ಷೇರುಪೇಟೆ ಸಂವೇದಿ ಸೂಚ್ಯಂಕ

12 months ago

ಮುಂಬೈ: ಭಾರತದ ಷೇರು ಮಾರುಕಟ್ಟೆಯು ಇಂದು ಉತ್ಸಾಹದ ವಾತಾವರಣದೊಂದಿಗೆ ವಹಿವಾಟು ನಡೆಸಿದರು ಭಾರೀ ಏರಿಳಿತ ಕಾಣಲಿಲ್ಲ.

ಬಿಎಸ್ಇ ಸೆನ್ಸೆಕ್ಸ್ 70.01 ಅಂಶ ಏರಿಕೆ ಕಂಡು 80,288.38 ಮಟ್ಟವನ್ನು ಮುಟ್ಟಿದೆ. ಅಲ್ಲದೆ ಎನ್ಎಸ್ಇ ನಿಫ್ಟಿ 50 ಸೂಚ್ಯಂಕವು 7.46 ಅಂಶ ಏರಿಕೆ ಕಂಡು 24,335.95ಕ್ಕೆ ತಲುಪಿತು.

Leave a Reply