‘ಮಾಡೋದು ಅನಾಚಾರ ಮನೆ ಮುಂದೆ ಬೃಂದಾವನ’ ಇದು ಬಿಜೆಪಿಗರಿಗಾಗಿಯೇ ಹುಟ್ಟಿಕೊಂಡ ಗಾದೆಯಂತಿದೆ!
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ರಾಷ್ಟೀಯತೆ, ದೇಶಭಕ್ತಿ ಬಿಜೆಪಿಗೆ ಕೇವಲ ಮತ ಬ್ಯಾಂಕ್ ಸರಕು! ತಲೆಯೊಳಗೆ ಕೋಮುವಾದ, ಸಂವಿಧಾನ ವಿರೋಧಿ ಚಿಂತನೆ, ವ್ಯಕ್ತಿ ಪೂಜೆಯ ಅಮಲನ್ನೇ ತುಂಬಿಕೊಂಡಿರುವ ಬಿಜೆಪಿಗರಿಗೆ ದೇಶದ ಹಿತ ಗೌಣ.
ಬಿಜೆಪಿಯ ಮಂತ್ರಿ ‘ಆಪರೇಷನ್ ಸಿಂಧೂರ’ದ ಪ್ರಮುಖ ಭಾಗವಾಗಿದ್ದ ಕರ್ನಲ್ ಸೋಫಿಯಾ ಖುರೇಷಿ ಅವರನ್ನ ಭಯೋತ್ಪಾದಕರ ಸಹೋದರಿ ಎಂದಿದ್ದರು!

ಈಗ ಬಿಜೆಪಿಯ ಉಪ ಮುಖ್ಯಮಂತ್ರಿ ಭಾರತದ ಹೆಮ್ಮೆಯ ಸೈನ್ಯದ ಶೌರ್ಯ, ತ್ಯಾಗ, ಸಮರ್ಪಣೆ, ಬಲಿದಾನದ ಪರಂಪರೆಯನ್ನು ಅಪಮಾನಿಸಿ ತಮ್ಮ ಕೊಳಕು ಮನಸ್ಥಿತಿ ಬಹಿರಂಗಪಡಿಸಿದ್ದಾರೆ!
– ಕೆಪಿಸಿಸಿ




