ಚಾಮರಾಜನಗರದಲ್ಲಿ ಅಕ್ಟೋಬರ್ 24, 25ರಂದು ಐತಿಹಾಸಿಕ ‘ಅಂತರರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನ-2026’
ಸಮಗ್ರ ಕಾರ್ಯಕ್ರಮಗಳ ವೇಳಾಪಟ್ಟಿ ಹಾಗೂ ಗಣ್ಯರ ಸಂಪೂರ್ಣ ವಿವರ
ಚಾಮರಾಜನಗರ: ಚಾಮರಾಜನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ 2026ರ ಅಕ್ಟೋಬರ್ 24 ಮತ್ತು 25 ರಂದು (ಶನಿವಾರ ಮತ್ತು ಭಾನುವಾರ) ಎರಡು ದಿನಗಳ ಕಾಲ ‘ಅಂತರರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನ-2026’ ಅತ್ಯಂತ ವಿಜೃಂಭಣೆಯಿಂದ ಆಯೋಜನೆಗೊಂಡಿದೆ. ಶ್ರೀಲಂಕಾ, ವಿಯೆಟ್ನಾಂ, ಜಪಾನ್, ಲಾವೋಸ್ ಸೇರಿದಂತೆ ದೇಶ-ವಿದೇಶಗಳ ಪೂಜ್ಯ ಬೌದ್ಧ ಭಿಕ್ಕುಗಳು, ಸಚಿವರು, ಶಾಸಕರು, ಚಿಂತಕರು, ಸಾಹಿತಿಗಳು ಹಾಗೂ ಕಲಾವಿದರು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮಹಾಸಮ್ಮೇಳನದ ಎರಡು ದಿನಗಳ ಸಂಪೂರ್ಣ ಕಾರ್ಯಕ್ರಮಗಳ ವಿವರ ಇಲ್ಲಿದೆ:
ದಿನ 1: 24 ಅಕ್ಟೋಬರ್ 2026, ಶನಿವಾರ
1. ಧಮ್ಮ ನಡಿಗೆ (Walk towards Dhamma) – ಬೆಳಗ್ಗೆ 7:00 ಗಂಟೆಗೆ
ಮಾರ್ಗ: ಧಮ್ಮಜ್ಯೋತಿಯೊಂದಿಗೆ ಭೀಮಸಮುದ್ರದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗದಿಂದ ಆರಂಭವಾಗಿ ಬಿ. ರಾಚಯ್ಯ ಜೋಡಿ ರಸ್ತೆ – ಶ್ರೀ ಭುವನೇಶ್ವರಿ ವೃತ್ತ – ಸಂತೇಮರಹಳ್ಳಿ ವೃತ್ತ – ಎಲ್ಐಸಿ ಮಾರ್ಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣ ಸೇರುವುದು.
- ನೇರ ನಿಷ್ಠುರ ಪ್ರಾಮಾಣಿಕ ರಾಜಕೀಯ ನೇತಾರ ಕೆ ಎಚ್ ರಂಗನಾಥ್
- ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್-ಉನ್ ನಿಧನರಾಗಿದ್ದಾರೆಯೇ?
- ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಕೋಮು ರಾಷ್ಟ್ರೀಯತೆ: ಭಾರತ ಎತ್ತ ಸಾಗುತ್ತಿದೆ?
- 2029ರ ಮಹಾಚುನಾವಣೆಗೆ ತಟ್ಟಲಿದೆ ‘ಜೆನ್ ಜಿ’ ಭೂಕಂಪ
- ಅಂತರರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನ-2026
ಜ್ಯೋತಿ ಬೆಳಗಿಸುವವರು: ಪೂಜ್ಯ ಶೀಲವಂಶ ಮಹಾಥೇರೋ ಬಂತೇಜಿ (ಕೊಲೊಂಬೋ ವಿ.ವಿ., ಶ್ರೀಲಂಕಾ), ಪೂಜ್ಯ ಬೋಧಿರತ್ನ ಬಂತೇಜಿ (ನಳಂದ ಬೌದ್ಧ ವಿಹಾರ, ಕುಲ್ಲೂರು, ಟಿ. ನರಸೀಪುರ).
ಮೆರವಣಿಗೆ ಚಾಲನೆ: ಆಯುಷ್ಮಾನ್ ಸಿ. ಪುಟ್ಟರಂಗಶೆಟ್ಟಿ (ಮಾನ್ಯ ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರು).
ಉಪಸ್ಥಿತಿ: ಗಡಿ ಯಜಮಾನರಾದ ಆಯುಷ್ಮಾನ್ ರಂಗಸ್ವಾಮಿ (ಮಂಗಲ), ಆಯುಷ್ಮಾನ್ ರವಿಕುಮಾರ್ (ಹರದನಹಳ್ಳಿ), ಆಯುಷ್ಮಾನ್ ವೀರಣ್ಣ (ಹೊಂಗನೂರು), ಆಯುಷ್ಮಾನ್ ನಾಗರಾಜು (ಚಾಮರಾಜನಗರ), ಯಜಮಾನರಾದ ಆಯುಷ್ಮಾನ್ ನಾಗರಾಜು (ರಾಮಸಮುದ್ರ), ಆಯುಷ್ಮಾನ್ ಪಾಪಣ್ಣ (ರಾಮಸಮುದ್ರ) ಹಾಗೂ ಸಮಸ್ತ ಕಟ್ಟೆ ಮನೆ ಯಜಮಾನರು, ಗ್ರಾಮಗಳ ಯಜಮಾನರು ಮತ್ತು ಗ್ರಾಮಸ್ಥರು.
ಧಮ್ಮ ಧ್ವಜಾರೋಹಣ – ಬೆಳಗ್ಗೆ 9:00 ಗಂಟೆಗೆ (ಸಾರನಾಥ ವೇದಿಕೆ ಮುಂಭಾಗ)
ಧಮ್ಮ ಸಾನಿಧ್ಯ: ಪೂಜ್ಯ ಮನೋರಕ್ಷಿತ ಬಂತೇಜಿ (ಜೇತವನ ಬೌದ್ಧ ವಿಹಾರ, ಕೊಳ್ಳೇಗಾಲ).
ಧ್ವಜಾರೋಹಣ: ಸನ್ಮಾನ್ಯ ಶ್ರೀ ಎ.ಆರ್. ಕೃಷ್ಣಮೂರ್ತಿ (ಅಧ್ಯಕ್ಷರು, ಅಂತರರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನ ಹಾಗೂ ಶಾಸಕರು, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ).
ಬುದ್ಧ ವಂದನೆ – ಧಮ್ಮ ದೀಕ್ಷೆ – ಧಮ್ಮ ಸಂದೇಶ – ಬೆಳಗ್ಗೆ 9:30 ಗಂಟೆಗೆ (ಸಾರನಾಥ ವೇದಿಕೆ)
ಧಮ್ಮ ಸಾನಿಧ್ಯ: ಪೂಜ್ಯ ಮನೋರಕ್ಷಿತ ಬಂತೇಜಿ (ಜೇತವನ ಬೌದ್ಧ ವಿಹಾರ, ಕೊಳ್ಳೇಗಾಲ).
ಭಾಗವಹಿಸುವ ಪೂಜ್ಯ ಬೌದ್ಧ ಭಿಕ್ಕುಗಳು ಮತ್ತು ಭಿಕ್ಕುಣಿಯರು:
ವಿದೇಶಿ ಭಿಕ್ಕುಗಳು: Ven. Bhikku Sheelavamsha Mahathero (ಶ್ರೀಲಂಕಾ), Ven. Bhikku Ngo Xuan Loi (ವಿಯೆಟ್ನಾಂ), Ven. Bhikkuni Truong Thi Thu Huong (ವಿಯೆಟ್ನಾಂ), Ven. Bhikku Seita Sakurai (ಜಪಾನ್), Ven. Bhikku Candi Souta (ಲಾವೋಸ್).
