ಅಪರಾಧ

ರಾಜ್ಯ, ದೇಶ ಮತ್ತು ವಿದೇಶದ ಅಪರಾಧ ಮತ್ತು ಅದಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಈ ಭಾಗದಲ್ಲಿ ಪ್ರಕಟಿಸಲಾಗುವುದು.

ಅಪರಾಧ

ನಿರ್ಮಲಾ ಸೀತಾರಾಮನ್ ಹೆಸರಿನಲ್ಲಿ ವಂಚನೆ

ಬೆಂಗಳೂರು: ವಂಚಕರಿಗೆ ನಾನಾ ಮುಖ ಹಾಗೂ ವಂಚನೆಗೆ ನೂರಾರು ದಾರಿಗಳು. ಯಾರು ಎಷ್ಟೇ ಎಚ್ಚರವಾಗಿದ್ದರೂ ವಂಚಕರ ಚಾಲಾಕಿತನದ ಮುಂದೆ ಏನೂ ಅಲ್ಲ. ವಂಚಕರ ಕೈಗೆ ಸಿಲುಕಿ ಕಳಕೊಂಡಾಗಲೆ

ಮುಂದೆ ಓದಿ »
ಅಪರಾಧ

ಥೀಮ್ ಪಾರ್ಕ್, ಪರಶುರಾಮ ಪ್ರತಿಮೆ ನಿರ್ಮಾಣ ಕಾಮಗಾರಿಯ ಅವ್ಯವಹಾರ ಕುರಿತು ಸಿಐಡಿ ತನಿಖೆ

ಬೆಂಗಳೂರು: ಥೀಮ್ ಪಾರ್ಕ್ ಮತ್ತು ಪರಶುರಾಮ ಪ್ರತಿಮೆ ನಿರ್ಮಾಣ ಕಾಮಗಾರಿಯಲ್ಲಿ ಆಗಿರುವ ಕಳಪೆ ಹಾಗೂ ಅವ್ಯವಹಾರದ ಆರೋಪಗಳ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಲಾಗಿದೆ. ಈ ಮೂಲಕ ಬಿಜೆಪಿ

ಮುಂದೆ ಓದಿ »
ಅಪರಾಧ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 9 ಕೆಜಿ ಕಳ್ಳಸಾಗಣೆ ಚಿನ್ನ ವಶ

ಬೆಂಗಳೂರು: ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಕಾರ್ಯಾಚರಣೆ ಕೈಗೊಂಡು ದಾಖಲೆಯ 5 ಗಂಟೆಗಳಲ್ಲಿ ಮೂರು ವಿಭಿನ್ನ ಪ್ರಕರಣಗಳಲ್ಲಿ 9 ಕೆಜಿಗೂ ಹೆಚ್ಚು ಕಳ್ಳಸಾಗಣೆ ಮಾಡಲಾಗುತ್ತಿದ್ದ

ಮುಂದೆ ಓದಿ »
ಅಪರಾಧ

ಮಲೆನಾಡಿನಲ್ಲಿ ನಕ್ಸಲರ ಚಲನವಲನ ಶಂಕೆ: ಐದು ದಿನಗಳ ಕಾಲ ಹೈ ಅಲರ್ಟ್

ಬೆಂಗಳೂರು: ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ನಕ್ಸಲರ ಚುಟುವಟಿಕೆ ಮತ್ತೆ ಶುರುವಾಗಿದ್ದು, ಆತಂಕ ಎದುರಾಗಿದೆ. ಉಡುಪಿ ಹಾಗೂ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ

ಮುಂದೆ ಓದಿ »
ಅಪರಾಧ

ನಿರ್ಮಲಾ ಸೀತಾರಾಮನ್ ಹೆಸರಿನಲ್ಲಿ ಧೋನಿ ಮ್ಯಾನೇಜರ್ ಗೆ ವಂಚನೆ

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಪ್ತ ಸಹಾಯಕ ಎಂದು ಹೇಳಿಕೊಂಡು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಮ್ಯಾನೇಜರ್ಗೆ ವಂಚಿಸಲಾಗಿದೆ.

