 2ಪ್ರೊ. ಎಸ್.ಜಿ. ಸಿದ್ಧರಾಮಯ್ಯ2018430
616ಜನ್ನ ಕವಿಯ ಯಶೋಧರ ಚರಿತೆಡಾ. ಎಸ್.ಪಿ. ಪದ್ಮಪ್ರಸಾದ್‌2018220
617ಮಿತಿ ಇರದ ಖುಶಿ ಅದು ಸೈನ್ಸ್ಶಾಂತಾರಾಮ ಸೋಮಯಾಜಿ201850
618ಶಿಕ್ಕಲಿಗರಪ್ರಕಾಶ ರಾ. ಬಿಲಾನಾ2018115
619ಎಸ್.ವಿ. ಪರಮೇಶ್ವರ ಭಟ್ಟ ಸಮಗ್ರ ಸಾಹಿತ್ಯ ಸಂಪುಟ-1 (ಕಾವ್ಯ)ಡಾ. ಸತ್ಯನಾರಾಯಣ ಮಲ್ಲಿಪಟ್ಟಣ2018477
620ಎಸ್.ವಿ. ಪರಮೇಶ್ವರ ಭಟ್ಟ ಸಮಗ್ರ ಸಾಹಿತ್ಯ ಸಂಪುಟ-2 (ಕಾವ್ಯ)ನಾ. ದಾಮೋದರ ಶೆಟ್ಟಿ2018455
621ಎಸ್.ವಿ. ಪರಮೇಶ್ವರ ಭಟ್ಟ ಸಮಗ್ರ ಸಾಹಿತ್ಯ ಸಂಪುಟ-3 (ಕಾವ್ಯ)ಚಂದ್ರಕಲಾ ನಂದಾವರ2018445
622ಎಸ್.ವಿ. ಪರಮೇಶ್ವರ ಭಟ್ಟ ಸಮಗ್ರ ಸಾಹಿತ್ಯ ಸಂಪುಟ-4 (ಗದ್ಯ)ಡಾ. ನರಸಿಂಹಮೂರ್ತಿ2018464
623ಎಸ್.ವಿ. ಪರಮೇಶ್ವರ ಭಟ್ಟ ಸಮಗ್ರ ಸಾಹಿತ್ಯ ಸಂಪುಟ-5 (ಗದ್ಯ)ಲಕ್ಷ್ಮಣ ಕೊಡಸೆ2018495
624ಎಸ್.ವಿ. ಪರಮೇಶ್ವರ ಭಟ್ಟ ಸಮಗ್ರ ಸಾಹಿತ್ಯ ಸಂಪುಟ-6 (ಕುವೆಂಪು ದರ್ಶನ)ಪ್ರೊ. ಎ.ವಿ.ನಾವಡ2018600
625ಬಾಯಾರಿದ ಬೆಂಗಳೂರುಟಿ.ಎಂ. ಶಿವಶಂಕರ್‌2018175
626ಸಿರಿಬಾರಿ ಲೋಕ – ತುಳುನಾಡುಡಾ. ಇಂದಿರಾ ಹೆಗ್ಡೆ2018195
627ಡಾ. ಬಿ.ಟಿ. ಲಲಿತಾ ನಾಯಕ್‌ ಸಮಗ್ರ ಸಾಹಿತ್ಯ ಸಂಪುಟ-1ಡಾ. ಬಿ.ಟಿ. ಲಲಿತಾ ನಾಯಕ್‌2018480
628ಡಾ. ಬಿ.ಟಿ. ಲಲಿತಾ ನಾಯಕ್‌ ಸಮಗ್ರ ಸಾಹಿತ್ಯ ಸಂಪುಟ-2ಡಾ. ಬಿ.ಟಿ. ಲಲಿತಾ ನಾಯಕ್‌2018680
629ಎಸ್.ವಿ. ಪರಮೇಶ್ವರ ಭಟ್ಟ ಸಮಗ್ರ ಸಾಹಿತ್ಯ ಸಂಪುಟ-7 (ಕುವೆಂಪು ದರ್ಶನ)ಪ್ರೊ. ಎಸ್. ಶಿವಾಜಿ ಜೋಯಿಸ್‌2018620
