ರವಿಕೆ ಪ್ರಸಂಗ ಸಿನಿಮಾ ಕುರಿತ ಅಭಿಪ್ರಾಯ ಕೇಳಿ
ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಹೋಮ್ ಸ್ಟೇ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ದೇಶಿಸಿದ ಸಂತೋಷ್ ಕೊಡಂಕೇರಿ ನಿರ್ದೇಶನದ ‘ರವಿಕೆ ಪ್ರಸಂಗ’ ಚಿತ್ರದ ಕುರಿತು ಕನ್ನಡದ ಸದಭಿರುಚಿಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಪಿ.ಶೇಷಾದ್ರಿ ಅವರ ಅಭಿಪ್ರಾಯ.
| Subscribe | Comment | Like | Share |



