ಫೋಬ್ರ್ಸ್:  ಅಂಬಾನಿ ನಂ.1 ಶ್ರೀಮಂತ!

5 years ago

ದೆಹಲಿ: ಪ್ರತಿಷ್ಠಿತ ನಿಯತಕಾಲಿಕ ಫೋಬ್ರ್ಸ್ ಪತ್ರಿಕೆ ಪ್ರಕಟಿಸಿರುವ ಅತ್ಯಂತ ಸಿರಿವಂತರ ಪಟ್ಟಿಯಲ್ಲಿ ರಿಲಯನ್ಸ್ ಮಾಲೀಕ ಮುಖೇಶ್ ಅಂಬಾನಿ ಮೊದಲ ಸ್ಥಾನಗಳಿಸಿದ್ದಾರೆ. ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅವರು ಕಾಯ್ದುಕೊಂಡಿದ್ದಾರೆ. ಕಳೆದ 14 ವರ್ಷದಿಂದ ಫೋಬ್ರ್ಸ್ ಪಟ್ಟಿಯಲ್ಲಿ ನಂಬರ್ 1 ಸಿರಿವಂತರಾಗಿರುವ ಮುಖೇಶ್ ಅಂಬಾನಿಯವರು ಕಳೆದ ವರ್ಷ 4 ಬಿಲಿಯನ್ ಡಾಲರ್‍ಗೆ ಗಳಿಕೆಯನ್ನು ಏರಿಸಿಕೊಂಡಿದ್ದಾರೆ. ಅವರು ಒಟ್ಟು 92.7 ಮಿಲಿಯನ್ ಡಾಲರ್‍ ಒಡೆಯರಾಗಿದ್ದಾರೆ

ಭಾರತದ ಟಾಪ್ 10 ಶ್ರೀಮಂತರ ಪಟ್ಟಿ:  

  1.  ಮುಕೇಶ್ ಅಂಬಾನಿ –  7 ಬಿಲಿಯನ್ ಡಾಲರ್
  2. ಗೌತಮ್ ಅದಾನಿ – 8 ಬಿಲಿಯನ್ ಡಾಲರ್
  3. ಶಿವಾನಾಡರ್ – 31 ಬಿಲಿಯನ್ ಡಾಲರ್
  4. ರಾಧಾಕೃಷ್ಣನ್ ಧಾಮಾನಿ – 29.4 ಬಿಲಿಯನ್ ಡಾಲರ್
  5. ಕ್ಯುರಸ್ ಪೊನ್ನವಾಲಾ – 19ಬಿಲಿಯನ್ ಡಾಲರ್
  6. ಲಕ್ಷ್ಮೀಮಿತ್ತಲ್ – 18.8 ಬಿಲಿಯನ್ ಡಾಲರ್
  7. ಸಾವಿತ್ರಿ ಜಿಂದಾಲ್ – 18 ಬಿಲಿಯನ್ ಡಾಲರ್
  8. ಉದಯ್ ಕೊಟಕ್ – 16.5 ಬಿಲಿಯನ್ ಡಾಲರ್
  9. ಪಾಲ್ನೋನ್‍ಜಿ ಮಿಸ್ತ್ರಿ – 16.4 ಬಿಲಿಯನ್ ಡಾಲರ್
  10. ಕುಮಾರ್ ಬಿರ್ಲಾ – 15.8 ಬಿಲಿಯನ್ ಡಾಲರ್

Leave a Reply