630ಡುಂಡಿ ಸೂಚಿಎಚ್‌. ಡುಂಡಿರಾಜ್‌2018165
631ಭಾರತದ ಮೊದಲ ಸಹಕಾರಿ ಶಿದ್ಧನಗೌಡ ಸಣ್ಣರಾಮನಗೌಡ ಪಾಟೀಲಎಂ. ಮಂಜುನಾಥ ಬಮ್ಮನಕಟ್ಟಿ201885
632ದೇವಯ್ಯ ಹರವೆ ಸಮಗ್ರ ಸಾಹಿತ್ಯ ಸಂಪುಟಬಿ. ಮಹೇಶ್‌ ಹರವೆ2018250
633ಡಾ. ಎಲ್. ಹನುಮಂತಯ್ಯ ಸಮಗ್ರ ಸಾಹಿತ್ಯ ಸಂಪುಟ-1 ಕಾವ್ಯ -ನಾಟಕ – ಮಹಾಪ್ರಬಂಧಡಾ. ಎಲ್. ಹನುಮಂತಯ್ಯ2018500
634ಡಾ. ಎಲ್. ಹನುಮಂತಯ್ಯ ಸಮಗ್ರ ಸಾಹಿತ್ಯ ಸಂಪುಟ-2 ಲೇಖನಗಳು – ಆತ್ಮಕಥನಡಾ. ಎಲ್. ಹನುಮಂತಯ್ಯ2018550
635ಬಿಜಿಎಲ್‌ ಸ್ವಾಮಿ ಸಾಹಿತ್ಯ ವಾಚಿಕೆ ರಸ ರುಚಿಡಾ. ಟಿ.ಆರ್‌. ಅನಂತರಾಮು2018170
636ಟಿ.ಎಸ್. ವೆಂಕಣ್ಣಯ್ಯ ಸಮಗ್ರ ಸಾಹಿತ್ಯ ಸಂಪುಟಡಾ. ಎಚ್.ಎಸ್. ವೆಂಕಟೇಶ ಮೂರ್ತಿ2018480
637ತೀ.ನಂ.ಶ್ರೀ. ಸಮಗ್ರ ಗದ್ಯ ಸಂಪುಟತೀ.ನಂ.ಶ್ರೀಕಂಠಯ್ಯ2018 / 2006580
638ಮಕ್ಕಳ ಹೊಸ ಕಾವ್ಯಎನ್‌. ಶ್ರೀನಿವಾಸ ಉಡುಪ ಡಾ. ಆನಂದ ಪಾಟೀಲ ಡಾ. ಬಸು ಬೇವಿನಗಿಡದ2019140
639ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಸಮಗ್ರ ಸಾಹಿತ್ಯ ಸಂಪುಟ – 1 ಗೆದ್ದಲು ಹುಳುವಿಗೆ ಬಿದ್ದ ಮರದ ಕನಸುಡಾ. ಮೂಡ್ನಾಕೂಡು ಚಿನ್ನಸ್ವಾಮಿ2018450
640ಮೂಡ್ನಾಕೂಡು ಚಿನ್ನಸ್ವಾಮಿ ಅವರ ಸಮಗ್ರ ಸಾಹಿತ್ಯ ಸಂಪುಟ-2 (ಕಥೆ ಮತ್ತು ನಾಟಕಗಳು)ಡಾ. ಮೂಡ್ನಾಕೂಡು ಚಿನ್ನಸ್ವಾಮಿ2018370
