ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ಕರ್ನಾಟಕ ವಿದ್ಯುತ್ ಮಂಡಳಿ, ಪ.ಜಾ/ಪ.ಪಂಗಳ ಕಲ್ಯಾಣ ಸಂಸ್ಥೆ ವತಿಯಿಂದ 75ನೇ ವರ್ಷದ ಸಂವಿಧಾನ ದಿನವನ್ನುಆಚರಿಸಲಾಯಿತು.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಸಮಾರಂಭದಲ್ಲಿ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ಕುಮಾರ್ ಪಾಂಡೆ, ಭಾ.ಆ.ಸೇ, ವಿಜಯ್ ಬಿ.ಪಿ, ನಿರ್ದೇಶಕರು (ಆಡಳಿತ ಮತ್ತು ಮಾನವ ಸಂಪನ್ಮೂಲ), ಗಿರೀಧರ್ ಕುಲಕರ್ಣಿ, ನಿರ್ದೇಶಕರು (ಕಾರ್ಯಾಚರಣೆ), ಮಂಜುನಾಥ್, ನಿರ್ದೇಶಕರು (ಯೋಜನೆ), ಮೋಹನ್ ಕುಮಾರ್, ಅಧ್ಯಕ್ಷರು, ಪ.ಜಾ/ಪ.ಪಂಗಳಕಲ್ಯಾಣ ಸಂಸ್ಥೆ, ಗವಿಕುಮಾರ್, ಪ್ರಧಾನ ಕಾರ್ಯದರ್ಶಿ, ಪ.ಜಾ/ಪ.ಪಂಗಳ ಕಲ್ಯಾಣ ಸಂಸ್ಥೆ, ಡಾ. ಎ.ಆರ್ ಗೋವಿಂದಸ್ವಾಮಿ, ಸಮನ್ವಯಕರು, ಕನ್ನಡಘಟಕ, ಕವಿಪ್ರನಿನಿ ಮುಂತಾದವರು ಉಪಸ್ಥಿತರಿದ್ದರು.



