T20 ವಿಶ್ವಕಪ್ ಅಭ್ಯಾಸ ಪಂದ್ಯಗಳ ವೇಳಾಪಟ್ಟಿ

5 years ago

ಅಕ್ಟೋಬರ್‌ 17ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಓಮನ್‌ನಲ್ಲಿ ಟಿ20 ವಿಶ್ವಕಪ್ ಶುರುವಾಗಲಿದೆ. ಅಕ್ಟೋಬರ್‌ 17ಕ್ಕೆ ಆರಂಭಗೊಳ್ಳುವ ಟಿ20 ವಿಶ್ವಕಪ್‌ ಟೂರ್ನಿ ನವೆಂಬರ್‌ 14ರಂದು ಕೊನೆಗೊಳ್ಳಲಿದೆ. ಹೆಚ್ಚಿನ ತಂಡಗಳಿಗೆ ಸ್ಪರ್ಧೆಗಳು ನಡೆಯುವುದಕ್ಕೂ ಮುನ್ನ ಅಭ್ಯಾಸ ಪಂದ್ಯಗಳು ನಡೆಯಲಿವೆ. ಭಾರತ – ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಅಭ್ಯಾಸ ಪಂದ್ಯಗಳು ನಡೆಯಲಿವೆ.

ಅಕ್ಟೋಬರ್‌ 18ಕ್ಕೆ ನಡೆಯುವ ಅಭ್ಯಾಸ ಪಂದ್ಯಗಳು
– ಅಫ್ಘಾನಿಸ್ತಾನ vs ದಕ್ಷಿಣ ಆಫ್ರಿಕಾ (3.30 pm)- ಪಾಕಿಸ್ತಾನ vs ವೆಸ್ಟ್ ಇಂಡೀಸ್ (3.30 pm)- ಆಸ್ಟ್ರೇಲಿಯಾ vs ನ್ಯೂಜಿಲೆಂಡ್ (7.30 pm)- ಭಾರತ vs ಇಂಗ್ಲೆಂಡ್ (7.30 pm)

ಅಕ್ಟೋಬರ್‌ 20ಕ್ಕೆ ನಡೆಯುವ ಅಭ್ಯಾಸ ಪಂದ್ಯಗಳು

– ಇಂಗ್ಲೆಂಡ್ vs ನ್ಯೂಜಿಲೆಂಡ್ (3.30 pm)- ಭಾರತ vs ಆಸ್ಟ್ರೇಲಿಯಾ (3.30 pm)- ದಕ್ಷಿಣ ಆಫ್ರಿಕಾ vs ಪಾಕಿಸ್ತಾನ (7.30 pm)- ಅಫ್ಘಾನಿಸ್ತಾನ vs ವೆಸ್ಟ್‌ ಇಂಡೀಸ್ (7.30 pm)

Leave a Reply