641ಮೂಡ್ನಾಕೂಡು ಚಿನ್ನಸ್ವಾಮಿ ಅವರ ಸಮಗ್ರ ಸಾಹಿತ್ಯ ಸಂಪುಟ-3 (ಲೇಖನಗಳು)ಡಾ. ಮೂಡ್ನಾಕೂಡು ಚಿನ್ನಸ್ವಾಮಿ2018422
642ಮೂಡ್ನಾಕೂಡು ಚಿನ್ನಸ್ವಾಮಿ ಸಮಗ್ರ ಸಾಹಿತ್ಯ ಸಂಪುಟ-4 ಸಂಕೀರ್ಣಡಾ. ಮೂಡ್ನಾಕೂಡು ಚಿನ್ನಸ್ವಾಮಿ2019425
643ಪು.ತಿ.ನ. ಅವರ ಸಮಗ್ರ ಗದ್ಯ ಸಂಪುಟಡಾ. ಜಿ.ಎಸ್. ಶಿವರುದ್ರ‍ಪ್ಪ ಡಾ. ಎಚ್.ಎಸ್. ವೆಂಕಟೇಶಮೂರ್ತಿ2019 / 20021000
644ಎಂ.ಕೆ. ಇಂದಿರಾ ಸಾಹಿತ್ಯ ವಾಚಿಕೆಎನ್. ಗಾಯತ್ರಿ2019200
645ಟಿ. ಸುನಂದಮ್ಮ ಸಾಹಿತ್ಯ ವಾಚಿಕೆಸಂ. ಪ್ರೊ. ಭುವನೇಶ್ವರಿ ಹೆಗಡೆ2019220
646ಪಾಸಿಟಿವ್ ಮನ್ಸಸುಡಾ|| ಸಿ.ಆರ್.‍ ಚಂದ್ರಶೇಖರ್‌201980
647ಮಕ್ಕಳಿಗೂ ಮನಸ್ಸಿದೆಡಾ|| ಕೆ.ಎಸ್. ಚೈತ್ರ201985
648ಅಪಸ್ಮಾರ – ಅಂಜದಿರಿಡಾ|| ಕೆ.ಆರ್.‍ ಶ್ರೀಧರ್201990
649ಆತಂಕ ಮತ್ತು ಭಯಕ್ಕೆ ಸಂಬಂಧಿಸಿದ ಕಾಯಿಲೆಗಳುಡಾ|| ಕೆ.ಎಸ್. ಪವಿತ್ರ201990
650ಕಥೆಗಳ ಸೂಡುಡಾ. ಅಮರೇಶ ನುಗಡೋಣಿ2019225
651ಆಪ್ತವಚನ -ಆಯುರ್ವೇದಡಾ|| ಸತ್ಯನಾರಾಯಣ ಭಟ್2019125
652ಸಂತಾನ ಹೀನತೆ…ಡಾ|| ಹೆಚ್. ಗಿಜಮ್ಮ201985
653ಮರೆಯಾಗುತ್ತಿರುವ ಸಂಪ್ರದಾಯಗಳುಸಿ.ಕೆ. ಪರುಶುರಾಮಯ್ಯ2019115
654ಕನ್ನಡ ಆಡುಮಾತು ಬರವಣಿಗೆಗಳಲ್ಲಿ ವಿಕಲ್ಪರೂಪಗಳು, ರೂಢಿಯ ತಪ್ಪುಗಳುಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ201975
655ಅನವರತ ಆಯ್ದ ವಿಮರ್ಶಾ ಲೇಖನಗಳುಎಸ್.ಆರ್.‍ ವಿಜಯಶಂಕರ2019235
656ಔಷಧಗಳು ನಡೆದು ಬಂದ ದಾರಿಡಾ|| ನಾ. ಸೋಮೇಶ್ವರ2019100
