
ಮುಂಗಡಪತ್ರ ವಿಕೃತ ಮನಸ್ಸಿನ ವ್ಯಕ್ತಿಗಳಿಗೆ ಅವರ ಮನಸ್ಸಿನಂತೆ ಕಾಣುತ್ತದೆ
ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ದಾಖಲೆಯ 16ನೇ ಮುಂಗಡಪತ್ರವನ್ನು ಮಂಡಿಸಿರುವ ಸಂದರ್ಭದಲ್ಲಿ ಬಿಜೆಪಿಯ ವಿಕೃತ ಮನಸ್ಸಿನ ನಾಯಕರುಗಳು ಮುಂಗಡಪತ್ರವನ್ನು ತಮ್ಮ ಮನಸ್ಸಿನ ಭಾವನೆಯಂತೆ ವಿಶ್ಲೇಷಿಸಿರುವುದು ಅವರ ಮಾತುಗಳಲ್ಲಿ