ಸ್ವದೇಶಿ ಭಿಕ್ಕುಗಳು/ಮಾತೆಯರು: ಪೂಜ್ಯ ಕಸ್ಸಪ ಮಹಾಥೇರೋ ಬಂತೇಜಿ (ಬೆಂಗಳೂರು), ಪೂಜ್ಯ ಕರ್ಮ ರೀನ್ ಪೂಂಜೆ ಬಂತೇಜಿ (ಬೈಲುಕುಪ್ಪೆ), ಪೂಜ್ಯ ದೊಂಡೇನ್ಲಿಂಗ್ ಬಂತೇಜಿ (ಒಡೆಯರಪಾಳ್ಯ), ಪೂಜ್ಯ ಮೆಥ ಚಿತ್ತ ಬಂತೇಜಿ (ತ್ರಿಪುರ), ಪೂಜ್ಯ ಜ್ಯೋತಿ ಪಾಲೋ ಬಂತೇಜಿ (ಅರುಣಾಚಲ ಪ್ರದೇಶ), ಪೂಜ್ಯ ಸುಗತ ಬೋಧಿ ಬಂತೇಜಿ (ತ್ರಿಪುರ), ಪೂಜ್ಯ ನಂದಸಾರ ಬಂತೇಜಿ (ಉತ್ತರಪ್ರದೇಶ), ಪೂಜ್ಯ ಚಾಗೋ ಬಂತೇಜಿ (ತ್ರಿಪುರ), ಪೂಜ್ಯ ನಂದಿಯ ಬಂತೇಜಿ (ಅರುಣಾಚಲ ಪ್ರದೇಶ), ಪೂಜ್ಯ ಬೋಧಿರತ್ನ ಬಂತೇಜಿ (ಟಿ. ನರಸೀಪುರ), ಪೂಜ್ಯ ದಮ್ಮಾನಂದ ಮಹಾಥೇರೋ ಬಂತೇಜಿ (ಅಣದೂರು), ಪೂಜ್ಯ ಬೋಧಿದತ್ತ ಥೇರೋ ಬಂತೇಜಿ (ಚಾಮರಾಜನಗರ), ಪೂಜ್ಯ ಜ್ಞಾನಸಾಗರ ಥೇರೋ ಬಂತೇಜಿ (ಅಣದೂರು), ಪೂಜ್ಯ ವರಜ್ಯೋತಿ ಬಂತೇಜಿ (ಅಣದೂರು), ಮಾತೆ ಗೌತಮಿ ಬಂತೇಜಿ (ಹೆಗ್ಗಡದೇವನಕೋಟೆ), ಮಾತೆ ಮೈತ್ರಿ ಬಂತೇಜಿ (ನೆಲಮಂಗಲ), ಪೂಜ್ಯ ಸಂಘ ರಕ್ಷಿತ ಬಂತೇಜಿ (ಬೀದರ್), ಪೂಜ್ಯ ಸುಗತಪಾಲ ಬಂತೇಜಿ (ಟಿ. ನರಸೀಪುರ), ಪೂಜ್ಯ ಬುದ್ಧರತ್ನ ಬಂತೇಜಿ (ಹೊನ್ನೂರು), ಪೂಜ್ಯ ಡಾ. ಕಲ್ಯಾಣಸಿರಿ ಬಂತೇಜಿ (ಮೈಸೂರು), ಪೂಜ್ಯ ಬುದ್ಧಪ್ರಿಯ ಬಂತೇಜಿ (ಹುಬ್ಬಳ್ಳಿ), ಪೂಜ್ಯ ಸಂಗಾನಂದ ಬಂತೇಜಿ (ಕಲಬುರಗಿ), ಪೂಜ್ಯ ದಮ್ಮಪಾಲ ಬಂತೇಜಿ (ಹುಮನಾಬಾದ್), ಪೂಜ್ಯ ರಾಹುಲ್ ಬಂತೇಜಿ (ಅಣದೂರು), ಪೂಜ್ಯ ಕಸ್ಸಪ ಬಂತೇಜಿ (ಭಾಲ್ಕಿ), ಪೂಜ್ಯ ತಿಸ್ಸಾ ಬಂತೇಜಿ (ಬೆಂಗಳೂರು), ಪೂಜ್ಯ ಜ್ಞಾನಲೋಕ ಬಂತೇಜಿ (ದೇವನಹಳ್ಳಿ), ಪೂಜ್ಯ ಅನಿರುದ್ಧ ಬಂತೇಜಿ (ಬೆಂಗಳೂರು), ಪೂಜ್ಯ ಬೋಧಿಪಾಲ ಬಂತೇಜಿ (ಬೆಂಗಳೂರು), ಪೂಜ್ಯ ಶೀಲಾನಂದ ಬಂತೇಜಿ (ಬೆಂಗಳೂರು), ಪೂಜ್ಯ ಚಂದ್ರಮಣಿ ಬಂತೇಜಿ (ಬೆಂಗಳೂರು), ಪೂಜ್ಯ ಬುದ್ಧಜ್ಯೋತಿ ಬಂತೇಜಿ (ಬೆಂಗಳೂರು), ಪೂಜ್ಯ ಧಮ್ಮ ಕೀರ್ತಿ ಬಂತೇಜಿ (ಬೀದರ್), ಪೂಜ್ಯ ಶಾಂತಪ್ರಿಯ ಬಂತೇಜಿ (ಬೀದರ್), ಪೂಜ್ಯ ನವಪಾಲ್ ಬಂತೇಜಿ (ಭಾಲ್ಕಿ), ಪೂಜ್ಯ ಮೆಥಪಾಲ್ ಬಂತೇಜಿ (ಯಾದಗಿರಿ), ಪೂಜ್ಯ ಕರುಣಾನಂದ ಬಂತೇಜಿ (ಯಾದಗಿರಿ), ಪೂಜ್ಯ ಬುದ್ಧ ಪ್ರಕಾಶ ಬಂತೇಜಿ (ಮೈಸೂರು), ಪೂಜ್ಯ ಸಂಘಪಾಲ ಬಂತೇಜಿ (ಸಿಂಧಗಿ).
ಅಂತರರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನ ಉದ್ಘಾಟನಾ ಸಮಾರಂಭ – ಬೆಳಗ್ಗೆ 11:30 ಗಂಟೆಗೆ (ಸಾರನಾಥ ವೇದಿಕೆ)
ಧಮ್ಮ ಸಾನಿಧ್ಯ: ಪೂಜ್ಯ ಮನೋರಕ್ಷಿತ ಬಂತೇಜಿ (ಕೊಳ್ಳೇಗಾಲ).
ಉದ್ಘಾಟನೆ: ಆಯುಷ್ಮಾನ್ ಮಲ್ಲಿಕಾರ್ಜುನ ಖರ್ಗೆ (ಮಾನ್ಯ ಪ್ರತಿಪಕ್ಷ ನಾಯಕರು, ರಾಜ್ಯಸಭೆ).
ಬುದ್ಧಗುರು ಪ್ರತಿಮೆಗೆ ಪುಷ್ಪಾರ್ಪಣೆ ಮತ್ತು ಧಮ್ಮ ಸಂದೇಶ: ಆಯುಷ್ಮಾನ್ ಭೀಮರಾವ್ ಯಶವಂತರಾವ್ ಅಂಬೇಡ್ಕರ್ (ರಾಷ್ಟ್ರೀಯ ಅಧ್ಯಕ್ಷರು, ಭಾರತೀಯ ಬೌದ್ಧ ಮಹಾಸಭಾ, ಮುಂಬೈ).
ಡಾ. ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಪಣೆ ಮತ್ತು ಆಶಯ ನುಡಿ: ಆಯುಷ್ಮಾನ್ ಡಾ. ಜಿ. ಪರಮೇಶ್ವರ (ಮಾನ್ಯ ಉಪ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ).
ಅಧ್ಯಕ್ಷತೆ: ಆಯುಷ್ಮಾನ್ ಎ.ಆರ್. ಕೃಷ್ಣಮೂರ್ತಿ (ಶಾಸಕರು, ಕೊಳ್ಳೇಗಾಲ).
ಸ್ಮರಣ ಸಂಚಿಕೆ ಲೋಕಾರ್ಪಣೆ: ಆಯುಷ್ಮಾನ್ ಡಾ. ಯತೀಂದ್ರ ಸಿದ್ದರಾಮಯ್ಯ (ಮಾನ್ಯ ನಗರಾಭಿವೃದ್ಧಿ ಸಚಿವರು) ಹಾಗೂ ಆಯುಷ್ಮಾನ್ ರಾಧಾಕೃಷ್ಣ (ಮಾನ್ಯ ಸಂಸದರು, ಕಲಬುರಗಿ).
ಪುಸ್ತಕ ಮಳಿಗೆಗಳ ಉದ್ಘಾಟನೆ: ಆಯುಷ್ಮಾನ್ ಡಾ. ಹೆಚ್.ಸಿ. ಮಹದೇವಪ್ಪ (ಮಾಜಿ ಸಚಿವರು ಹಾಗೂ ಶಾಸಕರು, ಟಿ. ನರಸೀಪುರ).
ಧಮ್ಮ ಕೃತಿಗಳ ಲೋಕಾರ್ಪಣೆ: ಆಯುಷ್ಮಾನ್ ಎಸ್. ಮರಿಸ್ವಾಮಿ (ನಿವೃತ್ತ ಐಪಿಎಸ್ ಅಧಿಕಾರಿಗಳು, ಸ್ಪೂರ್ತಿ ಧಾಮ, ಬೆಂಗಳೂರು).
ಗೌರವ ಉಪಸ್ಥಿತಿ: ಆಯುಷ್ಮಾನ್ ವೆಂಕಟರಮಣಸ್ವಾಮಿ (ಪಾಪು), ಆಯುಷ್ಮಾನ್ ಡಿ. ಚಂದ್ರಶೇಖರಯ್ಯ, ಆಯುಷ್ಮಾನ್ ಶಿವಶಂಕರ್, ಆಯುಷ್ಮಾನ್ ಆರ್. ಬಸವರಾಜು.
ಸಮಾನಾಂತರ ವಿಚಾರಗೋಷ್ಠಿಗಳು (ಅಕ್ಟೋಬರ್ 24, ಮಧ್ಯಾಹ್ನ ಮತ್ತು ಸಂಜೆ)
ಸಾರನಾಥ ವೇದಿಕೆ
ಮಧ್ಯಾಹ್ನ 2:00 ಗಂಟೆಗೆ – ವಿಚಾರಗೋಷ್ಠಿ:
ಅಧ್ಯಕ್ಷತೆ: ಆಯುಷ್ಮಾನ್ ಡಾ. ಮೂಡ್ನಾಕೂಡು ಚಿನ್ನಸ್ವಾಮಿ.
ಆಶಯ ನುಡಿ: ಆಯುಷ್ಮಾನ್ ಡಾ. ಎಸ್. ನರೇಂದ್ರಕುಮಾರ್.
ವಿಷಯ & ವಿಚಾರ ಮಂಡನೆ:
ಮಾನಸಿಕ ಸಂಸ್ಕಾರ: ಬುದ್ಧ ಮತ್ತು ಬಾಬಾಸಾಹೇಬರ ಪರಿಕಲ್ಪನೆ – ಆಯುಷ್ಮಾನ್ ಪ್ರೊ. ಸಿ. ಲಕ್ಷ್ಮಣನ್ (ತಮಿಳುನಾಡು).
ಬೌದ್ಧ ಸಂಸ್ಕೃತಿ ಮತ್ತು ಪ್ರಸ್ತುತತೆ – ಆಯುಷ್ಮಾನ್ ಪ್ರೊ. ನಟರಾಜು ಬೂದಾಳು (ಬೆಂಗಳೂರು).