657ವೈದ್ಯಕೀಯ ಪರೀಕ್ಷೆಗಳುಡಾ|| ನಾ. ಸೋಮೇಶ್ವರ2019150
658ರಕ್ತದೊತ್ತಡಡಾ|| ಎನ್. ಗೋಪಾಲಕೃಷ್ಣ201995
659ಮುಳ್ಳೂರು ನಾಗರಾಜ ಸಮಗ್ರ ಸಾಹಿತ್ಯ ಸಂಪುಟ – 1 ಮಹಾಕಾವ್ಯಡಾ. ಅಪ್ಪಗೆರೆ ಸೋಮಶೇಖರ್‌2019475
660ಮುಳ್ಳೂರು ನಾಗರಾಜ ಸಮಗ್ರ ಸಾಹಿತ್ಯ ಸಂಪುಟ – 2 ವಚನ ಕಾವ್ಯಡಾ. ಅಪ್ಪಗೆರೆ ಸೋಮಶೇಖರ್‌2019540
661ಮುಳ್ಳೂರು ನಾಗರಾಜ ಸಮಗ್ರ ಸಾಹಿತ್ಯ ಸಂಪುಟ – 3 ಕತೆ ಕಾದಂಬರಿ ನವಸಾಕ್ಷರರಿಗೆ ಬರೆದ ಬರೆಹಡಾ. ಅಪ್ಪಗೆರೆ ಸೋಮಶೇಖರ್‌2019385
662ಮುಳ್ಳೂರು ನಾಗರಾಜ ಸಮಗ್ರ ಸಾಹಿತ್ಯ ಸಂಪುಟ – 4 ಆತ್ಮಕಥೆ – ದಲಿತ ಚಳವಳಿಡಾ. ಅಪ್ಪಗೆರೆ ಸೋಮಶೇಖರ್‌2019385
663ನೆಗೆಟೀವ್‌ ಮನಸ್ಸುಡಾ|| ಸಿ.ಆರ್.‍ ಚಂದ್ರಶೇಖರ್‌201985
664ಎನ್‌. ನರಸಿಂಹಯ್ಯ ಸಾಹಿತ್ಯ ಸಂಪುಟ – 1ದಿ|| ಎನ್. ನರಸಿಂಹಯ್ಯ2019470
665ಎನ್‌. ನರಸಿಂಹಯ್ಯ ಸಾಹಿತ್ಯ ಸಂಪುಟ – 2ದಿ|| ಎನ್. ನರಸಿಂಹಯ್ಯ2019430
666ಎನ್‌. ನರಸಿಂಹಯ್ಯ ಸಾಹಿತ್ಯ ಸಂಪುಟ – 3ದಿ|| ಎನ್. ನರಸಿಂಹಯ್ಯ2019500
667ಎನ್‌. ನರಸಿಂಹಯ್ಯ ಸಾಹಿತ್ಯ ಸಂಪುಟ – 4ದಿ|| ಎನ್. ನರಸಿಂಹಯ್ಯ2019440
668ಸಾಹಿತ್ಯ ಭಾರತೀಎನ್‌. ಅನಂತರಂಗಾಚಾರ್‌20191000
669ನ್ಯಾಸ್ತನೇ ನೆಲಬಾಲನೆಡಾ. ಕೆ.ವೈ. ನಾರಾಯಣಸ್ವಾಮಿ2019220
670ನರ ಮತ್ತು ಮಿದುಳು ರೋಗಗಳುಡಾ|| ಕೆ.ಎಸ್. ಪವಿತ್ರ
ಡಾ|| ಎ.ವಿ. ನಾಗರಜ್‌
201990
