talk

ವಿಚಾರ ಮಂಟಪ

ಯುವಕರಿಗೆ ಪಕೋಡ ಮಾರಿ ಎಂದವರಿಂದ ಉದ್ಯೋಗದ ಮಾತು

ಕರ್ನಾಟಕ ರಾಜ್ಯದಲ್ಲಿ 2013 ರಿಂದ 2018ರ ಅವಧಿಯಲ್ಲಿ ಅತಿ ಹೆಚ್ಚು ರಾಜ್ಯ ಸರ್ಕಾರದ ಹುದ್ದೆಗಳನ್ನು ತುಂಬಿರುತ್ತಾರೆ. ಈ ಅವಧಿಯಲ್ಲಿ ಒಂದು ಲಕ್ಷದ ಮೂವತ್ತು ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು

ಮುಂದೆ ಓದಿ »
ರಾಜಕೀಯ

ಬಿಜೆಪಿಯವರಿಗೆ ಸದನದ ಶಿಸ್ತು, ಪಾವಿತ್ರ್ಯದ ಬಗ್ಗೆ ಮಾತನಾಡಲು ನೈತಿಕತೆ ಇದೆಯೇ?: ಬಿ ಕೆ ಹರಿಪ್ರಸಾದ್

ಬೆಂಗಳೂರು: ರಾಜ್ಯ ವಿಧಾನ ಮಂಡಲದ ಮೊದಲ ದಿನದ ಅಧಿವೇಶನ ಹಲವು ನಾಟಕೀಯ ವಿದ್ಯಮಾನಗಳಿಗೆ ಸಾಕ್ಷಿಯಾಯಿತು. ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ರಾಜ್ಯಪಾಲರು ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ

ಮುಂದೆ ಓದಿ »
ರಾಜಕೀಯ

ಚುನಾವಣಾ ಅಕ್ರಮದ ಬಗ್ಗೆ ಕಾಂಗ್ರೆಸ್‌ ನಾಯಕರು ಮಾತಾಡುತ್ತಾರೆಯೇ ಹೊರತು ದಾಖಲೆ ನೀಡಲ್ಲ: ಆರ್‌.ಅಶೋಕ

ಬೆಂಗಳೂರು: ಚುನಾವಣಾ ಅಕ್ರಮದ ಬಗ್ಗೆ ಕಾಂಗ್ರೆಸ್‌ ನಾಯಕರು ಮಾಧ್ಯಮಗಳ ಮುಂದೆ ಮಾತಾಡುತ್ತಾರೆಯೇ ಹೊರತು ದಾಖಲೆಗಳನ್ನು ನೀಡಲ್ಲ. ಮಾಲೂರು ಕ್ಷೇತ್ರದಲ್ಲಿ ಅಕ್ರಮ ನಡೆದಿದ್ದು, ಈ ಬಗ್ಗೆ ಮೊದಲು ಮಾತಾಡಲಿ

ಮುಂದೆ ಓದಿ »
ರಾಜಕೀಯ

ನಾಯಕತ್ವ ಬದಲಾವಣೆ ಕುರಿತಂತೆ ಯಾರೂ ಕೂಡ ಮಾತನಾಡಬಾರದು: ಡಿ ಕೆ ಶಿವಕುಮಾರ್

ಬೆಂಗಳೂರು: ನಾಯಕತ್ವ ಬದಲಾವಣೆ ಕುರಿತಂತೆ ಯಾರೂ ಕೂಡ ಮಾತನಾಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಖಡಕ್ ಆಗಿ ಪಕ್ಷದ ನಾಯಕರಿಗೆ ತಾಕೀತು ಮಾಡಿದರು. ಸುದ್ದಿಗಾರರೊಂದಿಗೆ

ಮುಂದೆ ಓದಿ »
ರಾಜಕೀಯ

ಯಾವ ಮುಖ ಇಟ್ಟುಕೊಂಡು ‘ತಿರಂಗಾ ಯಾತ್ರೆ’ ಹಾಗೂ ಯುದ್ಧದ ಕುರಿತು ಮಾತನಾಡುತ್ತೀರಿ?: ವಿಜಯೇಂದ್ರ

ಸಚಿವ Santosh Lad ಅವರೇ , •ಭಾರತದ ಸಿರಿ ಕಿರೀಟ ಕಾಶ್ಮೀರವನ್ನು ಅಸ್ಥಿರಗೊಳಿಸಿದ್ದು ಯಾರು?•ರಕ್ಷಣೆ ಇಲ್ಲದ ಅಸಹಾಯಕ ಪರಿಸ್ಥಿತಿಯಲ್ಲಿ ಲಕ್ಷಾಂತರ ಮೂಲ ನಿವಾಸಿ ಕಾಶ್ಮೀರಿ ಪಂಡಿತರ ಕುಟುಂಬಗಳು

ಮುಂದೆ ಓದಿ »
ವಿಚಾರ ಮಂಟಪ

ಬಿಜೆಪಿಯವರು ಮೊದಲು ಯಾವ ವಿಷಯಗಳನ್ನು ಕುರಿತು ಮಾತನಾಡಬೇಕು ಗೊತ್ತೇ?