ಉಪಸ್ಥಿತಿ: ಆಯುಷ್ಮಾನ್ ಸಿದ್ದಯ್ಯ (ನಿವೃತ್ತ ಐಎಎಸ್), ಆಯುಷ್ಮಾನ್ ಡಾ. ರಂಗನಾಥಯ್ಯ, ಆಯುಷ್ಮಾನ್ ಎಂ. ನಂಜುಂಡಸ್ವಾಮಿ (ಐಪಿಎಸ್), ಆಯುಷ್ಮಾನ್ ಹೆಚ್.ಕೆ. ಬಸವರಾಜು, ಆಯುಷ್ಮಾನ್ ಹೆಚ್. ಮೋಹನ್ಕುಮಾರ್, ಆಯುಷ್ಮಾನ್ ಎನ್. ನಾಗಯ್ಯ.
ಸಂಜೆ 4:00 ಗಂಟೆಗೆ – ‘ಬುದ್ಧ ಮತ್ತು ಬಹುತ್ವ’ ವಿಚಾರಗೋಷ್ಠಿ:
ಧಮ್ಮ ಸಾನಿಧ್ಯ: ಪೂಜ್ಯ ಮನೋರಕ್ಷಿತ ಬಂತೇಜಿ.
ದಿವ್ಯ ಸಾನಿಧ್ಯ: ಜಗದ್ಗುರು ಪೂಜ್ಯ ಶ್ರೀ ಶ್ರೀ ಶಿವರಾತ್ರೀಶ್ವರ ದೇಶಿಕೇಂದ್ರ ಮಹಾಸ್ವಾಮಿಗಳು (ಸುತ್ತೂರು ಮಠ).
ಆಶಯ ನುಡಿ: ಪೂಜ್ಯ ಶ್ರೀ ಶ್ರೀ ಶರತ್ಚಂದ್ರಾನಂದ ಸ್ವಾಮಿಗಳು (ಕುಂದೂರು ಮಠ).
ಅಧ್ಯಕ್ಷತೆ: ಪೂಜ್ಯ ಶ್ರೀ ಶ್ರೀ ಜ್ಞಾನಪ್ರಕಾಶ ಸ್ವಾಮಿಗಳು (ಉರಿಲಿಂಗಿ ಪೆದ್ದಿ ಮಠ).
ಅನುಸಂಧಾನ: ಪೂಜ್ಯ ಶ್ರೀ ಶ್ರೀ ಡಾ. ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು (ವಾಟಾಳು), ಪೂಜ್ಯ ಶ್ರೀ ಶ್ರೀ ಸ್ವಾಮಿ ಯುಕ್ತೇಶಾನಂದಾಜಿ (ರಾಮಕೃಷ್ಣ ಆಶ್ರಮ), ಪೂಜ್ಯ ರೆವರೆಂಡ್ ಡಾ. ಫ್ರಾನ್ಸಿಸ್ ಸೆರೆವೊ (ಧರ್ಮಾಧ್ಯಕ್ಷರು, ಮೈಸೂರು), ಪೂಜ್ಯ ಜನಾಬ್ ಉಸ್ಮಾನ್ ಶರೀಫ್ ಸಾಹೇಬ್, ಪೂಜ್ಯ ಶ್ರೀ ಶ್ರೀ ಪ್ರಸನ್ನಾನಂದ ಸ್ವಾಮಿಗಳು (ವಾಲ್ಮೀಕಿ ಮಠ), ಪೂಜ್ಯ ಶ್ರೀ ಶ್ರೀ ಡಾ. ನಿರಂಜನಾನಂದಾಪುರಿ ಸ್ವಾಮಿಗಳು (ಕಾಗಿನೆಲೆ ಮಠ), ಪೂಜ್ಯ ಶ್ರೀ ಶ್ರೀ ಡಾ. ಪುರುಷೋತ್ತಮಾನಂದಾಪುರಿ ಸ್ವಾಮಿಗಳು (ಭಗೀರಥ ಮಠ), ಪೂಜ್ಯ ಶ್ರೀ ಶ್ರೀ ವಿದ್ವಾನ್ ಶಾಂತಮಲ್ಲಿಕಾರ್ಜುನ ಸ್ವಾಮಿಗಳು (ಸಾಲೂರು ಮಠ), ಪೂಜ್ಯ ಶ್ರೀ ಶ್ರೀ ಷಡಕ್ಷರ ಮುನಿ ದೇಶಿಕೇಂದ್ರ ಸ್ವಾಮಿಗಳು (ಆದಿಜಾಂಬವ ಮಠ), ಪೂಜ್ಯ ಶ್ರೀ ಶ್ರೀ ಡಾ. ನಿಶ್ಚಲಾನಂದನಾಥ ಸ್ವಾಮಿಗಳು (ವಿಶ್ವ ಒಕ್ಕಲಿಗರ ಮಠ), ಪೂಜ್ಯ ಶ್ರೀ ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮಿಗಳು, ಪೂಜ್ಯ ಶ್ರೀ ಶ್ರೀ ಬಸವ ನಾಗೀದೇವ ಶರಣರು.
ಲುಂಬಿನಿ ವೇದಿಕೆ
ಮಧ್ಯಾಹ್ನ 12:30 ಗಂಟೆಗೆ – ವಿಚಾರಗೋಷ್ಠಿ:
ಧಮ್ಮ ಸಾನಿಧ್ಯ: ಪೂಜ್ಯ ಸುಗತಪಾಲ ಬಂತೇಜಿ (ಟಿ. ನರಸೀಪುರ).
ಅಧ್ಯಕ್ಷತೆ: ಆಯುಷ್ಮಾನ್ ಮುಳ್ಳೂರು ಶಿವಮಲ್ಲು.
ಆಶಯ ನುಡಿ: ಆಯುಷ್ಮಾನ್ ಡಾ. ನಂಜರಾಜು ಹೊಂಗನೂರು.
ವಿಷಯ & ವಿಚಾರ ಮಂಡನೆ:
ಸಮಕಾಲೀನ ಶೈಕ್ಷಣಿಕ ಸವಾಲುಗಳು: ಬುದ್ಧ ಮತ್ತು ಬಾಬಾಸಾಹೇಬರ ಪರಿಹಾರೋಪಾಯಗಳು – ಆಯುಷ್ಮಾನ್ ಡಾ. ಬಿ. ಲಕ್ಷ್ಮಣ್.
ಡಾ. ಅಂಬೇಡ್ಕರ್ರವರ ಮಹಾ ಧಮ್ಮ ದೀಕ್ಷೆ: ಬೆಳಕಿನ ಹಾದಿ – ಆಯುಷ್ಮಾನ್ ಡಾ. ಬಿ.ಆರ್. ಕೃಷ್ಣಕುಮಾರ್.
ಉಪಸ್ಥಿತಿ: ಆಯುಷ್ಮಾನ್ ದೊಡ್ಡಿಂದುವಾಡಿ ಸಿದ್ದರಾಜು, ಕಂದಹಳ್ಳಿ ನಾರಾಯಣ, ಸಿ.ಎಂ. ಶಿವಣ್ಣ, ಶಿವನಾಗಯ್ಯ, ಆನಂದಮೂರ್ತಿ, ಸಿದ್ದರಾಜು.
ಮಧ್ಯಾಹ್ನ 2:30 ಗಂಟೆಗೆ – ಸಂವಾದ ಗೋಷ್ಠಿ
ವಿಷಯ: ಧಮ್ಮ ಮತ್ತು ಸಾಂಸ್ಕೃತಿಕ ಹೊಣೆಗಾರಿಕೆ
ಧಮ್ಮ ಸಾನಿಧ್ಯ: ಮಾತೆ ಗೌತಮಿ ಬಂತೇಜಿ.
ಅಧ್ಯಕ್ಷತೆ: ಆಯುಷ್ಮಾನ್ ಹೆಚ್. ಜನಾರ್ಧನ್ (ಜನ್ನಿ).
ಆಶಯ ನುಡಿ: ಕೆ.ಪಿ. ಲಕ್ಷ್ಮಣ್.
ಅತಿಥಿಗಳು: ರಂಗಭೂಮಿ: ಸತೀಶ್ ತಿಪಟೂರು; ಚಲನಚಿತ್ರ: ಎಸ್. ಮಹೇಂದರ್; ಚಿತ್ರಕಲೆ: ಬಾದಲ್ ನಂಜುಂಡಸ್ವಾಮಿ.
ಉಪಸ್ಥಿತಿ: ಆಯುಷ್ಮಾನ್ ರೇಚಂಬಳ್ಳಿ ದುಂಡಮಾದಯ್ಯ, ಸೋಮೇಶ್ವರ, ಸಿದ್ದರಾಜು, ಸುಭಾಷ್ ಮಾಡ್ರಹಳ್ಳಿ, ಓಲೆ ಮಹದೇವ.
ಸಂಜೆ 4:00 ಗಂಟೆಗೆ – ಧಮ್ಮ ಕವಿಗೋಷ್ಠಿ:
ಧಮ್ಮ ಸಾನಿಧ್ಯ: ಪೂಜ್ಯ ದಮ್ಮಾನಂದ ಬಂತೇಜಿ.
ಅಧ್ಯಕ್ಷತೆ: ಡಾ. ಹೆಚ್.ಎಲ್. ಪುಷ್ಪ.
ಆಶಯ ನುಡಿ: ಆಯುಷ್ಮಾನ್ ಗೋವಿಂದಸ್ವಾಮಿ ಗುಂಡಾಪುರ.
ಉಪಸ್ಥಿತಿ: ಆಯುಷ್ಮಾನ್ ಡಾ. ಚೌಡಯ್ಯ ಕಟ್ಟವಾಡಿ, ಆಯುಷ್ಮಾನ್ ಮಹದೇವ್.