671ತೀವ್ರ ಮಾನಸಿಕ ತೊಳಲಾಟದ ಕಾಯಿಲೆಗಳುಡಾ|| ಕೆ.ಎಸ್. ಪವಿತ್ರ201990
672ಗೋಪಾಲಕೃಷ್ಣ ಅಡಿಗ ವೈಚಾರಿಕ ಲೇಖನ ವಾಚಿಕೆಜಯರಾಮ ಅಡಿಗ2021138
673ಸಮಗ್ರ ವಚನ ಸಂಪುಟಡಾ. ವೀರಣ್ಣ ರಾಜೂರ2021 / 1993 / 20162000
674ಸತ್ಯಕಾಮ ಸಮಗ್ರ ಸಾಹಿತ್ಯ ಸಂಪುಟ-1 ಅನುಭವ ಕಥನ ಭಾಗ-1ಡಾ. ವೀಣಾ ಬನ್ನಂಜೆ2021360
675ಸತ್ಯಕಾಮ ಸಮಗ್ರ ಸಾಹಿತ್ಯ ಸಂಪುಟ-2 ಅನುಭವ ಕಥನ ಭಾಗ-2ಡಾ. ವೀಣಾ ಬನ್ನಂಜೆ2021325
676ಸತ್ಯಕಾಮ ಸಮಗ್ರ ಸಾಹಿತ್ಯ ಸಂಪುಟ-3 ಪೌರಾಣಿಕ ಕಾದಂಬರಿಗಳು ಭಾಗ-1ಡಾ. ವೀಣಾ ಬನ್ನಂಜೆ2021390
677ಸತ್ಯಕಾಮ ಸಮಗ್ರ ಸಾಹಿತ್ಯ ಸಂಪುಟ-4 ಪೌರಾಣಿಕ ಕಾದಂಬರಿಗಳು ಭಾಗ-2ಡಾ. ವೀಣಾ ಬನ್ನಂಜೆ2021400
678ಸತ್ಯಕಾಮ ಸಮಗ್ರ ಸಾಹಿತ್ಯ ಸಂಪುಟ-5 ಸಾಮಾಜಿಕ ಕಾದಂಬರಿಗಳುಡಾ. ವೀಣಾ ಬನ್ನಂಜೆ2021270
679ಸತ್ಯಕಾಮ ಸಮಗ್ರ ಸಾಹಿತ್ಯ ಸಂಪುಟ-6 ಚಾರಿತ್ರಿಕ ಮತ್ತು ವ್ಯಕ್ತಿ ಕೇಂದ್ರಿತ ಕಾದಂಬರಿಗಳುಡಾ. ವೀಣಾ ಬನ್ನಂಜೆ2021325
680ಸತ್ಯಕಾಮ ಸಮಗ್ರ ಸಾಹಿತ್ಯ ಸಂಪುಟ-7 ಕಥೆಗಳುಡಾ. ವೀಣಾ ಬನ್ನಂಜೆ2021325
681ಸತ್ಯಕಾಮ ಸಮಗ್ರ ಸಾಹಿತ್ಯ ಸಂಪುಟ-8 ಕಾವ್ಯ, ಇತರ ಹಾಗೂ ಮಕ್ಕಳ ಕಥೆಗಳುಡಾ. ವೀಣಾ ಬನ್ನಂಜೆ2021225
682ಸೋಸಲೆ ಸಿದ್ಧಪ್ಪ ಸಮಗ್ರ ಸಾಹಿತ್ಯ ಸಂಪುಟಡಾ. ಎಂ.ಎಸ್. ಶೇಖರ್‌2021370
683ಹೊಸಗನ್ನಡದ ಅರುಣೋದಯಡಾ. ಶ್ರೀನಿವಾಸ ಹಾವನೂರ2021 /2000/ 2011540
684ಸಿದ್ಧಾಂತ ಶಿಖಾಮಣಿ ಭಗವದ್ಗೀತಾ ಸಮನ್ವಯಸಂ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು2022318
