ಆಕ್ಸ್ಫರ್ಡ್ ಡಿಕ್ಷನರಿ ಸೇರಿದ ಸ್ವೆರೋಸ್ ಪದ: ವಿಜಯಪುರದಲ್ಲಿ 3ನೇ ರಾಜ್ಯ ಮಟ್ಟದ ಸಮಾವೇಶ

2 years ago

ಬೆಂಗಳೂರು: ಸ್ವೆರೋಸ್ ಕರ್ನಾಟಕ ವಿಜಯಪುರ, ಬಾಗಲಕೋಟೆ ಜಿಲ್ಲಾ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ರಾಜ್ಯ ಮಟ್ಟದ ಮೂರನೇ ವರ್ಷದ ಸಮಾವೇಶ ಮತ್ತು ಸ್ವೆರೋಸ್‌ ಪದ ಆಕ್ಸ್ಫರ್ಡ್ ಡಿಕ್ಷನರಿಯಲ್ಲಿಸೇರ್ಪಡೆಯಾಗಿರುವುದಕ್ಕೆ ಒಟ್ಟಾಗಿ ಸಮಾವೇಶವನ್ನು ಹಮ್ಮಿಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ R.S.ಪ್ರವೀಣ್ ಕುಮಾರ್ ಭಾಗವಹಿಸಲಿದ್ದಾರೆ. ತಳಸಮುದಾಯಗಳ ಘನತೆಯ ಬದುಕಿಗೆ ಗುಣಾತ್ಮಕ ಶಿಕ್ಷಣದೆಡೆಗೆ ನಮ್ಮ ನಡಿಗೆ ದಿನಾಂಕ: 29-10-2023 ವಿಜಯಪುರದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಸುಮಾರು 2,59,000 ರೂ. ಅಗತ್ಯವಿದೆ. ಸ್ವಯಂಪ್ರೇರಿತರಾಗಿ ಧನಸಹಾಯ ಮಾಡುವವರು ಈ ಕೆಳಗಿನ ಬ್ಯಾಂಕ್ ಅಥವಾ ಫೋನ್ ಪೇ ಮೂಲಕ ನೆರವು ನೀಡಬಹುದು.
A/c 41052589758
IFSC:SBIN0040211
Bank: State Bank of India, Nagarbhavi, Bangalore
ಈ ಖಾತೆಗೆ ಹಣ ಹಾಕಬಹುದು. 12A ಮತ್ತು 80G ಪ್ರಮಾಣಪತ್ರವಿದ್ದು ತೆರಿಗೆ ವಿನಾಯಿತಿ ಕೂಡ ಸಿಗಲಿದೆ. ತೆರಿಗೆ ವಿನಾಯಿತಿ ಅಗತ್ಯವಿದ್ದರೆ ಸಂಘಟಕರು ರಶೀದಿಗಳನ್ನು ಒದಗಿಸುತ್ತಾರೆ.

phone pay 9482222184 ನೀವು ಹಣ ಕಳುಹಿಸಬಹುದು.

Leave a Reply