ಚರ್ಮ ವಸ್ತುಗಳ ಮೇಲೆ ರಿಯಾಯಿತಿ

2 years ago

ದಾವಣಗೆರೆ: ಗೌರಿ ಗಣೇಶ ಹಬ್ಬದ ಪ್ರಯುಕ್ತ ಲಿಡಕರ್ ನಿಗಮದಿಂದ ಸೆಪ್ಟೆಂಬರ್ 6 ರವರೆಗೆ ಎ.ವಿ.ಕೆ ಕಾಲೇಜ್ ರಸ್ತೆಯಲ್ಲಿನ ಮಳಿಗೆಯಲ್ಲಿ ಅಪ್ಪಟ ಚರ್ಮದ ಪಾದರಕ್ಷೆ ಶೂ. ಬೆಲ್ಟ್, ಪರ್ಸ್, ಮಹಿಳೆಯರ ಪರ್ಸ್, ವ್ಯಾನಟಿ ಬ್ಯಾಗ್ಗಿಳು ಹೊಸ ಮಾದರಿಯಿಂದ ಲಭ್ಯವಿದ್ದು ಈ ಆಯ್ಕೆ ದಾಸ್ತಾನುಗಳ ಮೇಲೆ ಶೇ.20 ರಿಂದ ಶೇ.40 ರಷ್ಟು ರಿಯಾಯತಿ ಮಾರಾಟ ಇರುತ್ತದೆ ಎಂದು ಡಾ ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮದ ಜಿಲ್ಲಾ ಸಂಯೋಜಕರು ತಿಳಿಸಿದ್ದಾರೆ.

Leave a Reply