685ಗೌರೀಶ ಕಾಯ್ಕಿಣಿ ಸಾಹಿತ್ಯ ಸಂಚಯ ಸಂಪುಟ-1 ಜಿಜ್ಞಾಸೆಸಂ: ಡಾ. ಎಂ.ಜಿ. ಹೆಗಡೆ2022450
686ಗೌರೀಶ ಕಾಯ್ಕಿಣಿ ಸಾಹಿತ್ಯ ಸಂಚಯ ಸಂಪುಟ-2, ಗಾಳಿಚಿಟ್ಟೆ ಸೃಜನಶೀಲ ಸಾಹಿತ್ಯಸಂ: ಡಾ. ಎಂ.ಜಿ. ಹೆಗಡೆ2023560
687ಗೌರೀಶ ಕಾಯ್ಕಿಣಿ ಸಾಹಿತ್ಯ ಸಂಚಯ ಸಂಪುಟ-3 ಒರೆಗಲ್ಲುಸಂ: ಡಾ. ಎಂ.ಜಿ. ಹೆಗಡೆ2023500
688ಕೋ. ಚೆನ್ನಬಸಪ್ಪ ಸಮಗ್ರ ಸಾಹಿತ್ಯ ಸಂಪುಟ-1, ಬೇಡಿ ಕಳಚಿತು ದೇಶ ಒಡೆಯಿತುಸಂ: ಲಕ್ಷ್ಮಣ ಕೊಡಸೆ2022600
689ಕೋ. ಚೆನ್ನಬಸಪ್ಪ ಸಮಗ್ರ ಸಾಹಿತ್ಯ ಸಂಪುಟ-2, ಕಾವ್ಯ-ಸಮೀಕ್ಷೆಸಂ: ಲಕ್ಷ್ಮಣ ಕೊಡಸೆ2023465
690ಕೋ. ಚೆನ್ನಬಸಪ್ಪ ಸಮಗ್ರ ಸಾಹಿತ್ಯ ಸಂಪುಟ-3 ಕಥೆ – ಕಾದಂಬರಿಸಂ: ಲಕ್ಷ್ಮಣ ಕೊಡಸೆ2023485
691ಕೋ. ಚೆನ್ನಬಸಪ್ಪ ಸಮಗ್ರ ಸಾಹಿತ್ಯ ಸಂಪುಟ-4 ಕಾದಂಬರಿಗಳುಸಂ: ಲಕ್ಷ್ಮಣ ಕೊಡಸೆ2023540
692ಕೋ. ಚೆನ್ನಬಸಪ್ಪ ಸಮಗ್ರ ಸಾಹಿತ್ಯ ಸಂಪುಟ-5 ಆತ್ಮಕತೆ-ಅಂಕಣಸಂ: ಲಕ್ಷ್ಮಣ ಕೊಡಸೆ2023415
693ಕೋ. ಚೆನ್ನಬಸಪ್ಪ ಸಮಗ್ರ ಸಾಹಿತ್ಯ ಸಂಪುಟ-6, ನೆನಪು – ಪ್ರವಾಸಸಂ: ಲಕ್ಷ್ಮಣ ಕೊಡಸೆ2023515
694ಡಾ. ಚಂದ್ರಶೇಖರ ಕಂಬಾರರ ಸಮಗ್ರ ಸಾಹಿತ್ಯ ಸಂಪುಟ-3 ದೇಶೀಯ ಚಿಂತನಸಂ: ಡಾ. ಬಸವರಾಜ ಕಲ್ಗುಡಿ2023350
695ಡಾ. ಚಂದ್ರಶೇಖರ ಕಂಬಾರರ ಸಮಗ್ರ ಸಾಹಿತ್ಯ ಸಂಪುಟ-5 ಕಾದಂಬರಿಗಳುಸಂ: ಡಾ. ಬಸವರಾಜ ಕಲ್ಗುಡಿ2023550