ಮುಂದೆ ಓದಿ »
ಅಪರಾಧ

ಸ್ನೇಹಿತರ ಚಾಲೆಂಜ್ ಸ್ವೀಕರಿಸಿ ಪೊಲೀಸ್ ಅತಿಥಿಯಾದ ಯುವಕ

ಬೆಂಗಳೂರು: ಸ್ನೇಹಿತರ ಸವಾಲು ಸ್ವೀಕರಿಸಿ‌ ಹೊಟೇಲ್‌ನಲ್ಲಿ ಮಹಿಳೆಯೊಬ್ಬರ ಜತೆ ಅಸಭ್ಯವಾಗಿ ವರ್ತಿಸಿದ್ದ ಯುವಕನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಗ್ಯಾಸ್ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದ ಹಂಪಿನಗರದ ಚಂದನ್

ಮುಂದೆ ಓದಿ »
ಅಪರಾಧ

10 ಅಧಿಕಾರಿಗಳಿಗೆ ಸೇರಿದ 40 ಕಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ

ಬೆಂಗಳೂರು: ನಿಗದಿತ ಆದಾಯ ಮೂಲ ಮೀರಿ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿಪಾಸ್ತಿ ಹೊಂದಿದ್ದಾರೆ ಎಂಬ ಮಾಹಿತಿ ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ 40ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ಸರ್ಕಾರಿ

ಮುಂದೆ ಓದಿ »
ಅಪರಾಧ

ಉದ್ಯೋಗದ ಆಮಿಶ ಒಡ್ಡಿ 158 ಕೋಟಿ ವಂಚಿಸಿದ್ದವರ ಸೆರೆ

ಬೆಂಗಳೂರು: ಟೆಲಿಗ್ರಾಂ, ವಾಟ್ಸ್ ಅಪ್ ಮೊದಲಾದ ಸಾಮಾಜಿಕ ಜಾಲತಾಣಗಳ ಮೂಲಕ ನಿರುದ್ಯೋಗಿಗಳು, ಉತ್ತಮ ಉದ್ಯೋಗ ಹಾಗೂ ಅರೆಕಾಲಿಕ ಉದ್ಯೋಗ ಗಿಟ್ಟಿಸಲು ಯತ್ನಿಸುತ್ತಿರುವರನ್ನು ಸಂಪರ್ಕಿಸಿ ವಂಚಿಸುತ್ತಿದ್ದ ಗ್ಯಾಂಗ್ ಒಂದು

ಮುಂದೆ ಓದಿ »
ಅಪರಾಧ

ಸಿನಿಮೀಯ ಮಾದರಿಯಲ್ಲೆ ಸೆರೆಯಾದ ಚಿನ್ನಾಭರಣ ಕಳ್ಳರು

ಬೆಂಗಳೂರು: ಚಿನ್ನಾಭರಣಗಳ ಹಾಲ್ಮಾರ್ಕ್ ಹಾಗೂ ಜಿ ಎಸ್ ಟಿ ದಾಖಲೆಗಳ ಪರಿಶೀಲನೆಯ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಅಧಿಕಾರಿಗಳು ಎಂದು ಹೇಳಿಕೊಂಡು ಚಿನ್ನಾಭರಣ ದೋಚಿ ಪರಾರಿಯಾಗುವ ವೇಳೆ

ಮುಂದೆ ಓದಿ »
ಅಪರಾಧ

ರಾಷ್ಟ್ರಧ್ವಜದ ಹೆಸರಿನಲ್ಲಿ ಹನುಮಧ್ವಜ ಹಾರಿಸಿದ ಭಕ್ತರು: ಪ್ರಕ್ಷುಬ್ಧ ವಾತಾವರಣ ನಿರ್ಮಾಣ

ಮಂಡ್ಯ: ಹನುಮಧ್ವಜ ತೆರವು ವಿವಾದ ಮಂಡ್ಯದ ಕೆರಗೋಡಿನಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಪೊಲೀಸರು ಹಲವು ಬಾರಿ ಲಾಠಿ ಪ್ರಯೋಗ ಮಾಡಬೇಕಾಯಿತು. ಅಯೋಧ್ಯೆಯಲ್ಲಿನ ಶ್ರೀರಾಮ

ಮುಂದೆ ಓದಿ »