ಭಾಗವಹಿಸುವ ಕವಿಗಳು: ಡಾ. ಲಕ್ಷ್ಮಿಪ್ರೇಮಕುಮಾರ್, ಮಂಜುನಾಥ್ ಕೆಸ್ತೂರು, ಡಾ. ಶಿವಕುಮಾರ್ ನಂಜಾಮೇಸ್ತ್ರಿ, ಡಾ. ಪಿ. ಪ್ರೇಮ ವೈ.ಕೆ. ಮೋಳೆ, ಕು. ದೀಪ ಬುದ್ಧೆ, ಮಹದೇವಸ್ವಾಮಿ ಕಮರವಾಡಿ, ಹರ್ಷಿತ ಮಾಂಬಳ್ಳಿ, ಡಾ. ಅಶ್ವಿನಿ ಕಸ್ಸಪ, ಪಳನಿಸ್ವಾಮಿ ಜಾಗೇರಿ, ಶಂಕರ ಅಂಕನಶೆಟ್ಟಿಪುರ, ಪ್ರಕಾಶ್ ಬೆಟ್ಟಹಳ್ಳಿ, ಪ್ರಥಮ್ ಸಾಗರ್, ಪ್ರಕಾಶ್ ಬಳೇಪೇಟೆ, ಸೌಮ್ಯ ಹೆಗ್ಗಡಹಳ್ಳಿ, ಕಿರಣ್ ಗಿರ್ಗಿ, ಪುಷ್ಪ ಬೆಂಡರವಾಡಿ, ಮಂಗಳಾ ವೇಣುಗೋಪಾಲ್, ಪ್ರಕಾಶ್ ಪುಟ್ಟಪ್ಪ, ಡಾ. ನಿಂಗಪ್ಪ ಮಂಟೇದರ, ಡಾ. ಉಷಾರಾಣಿ, ಮನು ಸತ್ತೇಗಾಲ, ಅನಂತ ಮದ್ದೂರು, ಯೋಗೇಶ್ ಕೆ., ಕೃಷ್ಣಮೂರ್ತಿ ಗಣಿಗನೂರು, ಭಾಗ್ಯ ಗೌರೀಶ್, ಕಾಳಿಂಗಸ್ವಾಮಿ ಸಿದ್ದಾರ್ಥ, ಕೆಂಪರಾಜು ಕಾಗಲವಾಡಿ.
ಸಾಂಚಿ ವೇದಿಕೆ
ಮಧ್ಯಾಹ್ನ 12:30 ಗಂಟೆಗೆ – ವಿಚಾರಗೋಷ್ಠಿ:
ಧಮ್ಮ ಸಾನಿಧ್ಯ: ಪೂಜ್ಯ ವರಜ್ಯೋತಿ ಬಂತೇಜಿ.
ಅಧ್ಯಕ್ಷತೆ: ಆಯುಷ್ಮಾನ್ ಮಂಜು ಕೋಡಿಉಗನೆ.
ಆಶಯ ನುಡಿ: ಆಯುಷ್ಮಾನ್ ಬಸವಣ್ಣ ಮೂಕಹಳ್ಳಿ.
ವಿಚಾರ ಮಂಡನೆ: ಆಯುಷ್ಮಾನ್ ಡಾ. ವಿಕಾಸ್ ಮೌರ್ಯ – ವಿಷಯ: ಧಮ್ಮ: ಬಾಬಾಸಾಹೇಬರ ದೂರದೃಷ್ಟಿಯ ದಾರ್ಶನಿಕತೆ
ಪ್ರತಿಕ್ರಿಯೆ: ಮಹದೇವಸ್ವಾಮಿ, ಡಾ. ಎಂ. ರಾಚಪ್ಪಾಜಿ, ಡಾ. ಆರ್. ಶಶಿಕಲಾ, ಮದ್ದೂರು ದೊರೆಸ್ವಾಮಿ, ಹೊರೆಯಾಲ ಗೋಪಾಲ್, ಬಿಪಿನ್ ನಾಗರಾಜು.
ಮಧ್ಯಾಹ್ನ 2:30 ಗಂಟೆಗೆ – ವಿಚಾರಗೋಷ್ಠಿ:
ಧಮ್ಮ ಸಾನಿಧ್ಯ: ಪೂಜ್ಯ ಸಂಗಪಾಲ ಬಂತೇಜಿ.
ಅಧ್ಯಕ್ಷತೆ: ಆಯುಷ್ಮಾನ್ ಸಿ. ಮಹದೇವಯ್ಯ.
ಆಶಯ ನುಡಿ: ಆಯುಷ್ಮಾನ್ ಡಾ. ಹ.ರಾ. ಮಹೇಶ್.
ವಿಷಯ & ವಿಚಾರ ಮಂಡನೆ:
ಬೌದ್ಧ ಧಮ್ಮದ ಮೂಲ ಆಶಯಗಳು: ಒಳಗೊಳ್ಳುವಿಕೆ – ಆಯುಷ್ಮಾನ್ ಮಹದೇವಯ್ಯ ಕೆ. ಕಲ್ಲಾರೆಪುರ.
ಬೌದ್ಧ ಧಮ್ಮ ಮತ್ತು ಮಹಿಳಾ ವಿಮೋಚನೆ – ಆಯುಷ್ಮತಿ ಡಾ. ಬಿ.ಸಿ. ಇಂದಿರಮ್ಮ.
ಉಪಸ್ಥಿತಿ: ದಾಸಯ್ಯ ವಡಗೆರೆ, ಶಿವಕುಮಾರ್ ಅಯ್ಯನಪುರ, ಬ.ಮ. ಕೃಷ್ಣಮೂರ್ತಿ, ಡಾ. ಗೋಪಾಲ್, ರಾಮಸಮುದ್ರ ಸುರೇಶ್, ಪುಷ್ಪ ಮರಿಸ್ವಾಮಿ.
ಸಂಜೆ 4:00 ಗಂಟೆಗೆ – ವಿಚಾರಗೋಷ್ಠಿ:
ಧಮ್ಮ ಸಾನಿಧ್ಯ: ಪೂಜ್ಯ ಅಮರಜ್ಯೋತಿ ಬಂತೇಜಿ.
ಅಧ್ಯಕ್ಷತೆ: ಆಯುಷ್ಮಾನ್ ಬಿ. ಗೋಪಾಲ್.
ಆಶಯ ನುಡಿ: ಆಯುಷ್ಮಾನ್ ದಾಸನೂರು ಕೂಸಣ್ಣ.
ವಿಚಾರ ಮಂಡನೆ: ಆಯುಷ್ಮಾನ್ ಡಾ. ಸಂತೋಷ್ ನಾಯಕ್ – ವಿಷಯ: ಬೌದ್ಧ ತತ್ವ ಮತ್ತು ಸಾಮಾಜಿಕ ಪರಿವರ್ತನೆ
ಪ್ರತಿಕ್ರಿಯೆ: ಸಂಘಸೇನ, ಎಂ. ಪ್ರದೀಪ್, ಡಾ. ಟಿ. ಪದ್ಮಶ್ರೀ, ಯರಿಯೂರು ರಾಜಣ್ಣ.
ಬೋಧಿಗಯ ವೇದಿಕೆ
ಮಧ್ಯಾಹ್ನ 12:30 ಗಂಟೆಗೆ – ವಿಚಾರಗೋಷ್ಠಿ:
ಧಮ್ಮ ಸಾನಿಧ್ಯ: ಪೂಜ್ಯ ಡಾ. ಕಲ್ಯಾಣಸಿರಿ ಬಂತೇಜಿ.
ಅಧ್ಯಕ್ಷತೆ: ಆಯುಷ್ಮಾನ್ ಡಾ. ಹೆಚ್.ಆರ್. ಸ್ವಾಮಿ.
ಆಶಯ ನುಡಿ: ಆಯುಷ್ಮಾನ್ ಬಿ. ಮಹೇಶ ಹರವೆ.
ವಿಚಾರ ಮಂಡನೆ: ಆಯುಷ್ಮಾನ್ ಡಾ. ಜಗನ್ನಾಥ್ – ವಿಷಯ: ಬೌದ್ಧ ಧಮ್ಮ: ಪ್ರಸ್ತುತತೆ
ಪ್ರತಿಕ್ರಿಯೆ: ಉಮೇಶ್ ಕುರ್ದ, ಪ್ರೊ. ಎ.ಎಸ್. ಶಿವಸ್ವಾಮಿ, ಡಾ. ಬಿ. ಮಹದೇವಸ್ವಾಮಿ, ಡಾ. ಮಹೇಶ, ಶಿವಣ್ಣ ಬುದ್ಧ.
ಮಧ್ಯಾಹ್ನ 2:30 ಗಂಟೆಗೆ – ವಿಚಾರಗೋಷ್ಠಿ:
ಧಮ್ಮ ಸಾನಿಧ್ಯ: ಪೂಜ್ಯ ಬೋಧಿದತ್ತ ಬಂತೇಜಿ.
ಅಧ್ಯಕ್ಷತೆ: ಆಯುಷ್ಮಾನ್ ಡಾ. ಅರ್ಜುನ ಗೊಳಸಂಗಿ.
ಆಶಯ ನುಡಿ: ಆಯುಷ್ಮಾನ್ ಸಿ.ಎಂ. ಕೃಷ್ಣಮೂರ್ತಿ.
ವಿಷಯ & ವಿಚಾರ ಮಂಡನೆ:
ಪಾಲಿ ಭಾಷೆಯ ಸಾಹಿತ್ಯ ಅವಲೋಕನ – ಆಯುಷ್ಮಾನ್ ರಣಧೀರ ಹೊಸಮನಿ.
ಸಾಮ್ರಾಟ್ ಅಶೋಕರ ಶಿಲಾ ಶಾಸನಗಳು: ಪ್ರಾಮುಖ್ಯತೆ – ಆಯುಷ್ಮಾನ್ ಎಸ್. ಸಿದ್ದರಾಜು.
ಉಪಸ್ಥಿತಿ: ರಾಮಸ್ವಾಮಿ, ನಾಗರಾಜು ಕಮಲ್, ಡಾ. ಕುಮಾರ್ ಚಿಕ್ಕಹೊಳೆ, ಡಾ. ರೇವಣ್ಣ, ಡಾ. ರಾಜೇಂದ್ರಪ್ರಸಾದ್, ಪ್ರಸನ್ನಕುಮಾರ್.
ಸಂಜೆ 4:00 ಗಂಟೆಗೆ – ವಿಚಾರಗೋಷ್ಠಿ:
ಧಮ್ಮ ಸಾನಿಧ್ಯ: ಪೂಜ್ಯ ಬುದ್ಧ ಪ್ರಕಾಶ ಬಂತೇಜಿ.