ಬಿಜೆಪಿಯವರ ಆರ್ಭಟವನ್ನು ನೋಡಿದರೆ ಇವರ ಕಾಲದಲ್ಲಿ ಬೆಲೆಗಳನ್ನ ಹೆಚ್ಚಿಸದೆ ಸ್ವರ್ಗಲೋಕದ ಆಡಳಿತವನ್ನು ನೀಡಿದ್ದರೇನೋ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ರಾಜ್ಯ ಸರ್ಕಾರ ಹಾಲಿನ ದರ ಏರಿಕೆಯನ್ನು ಮಾಡಿರುವುದು ರೈತರಿಗೆ

ಮುಂದೆ ಓದಿ »
ರಾಜಕೀಯ

ಯೋಗ, ಯೋಗ್ಯತೆ ಬಗ್ಗೆ ಮಾತಾಡಲು ಕನಿಷ್ಠ ಅರ್ಹತೆಯಾದರೂ ಇದೆಯಾ?: ಬಿ ಕೆ ಹರಿಪ್ರಸಾದ್

ಯೋಗ, ಯೋಗ್ಯತೆ ಬಗ್ಗೆ ಮಾತಾಡಲು ಕನಿಷ್ಠ ಅರ್ಹತೆಯಾದರೂ ಇದೆಯಾ ಎಂದು ಹೆಗಲು ಮುಟ್ಟಿಕೊಂಡು ನೋಡಿಕೊಳ್ಳಬೇಕಿತ್ತು Chalavadi T Narayanaswamy ಅವರೇ. ನಿಮ್ಮ ಹೋರಾಟ, ಹಾರಾಟ, ಚೀರಾಟ, ಪರೋಟಾಗಳ

ಮುಂದೆ ಓದಿ »
ರಾಜಕೀಯ

ಅಶೋಕ್ ಅವರೇ ಕಲ್ಯಾಣ ಕರ್ನಾಟಕದ ವಿಷಯದಲ್ಲಿ ಮಾತನಾಡುವ ಅರ್ಹತೆ ನಿಮಗಿಲ್ಲ: ಪ್ರಿಯಾಂಕ್ ಖರ್ಗೆ

ಮಾನ್ಯ R Ashoka ಅವರೇ, ಕಲ್ಯಾಣ ಕರ್ನಾಟಕದ ವಿಷಯದಲ್ಲಿ ಮಾತನಾಡಲು ನಿಮಗೆ ಹಾಗೂ ನಿಮ್ಮ ಪಕ್ಷಕ್ಕೆ ಅರ್ಹತೆಯೂ ಇಲ್ಲ, ನೈತಿಕತೆಯೂ ಇಲ್ಲ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ವಿರೋಧಿಗಳು

ಮುಂದೆ ಓದಿ »
ವಿಚಾರ ಮಂಟಪ

ಹವಾ ನಿಯಂತ್ರಿತ ಕೊಠಡಿಗಳಲ್ಲಿ ಕುಳಿತವರಿಂದ ದುಡಿಮೆಯ ಮಾತು

ಕೆಲವು ಉದ್ಯಮಿಗಳಿಗೆ ಬಿಟ್ಟಿ ಉಪದೇಶ ಮಾಡುವ ಚಟ ಆರಂಭವಾಗಿದೆ. ಒಬ್ಬರು ವಾರಕ್ಕೆ 70 ಗಂಟೆ ಕೆಲಸ ಮಾಡಿ ಎಂದರೆ ಮತ್ತೊಬ್ಬರು 90 ಗಂಟೆ ಕೆಲಸ ಮಾಡಿ ಎನ್ನುತ್ತಾರೆ.

ಮುಂದೆ ಓದಿ »
ರಾಜಕೀಯ

ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮಾತನಾಡುವ ನೈತಿಕತೆ ನಿಮಗಿದೆಯೇ?: ಕಾಂಗ್ರೆಸ್

ಕುಮಾರಸ್ವಾಮಿ ಅವರ ಪುರಾಣವನ್ನು Janata Dal Secular ಪಕ್ಷದವರೇ ಬಿಚ್ಚಿಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಮಾತನಾಡುವ ನೈತಿಕತೆ ನಿಮಗಿದೆಯೇ? ಹಿಟ್ ಅಂಡ್ ರನ್ ಜಾಯಮಾನ ನಿಮ್ಮದು.

ಮುಂದೆ ಓದಿ »