696ಡಾ. ಚಂದ್ರಶೇಖರ ಕಂಬಾರರ ಸಮಗ್ರ ಸಾಹಿತ್ಯ ಸಂಪುಟ-6 ಸಮಗ್ರ ನಾಟಕಗಳು ಭಾಗ-1ಸಂ: ಡಾ. ಬಸವರಾಜ ಕಲ್ಗುಡಿ2023395
697ಡಾ. ಚಂದ್ರಶೇಖರ ಕಂಬಾರರ ಸಮಗ್ರ ಸಾಹಿತ್ಯ ಸಂಪುಟ-7 ಸಮಗ್ರ ನಾಟಕಗಳು ಭಾಗ-2ಸಂ: ಡಾ. ಬಸವರಾಜ ಕಲ್ಗುಡಿ2023430
698ಡಾ. ಚಂದ್ರಶೇಖರ ಕಂಬಾರರ ಸಮಗ್ರ ಸಾಹಿತ್ಯ ಸಂಪುಟ-8 ಸಮಗ್ರ ನಾಟಕಗಳು ಭಾಗ-3ಸಂ: ಡಾ. ಬಸವರಾಜ ಕಲ್ಗುಡಿ2023370
699ಅ.ನ.ಕೃಷ್ಣರಾಯರ ಸಾಹಿತ್ಯ ಶ್ರೇಣಿ ಸಂಪುಟ-9 ವಿಜಯನಗರ ಸಾಮ್ರಾಜ್ಯ ಭಾಗ-1ಸಂ: ಶಾ. ಮಂ. ಕೃಷ್ಣರಾಯ2023525
700ಅ.ನ.ಕೃಷ್ಣರಾಯರ ಸಾಹಿತ್ಯ ಶ್ರೇಣಿ ಸಂಪುಟ-10 ವಿಜಯನಗರ ಸಾಮ್ರಾಜ್ಯ ಭಾಗ-2ಸಂ: ಶಾ. ಮಂ. ಕೃಷ್ಣರಾಯ2023525
701ಅ.ನ.ಕೃಷ್ಣರಾಯರ ಸಾಹಿತ್ಯ ಶ್ರೇಣಿ ಸಂಪುಟ-11 ಐತಿಹಾಸಿಕ ಕಾದಂಬರಿಗಳುಸಂ: ಶಾ. ಮಂ. ಕೃಷ್ಣರಾಯ2023380
702ಅ.ನ.ಕೃಷ್ಣರಾಯರ ಸಾಹಿತ್ಯ ಶ್ರೇಣಿ ಸಂಪುಟ-12 ಸಾಮಾಜಿಕ ಕಾದಂಬರಿಗಳುಸಂ: ಶಾ. ಮಂ. ಕೃಷ್ಣರಾಯ2023495
703ಅ.ನ.ಕೃಷ್ಣರಾಯರ ಸಾಹಿತ್ಯ ಶ್ರೇಣಿ ಸಂಪುಟ-13 ಸಾಮಾಜಿಕ ಕಾದಂಬರಿಗಳುಸಂ: ಶಾ. ಮಂ. ಕೃಷ್ಣರಾಯ2023640
704ವಿ.ಜಿ. ಭಟ್ಟರ ಸಮಗ್ರ ಸಾಹಿತ್ಯ ಸಂಪುಟ-1 ಸಮಸ್ತ ಕಾವ್ಯ-1ಸಂ: ಡಾ. ಎಂ.ಜಿ. ಹೆಗಡೆ2023590
705ವಿ.ಜಿ. ಭಟ್ಟರ ಸಮಗ್ರ ಸಾಹಿತ್ಯ ಸಂಪುಟ-2 ಸಮಸ್ತ ಕಾವ್ಯ-2ಸಂ: ಡಾ. ಎಂ.ಜಿ. ಹೆಗಡೆ2023710
706ವಿ.ಜಿ. ಭಟ್ಟರ ಸಮಗ್ರ ಸಾಹಿತ್ಯ ಸಂಪುಟ-3 ಸಮಸ್ತ ಗದ್ಯಸಂ: ಡಾ. ಎಂ.ಜಿ. ಹೆಗಡೆ2023385

Leave a Reply