ಅಧ್ಯಕ್ಷತೆ: ಆಯುಷ್ಮಾನ್ ಪ್ರೊ. ಮಹದೇವ ಶಂಕನಪುರ.
ಆಶಯ ನುಡಿ: ಆಯುಷ್ಮಾನ್ ಪ್ರೊ. ಸಿ. ಗುರುಸಿದ್ದಯ್ಯ.
ವಿಚಾರ ಮಂಡನೆ: ಆಯುಷ್ಮಾನ್ ಡಾ. ಹರ್ಷಕುಮಾರ್ ಕುಗ್ವೆ – ವಿಷಯ: ಕರ್ನಾಟಕದ ಬೌದ್ಧ ನೆಲೆಗಳು: ಚಾರಿತ್ರಿಕ ಮಹತ್ವ
ಪ್ರತಿಕ್ರಿಯೆ: ಡಾ. ನವೀನ್ ಮೌರ್ಯ, ಡಾ. ಸಿ. ಸುರೇಶ ಅಂಬಳೆ, ಡಾ. ಟಿ.ಎಂ. ಸುರೇಶ್ ತೆಳ್ಳನೂರು, ಮಲೆಯೂರು ಸೋಮಯ್ಯ.
ಬುದ್ಧ ಪ್ರಜ್ಞಾ ವೇದಿಕೆ
ಮಧ್ಯಾಹ್ನ 2:00 ಗಂಟೆಗೆ: ಮಕ್ಕಳ ಮೈತ್ರಿ – ಅಂಬೇಡ್ಕರ್ ಕ್ವಿಜ್ ಮತ್ತು ಸ್ಪೆಲಿಂಗ್ ‘ಬಿ’
ಧಮ್ಮ ಸಾನಿಧ್ಯ: ಮಾತೆ ಗೌತಮಿ ಬಂತೇಜಿ
ಉದ್ಘಾಟನೆ: ಆಯುಷ್ಮತಿ ರಮಾ ಸಿದ್ಧಲಿಂಗಯ್ಯ
ಉಪಸ್ಥಿತಿ: ಆಯುಷ್ಮತಿ ಪುಷ್ಪ ದೇವಯ್ಯ ಹರವೆ, ಆಯುಷ್ಮಾನ್ ಚಂದ್ರಕಾಂತ್ ನೇರಳೆ.
ಮಧ್ಯಾಹ್ನ 2:45 ಗಂಟೆಗೆ – ಮಹಿಳಾ ದುಂಡುಮೇಜಿನ ಪರಿಷತ್ (Women Round Table Conference):
ವಿಷಯ: ಧಮ್ಮ ಆಚರಣೆಯಲ್ಲಿ ಎದುರಾಗುವ ಕೌಟುಂಬಿಕ ಸಮಸ್ಯೆಗಳು.
ಉದ್ಘಾಟನೆ: ಆಯುಷ್ಮತಿ ಪುಟ್ಟಮಣಿದಾಸ್.
ಉಪಸ್ಥಿತಿ: ಆಯುಷ್ಮತಿ ಡಾ. ಮೀನಾಕ್ಷಿ, ಜಯಲಕ್ಷ್ಮಿನಾಯಕ, ಪುಟ್ಟಮಣಿ.
ಭಾಗವಹಿಸುವವರು: ಭಾಗ್ಯಮ್ಮ ನಂಜನಗೂಡು, ಕವಿತಾ ಕಾಂಬ್ಳೆ, ಶಿಲ್ಪ ಮಿಲಿಂದ್, ಪಂಚಶೀಲ, ಅನುಪಮ, ಸುಕನ್ಯ, ತನುಜ, ಸೌಮ್ಯಶ್ರೀ, ಚೈತ್ರ, ಕಾವೇರಿ, ಚೂಡಾಮಣಿ, ಜಯಲಕ್ಷ್ಮಿ.
ಮಧ್ಯಾಹ್ನ 3:30 ಗಂಟೆಗೆ
ನಳಂದ ಗ್ಯಾಲರಿ:
ಚಿತ್ರಕಲೆ: ‘ಬುದ್ಧ ಮತ್ತು ಹೂ’ ಹಾಗೂ ಪ್ರಬಂಧ ಸ್ಪರ್ಧೆ.
ಸಂಜೆ 4:00 ಗಂಟೆಗೆ:
ಬುದ್ಧ ಪ್ರಜ್ಞಾ ವೇದಿಕೆ
‘ಅಂಬೇಡ್ಕರ್ ಕ್ವಿಜ್ ಆನ್ ಸ್ಕ್ರೀನ್’
ನಿರ್ವಹಣೆ: ಆಯುಷ್ಮಾನ್ ಪ್ರಬುದ್ಧ ರಾಯಚೂರು, ವಾಸುದೇವ ಮೂರ್ತಿ
ಸಾಂಸ್ಕೃತಿಕ ಕಾರ್ಯಕ್ರಮಗಳು (ಅಕ್ಟೋಬರ್ 24, ಶನಿವಾರ)
ಬೆಳಗ್ಗೆ 10:30 – ಧಮ್ಮ ಸ್ವಾಗತ ನೃತ್ಯ (ಬುದ್ಧ ಪ್ರಜ್ಞಾ ಮೈಸೂರು)
ಬೆಳಗ್ಗೆ 10:40 – ಸಮೂಹ ಗಾಯನ (ಚಾಮರಾಜನಗರ ಜಿಲ್ಲಾ ಕಲಾವಿದರು)
ಬೆಳಗ್ಗೆ 11:00 – ಧಮ್ಮ ಚಾಂಟಿಂಗ್ (ಸೋಸಲೆ ಗಂಗಾಧರ್ ಮತ್ತು ತಂಡ)
ಮಧ್ಯಾಹ್ನ 1:30 – ‘ಬುದ್ಧ ಬೆಳಕು’ ನಾಟಕ (ಬುದ್ಧ ಪ್ರಜ್ಞಾ ಮೈಸೂರು)
ಮಧ್ಯಾಹ್ನ 4:00 – ನೃತ್ಯ ರೂಪಕ (ವಿದೂಷಿ ಶ್ರುತಿ ಹಾಗೂ ಶ್ರೀ ಛಾಯಾದೇವಿ ಬಿಇಡಿ ಕಾಲೇಜು ವಿದ್ಯಾರ್ಥಿಗಳು)
ಸಂಜೆ 6:00 – ಧಮ್ಮಗಾನ ಸೌರಭ (ನಾರಾಯಣಸ್ವಾಮಿ ಮತ್ತು ತಂಡ, ಗುಂಡ್ಲುಪೇಟೆ)
ಸಂಜೆ 7:00 – ‘ಧಮ್ಮದ ಗುರುತು’ ರೂಪಕ (ಬುದ್ಧ ಪ್ರಜ್ಞಾ ದೇವದುರ್ಗ)
ರಾತ್ರಿ 7:10 – ಬುದ್ಧಗೀತೆಗಳ ನೃತ್ಯ (ಬಿಎಸ್ಐ ಮಹಿಳಾ ಘಟಕ, ಚಾಮರಾಜನಗರ)
ರಾತ್ರಿ 7:30 – ‘ಸುವಿ ಸುವ್ವಮ್ಮ ಲಾಲಿ’ ರೂಪಕ (ಗೌತಮ ಟ್ರಸ್ಟ್, ಮೈಸೂರು)
ರಾತ್ರಿ 8:00 – ‘ಫುಲೆ ದಂಪತಿಗಳ ಹೆಜ್ಜೆ ಗುರುತುಗಳು’ (ಬುದ್ಧ ಪ್ರಜ್ಞಾ ಮಹೇಶ್ವರಿ)
ರಾತ್ರಿ 8:10 – ‘ಬುದ್ಧಗುರು ಮತ್ತು ಬಾಬಾಸಾಹೇಬ್’ ನಾಟಕ (ಬಿಎಸ್ಐ ಚಾಮರಾಜನಗರ)
ರಾತ್ರಿ 9:10 – ‘ಅಂಗೂಲಿಮಾಲ’ ನಾಟಕ (ರಮೇಶ್ ಮತ್ತು ತಂಡ)
ರಾತ್ರಿ 9:35 – ಬುದ್ಧ-ಭೀಮ ಗೀತೆಗಳ ಗಾಯನ (ಚಾಮರಾಜನಗರ ಜಿಲ್ಲೆಯ ಕಲಾವಿದರು)
ದಿನ 2: 25 ಅಕ್ಟೋಬರ್ 2026, ಭಾನುವಾರ
ಪ್ರಾತಃಕಾಲದ ಧಾರ್ಮಿಕ ವಿಧಿವಿಧಾನಗಳು
ಸಾರನಾಥ ವೇದಿಕೆ
ಬೆಳಗ್ಗೆ 8:00 – ಧಮ್ಮ ಧ್ವಜಾರೋಹಣ: ಧಮ್ಮ ಸಾನಿಧ್ಯ: ಪೂಜ್ಯ ಕ್ಯಾಂಡಿ ಸೌಟ ಬಂತೇಜಿ (ಲಾವೋಸ್); ಧ್ವಜಾರೋಹಣ: ಆಯುಷ್ಮಾನ್ ಸುನೀಲ್ ಬೋಸ್ (ಮಾನ್ಯ ಸಂಸದರು, ಚಾಮರಾಜನಗರ).
ಬೆಳಗ್ಗೆ 8:30 – ಬುದ್ಧ ವಂದನೆ.
ಬೆಳಗ್ಗೆ 9:00 – ಧಮ್ಮ ದೀಕ್ಷೆ & ಧಮ್ಮ ಸಂದೇಶ: ಧಮ್ಮ ಸಾನಿಧ್ಯ: ಪೂಜ್ಯ ಬೋಧಿದತ್ತ ಬಂತೇಜಿ; ಧಮ್ಮ ಸಂದೇಶ: ಪೂಜ್ಯ ಬುದ್ಧರತ್ನ ಬಂತೇಜಿ (ಹೊನ್ನೂರು) ಮತ್ತು ಭಿಕ್ಕು ಸಂಘ.
