ಸಮಾನತೆಯ ಸಮಾಜವನ್ನು ಸಾಕಾರಗೊಳಿಸಿದ ಚೇ ಮಗಳು ಇಂದು ಬೆಂಗಳೂರಿಗೆ

3 years ago

ಸಮಾನತೆಯ ಸಮಾಜವನ್ನು ಸಾಕಾರಗೊಳಿಸಿದ ಚೇ ಮಗಳು ಇಂದು ಬೆಂಗಳೂರಿಗೆ ಬನ್ನಿ

ಜಗದಗಲ ಸಮಾನತೆಗಾಗಿ ಹೋರಾಡುವವರಿಗೆ ಸದಾ ಸ್ಪೂರ್ತಿ ಯಾವರು ಚೇ-(ಚೇಗೆವಾರ) ಸರ್ವಾಧಿಕಾರ ಬ್ಯಾಪಿಸ್ಟ್ ಆಡಳಿತವನ್ನು ಗೆಳೆಯ ಫಿಡಲ್ ಕ್ತಾಸ್ಡ್ರೋ ಜತೆ ಸೇರಿ ವಿಮೋಚನೆಗೋಳಿಸಿದ ಕ್ರಾಂತಿಕಾರಿ ನಾಯಕ ಕ್ಯೂಬಾದ ಸರ್ಕಾರದಲ್ಲಿ ಹಣಕಾಸು ಸಚಿವನಾಗಿ ಜಗತ್ತೆಲ್ಲ ತಿರುಗಾಡಿದರು ಮನಸ್ಸು ಮಾತ್ರ ಅಸಮಾನತೆಗಳನ್ನು ಮೈವೆತ್ತುಕೊಂಡಿದ್ದ ಲ್ಯಾಟಿನ್ ಅಮೇತಿಕಾ ದೇಶಗಳಲ್ಲಿ ಸಮಾನತೆ ಬೀಜ ಬಿತ್ತಲು ಹಾತೊರೆಯುತ್ತಿತ್ತು.

ಹೀಗಾಗಿ ಕ್ಯೂಬಾ ಜತೆಗೆ ಮತ್ತು ತನ್ನ‌ಜೀವದ ಗೆಳೆಯ ಫಿಡೆಲ್ ಗೆ ಹಾಗೂ ತನ್ನ ಹಾಲುಗಲ್ಲದ ಕಂದಮ್ಮಗಳಿಗೆ ವಿದಾಯ ಪತ್ರಗಳನ್ನು ಬರೆದಿಟ್ಟ ಚೇ ಇದ್ದಕ್ಕಿದ್ದಂತೆ ಅಸಮಾನತೆಯ ಸಮಾಜವಾಗಿದ್ದ ಬೋಲಿವಿಯದ ವಿಮೋಚನೆಗೆ ನಡೆದೇ ಬಿಟ್ಟರು.

ಚೇ ಬೋಲಿವಿಯಾ ಸರ್ವಾಧಿಕಾರಿ ಸರ್ಕಾರದ ವಿರುದ್ದ ಹೋರಾಡುವಾಗಲೇ ಅಮೇರಿಕಾದ ಸಿಐಎ ಸೈನಿಕರು ಬೊಲಿವಿಯಾ ಕಾಡಿನಲ್ಲಿ ಎಲ್ಲ ಅಕ್ರಮವಾಗಿ ಬಂದಿಸಿ ಕೊಲೆಗೈದರು.

ಕ್ಯೂಬಾ ಒಂದು‌ ಸಣ್ಣ‌ದೇಶ ಇವತ್ತು ಜಗತ್ತಿನಲ್ಲಿ ಸಮಾನತೆ ಸಮಾಜ ಸ್ಥಾಪಿಸಿದ್ದರೆ ಅದಕ್ಕೆ ಕಾರಣ ಫಿಡಲ್-ಚೇ ಶ್ರಮವೇ ಕಾರಣ ಅಂತಹ ಚೇಗೆವಾರನ ಮಗಳು ಆಲಿಡಾ ಮತ್ತು ಆಕೆಯ ಮಗಳ ಈಗ ದಕ್ಷಿಣ ಭಾರತ ಪ್ರವಾಸದಲ್ಲಿದ್ದಾರೆ. ಬೆಂಗಳೂರಿನ ಸಿಐಟಿಯು ಸಮ್ಮೇಳನದಲ್ಲಿ ಬಾಗಿಯಾಗಲಿದ್ದಾರೆ. ಬಳಿಕ ಮಹಾರಾಣಿ ಕಾಲೇಜು ಬಳಿಕ ಸ್ಕೌಟ್ ಅಂಡ್ ಗೈಡ್ ಸಭಾಂಗಣದಲ್ಲಿ ‌ನಾಗರೀಕ ಸಮ್ಮಾನ ಸ್ವೀಕರಿಸಲಿದ್ದಾರೆ. ನಾಡಿನ ಯುವ ಮನಸ್ಸುಗಳು,ಕಲಾವಿದರು ಸಂಗೀತಗಾರರು ಹೋರಾಟಗಾರರ ಸಮಾಗಮವಾಗಲಿದೆ ದಯಮಾಡಿ ಇಂದು ಸಂಜೆ 4.30 ಕ್ಕೆ ಸ್ಕೌಟ್ ಅಂಡ್ ಗೈಡ್ ಸಭಾಂಗಣಕ್ಕೆ ಬನ್ನಿ

-ಕೆ.ಮಹಾಂತೇಶ್

Leave a Reply