
ಕರ್ನಾಟಕದ ವಾಗ್ವಾದ ಪರಂಪರೆ ಕ್ಷೀಣವಾಗುತ್ತಿದೆ ಎಂದರ್ಥವೇ?
ಕರ್ನಾಟಕ ವಿಶ್ವವಿದ್ಯಾಲಯದ ಶ್ರೇಷ್ಠ ಅಧ್ಯಾಪಕರಲ್ಲಿ ಎಂ.ಎಂ.ಕಲಬುರ್ಗಿಯವರೂ ಒಬ್ಬರೆಂದು ಅವರ ಶಿಷ್ಯರ ಮೂಲಕ ಕೇಳುತ್ತಿದ್ದೆವು. ಅವರ ಸಂಶೋಧನ ಬರೆಹಗಳಲ್ಲಿ ವ್ಯಾಪಕ ಅಧ್ಯಯನ ಮತ್ತು ಆಳವಾದ ವಿದ್ವತ್ತಿರುವುದೂ ತಿಳಿದಿತ್ತು. ಆದರೆ
ರಾಜ್ಯ, ದೇಶ, ವಿದೇಶದ ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ವಿಶೇಷ ವರದಿ ಮತ್ತು ಲೇಖನಗಳನ್ನು ಈ ಭಾಗದಲ್ಲಿ ಪ್ರಕಟಿಸಲಾಗುವುದು.

ಕರ್ನಾಟಕ ವಿಶ್ವವಿದ್ಯಾಲಯದ ಶ್ರೇಷ್ಠ ಅಧ್ಯಾಪಕರಲ್ಲಿ ಎಂ.ಎಂ.ಕಲಬುರ್ಗಿಯವರೂ ಒಬ್ಬರೆಂದು ಅವರ ಶಿಷ್ಯರ ಮೂಲಕ ಕೇಳುತ್ತಿದ್ದೆವು. ಅವರ ಸಂಶೋಧನ ಬರೆಹಗಳಲ್ಲಿ ವ್ಯಾಪಕ ಅಧ್ಯಯನ ಮತ್ತು ಆಳವಾದ ವಿದ್ವತ್ತಿರುವುದೂ ತಿಳಿದಿತ್ತು. ಆದರೆ

ಮಾನಸಿಕ ಅಸ್ವಸ್ಥರಾಗಿ ಅಂಡಲೆಯುವ ಗಂಡಸರಿಗೆ ಈ ‘ಹುಚ್ಚು’ ಹೇಗೆ ಬಂದಿದೆ ಎನ್ನುವ ಕಾರಣಕ್ಕೆ ಜನರಲ್ಲಿ ಹುಟ್ಟಿಕೊಳ್ಳುವ ಕಟ್ಟುಕಥೆಗಳಲ್ಲಿ ‘ಹೆಣ್ಣು’ ಕಾರಣ ಎನ್ನುವಂತಿರುತ್ತವೆ. ಪ್ರೀತಿಸಿ ಕೈಕೊಟ್ಟ ಹುಡುಗಿಯಿಂದಲೋ.. ಹೆಂಡತಿಯ
ಭಾರತದ ಸುಭಗ ಸಜ್ಜನರು ಏನಾದರೂ ಕಲಿಯುವುದಿದೆಯೇ? ನಾನು ಸುಮ್ಮನಿದ್ದೆ …. ಮೊದಲವರುಕಮ್ಯುನಿಸ್ಟರನ್ನುಹುಡುಕಿ ಬಂದರುನಾನು ಸುಮ್ಮನಿದ್ದೆ ಏಕೆಂದರೆನಾನು ಕಮ್ಯುನಿಸ್ಟ್ ಆಗಿರಲಿಲ್ಲ ..ನಂತರ ಅವರುಟ್ರೇಡ್ ಯೂನಿಯನಿಷ್ಠರನ್ನುಹುಡುಕಿ ಬಂದರುನಾನು ಸುಮ್ಮನಿದ್ದೆ ಏಕೆಂದರೆನಾನು
ಬೆಂಗಳೂರು: ಮಕ್ಕಳಲ್ಲಿ ಓದುವ ಅಭಿರುಚಿ ಮತ್ತು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರಾಜ್ಯದಾದ್ಯಂತ ‘ಓದುವ ಬೆಳಕು’ಎಂಬ ವಿನೂತನ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಕಾರ್ಯಕ್ರಮದ
ರಾಷ್ಟ್ರಕವಿ ಶ್ರೀ ಕುವೆಂಪು ವಿರಚಿತ ನಾಡಗೀತೆಯನ್ನು ರಾಜ್ಯ ಸರ್ಕಾರ, ಸಾಹಿತಿಗಳು ಮತ್ತು ಸುಗಮ ಸಂಗೀತಗಾರರ ನೇತೃತ್ವದ ಸಮಿತಿಯು ನೀಡಿದ ವರದಿ ಆಧಾರದಲ್ಲಿ ಶ್ರೀ ಮೈಸೂರು ಅನಂತಸ್ವಾಮಿ ಅವರು

ಪ್ರೊ. ಇರ್ಫಾನ್ ಹಬೀಬ್ ನಮ್ಮ ನಡುವಿನ ಖ್ಯಾತ ಇತಿಹಾಸಕಾರ. ಅವರು ರಚಿಸಿರುವ ಮಧ್ಯಕಾಲೀನ ಭಾರತದ ಇತಿಹಾಸ ಕುರಿತ ಟೆಕ್ನಾಲಜಿ ಇನ್ ಮೆಡಿವೆಲ್ ಇಂಡಿಯಾ ಕೃತಿಯು ಭಾರತದಲ್ಲಿನ ಹದಿನಾರನೇ

ಒಬ್ಬ ವಯಸ್ಕ ವ್ಯಕ್ತಿ ವರ್ತಿಸುವ ರೀತಿಯನ್ನು, ಆಲೋಚಿಸುವ ಬಗೆಯನ್ನು ಮತ್ತು ಮಾಡುವ ಕ್ರಿಯೆ ಅಥವಾ ನೀಡುವ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಆ ವ್ಯಕ್ತಿಯ ಬಾಲ್ಯದ ಅನುಭವಗಳನ್ನು ಊಹಿಸಲು ಅಥವಾ

ಕಣ್ಣು ಮುಚ್ಚಿ ಕುಳಿತ ಧರ್ಮಸ್ಥಳದ ಮಂಜುನಾಥ ಸ್ವಾಮಿ,ಕಿವಿ ಮುಚ್ಚಿ ಕುಳಿತ ಕರ್ನಾಟಕ ಸರ್ಕಾರ,ಕೈಕಟ್ಟಿ ಕುಳಿತ ಕರ್ನಾಟಕ ಉಚ್ಚ ನ್ಯಾಯಾಲಯ,ನ್ಯಾಯಕ್ಕಾಗಿ ಪ್ರತಿಭಟಿಸುತ್ತಿರುವ ಕೆಲವು ಜನ ಸಾಮಾನ್ಯರು… ಹಾಗೆಯೇ, ಗೊಂದಲದಲ್ಲಿ