ಎರಡನೇ ದಿನದ ವಿಶೇಷ ಸಮಾರಂಭ – ಬೆಳಗ್ಗೆ 11:30 ಗಂಟೆಗೆ (ಸಾರನಾಥ ವೇದಿಕೆ)
ಧಮ್ಮ ಸಾನಿಧ್ಯ: ಪೂಜ್ಯ ಮನೋರಕ್ಷಿತ ಬಂತೇಜಿ.
ದಿವ್ಯ ಸಾನಿಧ್ಯ: ಪೂಜ್ಯ ಶ್ರೀ ಶ್ರೀ ಜ್ಞಾನಪ್ರಕಾಶ ಸ್ವಾಮಿಗಳು.
ಉದ್ಘಾಟನೆ ಮತ್ತು ಧಮ್ಮ ಸಂದೇಶ: ಆಯುಷ್ಮಾನ್ ಡಿ.ಕೆ. ಶಿವಕುಮಾರ್ (ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ).
ಪುಷ್ಪಾರ್ಪಣೆ: ಡಾ. ಅಂಬೇಡ್ಕರ್ ಪ್ರತಿಮೆಗೆ ಆಯುಷ್ಮಾನ್ ಕೆ. ಹೆಚ್. ಮುನಿಯಪ್ಪ (ಸಮಾಜ ಕಲ್ಯಾಣ ಸಚಿವರು); ಭಗವಾನ್ ಬುದ್ಧ ಪ್ರತಿಮೆಗೆ ಆಯುಷ್ಮಾನ್ ಪ್ರಿಯಾಂಕ್ ಖರ್ಗೆ (ಗೃಹ ಹಾಗೂ ಐಟಿ-ಬಿಟಿ ಸಚಿವರು).
ಅಧ್ಯಕ್ಷತೆ: ಆಯುಷ್ಮಾನ್ ಎ.ಆರ್. ಕೃಷ್ಣಮೂರ್ತಿ (ಶಾಸಕರು, ಕೊಳ್ಳೇಗಾಲ).
ಮುಖ್ಯ ಅತಿಥಿಗಳು: ಸಚಿವರುಗಳಾದ ಸತೀಶ್ ಜಾರಕಿಹೊಳಿ, ಯು.ಟಿ. ಖಾದರ್, ಸಿ. ಪುಟ್ಟರಂಗಶೆಟ್ಟಿ, ಪಿ.ಎಂ. ನರೇಂದ್ರಸ್ವಾಮಿ, ಶಿವರಾಜ ತಂಗಡಗಿ, ರುದ್ರಪ್ಪ ಲಮಾಣಿ, ಕೆ.ಎಸ್. ಬಸವಂತಪ್ಪ ಹಾಗೂ ಶಾಸಕರುಗಳಾದ ಅನಿಲ್ ಚಿಕ್ಕಮಾದು, ಆನೇಕಲ್ ಬಿ. ಶಿವಣ್ಣ, ಹೆಚ್.ಎಂ. ಗಣೇಶ್ ಪ್ರಸಾದ್, ದರ್ಶನ್ ಧ್ರುವನಾರಾಯಣ್, ಎಂ.ಆರ್. ಮಂಜುನಾಥ್.
ಸಮಾನಾಂತರ ವಿಚಾರಗೋಷ್ಠಿಗಳು (ಅಕ್ಟೋಬರ್ 25, ಭಾನುವಾರ)
ಸಾರನಾಥ ವೇದಿಕೆ
ಮಧ್ಯಾಹ್ನ 2:00 ಗಂಟೆಗೆ – ವಿಚಾರಗೋಷ್ಠಿ:
ಅಧ್ಯಕ್ಷತೆ: ಆಯುಷ್ಮತಿ ಡಾ. ದು. ಸರಸ್ವತಿ.
ಆಶಯ ನುಡಿ: ಆಯುಷ್ಮಾನ್ ಪ್ರೊ. ಡಿ. ಡೊಮೆನಿಕ್.
ವಿಷಯ & ವಿಚಾರ ಮಂಡನೆ:
ಬೌದ್ಧ ಜ್ಞಾನ ಪರಂಪರೆ (Heritage of Bauddha wisdom) – ಆಯುಷ್ಮಾನ್ ಡಾ. ಲಿಂಗಪ್ಪ ಗೋನಾಳ್ (ಉಸ್ಮಾನಿಯಾ ವಿ.ವಿ.).
ಭಾರತದ ಸಂವಿಧಾನ ಹಾಗೂ ಬುದ್ಧ ಮತ್ತು ಆತನ ಧಮ್ಮ: ಸಾಂಸ್ಕೃತಿಕ ಮಹತ್ವ – ಆಯುಷ್ಮಾನ್ ಪ್ರೊ. ರಹಮತ್ ತರೀಕೆರೆ.
ಉಪಸ್ಥಿತಿ: ಡಾ. ಸುಭಾಷ್ ಭರಣಿ (ನಿವೃತ್ತ ಐಪಿಎಸ್), ಡಾ. ಆರ್. ರಾಜು (ನಿವೃತ್ತ ಐಎಫ್ಎಸ್), ಹೆಚ್.ಡಿ. ಆನಂದಕುಮಾರ್ (ಐಪಿಎಸ್), ಡಿ.ಎಸ್. ವೀರಯ್ಯ, ದರ್ಶನ್ ಬಿ. ಸೋಮಶೇಖರ್, ನಾಗೇಶ್ ರಾಮ್ಪುರ.
ಲುಂಬಿನಿ ವೇದಿಕೆ
ಬೆಳಗ್ಗೆ 10:00 ಗಂಟೆಗೆ – ಸಂವಾದ ಗೋಷ್ಠಿ – ವಿಷಯ: ಧಮ್ಮ ಸ್ವೀಕಾರ ಸವಾಲುಗಳು; ಸಾಧ್ಯತೆಗಳು
ಧಮ್ಮ ಸಾನಿಧ್ಯ: ಪೂಜ್ಯ ಬುದ್ಧರತ್ನ ಬಂತೇಜಿ
ಅಧ್ಯಕ್ಷತೆ: ಡಿ. ಮಹದೇವಕುಮಾರ್
ಆಶಯ ನುಡಿ: ರಘೋತ್ತಮ ಹೊ.ಬ.
ಸಂವಾದಕರು: ಹೆಚ್. ಆನಂದರಾಜು, ಡಾ. ಕಲಾವತಿ, ಸಿ. ನಾಗಶಿಲ್ಪ, ಕೇಶವಮೂರ್ತಿ ಬಿ. ಕೆಸ್ತೂರು, ನಂದಾದೀಪ, ಮಹೇಶ ಬುದ್ಧ, ಸಿ.ವೈ. ರಾಧ.
ಮಧ್ಯಾಹ್ನ 2:00 ಗಂಟೆಗೆ – ಮಾಧ್ಯಮ ಸಂವಾದ ಗೋಷ್ಠಿ ̲ ವಿಷಯ: ಬುದ್ಧ ಮತ್ತು ಅಂಬೇಡ್ಕರ್ ವಿಚಾರಧಾರೆ; ಸಮೂಹ ಮಾಧ್ಯಮಗಳು
ಧಮ್ಮ ಸಾನಿಧ್ಯ: ಪೂಜ್ಯ ಬೋಧಿರತ್ನ ಬಂತೇಜಿ
ಅಧ್ಯಕ್ಷತೆ: ಇಂದೂಧರ ಹೊನ್ನಾಪುರ (ಸಂಪಾದಕರು, ಸಂವಾದ)
ಆಶಯ ನುಡಿ: ಕೆ. ದೀಪಕ್
ವಿಶೇಷ ಆಹ್ವಾನಿತರು: ಆರ್.ಎನ್. ಸಿದ್ಧಲಿಂಗಸ್ವಾಮಿ
ಸಂವಾದದಲ್ಲಿ ಭಾಗವಹಿಸುವ ಪತ್ರಕರ್ತರು: ನಾಗೇಶ್ ಸೋಸ್ಲೆ, ಲಕ್ಕೂರು ಪ್ರಸಾದ್, ಕಿರಣ್ ಮಾದರಹಳ್ಳಿ, ಬನಶಂಕರ ಆರಾಧ್ಯ, ಕೋಟಂಬಳ್ಳಿ ಗುರುಸ್ವಾಮಿ, ಚಿಕ್ಕಮಾಳಿಗೆ, ರಾಜಶೇಖರ್ ಸತ್ತೇಗಾಲ, ನಿಂಪು ರಾಜೇಶ್, ಪ್ರಶಾಂತ್ ನಾಗವಳ್ಳಿ, ಫಾಲಲೋಚನ ಆರಾಧ್ಯ, ನಂದೀಶ್, ಫೈರೋಜ್ ಖಾನ್, ಲಿಂಗಪ್ಪ, ರಾಜಗೋಪಾಲ್, ಯರಿಯೂರು ನಾಗೇಂದ್ರ, ಗಂಗಾಧರ, ಸಿದ್ದಪ್ಪಾಜಿ, ಶಿವಶಂಕರ ಚಟ್ಟು.
ಸಂಜೆ 3:30 ಗಂಟೆಗೆ – ವಿಚಾರಗೋಷ್ಠಿ:
ಧಮ್ಮ ಸಾನಿಧ್ಯ: ಮಾತೆ ಶಾಂತಿ ಪ್ರಿಯ ಬಂತೇಜಿ
ಅಧ್ಯಕ್ಷತೆ: ಪ್ರೊ. ಎಂ.ಎಸ್. ಶೇಖರ್
ಆಶಯ ನುಡಿ: ಗುರುರಾಜು ಯರಗನಹಳ್ಳಿ
ವಿಚಾರ ಮಂಡನೆ: ಡಾ. ಅಪ್ಪಗೆರೆ ಸೋಮಶೇಖರ್ – ವಿಷಯ: ಕನ್ನಡ ಸಾಹಿತ್ಯದಲ್ಲಿ ಬೌದ್ಧ ಸಂವೇದನೆ
ಪ್ರತಿಕ್ರಿಯೆ: ಪ್ರೊ. ಮಾದೇವ ಭರಣಿ, ಸರಸ್ವತಿ ಹೊನ್ನಪ್ಪ, ಗಂಗಾಧರ್, ಪೂರಿಗಾಲಿ ಮರಡೇಶ ಮೂರ್ತಿ, ಡಾ. ಸೋಮಣ್ಣ ಸಿ. ಇಕ್ಕಡಹಳ್ಳಿ.
