ಮಾಲ್ಗುಡಿ ಎಕ್ಸ್ ಪ್ರೆಸ್ ಸುದ್ದಿತಾಣದಲ್ಲಿ ಕೃತಿ ಪರಿಚಯ ವಿಭಾಗಕ್ಕೆ ಪುಸ್ತಕಗಳನ್ನು ಕಳಿಸಿ

3 years ago

ಮಾಲ್ಗುಡಿ ಎಕ್ಸ್ ಪ್ರೆಸ್ ಸುದ್ದಿ ತಾಣದಲ್ಲಿ ಕೃತಿಗಳ ಪರಿಚಯ ಮಾಡಿಕೊಡಲಾಗುವುದು. ಸಾಹಿತ್ಯ, ಕಲೆ, ಕ್ರೀಡೆ, ಸಿನಿಮಾ, ಸಂಶೋಧನೆ, ವಿಮರ್ಶೆ, ಕತೆ, ಕಾದಂಬರಿ, ನಾಟಕ, ಶಿಶು ಸಾಹಿತ್ಯ, ಛಾಯಾಗ್ರಹಣ ಮತ್ತು ಇತರ ಕ್ಷೇತ್ರಗಳಿಗೆ ಸೇರಿದ ಎರಡು ಪ್ರತಿಗಳನ್ನು ಈ ಕೆಳಕಂಡ ವಿಳಾಸಕ್ಕೆ ಆಸಕ್ತ ಪ್ರಕಾಶಕರು, ಲೇಖಕರು ಕಳುಹಿಸಬಹುದು.

ವಿಳಾಸ:

ಸಂಪಾದಕರು,

ಮಾಲ್ಗುಡಿ ಎಕ್ಸ್ ಪ್ರೆಸ್ ಸುದ್ದಿ ತಾಣ, #3, 1ನೇ ಮಹಡಿ, 3ನೇ ಅಡ್ಡರಸ್ತೆ, ಕಟ್ಟಿಮನಿ ಆಸ್ಪತ್ರೆ ಹತ್ತಿರ, ದುಪಧಾಳ್ ರಸ್ತೆ, ಗೋಕಾಕ್ ತಾಲೂಕು, ಬೆಳಗಾವಿ ಜಿಲ್ಲೆ, ಘಟಪ್ರಭಾ – 591306

Leave a Reply