ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಹಿರಿಮೆ ಹೆಚ್ಚಿಸುವ ಅದ್ಭುತವಾದ ಸಂಶೋಧಕರಾಗಿದ್ದ ಡಾ. ಎಂ.ಎಂ. ಕಲ್ಬುರ್ಗಿಯವರು ತಮ್ಮ ಸಂಶೋಧನೆಯ ಬರಹಗಳಿಂದ ಅನೇಕ ಮೂಲಗಳ ವಿರೋಧ ಕಟ್ಟಿಕೊಂಡಿದ್ದರು. ಅವರು ಸತ್ಯಗಳನ್ನು ನಿಷ್ಟುರವಾಗಿ ಮಂಡಿಸುವವರಾಗಿದ್ದರು. ಹಿಂದೂತ್ವದ ಹುಸಿತನವನ್ನು ನೇರವಾಗಿ ಹೇಳುವವರಾಗಿದ್ದರು.
ಲಿಂಗಾಯತ ಕನ್ನಡಿಗರು ಕಟ್ಟಿದ ಕನ್ನಡದ ಮೊದಲ ಧರ್ಮ ಎಂದು ಹೇಳಿದ ಅವರು ಸಂಶೋಧನೆಯ ಆಧಾರಗಳಿಂದ ಲಿಂಗಾಯತರು ಹಿಂದೂ ಧರ್ಮಕ್ಕಿಂತ ಹೇಗೆ ಭಿನ್ನ ಎಂಬುದನ್ನು ಹಲವು ಆಧಾರಗಳಿಂದ ರುಜುವಾತು ಪಡಿಸಿದ್ದರು. ಅದೊಂದು ಸ್ವತಂತ್ರ ಧರ್ಮ ಎಂದ ಅವರ ಇಂಥ ಅಪ್ರಿಯ ಸತ್ಯಗಳಿಂದ ಕುಪಿತಗೊಂಡ ಸನಾತನವಾದಿಗಳು ಅವರನ್ನು ಹತ್ಯೆ ಮಾಡಿದ್ದನ್ನು ಕನ್ನಡ ನಾಡು ಕಾಣುವಂತಾಯಿತು.

ಲಿಂಗಾಯತ ಧರ್ಮ ಮತ್ತು ಶರಣ ಪರಂಪರೆ ಬಗ್ಗೆ ಅವರು ಬರೆದ ಸಂಶೋಧನೆಯ 16 ಲೇಖನಗಳನ್ನು ಸೇರಿಸಿ ಲಡಾಯಿ ಪ್ರಕಾಶನ ಲಿಂಗಾಯತ ಸ್ವತಂತ್ರಧರ್ಮ ಪುಸ್ತಕವನ್ನು ಹೊರತರುತ್ತಿದೆ.
ಕನ್ನಡದ ಮತ್ತೊಬ್ಬ ಹಿರಿಯ ವಿದ್ವಾಂಸರಾದ ವೀರಣ್ಣ ರಾಜೂರ ಅವರು ಕಲ್ಬುರ್ಗಿಯವರ ಲೇಖನ ಸಂಗ್ರಹಿಸಿ ಪರಿಷ್ಕರಿಸಿ ಕೊಟ್ಟದ್ದಲ್ಲದೆ ಪುಸ್ತಕಕ್ಕೆ ಅಗತ್ಯವಾದ ಪ್ರಸ್ತಾವನೆಯ ಮಾತುಗಳನ್ನು ಬರೆದುಕೊಟ್ಟಿದ್ದಾರೆ. ಈ ಪುಸ್ತಕ ಮರುಮುದ್ರಣವಾಗಿದ್ದರೂ ಅನೇಕ ಸತ್ಯ ಸಂಗತಿಗಳನ್ನು ಹೇಳುತ್ತಿರುವುದರಿಂದ ಇಂದಿಗೂ ಪ್ರಸ್ತುತ ಎನಿಸಿದೆ.
128 ಪುಟಗಳ ಈ ಪುಸ್ತಕದ ಬೆಲೆ ರೂ ನೂರು ರೂಪಾಯಿಗಳು. ಮಾರ್ಚ್ 4 ರ ತನಕ ಪುಸ್ತಕಕ್ಕಾಗಿ ಪ್ರೀ ಆರ್ಡರ್ ಇದೆ. ಪ್ರಿ ಆರ್ಡರ್ ನಲ್ಲಿ ರಿಯಾಯಿತಿ ರೂ 90 . ಅಂಚೆವೆಚ್ಚ ಕೂಡ ಇಲ್ಲ. ನೀವು ಈಗಿನಿಂದಲೇ ಪ್ರಿ ಆರ್ಡರ್ ಮಾಡಬಹುದು. ಉಪಯುಕ್ತವಾದ ಈ ಪುಸ್ತಕ ಹೆಚ್ಚೆಚ್ಚು ಜನಗಳಿಗೆ ತಲುಪಿಸಲು ನಮ್ಮ ಜತೆಗೆ ಕೈಜೋಡಿಸಿ.
ಸಿಂಗಲ್ ಪ್ರತಿ ರೂ 90/-
10 ಪ್ರತಿಗಳಿಗೆ 10×100=1000-333=667/- ರೂ
25 ಪ್ರತಿಗಳಿಗೆ 25×100=2500-1000=1500+100(ಅಂಚೆವೆಚ್ಚ)=1600/- ರೂ
50 ಪ್ರತಿಗಳಿಗೆ
50×100=5000-2000=3000+150(ಕೋರಿಯರ್ ವೆಚ್ಚ)3150/-ರೂ
ಒಂದು ನೂರು ಪ್ರತಿಗಳಿಗೆ
100×100=10000-4000=6000+200(ಕೋರಿಯರ್ ವೆಚ್ಚ)=6200/- ರೂ
ಪುಸ್ತಕಕ್ಕಾಗಿ: ಲಡಾಯಿ ಪ್ರಕಾಶನ: 9480286844
ಉತ್ತಮ ಪುಸ್ತಕಗಳು ನಿಮ್ಮ ಓದುವ ಕೋಣೆ ಸೇರಲಿ
Punjab national bank Gadag
A/c No 0177005500000278
Ladai prakashana
IFSC : PUNB0017700
Google pay and phone pay number : 9480286844
ಇಷ್ಟವಾದಲ್ಲಿ ನಿಮ್ಮ ಬಳಗ/ವ್ಯಾಟ್ಸಫ್/ಟೆಲಿಗ್ರಾಮ/ ಫೇಸ್ಬುಕ್ ಗ್ರೂಪ್ ಗಳಲ್ಲಿ ಹಂಚಿಕೊಳ್ಳಿ
ವೈಚಾರಿಕ ಸಮಾಜ ಕಟ್ಟುವ ಕಾರ್ಯಗಳಲ್ಲಿ ಕೈಜೋಡಿಸಿ.. ನಿಮ್ಮ ಪುಸ್ತಕ ಪ್ರೀತಿ ಪುಸ್ತಕವನ್ನು ನಿಮ್ಮ ಮನೆ ಬಾಗಿಲಿಗೆ ತರುತ್ತದೆ