ಸಾಂಚಿ ವೇದಿಕೆ
ಬೆಳಗ್ಗೆ 10:00 ಗಂಟೆಗೆ – ಸಂವಾದ ಗೋಷ್ಠಿ (ವಿಷಯ: ದಲಿತ ಚಳವಳಿಗಳು: ಬೌದ್ಧ ತಾತ್ವಿಕತೆ):
ಧಮ್ಮ ಸಾನಿಧ್ಯ: ಪೂಜ್ಯ ಜ್ಞಾನಲೋಕ ಬಂತೇಜಿ
ಅಧ್ಯಕ್ಷತೆ: ಡಿ.ಜಿ. ಸಾಗರ್
ಆಶಯ ನುಡಿ: ಡಾ. ತುಕಾರಾಮ್
ಸಂವಾದಕರು: ಎಂ. ವೆಂಕಟಸ್ವಾಮಿ, ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರೆಗೋಡು, ವಿ. ನಾಗರಾಜ, ಮೋಹನ್ ರಾಜ್, ಜೀವನಹಳ್ಳಿ ವೆಂಕಟೇಶ್, ಜಗನ್ನಾಥ, ಜಯಕಾಂತ್.
ಮಧ್ಯಾಹ್ನ 2:00 ಗಂಟೆಗೆ – ವಿಚಾರಗೋಷ್ಠಿ:
ಧಮ್ಮ ಸಾನಿಧ್ಯ: ಪೂಜ್ಯ ಧಮ್ಮಕೀರ್ತಿ ಬಂತೇಜಿ
ಅಧ್ಯಕ್ಷತೆ: ಕೆ. ವೆಂಕಟರಾಜು
ಆಶಯ ನುಡಿ: ಶ್ರೀಮತಿ ಚುಕ್ಕಿ ನಂಜುಂಡಸ್ವಾಮಿ
ವಿಚಾರ ಮಂಡನೆ: ಪ್ರೊ. ವಿ. ಷಣ್ಮುಗಂ –ವಿಷಯ: ಸುಸ್ಥಿರ ಆರ್ಥಿಕಾಭಿವೃದ್ಧಿ; ಬೌದ್ಧ ನೋಟ
ಪ್ರತಿಕ್ರಿಯೆ: ಹೊ.ಬ. ರಾಜಶೇಖರಮೂರ್ತಿ, ಡಾ. ಎನ್. ನಿಂಗಯ್ಯ, ಅಬ್ರಹಾಂ ಡಿ’ಸಿಲ್ವಾ, ಡಾ. ಮಲ್ಲಿಕಾರ್ಜುನಸ್ವಾಮಿ, ಸಿದ್ದರಾಜು ದೊಡ್ಡರಾಯಪೇಟೆ.
ಸಂಜೆ 3:30 ಗಂಟೆಗೆ – ಧಮ್ಮ ಕವಿಗೋಷ್ಠಿ:
ಧಮ್ಮ ಸಾನಿಧ್ಯ: ಪೂಜ್ಯ ಬುದ್ಧಪ್ರಿಯ ಬಂತೇಜಿ
ಅಧ್ಯಕ್ಷತೆ: ಸುಬ್ಬು ಹೊಲೆಯಾರ್
ಆಶಯ ನುಡಿ: ಡಾ. ಯಲ್ಲಪ್ಪ ಕೆ.ಕೆ.ಪುರ
ಆಹ್ವಾನಿತ ಕವಿಗಳು: ಸತ್ಯಮಂಗಲ ಮಹದೇವ, ಚಾಂದ್ ಪಾಷ, ಮಂಜುಳ ಹುಲಿಕುಂಟೆ, ರವಿಕುಮಾರ್ ನೀಹ, ಜೆ. ಸೋಮಣ್ಣ, ರಂಗನಾಥ ಆರನಕಟ್ಟೆ, ರಾಘವೇಂದ್ರ ಅಪುರಾ, ಶಿವರಾಜು ಬ್ಯಾಡರಹಳ್ಳಿ, ಎಸ್.ಕೆ. ಮಂಜುನಾಥ್, ಸ್ವಾಮಿ ಪೊನ್ನಾಚಿ, ಆ.ಸಿ.ಮ., ಆಯೇಷಾ ಸುಲ್ತಾನ, ಸುಂದರ ಕಲಿವೀರ, ಸಂಗಮಿತ್ರೆ ನಾಗರಘಟ್ಟ, ರಮ್ಯಾ ಮೂರ್ನಾಡು, ಆಲೂರು ದೊಡ್ಡನಿಂಗಪ್ಪ, ಚಂದ್ರಗುಪ್ತ, ಶೀಲಾ ಸತ್ಯೇಂದ್ರಸ್ವಾಮಿ, ಮಹೇಶ ಇರಸವಾಡಿ, ಐಚನಹಳ್ಳಿ ಕೃಷ್ಣಪ್ಪ, ಪ್ರಕಾಶ್ ಮಂಟೇದ.
ಬೋಧಿಗಯ ವೇದಿಕೆ
ಬೆಳಗ್ಗೆ 10:00 ಗಂಟೆಗೆ – ವಿಚಾರಗೋಷ್ಠಿ:
ಧಮ್ಮ ಸಾನಿಧ್ಯ: ಪೂಜ್ಯ ಸಂಗಾನಂದ
ಅಧ್ಯಕ್ಷತೆ: ಬಿ. ಸೋಮಶೇಖರ್ (ಮಾಜಿ ಸಚಿವರು)
ಆಶಯ ನುಡಿ: ಡಾ. ಪಿ. ದೇವರಾಜು
ವಿಚಾರ ಮಂಡನೆ: ಡಾ. ಜೆ. ಸೋಮಶೇಖರ್ – ವಿಷಯ: ಯಶಸ್ವಿ ರಾಜಕಾರಣ – ಬೌದ್ಧ ಪ್ರಜ್ಞೆ
ವಿಶೇಷ ಅತಿಥಿಗಳು: ಡಿ. ಪುಟ್ಟರಾಜಪ್ಪ, ಸಿ.ಕೆ. ಮಹೇಶ್
ಪ್ರತಿಕ್ರಿಯೆ: ಆರ್. ಮಹದೇವು, ಬಿ. ಪುಟ್ಟಸ್ವಾಮಿ, ಮೂಡ್ನಾಕೂಡು ಪ್ರಕಾಶ್, ಪುಟ್ಟಸ್ವಾಮಿ ರಾಮಸಮುದ್ರ, ಅಬ್ರಾರ್ ಅಹ್ಮದ್.
ಮಧ್ಯಾಹ್ನ 2:00 ಗಂಟೆಗೆ – ವಿಚಾರಗೋಷ್ಠಿ:
ಧಮ್ಮ ಸಾನಿಧ್ಯ: ಮಾತೆ ಮೈತ್ರಿ ಬಂತೇಜಿ
ಅಧ್ಯಕ್ಷತೆ: ಇಂದಿರಾ ಕೃಷ್ಣಪ್ಪ
ಆಶಯ ನುಡಿ: ವಾಣಿ ಕೆ. ಶಿವರಾಮ್ –
ವಿಚಾರ ಮಂಡನೆ: ಪ್ರೊ. ಅನುಸೂಯ ಕಾಂಬ್ಳೆ – ವಿಷಯ: ಮಹಿಳಾ ಸಂಕಥನ: ಥೇರಿಗಾಥ ಪ್ರತಿಕ್ರಿಯೆ: ಪ್ರೇಮಲತಾ ಕೃಷ್ಣಸ್ವಾಮಿ, ಡಾ. ಲಕ್ಷ್ಮಮ್ಮ ಚೆನ್ನಮಲ್ಲಿಪುರ, ಡಾ. ಆರ್.ಎಸ್. ಅಶ್ವಿನಿ, ಡಾ. ತ್ರಿವೇಣಿ, ಡಾ. ಕೆ.ಎಲ್. ಕವಿತ.
ಸಂಜೆ 3:30 ಗಂಟೆಗೆ – ವಿಚಾರಗೋಷ್ಠಿ:
ಧಮ್ಮ ಸಾನಿಧ್ಯ: ಪೂಜ್ಯ ಕಸ್ಸಪ ಬಂತೇಜಿ (ಭಾಲ್ಕಿ)
ಅಧ್ಯಕ್ಷತೆ: ಪ್ರೊ. ಎನ್. ನಂಜಯ್ಯ ಹೊಂಗನೂರು
ಆಶಯ ನುಡಿ: ಡಾ. ವಿಜಯಲಕ್ಷ್ಮಿ ಮನಾಪುರ
ವಿಚಾರ ಮಂಡನೆ: ಪ್ರೊ. ಸಿ.ಜಿ. ಲಕ್ಷ್ಮೀಪತಿ – ವಿಷಯ: ತಳ ಸಮುದಾಯಗಳ ಅಸ್ಮಿತೆ ಮತ್ತು ಬೌದ್ಧ ಸಂಸ್ಕೃತಿ
ಪ್ರತಿಕ್ರಿಯೆ: ನಾಗೇಂದ್ರ ಅರಕಲವಾಡಿ, ಡಾ. ಮಹೇಶ ಕೋಡಿಉಗನೆ, ಡಾ. ಡಿ. ರವಿಕುಮಾರ್ ಇಂದ್ವಾಡಿ, ಡಾ. ಆರ್. ರೇಖಾ.
