ಕನ್ನಡದ ಚೆಲುವೆ ಈಗ ಪ್ರತಿಷ್ಟಿತ ಜಪಾನ್ ಫ್ಯಾಷನ್ ಬ್ರ್ಯಾಂಡ್ ನ ರಾಯಭಾರಿ

3 years ago

ಕನ್ನಡದ ಚೆಲುವೆ ಈಗ ಪ್ರತಿಷ್ಟಿತ ಜಪಾನ್ ಫ್ಯಾಷನ್ ಬ್ರ್ಯಾಂಡ್ ನ ರಾಯಭಾರಿ

ನ್ಯಾಷನಲ್ ಕ್ರಶ್ ರಶ್ಮಿಕ ಮಂದಣ್ಣ ಇದರಿಂದ ವಿದೇಶಿ ಪ್ರತಿಷ್ಠಿತ ಬ್ರ್ಯಾಂಡ್ ನ ಭಾರತದ ಮೊದಲ ರಾಯಭಾರಿಯಾದ ಗರಿ ಮುಡಿಗೇರಿಸಿಕೊಂಡಿದ್ದಾರೆ

ಕಳೆದ ವಾರ ರಶ್ಮಿಕ ಭಾಗವಹಿಸಿದ್ದ ಮಿಲನ್ ಫ್ಯಾಶನ್ ವೀಕ್ ನಲ್ಲಿ ಇದೆ ಕಂಪನಿಯ ಬ್ರ್ಯಾಂಡ್ ಬಟ್ಟೆಗಳನ್ನೇ ಧರಿಸಿದ್ದರು

Leave a Reply