ಬುದ್ಧ ಪ್ರಜ್ಞಾ ವೇದಿಕೆ
ಮಧ್ಯಾಹ್ನ 2:00 ಗಂಟೆಗೆ – ಯುವ ದುಂಡುಮೇಜಿನ ಪರಿಷತ್ (Youth Round Table Conference):
ವಿಷಯ: ಹೊಸ ತಲೆಮಾರಿಗೆ ಬುದ್ಧಿಸಂ ಮತ್ತು ಅಂಬೇಡ್ಕರಿಸಂ ಹರಡುವಲ್ಲಿ ನಮಗಿರುವ ಹತ್ತು ವರ್ಷಗಳ ಕ್ರಿಯಾಯೋಜನೆ.
ಧಮ್ಮ ಸಾನಿಧ್ಯ: ಪೂಜ್ಯ ಸುಗತಪಾಲ ಬಂತೇಜಿ.
ಉದ್ಘಾಟನೆ: ಕೋಟಗಾನಹಳ್ಳಿ ರಾಮಯ್ಯ.
ಅಧ್ಯಕ್ಷತೆ: ಹರಕುಮಾರ್.
ಉಪಸ್ಥಿತಿ: ಅಂಗರಾಜು ಬಿ.ಎಂ., ನಾಗೇಶ್ ಮೌರ್ಯ.
ಭಾಗವಹಿಸುವ ಯುವ ಚಿಂತಕರು/ಕವಿಗಳು: ಮಹೇಶ್ ಇರಸವಾಡಿ, ಡಾ. ಶ್ರೀನಿವಾಸ್ ಮಣಗಳ್ಳಿ, ಚಂದ್ರು ಪೆರಿಯಾರ್, ಮಧು ಹೊಲೆಯಾರ್, ಟಿ.ಡಿ. ಲಂಕೇಶ್, ಸಿದ್ದಾರ್ಥ್ ಆನಂದ, ಗೋಳೂರು ನಾರಾಯಣಸ್ವಾಮಿ, ಡಾ. ಸುರೇಶ್ ಗೌತಮ್, ರಮೇಶ್ ದಶರಥ, ಮಹೇಶ್ ಪಿ. ಮರಳ್ಳಿ, ಅರ್ಜುನ್ ಬೆಳಗುಂದ, ರುದ್ರು ಪುನೀತ್, ಡಾ. ಮಹೇಶ ಸೋಸಲೆ, ನಟರಾಜ್ ಶಿವಣ್ಣ, ಡಾ. ಚಿಂ.ಬ. ಬಸವರಾಜು, ಡಾ. ದಿಲೀಪ್ ನರಸಯ್ಯ, ಪಂಡಿತ್, ಪಲ್ಲವಿ ಕೋಸಗಿ.
ಭವ್ಯ ಸಮಾರೋಪ ಸಮಾರಂಭ – ಸಂಜೆ 4:30 ಗಂಟೆಗೆ
ಸಾರನಾಥ ವೇದಿಕೆ
ಸಮಾರೋಪ ನುಡಿ: ಆಯುಷ್ಮಾನ್ ಶ್ರೀ ಸಿದ್ದರಾಮಯ್ಯ (ಮಾನ್ಯ ಮಾಜಿ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ).
ಅಧ್ಯಕ್ಷತೆ: ಆಯುಷ್ಮಾನ್ ಎ.ಆರ್. ಕೃಷ್ಣಮೂರ್ತಿ (ಶಾಸಕರು, ಕೊಳ್ಳೇಗಾಲ).
ಮುಖ್ಯ ಅತಿಥಿಗಳು: ಛಲವಾದಿ ನಾರಾಯಣಸ್ವಾಮಿ (ವಿಧಾನಪರಿಷತ್ ಪ್ರತಿಪಕ್ಷ ನಾಯಕರು), ಸುನೀಲ್ ಬೋಸ್ (ಸಂಸದರು), ಡಾ. ಡಿ. ತಿಮ್ಮಯ್ಯ, ಡಾ. ಕೆ. ಶಿವಕುಮಾರ್, ಅಬ್ಬಯ್ಯ ಪ್ರಸಾದ್, ಎಸ್.ಎನ್. ನಾರಾಯಣಸ್ವಾಮಿ, ಜಕ್ಕಪ್ಪನವರ್, ಸುಧಾಮದಾಸ್, ನಯನ ಮೋಟಮ್ಮ, ಮಹೇಂದ್ರ ತಮ್ಮಣ್ಣನವರ್, ಸಿಮೆಂಟ್ ಮಂಜು, ಸಮೃದ್ಧಿ ಮಂಜುನಾಥ್, ಸಿ. ನರೇಂದ್ರ.
ಅತಿಥಿಗಳು: ಬಿ.ಬಿ. ನಿಂಗಯ್ಯ, ಎನ್. ಮಹೇಶ್, ಹೆಚ್.ಕೆ. ಕುಮಾರಸ್ವಾಮಿ, ಎಂ. ಶಿವಣ್ಣ, ಆರ್. ನರೇಂದ್ರ, ಜಿ.ಎನ್. ನಂಜುಂಡಸ್ವಾಮಿ, ಧರ್ಮಸೇನ, ಎಸ್. ಬಾಲರಾಜು, ಸಿ.ಎಸ್. ನಿರಂಜನ್ಕುಮಾರ್, ಪರಿಮಳ ನಾಗಪ್ಪ, ಅಶ್ವಿನ್ ಕುಮಾರ್, ಹರ್ಷವರ್ಧನ್, ಕಳಲೆ ಕೇಶವಮೂರ್ತಿ, ಸಿದ್ದರಾಜು, ಎಂ. ಶಿವಣ್ಣ, ಎ.ಆರ್. ಬಾಲರಾಜು, ಎಂ. ಕೃಷ್ಣಮೂರ್ತಿ.
ಧಮ್ಮದೀಪ ಹಸ್ತಾಂತರ: ಪೂಜ್ಯ ಮನೋರಕ್ಷಿತ ಬಂತೇಜಿ, ಪುರುಷೋತ್ತಮ್, ಮಲ್ಲುಂಡಿ ಮಹದೇವಸ್ವಾಮಿ, ತುಂಬಲ ರಾಮಣ್ಣ, ಚಂದ್ರಕಾಂತ್ ನೇರಳೆ.
ಸಾಂಸ್ಕೃತಿಕ ಕಾರ್ಯಕ್ರಮಗಳು (ಅಕ್ಟೋಬರ್ 25, ಭಾನುವಾರ)
- ಬೆಳಗ್ಗೆ 10:00 – ಧಮ್ಮ ನಾದಸ್ವರ (ಚಾಮರಾಜನಗರ ಕಲಾವಿದರು)
- ಬೆಳಗ್ಗೆ 10:20 – ಧಮ್ಮ ಸ್ವಾಗತ ನೃತ್ಯ (ಬುದ್ಧ ಪ್ರಜ್ಞಾ ಮೈಸೂರು)
- ಬೆಳಗ್ಗೆ 10:30 – ‘ಬುದ್ಧನೆಡೆಗೆ’ ರೂಪಕ (ಬುದ್ಧ ಪ್ರಜ್ಞಾ ಶಾಪುರ್, ಕಲಬುರಗಿ)
- ಬೆಳಗ್ಗೆ 10:40 – ಧಮ್ಮ ಗೀತೆಗಳು (ಪಿ. ಮಹೇಶ, ಮಂಜುನಾಥ್, ಶಾಂತರಾಜು)
- ಬೆಳಗ್ಗೆ 11:00 – ಧಮ್ಮ ಚಾಂಟಿಂಗ್ (ಸೋಸಲೆ ಗಂಗಾಧರ್ ಮತ್ತು ತಂಡ)
- ಮಧ್ಯಾಹ್ನ 1:30 – ಧಮ್ಮ ಸಂಸತ್
- ಸಂಜೆ 4:00 – ‘ಭೀಮಂ ನಮಾಮಿ’ (ಬುದ್ಧ ಪ್ರಜ್ಞಾ ಕೋಲಾರ)
- ಸಂಜೆ 4:10 – ಭೀಮ ಗೀತೆಗಳು (ಸಿ.ಎಂ. ನರಸಿಂಹಮೂರ್ತಿ, ಕಲೆ ನಟರಾಜು, ಜೆ.ಬಿ. ಮಹೇಶ)
- ಸಂಜೆ 6:15 – ‘ಅಂಬೇಡ್ಕರರ ಮಾತೃಸ್ವರೂಪಿಣಿಯರು’ ನಾಟಕ (ಬಿಎಸ್ಐ ಮಹಿಳಾ ಘಟಕ)
- ಸಂಜೆ 6:45 – ಜೈಭೀಮ್ ನೃತ್ಯ (ಶ್ರೀ ಮಹದೇಶ್ವರ ಸ.ಪ್ರ.ದ. ಕಾಲೇಜು ವಿದ್ಯಾರ್ಥಿಗಳು, ಕೊಳ್ಳೇಗಾಲ)
- ಸಂಜೆ 7:00 – ಗಾನ ವೈಭವ (ಆರ್. ಮಹೇಂದರ್ ಮತ್ತು ರವಿಕುಮಾರ್, ಯಳಂದೂರು)
- ರಾತ್ರಿ 8:00 – ‘ದೇವನಾಂಪ್ರಿಯ ಅಶೋಕ’ ನಾಟಕ (ಗೌತಮಿ ಫೌಂಡೇಷನ್, ಮಂಡ್ಯ)
ಸಮಾರೋಪ ಸಂದೇಶ:
ಬಹುಜನ ಹಿತಾಯ ಬಹುಜನ ಸುಖಾಯ ಲೋಕಾನುಕಂಪಾಯ” ಎಂಬ ಉದಾತ್ತ ಆಶಯದೊಂದಿಗೆ ಆಯೋಜಿಸಲಾಗಿರುವ ಈ ಐತಿಹಾಸಿಕ ಮಹಾಸಮ್ಮೇಳನಕ್ಕೆ ನಾಡಿನ ಸಮಸ್ತ ಜನತೆಗೆ ಧಮ್ಮ ಸ್ವಾಗತ ಕೋರಲಾಗಿದೆ.







































